Torture Song (Kannada) - 777 Charlie | Rakshit Shetty | Kiranraj K | Nobin Paul | Paramvah Studios

แชร์
ฝัง
  • เผยแพร่เมื่อ 10 ก.พ. 2025
  • Torture Song is a musical narrative that holds a significant role in the film. The video song is fun and packed with multiple amusing and entertaining sequences. It encompasses an array of situations that Charlie the dog brings into the protagonist Dharma's life.
    777 Charlie is an upcoming movie, a Paramvah Studios production, starring Charlie, Rakshit Shetty, Sangeetha Sringeri, Raj B Shetty, Bobby Simha and Danish Sait amongst others. The film is written and directed by Kiranraj K, produced by GS Gupta and Rakshit Shetty.
    Visit us at: www.paramvah.com
    Subscribe: bit.ly/2S0txih
    Like us on Facebook: / 777charlie
    Website: www.777charlie.com
    Listen to "777 Charlie - Kannada - Torture Song" on your favorite streaming platforms :-
    divo.in/777Char...
    'Torture Song' Credits:-
    Music: Nobin Paul
    Singer: Vijay Prakash
    Lyrics: Nagarjun Sharma
    Choreography: Kiranraj K
    Backing Vocals: Nobin Paul, Chethan Naik, Madhwesh Bharadwaj, Nikhil Parathasarathi
    Kids Chorus: Arnava, Achintya, Akarsh, Abhay, Tanvee, Saanvi, Anusha, Kausthami
    Guitars: Sumesh Parameshwar
    Trumpet: Babu
    Clarinet: Nathan
    Nadaswaram: Balasubramani
    Percussions: Sruthi Raj, Kiran
    Music Programmed & Arranged by: Nobin Paul
    Mixed & Mastered By: Balu Thankachen (20 dB Black)
    Session Assisted By: Hariharan
    Recorded at Prabhath Sound Studios Bangalore, Loop Entertainment Studio Bangalore, Studio Ananya Bangalore, 20dB Sound Studios Chennai, 2 bar Q Studios Chennai, Noise Head Quarters Cochin, K7 Studio Cochin, Audio Garage Studio Mumbai.
    Recording Engineers: Ashwin Prabhath, Divine Joseph, Lvn Rajashhekar, Kasyup, Amal Mithu Anitha, Hariharan, Umesh Minnanda, Binil Eldhose, Pannaga Rao
    Lyrics:-
    ಹೆಂಗೋ ಇದ್ದ ಧರ್ಮ
    ತಗಲಾಕೊಳ್ತು ಕರ್ಮ
    ಇದುವೇ ಬೌ ಬೌ ಬೌ ಡ್ರಾಮ
    ಒಳಗೊಳಗೇ fear-u
    ಇರಲಾರದೆ ಇರುವೇನ
    ಬಿಟ್ ಕೊಂಡ್ರೆ ಎಲ್ಲಾರು
    ಇಲ್ಲೊಬ್ಬ ಬಿಟ್ಕೊಂಡ ಬೀದಿಲಿದ್ದ dog-u ಗುರು
    ಇವನು ಸಿಂಗಲ್ಲು, strict-u
    ಹೇಳಿ ಕೇಳಿ ಮಾಮೂಲಲ್ಲ
    ಒರಟು
    ಇಷ್ಟಕೆ ಮುಗಿದಿಲ್ಲ ಉಂಟು ಮೂಗಿನ ತುದಿಯಲಿ
    ಸಿಟ್ಟು
    CHARANA
    ಗ್ರಹಚಾರ ಕೆಟ್ರೆ ಎನ್ ಮಾಡೋಕ್ ಆಗುತ್ತೆ
    ಲೈಫ್ ಲಿ ನಾಯಿ ಕೂಡ ದುಷ್ಮನ್ ಆಗಬೋದಂತೆ
    OLX ಅಲ್ ಹಕಾಗಿದೆ ನಾಯ್ ಕೊಡ್ತೀನಿ ಕಾಸ್ ಇಲ್ಲದೆ
    ಸುಸ್ತಾಗೋಯ್ತು ಸವಾಸಕೆ
    ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ಇದಕೆ
    ಸ್ವಾಮಿ, ಸ್ವಾಮಿ ಇದು ತರ್ಲೆ Doggue ಬರಿ ತಿಂದು ತೇಗು
    ಅಯ್ಯಯ್ಯೋ ಕಾಪಾಡೋ ಗೋವಿಂದ
    CHARANA
    ಬಾಲಕ್ಕೆ ದಬ್ಬೆ ಕಟ್ಟಿ ಆದ್ರೂ ಡೊoಕೆ
    ಸದ್ಯಕ್ಕೆ ನಾನೆ ಇಂಗು ತಿಂದ ಮಂಗ
    ಅಲ್ಲಾಡ್ಸೋಕೆ ಬಾಲ ಇದೆ, ಬೊಡ್ಕೊಳ್ಳೋಕೆ
    ಬಾಯಿ ಇದೆ
    ಟಾರ್ಚರ್ ಹಾಕ್ಕೊಂಡ್ ಜಾಡುಸ್ತಿದೆ
    ಏನು ಮಾಡ ಬೇಕು ಹೇಳಿ, ಉರಿತಿದೆ ಒಳಗೆ
    ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ.
    ಅಯ್ಯಯ್ಯೋ ವೀಕ್ ಆದ ನಾಯಿಂದ.
    ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ
    ಆಯ್ಯಯೋ ವೀಕಾದ ನಾಯಿಂದ
    Movie Credits:-
    Starring: Charlie, Rakshit Shetty, Sangeetha Sringeri, Raj B Shetty, Danish Sait, Bobby Simha and others.
    Produced By: G S Gupta and Rakshit Shetty
    Written & Directed By: Kiranraj K
    Music and Background Score: Nobin Paul
    DOP: Arvind S Kashyap
    Editor: Pratheek Shetty
    Dialogues: Kiranraj K, Raj B Shetty, Abhijit Mahesh
    Lyrics: Kiran Kaverappa, Nagarjun Sharma, Keerthan Bhandary
    Costume Designer: Pragathi Rishab Shetty
    Production Designer: Ullas Hydoor
    Stunts: Vikram Mor
    Sound Design: M R Rajakrishnan
    Supervising Producer: Krishna Banerjee
    Executive Producers: Binay Khandelwal, Sudhee D S
    Canine Trainer: Pramod B C
    Production Manager: Shashidhara B , Rajesh K S
    P.R.O: Sudheendra Venkatesh
    Colorist: Remesh CP
    Sound Effects: Oli Sound Labs
    Online Editor: Rakshith Kaup
    Direction Team: Sharath Mallesh, Sourabh A K, Nimisha Kannath, Karthik Vattikuti, Damini Dhanraj, Prasad Kanteerava, Nithin Ramachandra, Rakshith Kaup
    Subtitles: Madhu Daithota
    Posters: Kreative Crew (Adarsh Mohandas)
    VFX Supervisor: Rahul V Gopalakrishnan
    VFX: Pinaka Studios
    Marketing: Shraman Jain, Sindhura TP, Nimisha Kannath, Damini Dhanraj
    Visual Promotions: Rakesh Shetty, Manoj Vhr
    Digitally Powered By: Creative Guyz
    In Association with Divo
    / divokannada
    / divomovies
    / divomovies
    #777Charlie #TortureSong #RakshitShetty #ParamvahStudios #KiranrajK #TortureSongKannada

ความคิดเห็น • 7K

  • @ParamvahMusic
    @ParamvahMusic  3 ปีที่แล้ว +2085

    Bow Bow!🐕 #TortureSong from #777Charlie is Out Now!
    Playlist Link:
    th-cam.com/play/PLE94GA0J6kKxACU6wFiy80Ntp5iHYbIr5.html

    • @naturelover922
      @naturelover922 3 ปีที่แล้ว +33

      Treat super

    • @cricketbat1996
      @cricketbat1996 3 ปีที่แล้ว +20

      I loved it.. Keep rocking.. I m waiting for this movie..

