ನಕ್ಕು ಹೊಟ್ಟೆ ಹುಣ್ಣಾಗಿಸುವ ಹಾಸ್ಯ | Ravindra Devadiga | Aham Brahmasmi | Perdooru Mela | Yaksha TV

แชร์
ฝัง
  • เผยแพร่เมื่อ 2 ก.พ. 2025
  • ©Yaksha TV Kannada - 2018
    ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
    #ಸಿರಿ ಯಕ್ಷಗಾನಂ ಗೆಲ್ಗೆ...
    ನಿಮ್ಮ ಪ್ರದೀಪ್ ಕುಂದಾಪ್ರ...
    This Videos Details :
    ಉದಯೋನ್ಮುಖ ಯಕ್ಷ ಪ್ರತಿಭೆ : ರವೀಂದ್ರ ದೇವಾಡಿಗ
    ದಿನಾಂಕ : 20-07-2018
    ಸ್ಥಳ : ರವೀಂದ್ರ ಕಲಾಕ್ಷೇತ್ರ (ಬೆಂಗಳೂರು)
    ಪ್ರಸಂಗ :ಅಹಂ ಭ್ರಮಾಸ್ಮಿ
    ವೇಷದಾರಿಗಳು : ರವೀಂದ್ರ ದೇವಾಡಿಗ
    ವರ್ಗ : ಹಾಸ್ಯ (ನಕ್ಕು ಹೊಟ್ಟೆ ಹುಣ್ಣಾಗಿಸುವ ಹಾಸ್ಯ)
    ಹಿಮ್ಮೇಳ :-
    ಭಾಗವತರು : ರಾಘವೇಂದ್ರ ಆಚಾರ್ಯ ಜನ್ಸಾಲೆ
    ಚಂಡೆ : ಸುಜನ್ ಹಾಲಾಡಿ
    ಮದ್ದಳೆ : ಕಡತೋಕ
    Follow On Facebook
    Pradeep Kundapra : goo.gl/R1hypQ
    Yaksha TV Kannada : goo.gl/hbyyQD
    Visit to Our Blog : goo.gl/JgM7gY
    #ಸಿರಿ ಯಕ್ಷಗಾನಂ ಗೆಲ್ಗೆ...

ความคิดเห็น • 36