Nanu huttidu Karnataka But my husband home Telangana I am proud to say my husband is an farmer ❤❤❤❤❤❤❤❤ I am the queen of my world But i don't know how to do field work But i am supporting to my hubby I am respect my husband and I am happy to share I am a farmer wife Please support everyone Farmers ❤❤❤❤❤
Bro do more videos with him so it will create awareness in people and this kind of videos will helps to think about present and future endeavours....wt ever he said it's 200% True ..
🙏💅🙏 ಗುರುವೇ. ನಮ್ಮೂರಲ್ಲಿ ಅರ್ಧ 1ಎಕರೆ ಇರೋನೇ ಶ್ರೀಮಂತ. ಮನೆ ಮತ್ತು ಇತರ ಆಸ್ತಿ ಇಲ್ದೆ ಇರೋನು ಅವ್ರು ಏನು ಗುರುಗಳೇ ನಮ್ಮ ಓಣಿ ಅಲ್ಲಿ 650 ಮನೆ ಇದಾವೆ ಅದರಲ್ಲಿ ಹೆಚ್ಚು ಕಮ್ಮಿ ಅಂದ್ರು 20ಜನಕ್ಕೆ ಗದ್ದೆ ಜಮೀನು ಇರ್ಬೋದು. ಇವ್ರಲ್ಲೇ ಮದುವೆ ಆಗ್ತಾನೆ ಅವ್ರೆ. ಎಲ್ಲಿ ಯಾವ್ ಭಾಗ ದಲ್ಲಿ ಈ ಪರಿಸ್ಥಿತಿ ಅಂತ ಗೊತ್ತಾಗುತ್ತಿಲ್ಲ. ಒಂದು ಪಕ್ಷ ಈ ಸ್ಥಿತಿ ಉತ್ತರ ಭಾರತ ದಲ್ಲಿ ಇರಬಹುದು. ಅದರಲ್ಲೂ ಕರ್ನಾಟಕ ದಲ್ಲಿ ಇಲ್ಲಾ ಅನ್ಕೊಂತೀನಿ. ಹೆಣ್ಣು ಕೇಳುವ ಶಾಸ್ತ್ರದಲ್ಲಿ ಮೂಲ ಕಾರಣ ಬಲವಾದ ಕಾರಣ ವರದಕ್ಷಿಣೆ ಇದು ಎಲ್ಲಕಡೆಯಲ್ಲೂ ಈಗಲೂ ಇದೆ. ನೀವ್ ಏನೇ ಹೇಳಿ ಗುರು ನಮ್ಮ ಕಡೆ ಮಾತ್ರ ಒಳ್ಳೆ ಬೆಳೆ,ಬೆಲೆ,ಆದ್ಯತೆ, ಘನತೆ ಎಲ್ಲವೂ ಇದೆ. ನಿಮ್ಮ್ ಮಾತು ಕೇಳಿದ್ರೆ ನಮ್ಮ ಕಡೆ ಸ್ವಲ್ಪ ಜನ ನಗ್ತಾರೆ 😊 ಸುಮಾರು ಜನ ನೋವು ಪಡೆದು ಕೊಳ್ತಾರೆ ಯಾಕಂದರೆ ಮೇಲೆ ಹೇಳಿರೋ ಕಾರಣ ಇಷ್ಟೇ. 🙏💅🙏
Bro ಕರ್ನಾಟಕ ರಾಜ್ಯ ಆಡಳಿತ ಭಾಷೆ ಕನ್ನಡ, ನಮ್ಮ ರಾಜಕಾರಣಿಗಳಿಗೆ almost ಎಲ್ಲರಿಗೂ ಕನ್ನಡ ಬರುತ್ತೆ. ಕಂಪೆನಿಗಳ ಆಡಳಿತ ಭಾಷೆ English ಅದಕ್ಕೆ ಅವರು English ಅಲ್ಲಿ interview ಮಾಡುತ್ತಾರೆ, English Knowledge ಅಲ್ಲ
Nam banglore alli 70% bere bere rajyagallinda Banda janagalige job sigtha ede but namma Karnatakadalli eruva janagalige just 30% aste job sigtha erodu..