    • @chethandgowda4037
      @chethandgowda4037 3 ปีที่แล้ว +6

      Wish u All best❤

    • @मेराभारतमहान-य7ठ
      @मेराभारतमहान-य7ठ 3 ปีที่แล้ว

      🔥🔥🔥

    • @VismayaMadhyama
      @VismayaMadhyama 3 ปีที่แล้ว +3

      ಈ ಹಾಡು ಒಳ್ಳೆ ಯಶಸ್ಸು ತಂದುಕೊಡಲಿ, ಕನ್ನಡ ಚಿತ್ರರಂಗಕ್ಕೆ ವಿಭಿನ್ನ ರೀತಿಯ ಸಿನಿಮಾ ಹಾಗೂ ಸಂಗೀತವನ್ನು ನೀಡುತ್ತಿರುವ ನಮ್ಮ ಹೆಮ್ಮೆಯ ಕನ್ನಡದ ಕಲಾವಿದ ರಕ್ಷಿತ್ ಶೆಟ್ಟಿಯವರಿಗೆ ಈ ಸಿನಿಮಾದ ಮೂಲಕ ಇನ್ನಷ್ಟು ಯಶಸ್ಸು ಸಿಗಲಿ ಎಂಬುದು ನಮ್ಮೆಲ್ಲರ ಆಶಯ❤️

  • @mrdpicturesofficial
    @mrdpicturesofficial 3 ปีที่แล้ว +4045

    ಕ್ವಾಲಿಟಿ ಅಂದ್ರೆ ಕನ್ನಡ ಮೂವಿ ಇನ್ಮೇಲೆ ನಮ್ದೇ ಹಾವಳಿ 777 Charlie All The Best

  • @Saviruchiyasobagu
    @Saviruchiyasobagu 3 ปีที่แล้ว +1637

    ಎಲ್ಲ ಭಾಷೆಗಳಲ್ಲೂ ರಾರಾಜಿಸುತ್ತಿದೆ ನಮ್ಮ ಕನ್ನಡ ಚಿತ್ರರಂಗದ #Torturesong 🥰 #777charlie ಯಶಸ್ವಿಯಾಗಲಿ 💐

    • @DeviProductions
      @DeviProductions 3 ปีที่แล้ว

      Kodachadhri Trekking Never before With Guide Video 👉😱th-cam.com/video/zUXreRwSn4E/w-d-xo.html

    • @TrendingSandalwood
      @TrendingSandalwood 3 ปีที่แล้ว +7

      ಎಲ್ಲೆಲ್ಲೂ ಕನ್ನಡದ ಹವಾ... ಜೈ ಸ್ಯಾಂಡಲ್ವುಡ್... ಜೈ ಕನ್ನಡ... th-cam.com/video/jvAj0WoqlX4/w-d-xo.html

    • @USA_Stories
      @USA_Stories 3 ปีที่แล้ว +3

      😑th-cam.com/users/shortshSXnCZ1ks58?feature=share

    • @DeviProductions
      @DeviProductions 3 ปีที่แล้ว

      @@USA_Stories 👌👍

    • @tuluappenamage3602
      @tuluappenamage3602 3 ปีที่แล้ว +2

      🥰🙏

  • @SurajKumarReview
    @SurajKumarReview 3 ปีที่แล้ว +1040

    The best thing on internet ❤😚😘🥰

    • @mallikarjunmetre5167
      @mallikarjunmetre5167 3 ปีที่แล้ว +33

      Suraj bhai iska review karo bhai

    • @vishwa8040
      @vishwa8040 3 ปีที่แล้ว +8

      ❤️❤️❤️

    • @apurbakumarrava3197
      @apurbakumarrava3197 3 ปีที่แล้ว +21

      Full Support Karte He Bhai Is Masterpiece Ko ❤️

    • @darshanb7013
      @darshanb7013 3 ปีที่แล้ว +23

      Happy to see a Hindi utuber's comment in a kannada movie song
      Make a review video of this song suraj bhaii

    • @sadanandarao3240
      @sadanandarao3240 3 ปีที่แล้ว +9

      Waiting for ur review on this #suraj_kumar🔥

  • @MRJOGIKANNADA
    @MRJOGIKANNADA 2 ปีที่แล้ว +183

    1st time ~ Not Bad☺
    2nd time ~ Good Song🤗
    3rd time ~ Wow Song🥰
    4th time ~ bere Level Song💥
    5th time ~ Addicted...😌❤

  • @veereshmarat3392
    @veereshmarat3392 3 ปีที่แล้ว +206

    ಈಗಿನ ಕಾಲದಲ್ಲು ಕೂಡ ಈ ತನಹನು ಮೂವಿ ಮಾಡೋಕೆ ಯಾರಗೂ ಬರಲ್ಲ ಗುರು ನಮ್ ರಕ್ಷಿತ್ ಶೆಟ್ರಗೆ ಬಿಟ್ರೆ ... no1 hero
    love you boss 😍😍😍

  • @pradeepchetak8380
    @pradeepchetak8380 3 ปีที่แล้ว +139

    ಮಾಸ್ ಯುಗದಲ್ಲಿ, ವಿಭಿನ್ನ ಕಥೆ ಆಯ್ದು, ಅದನ್ನು ಉತ್ತಮ ರೀತಿಯಲ್ಲಿ ತೋರಿಸಿ, ಇಡೀ ದೇಶದ ಗಮನ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡೋ ಹಾಗೆ ಮಾಡುವ ರಕ್ಷಿತ್ ಶೆಟ್ಟಿ ಅವರ TALENT ಗೆ HATSOFF.. 😍👏 ಯಶಸ್ಸು ಸಿಗಲಿ.. CHARLIE FILM ಗೆ WAITING 😃

    • @pavitrabc5458
      @pavitrabc5458 3 ปีที่แล้ว +1

      th-cam.com/video/OMtZMdrrLGs/w-d-xo.html

  • @yaksharanga-3725
    @yaksharanga-3725 3 ปีที่แล้ว +317

    ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಅಭಿನಯದ ಮೂಲಕ ನಮ್ಮ ಮನಸ್ಸು ಕದ್ದಿದ್ದಾರೆ😍🔥

  • @99MAN99
    @99MAN99 2 ปีที่แล้ว +667

    You : Telgu film industry has RRR
    Me : kannada film industry has real RRR ....( Rakshit Shetty , Raj Shetty , Rishab Shetty ) these guys never disappoint people and me ❤️ proud to be kannadiga ❤️

    • @sundarihema25
      @sundarihema25 2 ปีที่แล้ว +21

      Stop this.. We are indians..

    • @radhamanikv9893
      @radhamanikv9893 2 ปีที่แล้ว +8

      First mother land than states

    • @sanjitroy8832
      @sanjitroy8832 2 ปีที่แล้ว +5

      India have all of them

    • @hengdenglee1688
      @hengdenglee1688 2 ปีที่แล้ว +10

      @@sundarihema25 aren't Kannadigas and Tuluvas Indians? What's your problem? There are many cultures within India. Grow up

    • @abhilashmg7630
      @abhilashmg7630 2 ปีที่แล้ว +4

      indiadavru alla anta yaaradru helidra, states idre ne desha

  • @althafaltha9112
    @althafaltha9112 3 ปีที่แล้ว +10406

    ಈ ನಾಯಿ National crush ಗಿಂತಲೂ ತುಂಬಾನೆ cute ಆಗಿದೆ😂😂😂

    • @subramanyagsubbu
      @subramanyagsubbu 3 ปีที่แล้ว +450

      National dagaar antha type maadu..yen barutthe nodu..😂

    • @smsharanayya8626
      @smsharanayya8626 3 ปีที่แล้ว +358

      Idu idu actually chennagirodu..
      😎😀

    • @shankarhr6554
      @shankarhr6554 3 ปีที่แล้ว +53

      @@subramanyagsubbu berbodu 😂🤣

    • @naveenkumarsb4623
      @naveenkumarsb4623 3 ปีที่แล้ว +235

      One more New debute from rakshit shetty... Dont worry Sir, dogs wont cheat...