@@allwaysgreatinfo2457 😄😄😄ನಾನು ರೈತನ ಮಗನಾಗಿ ಹೇಳತೀರದು, ಮೀಸಲಾತಿ ಯಾರಿಗೂ ಯಾವ ಕಾರಣಕ್ಕೂ ಕೂಡಲ್ಲ. Talent ಮುಖ್ಯ. ನಮ್ಮ ಸರ್ಕಾರದಲ್ಲಿ ಮೀಸಲಾತಿ ಇದೆ ನಮ್ಮ ರಾಜ್ಯ ದೇಶ ಎಷ್ಟು ಉದ್ದರ ಆಗಿದೆ, ಅದೇ ನಮ್ಮ ISRO ನಲ್ಲಿ ಮೀಸಲಾತಿ ಇಲ್ಲ ನೋಡಿ ಅದು ಎಷ್ಟು ಬೆಳೆದಿದೆ. ಮೀಸಲಾತಿ ಕೊಡು ಅಂತ private ಕಂಪೆನಿಗೆ ಕೇಳಿದರೆ ಅವರು ಬೇರೆ ಊರಿಗೆ ಹೋಗುತ್ತಾರೆ..ಸರ್ಕಾರಿ ಕೆಲಸದಲ್ಲಿ ಕರ್ನಾಟಕದಲ್ಲಿ ಕೆಲಸ ಮಾಡುವವರಿಗೆ ಕನ್ನಡ ಬರಲೇ ಬೇಕು ಅಂತ ಕಾನೂನು ಮಾಡಬೇಕು ಮತ್ತು ಕರ್ನಾಟಕ ಸರ್ಕಾರದ ಕೆಳಗೆ ಕೆಲಸ ಮಾಡುವವರು ಕಡ್ಡಾಯವಾಗಿ ಕನ್ನಡ ಮೊದಲ ಭಾಷೆಯಾಗಿರಬೇಕು
ಇವಾಗ ಹೆಣ್ಣು ಬೇಕು ಹೆಣ್ಣು ಬೇಕು ಅಂದ್ರೆ ಏನು ಪ್ರಯೋಜನ, ಕಬ್ಬುನ್ ಗದ್ದೆಲಿ ಕರೆಂಟುನ್ ಮನೆಯೊಳಗೆ ಭ್ರೂಣ ಹತ್ಯೆ ಮಾಡುವಾಗ ಗೊತ್ತಿರ್ಬೇಕಿತು. ಹೆಣ್ಣು ಮಗ್ಲಿಗೆ ಬೇಕು ಮಗಳಾಗಿ ಬೇಡ್ವಾ. ಅಂತ ಹಣ್ಣು ಮಗುವನ್ನು ಹೊತ್ತು ಹೆತ್ತು ಬೆಳೆಸಿರುವ ತಂದೆ ತಾಯಿಗಳಿಗೆ ಅವರನ್ನು ಯಾರಿಗೆ ಕೊಡಬೇಕು ಅನ್ನುವ ನಿರ್ಧಾರ ಅವರದ್ದು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ
I need ask some question?? 😅 1) Govt sari illa antaa helatiraa.... But Former madvege govt yake Duddu kodabeku??? matte Former badavaru alla antiri??? Idu hege????? 2) sir nivu 4 janakke Ramayan helidre niv kelbahud ittu. Actually namag yaru helilla/ halaku bittilla... Don't make fun of our culture okay its request & .....! 3) nivu tumbaa olle spooke person & tq sm.. But clarity illa guru nin matalli... 😮
Dear Brother's.... Ella kelasakku adaradde adaa value ide.. Hechhu kammi illa.... So nam mind set change madakobeku. Kodatilla kodalla anta namag nave ankotivi, helokonde bartaa idivi... Former agi esto janaa successful person agidare... Avar interview madidra...adanna nodi innu svalpa former ge motivate,Positivity create madabahudu...... Tumba janaa former peaceful agi jeevana madatavare... Esto janaa IT, Govt Job bittu bandu Former agi successful agidare. Hagella iruvag kodalla kodalla antaa yake pade pade heli bejar madatiraa.. Adarind former agoku intereste kadime agabahud. Idu nan opinion I m not bleming anyone..
Very true ❤ Nanna prakara " ಮಾನವೀಯತೆ" anno ondhe jathi, dharma ella, stick to this enough 🎉 Farmers bhoomi alli shrama padthare (which cn be destroyed nly by god) but bere man made things goskara dhudiyodella naashakaari(deatroyable,nt permanent) so do value real stuff❤
Most of the Ministers in our country don't know there regional language both writing and reading,( they can speak) if an exam is conducted for them , the results will be shocking...
ಸುಪರ್ ಸರ್ ಸುಪರ್ ಸ್ಟಾರ್ ಸರ್ ನೀವರ ರೈತರು ಮಕ್ಕಳ ಬಗ್ಗೆ ಹೆಣ್ಣಿನ ಬಗ್ಗೆ ಚೇಣ್ಣಗಿ ತಿಳಿದಿದ್ದೀರಿ ಕೋಟಿ ಕೋಟಿ ವಂದನೆಗಳು 🙏🌹🌹🙏ಸರ್ ಜೈ ಜೈ ರೈತರು ಬೇಣ್ಣು ಎಲುಬು 👌🏻👌🏻👍👍💪💪✌️✌️🤝🤝🔥🔥🎈🎈
ಏನ್ ಹೇಳ್ದೆ ಅಣ್ಣ ಸೂಪರ್ ನಾವು ಕೂಡ ನಿಮ್ಮ ಜೋತೆ ಕೈಜೋಡಿಸಿ ಸುತ್ತೇವೆ ಬ್ರೋ...😢😢
ಒಂದೊಂದು ಮಾತಲ್ಲಿ ತುಂಬಾ ಅರ್ಥ ಇದೆ 🔥🔥 ಬ್ರದರ್
Nanu huttidu Karnataka
But my husband home Telangana
I am proud to say my husband is an farmer ❤❤❤❤❤❤❤❤
I am the queen of my world
But i don't know how to do field work
But i am supporting to my hubby
I am respect my husband and
I am happy to share
I am a farmer wife
Please support everyone
Farmers ❤❤❤❤❤
ಸತ್ಯವಾದ ಸಂಗತಿ ಅಣ್ಣ, ಇದೇ ಪರಿಸ್ಥಿತಿ, ಜೀವನ ನಡೆಸೋ ಸ್ಥಿತಿ ಯಾರಿಗೂ ಬೇಕಾಗಿಲ್ಲ
ಏನ್ ಹೇಳ್ದೇ ಗುರು ಹಂಗೇ ಎದೆಗೆ ಬಂದು ತಟ್ಟ್ಬೇಕು...👌
ಒಳ್ಳೆ ವಿಚಾರವಂತ, kote huduga..👌
👌 ಗೆ ಹೇಳಿದೆ ಗೆಳೆಯ ಒಂದು ಒಂದು ಮಾತು 🔥💐👍🫡ಗುರು ಜೈ ಕಿಸಾನ್ 🌾ನಾವು ಕೂಡಾ ಒಕ್ಕಾಲು ತನ ಮಾಡ್ತ ಇದೀನೀ ಸಾರ್
Bro do more videos with him so it will create awareness in people and this kind of videos will helps to think about present and future endeavours....wt ever he said it's 200% True ..
ತುಂಬಾ ಅರ್ಥಗರ್ಭಿತವಾಗಿದೆ ವಿಷಯ......!!!!