    • @shivanand02716
      @shivanand02716 3 ปีที่แล้ว +73

      100% broo

  • @Dvk_3edits
    @Dvk_3edits 3 ปีที่แล้ว +187

    ನಿಯತ್ತು ಇಲ್ದೇ ಇರೋ ನಾಯಿನೆ ಅಷ್ಟೊಂದು ಫೇಮಸ್ ಮಾಡಿದ್ದ ನಮ್ಮ ಶೆಟ್ರಗೆ ಇನ್ನೂ ಇಷ್ಟೊಂದು ನಿಯತ್ತಿರೋ ನಾಯಿನ famous ಮಾಡೋದು ದೊಡ್ಡದಲ್ಲ 😀songu extraordinary 🔥❤️

  • @mahiYO-dk43
    @mahiYO-dk43 3 ปีที่แล้ว +827

    ರಶ್ಮಿಕಾ ಮಂಗಣ್ಣಗಿಂತ, ಈ ನಾಯಿ(ಪಪ್ಪೀ)ಸಕ್ಕತ್ ಆಗಿ ಆಕ್ಟಿಂಗ್ ಮಾಡಿದೆ loved it♥️♥️

  • @prasannak5770
    @prasannak5770 2 ปีที่แล้ว +5

    ವಿಜಯಪ್ರಕಾಶ್ ಕಂಠಸಿರಿಯಲ್ಲಿ ಬಂದ ಈ ಹಾಡು ತುಂಬಾ ಅದ್ಭುತವಾಗಿದೆ ರಕ್ಷಿತ್ ಶೆಟ್ಟಿ ಹಾಗೂ ಅವರ ಸಿನಿಮಾ ಬಳಗಕ್ಕೆ ಶುಭವಾಗಲಿ💐💐🌈🌈🌈

  • @KannadaFilmology
    @KannadaFilmology 3 ปีที่แล้ว +1340

    777 ಚಾರ್ಲಿ ಸಿನಿಮಾ ಬೇಗ ರಿಲೀಸ್ ಆಗಲಿ, All the Best 👍

  • @sarfraazkhan5436
    @sarfraazkhan5436 3 ปีที่แล้ว +500

    ತುಂಬಾ ಚೆನ್ನಾಗಿ ನಟನೆ ಮಾಡಿದ ಪಪ್ಪಿ ಗೆ ಮತ್ತು ರಕ್ಷಿತ್ ಅವರಿಗೆ ವಿಭಿನ್ನವಾದ ಹಾಡನ್ನು ನಮ್ಮ ಕನ್ನಡ ಚಿತ್ರ ರಂಗಕ್ಕೆ ಕೊಟ್ಟಿದ್ದಕ್ಕೆ ಧನ್ಯವಾದಗಳು

    • @DeviProductions
      @DeviProductions 3 ปีที่แล้ว +1

      Kodachadhri Trekking Never before With Guide Video 👉😱th-cam.com/video/zUXreRwSn4E/w-d-xo.html

    • @TrendingSandalwood
      @TrendingSandalwood 3 ปีที่แล้ว +1

      ಕನ್ನಡ ಚಿತ್ರ ರಂಗ ಪ್ರಕಾಶಿಸುತ್ತಿದೆ..... th-cam.com/video/jvAj0WoqlX4/w-d-xo.html

    • @annupuji9750
      @annupuji9750 2 ปีที่แล้ว

      Hettisko 😍 de

    • @sarfraazkhan5436
      @sarfraazkhan5436 2 ปีที่แล้ว

      Enu ????

  • @MasterMGP
    @MasterMGP 3 ปีที่แล้ว +135

    ಒಂದು ಮೂಕ ಪ್ರಾಣಿಯನ್ನು ತೆಕ್ಕೆಯಲ್ಲಿ ಇಟ್ಟುಕೊಂಡು ಹೀಗೂ ಒಂದು ಚಿತ್ರವನ್ನ ಸಮಾಜಕ್ಕೆ ಪರಿಚಯಿಸಬಹದು, ಎಂದು ಸುಲಭವಾಗಿ ತೋರಿಸಿಕೊಟ್ಟಿದ್ದಾರೆ ನಮ್ಮೆಲ್ಲರ ಹೆಮ್ಮೆಯ ರಕ್ಷಿತ್ ಶೆಟ್ಟಿ ಸರ್! 😍👏👏👏

  • @KiranArya-m6f
    @KiranArya-m6f ปีที่แล้ว +1

    Hatoofff Charlie gee trying kottavrgeee ❤❤❤

  • @vikassanil8576
    @vikassanil8576 3 ปีที่แล้ว +611

    ಒಂದು ನಾಯಿನ ಫೇಮಸ್ ಮಾಡಿದವರಿಗೆ ಚಾರ್ಲಿ ನಾಯಿನ ಫೇಮಸ್ ಮಾಡೋದು ಕಷ್ಟ ಅಲ್ಲ ಬಿಡಿ.... shetreee 😍😍😘

  • @Raghu8055
    @Raghu8055 3 ปีที่แล้ว +234

    ಒಂದು ಸಾಂಗ್ ಅಲ್ಲೇ ಇಷ್ಟು
    ಎಂಟರ್ಟೈನ್ಮಂಟ್ ಇದೆ ಅಂದ್ರೆ
    ಇನ್ನು ಮೂವಿ ಹೇಳ್ಬೇಕ 🙏🙏
    💯 Blockbuster movie

    • @TopKannadacomedys
      @TopKannadacomedys 3 ปีที่แล้ว

      Channel ನೋಡಿ

    • @DeviProductions
      @DeviProductions 3 ปีที่แล้ว

      Kodachadhri Trekking Never before With Guide Video 👉😱th-cam.com/video/zUXreRwSn4E/w-d-xo.html

    • @TrendingSandalwood
      @TrendingSandalwood 3 ปีที่แล้ว

      ಸಿನಿಮಾ ಪಕ್ಕ ವರ್ಲ್ಡ್ ವೈಡ್ ಬ್ಲಾಕ್ ಬಸ್ಟರ್... ಈ ಹಾಡಿನ ವಿಮರ್ಶೆ... th-cam.com/video/jvAj0WoqlX4/w-d-xo.html

  • @KadakkCinema
    @KadakkCinema 3 ปีที่แล้ว +1603

    Charlie is the recent beautiful thing in Kannada ❤️

    • @duckworth_lewis
      @duckworth_lewis 3 ปีที่แล้ว +7

      Hi bro ....

    • @leelasuresh7752
      @leelasuresh7752 3 ปีที่แล้ว +7

      Even kadakk cinema also😊

    • @chandangowda1800
      @chandangowda1800 3 ปีที่แล้ว +11

      ಕನ್ನಡ ದಲ್ಲಿ ಕಾಮೆಂಟ್ ಮಾಡಿ ನಮಗೆ ಅರ್ಥ ಆಗಲ್ಲ ಆಂಗ್ಲಭಾಷೆ

    • @riteshshewale184
      @riteshshewale184 3 ปีที่แล้ว

      India 🙋

    • @vijaynaidu1094
      @vijaynaidu1094 3 ปีที่แล้ว

      Hi bro

  • @amrutbisalnaik2894
    @amrutbisalnaik2894 2 ปีที่แล้ว +252

    Whole india has only one zero Hatter
    " HERO" THAT IS ನಮ್ಮ ರಕ್ಷಿತ್ ಶೆಟ್ರು...🔥💛♥️

    • @keepitshortandsimple3160
      @keepitshortandsimple3160 2 ปีที่แล้ว +1

      Ellinda bartiro neevella

    • @hengdenglee1688
      @hengdenglee1688 2 ปีที่แล้ว

      @@keepitshortandsimple3160 yako en aytu, sariyage helidnala?

    • @rakshitandanshshetty9255
      @rakshitandanshshetty9255 2 ปีที่แล้ว +3

      one and only star has no hater Rakshit Shetty

    • @keepitshortandsimple3160
      @keepitshortandsimple3160 2 ปีที่แล้ว +1

      @@hengdenglee1688 bari compare madodu, first love from heart to all actors, bari fan war agoytu avru great, ivru greart,, every one knows appu sir who he is and rakshit sir also

  • @topone6860
    @topone6860 3 ปีที่แล้ว +14

    ನಮ್ಮ ದೊಡ್ಡಬಳ್ಳಾಪುರದಲ್ಲಿ ಶೂಟಿಂಗ್ ನಡಿಯ್ತಾ ಇದೆ......... Super ಮೂವಿ ಆಗುತ್ತೆ........