ಹಣ ನಿಮ್ಮ ಮಾತು ಅದ್ಭುತ ಅಣ್ಣ ತುಂಬಾ ನೀವಿನ್ನು ರೈತರಿಗೆ ತುಂಬಾ ಬೆಂಬಲ ನಿಮ್ಮ ಜೊತೆ ನಾವು ನಿಮ್ಮ ಜೊತೆ ನಾವಿದ್ದೇವೆ
Super Prasad channagi mathadiddiya 💥✨💫❤️
ತುಂಬಾ ಚೆನ್ನಾಗಿ ಹೇಳಿದ್ರಿ ಅಣ್ಣ ಸೂಪರ್
niv helthiro ond ond mathu nija bro💯🔥🔥🔥🔥
ರೈತರ ಬಗ್ಗೆ ಹೇಳಿದ್ದಕ್ಕೆ
100 ಕೋಟಿ ನಮನಗಳು ಅಣ್ಣ
Thumba chenagide raithara bagge video, nammadu adra pradesh, super message
ಒಂದು ಒಂದು ಮಾತು ತುಂಬಾ ಚನ್ನಾಗಿ ಗಿತ್ತು ಬ್ರದರ್
👌👌anna neevelid mathu 💯 kke 💯% sariyag helidri..sathyavad mathu super bro
Super bro channagi mathadiddiya bro Jai javan jai kisan 🙏🙏🙏🙏
Very good suggestion format life
Chanagide bro ...video
Very good message bro 👏👏👏 super video
Super, Fantastic content video brother
19:40 Heart touching bro.....
Superrrr Bro🎉🎉
ತುಂಬ ಚನ್ನಾಗಿ ಮಾತಾರೀ ಸರ್ ಗ್ರೇಟ್ ಯು ಸರ್
🙏💅🙏 ಗುರುವೇ. ನಮ್ಮೂರಲ್ಲಿ ಅರ್ಧ 1ಎಕರೆ ಇರೋನೇ ಶ್ರೀಮಂತ. ಮನೆ ಮತ್ತು ಇತರ ಆಸ್ತಿ ಇಲ್ದೆ ಇರೋನು ಅವ್ರು ಏನು ಗುರುಗಳೇ ನಮ್ಮ ಓಣಿ ಅಲ್ಲಿ 650 ಮನೆ ಇದಾವೆ ಅದರಲ್ಲಿ ಹೆಚ್ಚು ಕಮ್ಮಿ ಅಂದ್ರು 20ಜನಕ್ಕೆ ಗದ್ದೆ ಜಮೀನು ಇರ್ಬೋದು. ಇವ್ರಲ್ಲೇ ಮದುವೆ ಆಗ್ತಾನೆ ಅವ್ರೆ. ಎಲ್ಲಿ ಯಾವ್ ಭಾಗ ದಲ್ಲಿ ಈ ಪರಿಸ್ಥಿತಿ ಅಂತ ಗೊತ್ತಾಗುತ್ತಿಲ್ಲ. ಒಂದು ಪಕ್ಷ ಈ ಸ್ಥಿತಿ ಉತ್ತರ ಭಾರತ ದಲ್ಲಿ ಇರಬಹುದು. ಅದರಲ್ಲೂ ಕರ್ನಾಟಕ ದಲ್ಲಿ ಇಲ್ಲಾ ಅನ್ಕೊಂತೀನಿ. ಹೆಣ್ಣು ಕೇಳುವ ಶಾಸ್ತ್ರದಲ್ಲಿ ಮೂಲ ಕಾರಣ ಬಲವಾದ ಕಾರಣ ವರದಕ್ಷಿಣೆ ಇದು ಎಲ್ಲಕಡೆಯಲ್ಲೂ ಈಗಲೂ ಇದೆ. ನೀವ್ ಏನೇ ಹೇಳಿ ಗುರು ನಮ್ಮ ಕಡೆ ಮಾತ್ರ ಒಳ್ಳೆ ಬೆಳೆ,ಬೆಲೆ,ಆದ್ಯತೆ, ಘನತೆ ಎಲ್ಲವೂ ಇದೆ. ನಿಮ್ಮ್ ಮಾತು ಕೇಳಿದ್ರೆ ನಮ್ಮ ಕಡೆ ಸ್ವಲ್ಪ ಜನ ನಗ್ತಾರೆ 😊 ಸುಮಾರು ಜನ ನೋವು ಪಡೆದು ಕೊಳ್ತಾರೆ ಯಾಕಂದರೆ ಮೇಲೆ ಹೇಳಿರೋ ಕಾರಣ ಇಷ್ಟೇ. 🙏💅🙏
ಯಾವ ಜಿಲ್ಲೆ ನಿಮ್ಮದು
Valued point bro estu dina elli edri ❤❤
One of the big concept
🌹👌🙏supper, bro,
Wow video was just amazing 👏
Supra Anna nima mattu annay nijavada mattu ❤❤❤❤❤
Avaru helida mathugalu yella nija🙏super video 🙏🙏🙏
Super super message fantastic 💯👋👋👋👋👋👌
Bro your words are direct hit to everyone ❤ great speach 👌👍
ಸೂಪರ್ ಅಣ್ಣ ❤❤❤
Super😢😮😮😅
ನಿಮ್ಮ ಜೊತೆ ನಾವು ಜೀವನ ತುಂಬಾ ವಿಡಿಯೋಸ್ ಮಾಡಿ ಅಣ್ಣ
ಅಣ್ಣ 🔥
ಸೂಪರ್ ಬ್ರೋ ಸತ್ಯವಾದ ಮಾತು
Super ❤
❤❤ ಸೂಪರ ಅಣ್ಣ ನಿಮ್ಮ ಮಾತು
Bro ಕರ್ನಾಟಕ ರಾಜ್ಯ ಆಡಳಿತ ಭಾಷೆ ಕನ್ನಡ, ನಮ್ಮ ರಾಜಕಾರಣಿಗಳಿಗೆ almost ಎಲ್ಲರಿಗೂ ಕನ್ನಡ ಬರುತ್ತೆ. ಕಂಪೆನಿಗಳ ಆಡಳಿತ ಭಾಷೆ English ಅದಕ್ಕೆ ಅವರು English ಅಲ್ಲಿ interview ಮಾಡುತ್ತಾರೆ, English Knowledge ಅಲ್ಲ
Karnatakadalli yavude jobs interviews alli first preference kannada bhashege kodaku mathe bere bhashe ge preference kodbeku brother..
Nam banglore alli 70% bere bere rajyagallinda Banda janagalige job sigtha ede but namma Karnatakadalli eruva janagalige just 30% aste job sigtha erodu..
Namma Karnatakadalli yavude company yalli kuda Karnataka janathege and Karnataka rithara makkalige anthane kelavodu job seat misalu edabeku..