  • @begoodanddogood2730
    @begoodanddogood2730 3 ปีที่แล้ว +64

    👌🔥👌
    ಅಲ್ವೇಸ್ ಆಲ್ ದ ಬೆಸ್ಟ್ ರಕ್ಷಿತ್ ಸರ್ ♥ ಅಂಡ್ ಎಂಟೈರ್ 777 ಚಾರ್ಲಿ ಟೀಮ್ ಫ್ರಮ್ ಕಿಚ್ಚ ಫ್ಯಾನ್ಸ್ 🙏

  • @dontbeafraidimhere5421
    @dontbeafraidimhere5421 3 ปีที่แล้ว +138

    ಸಮಸ್ತ ಕರುನಾಡಿನ ಜನತೆಯ ಪರವಾಗಿ "ಚಾರ್ಲಿ ೭೭೭" ಚಿತ್ರತಂಡಕ್ಕೆ ಅಭಿನಂದನೆಗಳು & ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🙏

  • @ghost3r_07
    @ghost3r_07 ปีที่แล้ว +7

    Bro you made best movie 🎥 I have watched.
    Thank you Charlie 😊😢

  • @Sandeep-ch4hx
    @Sandeep-ch4hx 3 ปีที่แล้ว +129

    ನಿಮ್ಮಿಂದ ಕನ್ನಡ ಸಿನೆಮಾ ಒಳ್ಳೆ ಹೆಸರು ಪಡೆಯುತ್ತಿದೆ.all the best👍

    • @rajshetty132
      @rajshetty132 3 ปีที่แล้ว +1

      Alla, Kannada cinema ind Avnu olle hesaru paditavane

    • @Sandeep-ch4hx
      @Sandeep-ch4hx 3 ปีที่แล้ว +1

      @@rajshetty132Sir ಕನ್ನಡದಲ್ಲಿ ಯಾರ್ತಾನೆ ಈ ರೀತಿ ವಿಭಿನ್ನ ಸಿನಿಮಾಗಳನ್ನ ಮಾಡ್ತಾರೆ ಹೇಳಿ . ನನ್ ಅನಿಸಿಕೆ ಏನಂದ್ರೆ ಇಂತಹ ಒಳ್ಳೆ ಸಿನೆಮಾ ತೆಗೆಯೋರ್ಗೆ ನಮ್ಮ support ಇರಬೇಕು ಅಂತ ಅಷ್ಟೇ.ಆವಾಗ ನಮ್ಮ ಕನ್ನಡ ಇಂಡಸ್ಟ್ರಿನೂ ಬೆಳೆಯುತ್ತೆ ಆ ನಟರಿಗೂ ಒಳ್ಳೆ ಹೆಸರು ಬರುತ್ತೆ....!

    • @vikasyt8870
      @vikasyt8870 3 ปีที่แล้ว

      th-cam.com/video/jt7ojz6qvqY/w-d-xo.html

    • @RajuRaju-yl9sb
      @RajuRaju-yl9sb 3 ปีที่แล้ว

      @@Sandeep-ch4hx k r Pete shivraj madidralla nanu mathe gunda antha nayi jothe

  • @mohanvirat9474
    @mohanvirat9474 3 ปีที่แล้ว +81

    ಚೆಂದ ಉಂಟು ಶೆಟ್ರೇ, ಬೇರೆ ನಾಯಿಗಳಿಗೆ ಹೋಲಿಸಿದ್ರೆ ಇದು ಅಡ್ಡಿ ಇಲ್ಲ. 😍😍

  • @bhavamanthana8868
    @bhavamanthana8868 3 ปีที่แล้ว +10

    ತುಂಬಾ ಮಜಾ ಇದೆ ಹಾಡು... ಇನ್ನು ಚಿತ್ರ ಯಾವ ಮಟ್ಟದಲ್ಲಿ ಖುಷಿ ಕೊಡಬೋದು 🤔.. ಒಂದು ಸ್ವಾನನ ಇಟ್ಕೊಂಡು ಒಂದು ಚಿತ್ರ ಮಾಡೋದು ಒಂದು ಸಾಹಸನೇ.... ಚಿತ್ರದ ಮೇಲೆ ಪ್ರೀತಿ ಈ ಹಾಡಲ್ಲಿ ಗೊತ್ತಾಗ್ತಿದೆ.. ಚಿತ್ರತಂಡದ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ 💙.... ಅ ಸ್ವಾನಕ್ಕೂ ಒಳ್ಳೆಯದಾಗಲಿ 😍ತುಂಬಾ ಧನ್ಯವಾದಗಳು ಇಂತಹ ಒಳ್ಳೇ ಚಿತ್ರಗಳು ನಮ್ಮ ಗಂಧದಗುಡಿಯಲ್ಲಿ ಆಗ್ತಿರೋದಕ್ಕೆ 😘

  • @Airababy36
    @Airababy36 2 ปีที่แล้ว +2

    E nayina navu international crush antivinnmele .. We love it !! E nayi munda national crush .. Enu alla... 😂

  • @bollywoodcrazies
    @bollywoodcrazies 3 ปีที่แล้ว +730

    Such a good song....even if don't understand it..You Will Feel It... :)

    • @daez.mp4
      @daez.mp4 3 ปีที่แล้ว +6

      This movie is pan india released in Hindi as well check it out

    • @naveen.k5270
      @naveen.k5270 3 ปีที่แล้ว

      th-cam.com/video/Vy3_zZxlUhU/w-d-xo.html

    • @abhishekshayana8509
      @abhishekshayana8509 3 ปีที่แล้ว

      th-cam.com/video/soUOCX6ocW0/w-d-xo.html
      Tribute to Power Star Puneeth Rajkumar....
      ...

    • @sandeshkatti1305
      @sandeshkatti1305 2 ปีที่แล้ว +2

      Bhai aap is film ko bhi utna support karna jitna aapne KGF ko kiya tha.

    • @karthikp379
      @karthikp379 2 ปีที่แล้ว +1

      ✌ yes

  • @nameismadhu
    @nameismadhu 3 ปีที่แล้ว +988

    its became one of my favorite... Song all dog lovers should watch this song ........

    • @maumahe1863
      @maumahe1863 3 ปีที่แล้ว +128

      BUCKET MADHU BANDA, ELLIDA BARTIRO NEEVU ELLA, 😂JATRE MADHU

    • @loner5711
      @loner5711 3 ปีที่แล้ว +71

      Bucket banda 😂😂

    • @drakshayanichalwadi4389
      @drakshayanichalwadi4389 3 ปีที่แล้ว +61

      Sede madhu anna banda banda😜😜🎂

    • @sykgsquad3969
      @sykgsquad3969 3 ปีที่แล้ว +57

      English🥵 i know Kannada is ur mothertongue then u can use Kannada typo 😢
      No offence

    • @Manu-comedyentertainment
      @Manu-comedyentertainment 3 ปีที่แล้ว +12

      😂😂😂

  • @aviforevr
    @aviforevr 3 ปีที่แล้ว +123

    ಒಂದು ನಾಯಿ ಸಾಕುವಾಗ ಆಗುವ ಎಲ್ಲ ಅನುಭವ ನ ಒಂದು ಸಾಂಗ್ ಅಲ್ಲಿ ತೋರಿಸಿದ್ದೀರಿ. ನಮ್ಮ ಮನೆ Puppy ನೆನ್ಪಾಯ್ತು. 😊

  • @maharlikabebz2249
    @maharlikabebz2249 5 หลายเดือนก่อน +2

    Watched this movie last night!! Beautiful even if sad.. love charlie and dharma and all the actors. Love from Philippines 🇵🇭

  • @pruthvikumar2774
    @pruthvikumar2774 3 ปีที่แล้ว +100

    ಎಂತ ಸಾವ! ಎನ್ ಟಾರ್ಚರ್ ಗುರು
    " ಚಾರ್ಲಿದು "💯
    😅ಅಖಿಲ ಕರ್ನಾಟಕ 'ಚಾರ್ಲಿ' ಸಂಘ(ರಿ)

  • @factsguru6147
    @factsguru6147 3 ปีที่แล้ว +78

    Song ತುಂಬಾ ತುಂಬಾ ಚೆನ್ನಾಗಿದೆ, ಎಲರು ಕೇಳುವ ಸೊಂಗ್ , ಎಲರೂ ನೋಡುವ ಸಾಂಗ್ , all the best , Charlie 777 , Rakshit shetty ಅವರ ಆಕ್ಟಿಂಗ್ ಸುಪೇರಾಗಿದೆ, once again superb song 🥰😚😘

  • @yogesh21492
    @yogesh21492 3 ปีที่แล้ว +73

    ಎಲ್ಲರ ಶ್ರಮ ಈ ಚಿತ್ರದಲ್ಲಿ ಎದ್ದು ಕಾಣುತ್ತಿದೆ. ಈ ಚಿತ್ರ ದೊಡ್ದ ಮಟಕ್ಕೆ ಯಶಸ್ಸು ಕಾಣಲಿ ಎಂದು ಶುಭ ಹಾರೈಸುತ್ತೇವೆ

    • @venkyreddy2197
      @venkyreddy2197 3 ปีที่แล้ว +1

      What language like jalebi

    • @gagan8398
      @gagan8398 3 ปีที่แล้ว

      @@venkyreddy2197 nim language namig gotilva chakli kodbale nipattu moor mix maddang ide🤭😂🤣

  • @kirangowda5822
    @kirangowda5822 2 ปีที่แล้ว +1

    ಸಾಂಗ್ ಮುಗಿದಿದ್ದೆ ಗೊತ್ತಾಗಲಿಲ್ಲ....ಸೂಪರ್ ಸಾಂಗ್

  • @mahadevmahi8781
    @mahadevmahi8781 3 ปีที่แล้ว +47

    ನಾಯಿ ಸಾಕೋದ್ರಲ್ಲೂ ಒಂತರಾ ಮಜಾ ಇದೆ, ಆ ಟಾರ್ಚರ್ ಅನುಭವಿಸಿದ್ದೀನಿ, ನಾಯಿ ಸಾಕಿರುವ ಅನುಭವದಿಂದ ಹೇಳ್ತಿದ್ದೀನಿ... 😍🐕❤