@@allwaysgreatinfo2457 😄😄😄ನಾನು ರೈತನ ಮಗನಾಗಿ ಹೇಳತೀರದು, ಮೀಸಲಾತಿ ಯಾರಿಗೂ ಯಾವ ಕಾರಣಕ್ಕೂ ಕೂಡಲ್ಲ. Talent ಮುಖ್ಯ. ನಮ್ಮ ಸರ್ಕಾರದಲ್ಲಿ ಮೀಸಲಾತಿ ಇದೆ ನಮ್ಮ ರಾಜ್ಯ ದೇಶ ಎಷ್ಟು ಉದ್ದರ ಆಗಿದೆ, ಅದೇ ನಮ್ಮ ISRO ನಲ್ಲಿ ಮೀಸಲಾತಿ ಇಲ್ಲ ನೋಡಿ ಅದು ಎಷ್ಟು ಬೆಳೆದಿದೆ. ಮೀಸಲಾತಿ ಕೊಡು ಅಂತ private ಕಂಪೆನಿಗೆ ಕೇಳಿದರೆ ಅವರು ಬೇರೆ ಊರಿಗೆ ಹೋಗುತ್ತಾರೆ..ಸರ್ಕಾರಿ ಕೆಲಸದಲ್ಲಿ ಕರ್ನಾಟಕದಲ್ಲಿ ಕೆಲಸ ಮಾಡುವವರಿಗೆ ಕನ್ನಡ ಬರಲೇ ಬೇಕು ಅಂತ ಕಾನೂನು ಮಾಡಬೇಕು ಮತ್ತು ಕರ್ನಾಟಕ ಸರ್ಕಾರದ ಕೆಳಗೆ ಕೆಲಸ ಮಾಡುವವರು ಕಡ್ಡಾಯವಾಗಿ ಕನ್ನಡ ಮೊದಲ ಭಾಷೆಯಾಗಿರಬೇಕು
🙏👍
ಇವಾಗ ಹೆಣ್ಣು ಬೇಕು ಹೆಣ್ಣು ಬೇಕು ಅಂದ್ರೆ ಏನು ಪ್ರಯೋಜನ, ಕಬ್ಬುನ್ ಗದ್ದೆಲಿ ಕರೆಂಟುನ್ ಮನೆಯೊಳಗೆ ಭ್ರೂಣ ಹತ್ಯೆ ಮಾಡುವಾಗ ಗೊತ್ತಿರ್ಬೇಕಿತು. ಹೆಣ್ಣು ಮಗ್ಲಿಗೆ ಬೇಕು ಮಗಳಾಗಿ ಬೇಡ್ವಾ. ಅಂತ ಹಣ್ಣು ಮಗುವನ್ನು ಹೊತ್ತು ಹೆತ್ತು ಬೆಳೆಸಿರುವ ತಂದೆ ತಾಯಿಗಳಿಗೆ ಅವರನ್ನು ಯಾರಿಗೆ ಕೊಡಬೇಕು ಅನ್ನುವ ನಿರ್ಧಾರ ಅವರದ್ದು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ
👋👋🙌🙌🎉
I am with you both of them ❤
Heart touching bro
Bro nannathara helthidira bor ಸೂಪರ್ ಸೂಪರ್ ಸೂಪರ್ 👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏Age mathadi bor yedarabedi bor ಸೂಪರ್ ಸೂಪರ್ 👌👌👌👌👌👌🙏🙏🙏🙏🙏🙏
I need ask some question?? 😅
1) Govt sari illa antaa helatiraa.... But Former madvege govt yake Duddu kodabeku??? matte Former badavaru alla antiri??? Idu hege?????
2) sir nivu 4 janakke Ramayan helidre niv kelbahud ittu. Actually namag yaru helilla/ halaku bittilla... Don't make fun of our culture okay its request & .....!
3) nivu tumbaa olle spooke person & tq sm.. But clarity illa guru nin matalli... 😮
Super 👌🏼bro 👌🏼😍
❤bro vinay good job ❤❤
Superb guruveee
Nimma matu nijakka satya.🙏🙏👌
Super👌👌👌 ana🙏🙏🙏🙏
👌
Super bro.
ಸೂಪರ್ ಅಣ್ಣ ❤️✨🌏
Dear Brother's.... Ella kelasakku adaradde adaa value ide.. Hechhu kammi illa.... So nam mind set change madakobeku. Kodatilla kodalla anta namag nave ankotivi, helokonde bartaa idivi... Former agi esto janaa successful person agidare... Avar interview madidra...adanna nodi innu svalpa former ge motivate,Positivity create madabahudu...... Tumba janaa former peaceful agi jeevana madatavare... Esto janaa IT, Govt Job bittu bandu Former agi successful agidare. Hagella iruvag kodalla kodalla antaa yake pade pade heli bejar madatiraa.. Adarind former agoku intereste kadime agabahud. Idu nan opinion I m not bleming anyone..