  • @umeshkn6556
    @umeshkn6556 3 ปีที่แล้ว +41

    Quality ಅಂದ್ರೆ ಕನ್ನಡ ಸಿನೆಮಾ ನೇ ಗುರು
    All the best 777 Charlie

  • @abhishekachari8457
    @abhishekachari8457 3 ปีที่แล้ว +429

    ಈ ಸಾಂಗ್ ನೋಡಿದ್ಮೇಲೆ ಅನ್ಸಿದ್ದು
    ಒಂದೆ,
    ಆ ನಾಯಿಗಿಂತ ಈ ನಾಯಿ ಆಕ್ಟಿಂಗ್ಅಲ್ಲಿ ಒಂದ್ ಹೆಜ್ಜೆ ಮುಂದೆ 🤗

  • @gayatrigowda6106
    @gayatrigowda6106 2 ปีที่แล้ว +2

    Movie nodde .... amazing...esto movies nodidini but.....nan fvrt movie alli e movie first place

    • @somu_v9668
      @somu_v9668 2 ปีที่แล้ว

      Yes,, seriously, hats off to the team✨🙏🙏🙏✌✌✌

  • @AILifeUpgrade
    @AILifeUpgrade 3 ปีที่แล้ว +1454

    Rakshit shetty is awesome. The content he brings in his movies no one can match. Proud to have actors like him in Kannada industry.

    • @naveen.k5270
      @naveen.k5270 3 ปีที่แล้ว +1

      th-cam.com/video/Vy3_zZxlUhU/w-d-xo.html

    • @abhishekshayana8509
      @abhishekshayana8509 3 ปีที่แล้ว +1

      th-cam.com/video/soUOCX6ocW0/w-d-xo.html
      Tribute to Power Star Puneeth Rajkumara

    • @mcubeconstructions5464
      @mcubeconstructions5464 2 ปีที่แล้ว +9

      Nija anna

    • @mounesh_vb__18
      @mounesh_vb__18 2 ปีที่แล้ว

      Urigi obbani inu iddre in kfi

    • @mounesh_vb__18
      @mounesh_vb__18 2 ปีที่แล้ว

      Ohhhh industry hit le guru

  • @vijaynag
    @vijaynag 3 ปีที่แล้ว +58

    ಅದ್ಬುತ ಅಮೋಘ ಇದು ಇದು ಬೇಕಾಗಿರುವುದು 🐶🐶🐶🐶🐶🐶😍😍😍😍😍😍🔥🔥🔥🔥🔥👌👌👌👌👌👌

  • @ನಮಸ್ಕಾರ-ಗ5ರ
    @ನಮಸ್ಕಾರ-ಗ5ರ 3 ปีที่แล้ว +12

    Wawwww 🔥🔥 ಸಾಂಗ್ ಅಲ್ಲೆ ಇಷ್ಟೊಂದ್ ಗಮ್ಮತ್ ಇದೆ ಇನ್ನ ಫಿಲ್ಮ್ ಕೇಳ್ಬೇಕ.

  • @kiranan1005
    @kiranan1005 2 ปีที่แล้ว +11

    ಟಾಕೀಸ್ ಗೆ ಹೋಗಿ 6ವರ್ಷ ಆಗಿತ್ತು ಇಂದು ಒಟ್ಟು 12 ಜನ ಫ್ಯಾಮಿಲಿ ಮೆಂಬರ್ಸ್ ಹೋಗಿ ಫಿಲ್ಮ್ ನೋಡಿದ್ವಿ ಒಟ್ಟಾರೆ ಎಲ್ಲರಿಗೂ ಅಳು ಬಂದಂತಹ ಫಿಲ್ಮ್ ಚಾರ್ಲಿ777 👌👌👌👌👌👌👌

  • @kumarswamihiremath9921
    @kumarswamihiremath9921 3 ปีที่แล้ว +308

    ಹಳೆ ನಾಯಿಕ್ಕಿಂತ ಹೊಸ ನಾಯಿ ತುಂಬಾ ಚೆನ್ನಾಗಿದೆ ಮತ್ತು ನಿಯತ್ತು ಅಷ್ಟೆ 👍

  • @veeruvirat653
    @veeruvirat653 3 ปีที่แล้ว +55

    ಹಾಡು ತುಂಬಾ ಅದ್ಬುತವಾಗಿದೆ👌👌
    ಡಿ ಬಾಸ್ ಅಭಿಮಾನಿಗಳ ಕಡೆ ಇಂದ ಚಿತ್ರ ತಂಡಕ್ಕೆ ಶುಭವಾಗಲಿ 🙏💐
    ಜೈ ಹಿಂದ್, ಜೈ ಕರ್ನಾಟಕ ಮಾತೆ ❤😍

    • @Bharatha231
      @Bharatha231 2 ปีที่แล้ว

      ಅಣ್ಣಯ್ಯ ಜೈ d boss

  • @Sudu_Gokar
    @Sudu_Gokar 3 ปีที่แล้ว +386

    ಕಡಿಮೆ ಘಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ಹಾಡು... 🔥💯🙏❣️✌❤❤👏

    • @DeviProductions
      @DeviProductions 3 ปีที่แล้ว

      Kodachadhri Trekking Never before With Guide Video 👉😱th-cam.com/video/zUXreRwSn4E/w-d-xo.html

    • @annupuji9750
      @annupuji9750 2 ปีที่แล้ว +1

      Sikkidaga 2 sari Hetthare. 😂

    • @brijeshcr6523
      @brijeshcr6523 2 ปีที่แล้ว

      🔥🔥☄️☄️

    • @dhanushgowda7927
      @dhanushgowda7927 2 ปีที่แล้ว

      @@annupuji9750 ಲಧಥದ

  • @kariyanna.d.538
    @kariyanna.d.538 2 ปีที่แล้ว +1

    ಅಪ್ಪು ಅಭಿಮಾನಿ ಬಳಗದಿಂದ ಚಾರ್ಲಿ 777. ಮೂವಿ ಯಶಸ್ವಿಯಾಗಲಿ 💐💐

  • @chotabeam5354
    @chotabeam5354 3 ปีที่แล้ว +370

    It seems like
    Kannada film industry golden age
    Is reopening ♥️😉

    • @samrat6914
      @samrat6914 3 ปีที่แล้ว +3

      Absolutely bro It deserves👍👍❤️❤️

    • @kiranbc6086
      @kiranbc6086 3 ปีที่แล้ว +3

      Yen guru neene yochne madu, comedy gu limit erbeku. Ond song full movie industry quality na change madbidutha??? Just look at where is Tamil, Telugu industry and even Malyalam has improved so much that kannada don't even have chance.. Just accept the fact, If kannada has to match them then yearly there has to be atleast 12 to 15 super hits.. Don't be in an illusion... and true the song is good..

    • @chotabeam5354
      @chotabeam5354 3 ปีที่แล้ว +9

      @@kiranbc6086
      Bro calm down 🤨
      I agree that, till 2019 our luck was not so gud,,,
      But kannada films like KGF, VR,
      Upcoming SLAAR,Charlie 777,,,......
      Will definitely going to recreate our kannada industry
      Kannadadhonaagi yen mathadthiya thuuu ninna😬😠
      Luck comes to those who waits✌️
      Sandalwood rocks u shock 🤭🔥🔥
      Keep underestimating sandalwood ,,,
      And it keeps growing more ✌️

    • @madmo3377
      @madmo3377 3 ปีที่แล้ว +5

      @@kiranbc6086 innu 2015 ralle idiyalla guruve
      Update aagu first

    • @kiranbc6086
      @kiranbc6086 3 ปีที่แล้ว +1

      @@chotabeam5354 bari ond kgf ge ee level ge adtiyala guru apart from that what else is there.. Vikrant Rona anthe first release agli tadko.. Pailwaan gu ede level ge build up kotti yen aythu anta ninge gottu sumne harkobeda... Everyone knows what's fact sumne buildup kotid takshna things won't change...