Super sir 👍
Very true ❤
Nanna prakara " ಮಾನವೀಯತೆ" anno ondhe jathi, dharma ella, stick to this enough 🎉
Farmers bhoomi alli shrama padthare (which cn be destroyed nly by god) but bere man made things goskara dhudiyodella naashakaari(deatroyable,nt permanent) so do value real stuff❤
Superbro
🔥🔥
❤
ಕೋಟಿ ಕೋಟಿ ವಂದನೆ ಹಣ ರೈತರ ಬಗ್ಗೆ ಹೇಳಿದ್ದಕ್ಕೆ
He bro nodakke ondhe thara edhira same anna thamma😮😅❤
Super bro ❤️
Super bro🎉🎉🎉❤❤❤❤
Truth is here
Super ❤❤🎉
Nice video bro
Super, guru
En matadtha idane anna avnge akkano tangino idre kelri nange yalla jathiya raitharu gelayaridare tumba valeyoru avrge hudgiru sigtha illa kodthara antha
All words so so goodwords
🔥🔥 ಅಣ್ಣ 🙏🙏
Super brother
Enu helade bro super ❤
Nijja. Bro❤❤
❤❤❤❤❤❤❤❤❤
Most of the Ministers in our country don't know there regional language both writing and reading,( they can speak) if an exam is conducted for them , the results will be shocking...
Supper.bro
ಸೂಪರ್ ಬ್ರೋ
Good
Super brother so pratiyobru raitru vagattu adre yallarigu buddi kalisabahudu. So election time nalli
Good brother sir❤❤
I'm working in MNC but I'm marrying Farmer
❤❤
🎉👏👏
Sullu
Supar bro
👌👌👍
Borewell ge gauaranty illa , sarkar sindha agriculture direction illa , agriculture meterial supply illa nera a marketing illa , brokars thondhre ,
Super bradars nanu ritha 8ekare jamenide maduve hagilla ok 38year 2maneide
Anna spr anna
Sathyavadtha,mathualarighududu
Sir ennondu episode madi sir
Nija bother
All ok chemical farming ಯಾಕೆ 4:52
If you are not trained properly you have to do chemical farming only. Else you will become like Sri Lanka
Nijaa bro nanuu farmer but hudugi sugutilla
ಸುಪರ್ ಸರ್ ಸುಪರ್ ಸ್ಟಾರ್ ಸರ್ ನೀವರ ರೈತರು ಮಕ್ಕಳ ಬಗ್ಗೆ ಹೆಣ್ಣಿನ ಬಗ್ಗೆ ಚೇಣ್ಣಗಿ ತಿಳಿದಿದ್ದೀರಿ ಕೋಟಿ ಕೋಟಿ ವಂದನೆಗಳು 🙏🌹🌹🙏ಸರ್ ಜೈ ಜೈ ರೈತರು ಬೇಣ್ಣು ಎಲುಬು 👌🏻👌🏻👍👍💪💪✌️✌️🤝🤝🔥🔥🎈🎈
Yes boss nivu helatayirudu 100.100 satya
👍👍👍🙏🙏
Varthur santhosh boss 👑👑🔥👑👑🔥👑👑🔥
🎉🎉
Raithara income jasti hagabeku... Agale e problem slove agodu...
ರೈತರ ಇನ್ಕಮ್ ಜಾಸ್ತಿ ಆಗಬೇಕು ಅಂದ್ರೆ apmc ಅಲ್ಲಿ ದಲ್ಲಾಳಿಗಳು ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ರೆ ರೈತ ಎಲ್ಲೊ ಹೋಗತಾನೆ ರಿ
ega iro income e iro bhoomigella visha hakta idare innu jasti addre navu direct vishane tinbeku
Like This interview is super guru. Make something different.