  • @yaksharanga-3725
    @yaksharanga-3725 3 ปีที่แล้ว +61

    ಸಮಸ್ತ ಕನ್ನಡಿಗರ ಪರವಾಗಿ 777 ಚಾರ್ಲಿ ಚಿತ್ರತಂಡಕ್ಕೆ ಅಭಿನಂದನೆಗಳು💓
    ಇವರಿಗೆ ದೇವರು ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು🙏😍
    Love from tulunadu❤

  • @rohithajeri2962
    @rohithajeri2962 3 ปีที่แล้ว +88

    ವಿಜಯ್ ಪ್ರಕಾಶ್ & ರಕ್ಷಿತ್ ಶೆಟ್ಟಿ ಕಾಂಬಿನೇಷನ್ is back❤️❤️🙏

  • @prasannaola2786
    @prasannaola2786 2 ปีที่แล้ว +1

    ಖಂಡಿತವಾಗಲೂ ರಶ್ಮಿಕ ಮಂದಣ್ಣ ಮೇಲೆ ರಿವೆಂಜ್ ಗೆ ತೆಗ್ದಿರೋದು ಈ ಸಿನಿಮಾ ಅಂತ ನನ್ನ ಅನಿಸಿಕೆ ಏನೇ ಆಗಲಿ ಸಿನಿಮಾ ಸಕ್ಸಸ್ ಆಗ್ಲಿ👍👍

  • @RakshitShetty306
    @RakshitShetty306 3 ปีที่แล้ว +1381

    ಎಲ್ಲರ ಶ್ರಮ ಈ ಚಿತ್ರದಲ್ಲಿ ಎದ್ದು ಕಾಣುತ್ತಿದೆ. ಈ ಚಿತ್ರ ದೊಡ್ದ ಮಟ್ಟಕ್ಕೆ ಯಶಸ್ಸು ಕಾಣಲಿ ಎಂದು ಶುಭ ಹಾರೈಸುತ್ತೇವೆ
    - ರಕ್ಷಿತ್ ಶೆಟ್ಟಿ ಅಭಿಮಾನಿ ♥️
    Edit: 1K likes ಗಳಿಗೆ ಧನ್ಯವಾದಗಳು 🙏🏻. ಮೊದಲನೇ ಬಾರಿ ನನ್ನ comment ಗೆ ಇಷ್ಟು likes ಬಂದಿದೆ 🤗♥️

    • @pavitrabc5458
      @pavitrabc5458 3 ปีที่แล้ว +2

      th-cam.com/video/OMtZMdrrLGs/w-d-xo.html

    • @RakshitShetty306
      @RakshitShetty306 3 ปีที่แล้ว

      @@sachinappu1448 mata antha ne type madidde adu maata agoytu 😅

    • @sachinappu1448
      @sachinappu1448 3 ปีที่แล้ว

      @@RakshitShetty306 parvagilla bidi...🤣

    • @yashhudugaru2517
      @yashhudugaru2517 3 ปีที่แล้ว

      ❤️❤️🌍

    • @vikasyt8870
      @vikasyt8870 3 ปีที่แล้ว

      th-cam.com/video/jt7ojz6qvqY/w-d-xo.html

  • @narasimhamurthydn6971
    @narasimhamurthydn6971 3 ปีที่แล้ว +173

    ತುಂಬಾ ವಿಭಿನ್ನವಾದ ಕಥೆಯನ್ನು ಇಟ್ಟುಕೊಂಡು ಮಾಡುತ್ತಿರುವ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ❤️❤️ Song is ultimate, beautiful 🥰🥰 hat's off to whole team of Charlie 777🥳🥳

    • @pavitrabc5458
      @pavitrabc5458 3 ปีที่แล้ว +1

      th-cam.com/video/OMtZMdrrLGs/w-d-xo.html

    • @DeviProductions
      @DeviProductions 3 ปีที่แล้ว

      Kodachadhri Trekking Never before With Guide Video 👉😱th-cam.com/video/zUXreRwSn4E/w-d-xo.html ..

  • @ChaithanyaPadmaraj
    @ChaithanyaPadmaraj 3 ปีที่แล้ว +16

    ದುಬಾರಿ ರೀಮೇಕ್....ಎಫಿಲ್ ಟವರ್ ಗಿಂತ ಮೇಲಿನ ಡೈಲಾಗ್..ಅಸಹಜ ಫೈಟಿಂಗ್..ಮಾಡೋ ಬದಲು......ಈ ಕ್ರಿಯಾಶೀಲತೆಯ ಸಿನಿಮಾ ಬೇಕು ನಮ್ಮ ಕನ್ನಡ ಇಂಡಸ್ಟ್ರಿ ಗೆ. 👌👌

  • @pooh_raj
    @pooh_raj 2 ปีที่แล้ว +17

    Charlie is best.. She can understand da feelings and rakshith also understand her feelings and fullfill her wishes 😍Wonderfull movie..... At da end,,,,miss u Charlie 😢

  • @RickyKejmusic
    @RickyKejmusic 3 ปีที่แล้ว +61

    Absolutely excellent, everything! The music, singing, editing, visuals, direction, performances, the dog.. everything coming together in perfection. Cant wait to watch this film!! First day first show on the largest screen theater I can find.

  • @RakshitShetty306
    @RakshitShetty306 3 ปีที่แล้ว +62

    ಫಿಲ್ಮ್ ತುಂಬಾನೇ ಚೆನ್ನಾಗಿದೆ 👌👌ಖಂಡಿತ ನಮ್ಮ ಫ್ಯಾಮಿಲಿ ಸದಸ್ಯರನೆಲ್ಲ ಕರ್ಕೊಂಡು ಬಂದು ಫಿಲ್ಮ್ ನೋಡ್ತೇನೆ 😄♥️

  • @appubujju9793
    @appubujju9793 3 ปีที่แล้ว +28

    ವಿಭಿನ್ನ ಕಥಾ ಅಂದರ,,,,,, ಹಾಡಿನಲ್ಲಿ ಹೊಸತನ ಎದ್ದು ಕಾಣುತ್ತಿದೆ..... ಮೂವಿ ಸೂಪರ್ ಹಿಟ್ ಆಗೋದು ಪಕ್ಕ..... ಮತ್ತೊಂದು ಕನ್ನಡ ಸಿನಿಮಾದ ಮೈಲಿಗಲ್ಲು ಈ ಚಿತ್ರ ಆಗೋದರಲ್ಲಿ ಅನುಮಾನವೇ ಇಲ್ಲ.... !!!! All the very best team 777 ಚಾರ್ಲೆ.....

  • @Triveni-nf3yc
    @Triveni-nf3yc 2 ปีที่แล้ว +4

    ಅವನೇ...... ಹೇಳಿಲ್ವಾ ಇವನು ಚರಿತ್ರೆ ಸೃಷ್ಟಿಸೋ ಅವತಾರ ಅಂತಾ ♥️♥️♥️

  • @vikram9812
    @vikram9812 3 ปีที่แล้ว +262

    hard work ಏದ್ದು ಕಾಣಿಸುತ್ತಿದೇ ಜಾತ್ರೇ ಹೀರೋ ಗಳ ಪಿಲ್ಮ್ಸ ನೋಡಿ ಸಾಕಾಗಿತ್ತು waiting......👌🔥🔥🔥🔥🔥🔥

    • @madhukarjkt606
      @madhukarjkt606 3 ปีที่แล้ว +3

      💯 correct helidhri bro👍👌

    • @lohithkumarskumar770
      @lohithkumarskumar770 3 ปีที่แล้ว +2

      Build up jathre

    • @RameshRamesh-ke4lj
      @RameshRamesh-ke4lj 3 ปีที่แล้ว

      ಶೆಟ್ಟಿಗಳು ಮುಸ್ಲಿಂರಿಗಿಂತ ಡೆಂಜರ್. ಮಂಗಳೂರಿನವರು ಬಿಟ್ಟು ಬೇರೆ ಯಾರನ್ನು ಬೆಳೆಯಲು ಬಿಡಲ್ಲಾ, ವಿಜಯ್ ಪ್ರಕಾಶ್ ಹಾಡಿರುವುದರಿಂದ ಹಾಡು ಕೇಳ ಬಹುದು, ಹಾಡು ಅಲ್ಲಾ ಇದು ಪಾಠ ಇದ್ದಂಗಿದೆ,

    • @MukundShenoy
      @MukundShenoy 3 ปีที่แล้ว +11

      @@RameshRamesh-ke4lj adikke heludu shaale kaliyuva timenalli shaale kalibeku anta. ildidre heege hotte urskollbeku. anda hagaadre neenu yarella bere jaatiyavarige belsiddi

    • @RameshRamesh-ke4lj
      @RameshRamesh-ke4lj 3 ปีที่แล้ว +1

      @@MukundShenoy ಬೆಳೆಸಗಿದ್ದರು ಪರವಾಗಿಲ್ಲಾ ಯಾರನ್ನು ಬೆಳೆಯದಂತೆ ಮಾಡುವುದಿದೆಯಲ್ಲಾ ಅದು ಮನುಷ್ಯನ ಕೆಟ್ಟ ಗುಣು

  • @ranjithshetty1194
    @ranjithshetty1194 3 ปีที่แล้ว +33

    ಭಯಂಕರ ಅದ್ಭುತ no more words needed... Just waiting for movie.. 🙏🙏

  • @prashanthakumar8506
    @prashanthakumar8506 3 ปีที่แล้ว +16

    ಇಬ್ರುದು....ಆಕ್ಟಿಂಗ್.....supper ಗುರು...😍🙏

  • @monkold-sd6lm
    @monkold-sd6lm 2 ปีที่แล้ว

    hope this movie changes people mentality about movies in kannada. Movie is not just showing hero build up. A movie should bring tears and emotion within people. What a trailer. waiting for movie.

  • @muniraj133
    @muniraj133 3 ปีที่แล้ว +127

    ಮುದ್ದು ನಾಯಿ ಸೂಪರ್ ಆಗಿ ಆಕ್ಟ್ ಮಾಡಿದೆ
    ಎಲ್ಲಾರ ಪರಿಶ್ರಮ ಎದ್ದು ಕಾಣ್ತಾ ಇದೆ ಎಲ್ಲಾರಿಗೂ
    ಶಾಹಬ್ಬಾಸ್❤️💛❤️💛❤️💛💐💐💐😂💐💐💐💐💐

  • @5557-v8wAAK
    @5557-v8wAAK 3 ปีที่แล้ว +55

    ಸೂಪರ್... ಏನ್ ಆಕ್ಟಿಂಗ ಮಾಡೈತಿ ನಮ್ಮ ಶ್ವಾನ ಅನ್ನೋರು ಲೈಕ್ ಹಾಕಿ ಗುರು,👌👌👌👌👌

  • @sangeetharakhi
    @sangeetharakhi 3 ปีที่แล้ว +19

    So cute.... ನಗು ನಗು ನಂಗಂತೂ 😝 almost same story with my dog... Dog lovers know how it will be....
    All the best for the movie...
    Rakshith Sir ನಿಮಿಂದ ಕನ್ನಡ ಸಿನಿಮಾಗೆ ಒಳ್ಳೆ ಹೆಸರು ಬರ್ತಿದೆ 😊😊

  • @prasannak5770
    @prasannak5770 2 ปีที่แล้ว

    ನಿಯತ್ತಾಗಿ ಇಲ್ದೆಇರೋ ನಾರಿ ಹೋದ್ರೆ ಏನಾಯ್ತು ನಿಯತ್ತಾಗಿರೋ ನಾಯಿ ಇದೆ ರಕ್ಷಿತ್ ಶೆಟ್ಟರೆ ನಿಮಗೆ ಶುಭವಾಗಲಿ ನೀವು ಗೆದ್ದು ಬರ್ತಿರ 💐💐🌈🌈

  • @shamshakispalace8539
    @shamshakispalace8539 3 ปีที่แล้ว +61

    ಶೆಟ್ರನ್ನು ತೆರೆಮೇಲೆ ನೋಡೋದೆ ಹಬ್ಬ...
    Charlie 777 😍

  • @manojb8261
    @manojb8261 3 ปีที่แล้ว +118

    ಇದು ನಿಜಕ್ಕೂ ಸಾಹಸ ರಕ್ಷಿತ್ ಶೆಟ್ಟಿ ಸರ್ ಇದೊಂದು ಅದ್ಭುತ ಹಾಡು ತುಂಬಾ ಚೆನ್ನಾಗಿದೆ😊😊👌👌🥰🥰👏👏🐕‍🦺🦮🐕👏👏👏🔥🔥🔥🔥

  • @sagarravada9956
    @sagarravada9956 3 ปีที่แล้ว +831

    I am not a Kannadiga, but Rakshit is amazing talent very natural .. future of Indian Film Industry

    • @kumudagatty2445
      @kumudagatty2445 3 ปีที่แล้ว +5

      Yes

    • @naveen.k5270
      @naveen.k5270 3 ปีที่แล้ว

      th-cam.com/video/Vy3_zZxlUhU/w-d-xo.html

    • @Yoyogroup17
      @Yoyogroup17 3 ปีที่แล้ว +4

      Agree

    • @crisdl2509
      @crisdl2509 2 ปีที่แล้ว +9

      You should watch kirik party.

    • @vardhaharsha8848
      @vardhaharsha8848 2 ปีที่แล้ว +2

      I think u speak kannada very well..!??

  • @sridharaprasadhosahalli7415
    @sridharaprasadhosahalli7415 2 ปีที่แล้ว +38

    4 minutes of trailer brought tears :):)Please support charliee as he is the producer and no one else will produce his movies.Rakshith shetty will direct more and more beautiful movies to watch in future too:)if somebody is wondering whether its worth to watch this movie.. Please watch "ulidavaru kandante" and avane srimannarayana.

  • @powerstarmaradi1242
    @powerstarmaradi1242 3 ปีที่แล้ว +18

    ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ ನಿಮ್ಮ ಚಿತ್ರ ಶುಭ ಆರೈಕೆ ರಕ್ಷಿತ್ ಅಣ್ಣ✌️❤️🔥😍

  • @MSD-qq4yj
    @MSD-qq4yj 3 ปีที่แล้ว +18

    ಒಂದು ಕನ್ನಡಕ್ಕೆ ನಿಯತ್ತಿಲ್ಲದ ನಾಯಿಗಿಂತ ನಿಯತ್ತಿನ ನಾಯಿಯ ಅಧ್ಬುತ ನಟನೆ ತುಂಬಾ ಇಷ್ಟವಾಯಿತು....ಆ ನಾಯಿ ಈ ನಾಯಿನ ನೋಡಿ ಕಲಿಯೋದು ತುಂಬಾನೆ ಇದೆ

  • @jaihanuman7060
    @jaihanuman7060 3 ปีที่แล้ว +93

    ಸಾಂಗ್ hit ಆಗೋಕೆ ರಕ್ಷಿತ್ ಶೆಟ್ಟಿ ಹೆಸರೇ ಸಾಕು bro🤩🤩
    ಸೂಪರ್

    • @DeviProductions
      @DeviProductions 3 ปีที่แล้ว

      Kodachadhri Trekking Never before With Guide Video 👉😱th-cam.com/video/zUXreRwSn4E/w-d-xo.html

  • @prabhudevjavali8933
    @prabhudevjavali8933 2 ปีที่แล้ว +2

    I am an animal lover and feed thirty plus stray dogs daily .There are several hundred dog lovers, feeders, rescuers who are eager to watch the movie.Hope this movie will bring a sea change in the way people view these voiceless, loyal animals.Wish more and more such movies come.

  • @s.n.pofficial7124
    @s.n.pofficial7124 3 ปีที่แล้ว +94

    ಸಾಂಗ್ ನಲ್ಲಿ ಇಷ್ಟು ಟಾರ್ಚರ್ ಕೊಟ್ಟಿದಿ, ಇಡೀ ಸಿನಿಮಾ ದಲ್ಲಿ ಏನೆಲ್ಲ ಉಪದ್ರ ಕೊಟ್ಟಿದಿ ಚಾರ್ಲಿ 😍😍😍😍😂,,ಶೂಟಿಂಗ್ ಟೈಮ್ ಲಿ ರಕ್ಷಿತ್ ಸರ್ ಗೆ ಎಷ್ಟು ಉಪದ್ರ ಕೊಟ್ಟಿಲ್ಲ ಇನ್ನು 😍😍😂, ವೈಟಿಂಗ್ ಫಾರ್ ಮೂವಿ 💐💐💐ಮತ್ತೆ ಮತ್ತೆ ಇಷ್ಟ ಆಗ್ತದೇ,ನೀವು ಮತ್ತೆ ನಿಮ್ಮ ತಂಡ 😍😍,

  • @somu_v9668
    @somu_v9668 3 ปีที่แล้ว +1735

    ರಕ್ಷಿತ್ ಅವರು ಆಗಲೇ ಒಂದು ನಿಯತ್ ಇಲ್ಲದಿರೋ ನಾಯಿನ famous ಮಾಡಿ ಆಯ್ತು😂😂, ಇದ್ ನಿಯತ್ ಇರೋ ನಾಯಿ!!😍
    Edit : Hope, now Sandalwood will be on top of Hollywood soon✌✌✌, ಕನ್ನಡವೇ ಸತ್ಯ, ಕನ್ನಡವೇ ನಿತ್ಯ 🏁🏁🏁🏁🏁

    • @mallukumbar80
      @mallukumbar80 2 ปีที่แล้ว +27

      Yen helde guru

    • @iruupdates9745
      @iruupdates9745 2 ปีที่แล้ว +10

      🤣🧨

    • @shankars5275
      @shankars5275 2 ปีที่แล้ว +24

      ಬೆಂಕಿ dialouge ಗುರುಗಳೇ 🙏

    • @Sandeepgowdamkl
      @Sandeepgowdamkl 2 ปีที่แล้ว +11

      👌🙌 to wonderful comment

    • @basavachetanpatil1221
      @basavachetanpatil1221 2 ปีที่แล้ว +4

      Sir nivu ankondirod correct but gramer correct agi bariri sir adu "nayina" not nayi ella andre bere artha bandang agatte

  • @varungowdahg3911
    @varungowdahg3911 3 ปีที่แล้ว +236

    Rakshit shetty once again proved as "NATURAL STAR ".may this film bring another fame to sandalwood. ALL THE BEST #777 CHARLIE.....

    • @DeviProductions
      @DeviProductions 3 ปีที่แล้ว +1

      Kodachadhri Trekking Never before With Guide Video 👉😱th-cam.com/video/zUXreRwSn4E/w-d-xo.html

    • @TrendingSandalwood
      @TrendingSandalwood 3 ปีที่แล้ว +2

      ಜೈ ಶೆಟ್ಟರು ... th-cam.com/video/jvAj0WoqlX4/w-d-xo.html

    • @excelskillforall
      @excelskillforall 3 ปีที่แล้ว +3

      Yes... He is natural star

    • @abhishekshayana8509
      @abhishekshayana8509 3 ปีที่แล้ว

      th-cam.com/video/soUOCX6ocW0/w-d-xo.html
      Tribute to Power Star Puneeth Rajkumar....
      ...

  • @pradeepbore1345
    @pradeepbore1345 2 ปีที่แล้ว +1

    ಮೊದಲ ಬಾರಿ ಒಂದ್ ಸಿನಿಮಾ ನೋಡಿ
    ಕಣ್ಣೀರ್ ಸುರುಸ್ಬಿಟ್ಟೆ 🥺😭
    ಎಲ್ರೂ ಸಿನಿಮಾ ಹಾಲ್ ನಲ್ಲಿ ಅಳೋದು ಖಂಡಿತ 😭. The best movie ever
    ಇತರ ಸಿನಿಮಾ ಮಾಡೋದು ತುಂಬಾ ಕಷ್ಟ ಅಂಥದ್ರಲ್ಲಿ ಕಣ್ಣೀರ್ ಬಾರೋ ಅಂತಹ ಸ್ಟೋರಿ ಬಳಸಿ music ಬಲ್ಸಿದರೆ 🥺❤️❤️
    KGF ನಂತರ ಮತ್ತೊಂದು ಹೆಮ್ಮೆಯ ಸಿನಿಮಾ ಇದೆ 💥What a BGM

  • @ckshenoy
    @ckshenoy 3 ปีที่แล้ว +168

    This is more like a movie than just a video song. Songs in Rakshith Shetty movies are so much different

    • @pavitrabc5458
      @pavitrabc5458 3 ปีที่แล้ว +1

      th-cam.com/video/OMtZMdrrLGs/w-d-xo.html

  • @yogishyogi8610
    @yogishyogi8610 3 ปีที่แล้ว +18

    ರಕ್ಷಿತ ಶೆಟ್ಟಿಯವರಿಗೆ all the best ..
    Good team work ..all the best Charlie

  • @deekshasooryananda
    @deekshasooryananda 3 ปีที่แล้ว +41

    ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ..... ಸಾಮಾನ್ಯವಾಗಿ ಮನೆಗಳಲ್ಲಿ ಇದೇ ಕಾರಣಕ್ಕೆ ನಾಯಿ ತರೋದಿಕ್ಕೆ ಬಿಡೋದಿಲ್ಲ

  • @ninganna1387
    @ninganna1387 2 ปีที่แล้ว

    ಅದ್ಭುತವಾದ ಕಲ್ಪನೆಗೆ ಮೀರಿದ ಕಥೆ ...ನಿಜವಾಗಲೂ ಕಾತುರದಿಂದ ಕಾಯುತ್ತಿದ್ದೇವೆ

  • @srinivassr8094
    @srinivassr8094 3 ปีที่แล้ว +38

    ಸುಂದರವಾದ ಹಾಡು ಸುಂದರವಾದ ಸಾಹಿತ್ಯ ರಕ್ಷಿತ್ ಶೆಟ್ಟಿ ವಿಜಯ ಪ್ರಕಾಶ್ ಗೆ ಜೈ

  • @channakeshavachanna3810
    @channakeshavachanna3810 3 ปีที่แล้ว +61

    Advance RIP to ರೌಡಿಸಂ ಹೆಣ್ಣು ಎಣ್ಣೆ ಬಿಲ್ಡಪ್ movie ge

    • @pruthviprasad8884
      @pruthviprasad8884 3 ปีที่แล้ว +1

      🤣🤣🤣🤣🤣🤣☠️☠️☠️☠️

    • @loner5711
      @loner5711 3 ปีที่แล้ว

      Yav movie??

    • @channakeshavachanna3810
      @channakeshavachanna3810 3 ปีที่แล้ว +5

      @@loner5711 bro. ನಮ್ ಕನ್ನಡ ಚಿತ್ರರಂಗದಲ್ಲಿ ಬರೀ ರೌಡಿಸಂ ಹೆಣ್ಣು ಎಣ್ಣೆ ಬಿಲ್ಡಪ್ ಬಗ್ಗೆ ಮಾತ್ರ ಮೂವಿ ಮಾಡ್ತಾ ಇದ್ದಾರೆ ಒಳ್ಳೆ ಕಥೆ ಇರೋ ಸಿನಿಮಾ ಬರೋದು ಕಡಿಮೆ

  • @hveereshadboss447
    @hveereshadboss447 3 ปีที่แล้ว +45

    *ಶುದ್ಧ ಕನ್ನಡದ ಸಂಗೀತಕ್ಕೆ ಸಾಮಾನ್ಯ*
    *ಕನ್ನಡಿಗ ನಿಂದ ಧನ್ಯವಾದಗಳು* ❤

  • @kishorgowda7490
    @kishorgowda7490 2 ปีที่แล้ว +1

    Ultimate movie.... Nann kade endha ha dog... Ge andre God is dog 🐕🐕ge🙏🙏 .... Director kiran sir ge 🙏.... Rakshith shetty sir... Ultemate🙏 movie.... All team ge nannna mathu namma karnataka janthe endha nanna dodda saastanga namaskara...... Yella kannada movie nodi..... Enjoy maaadi.... Jai kannadambe.... Jai dbosss🙏🙏🙏

  • @anil.a1437
    @anil.a1437 3 ปีที่แล้ว +7

    ರಕ್ಷಿತ್ ಶೆಟ್ಟಿ ಅವರು ಪಿಕ್ಚರ್ ಅಂದ್ರೆ ಅವ್ರ ಕ್ರೇಜ್ ಏರುತ್ತೆ ಅವ್ರು ಅಂದ್ರೇನೆ ಒಂದು ಹವಾ ಎರುತ್ತೆ ನಿಜವಾದ ರಕ್ಷಿತ್ ಶೆಟ್ಟಿ ಅಭಿಮಾನಿ ಅದಾಲ್ಲಿ ಒಂದು ಲೈಕ್ ಕೊಡಿ ಪ್ಲೀಸ್ 🤩🤩🤩🙏🔥🔥🔥🔥🔥💯

  • @samrat6914
    @samrat6914 3 ปีที่แล้ว +429

    Omg 😱😱😱song is awesome specially the Little girl and her expressions are outstanding😘😘Lots of love for Rakshit Shetty and Kannada film Industry from Maharashtra❤️👍👍

    • @abdfankiran1762
      @abdfankiran1762 3 ปีที่แล้ว +1

      th-cam.com/users/shortsLts4GkruGrg?feature=share

    • @SureshBabu-uy9ve
      @SureshBabu-uy9ve 3 ปีที่แล้ว

      th-cam.com/video/1KydLC4uxuM/w-d-xo.html ya

    • @DeviProductions
      @DeviProductions 3 ปีที่แล้ว

      Kodachadhri Trekking Never before With Guide Video 👉😱th-cam.com/video/zUXreRwSn4E/w-d-xo.html

    • @TrendingSandalwood
      @TrendingSandalwood 3 ปีที่แล้ว

      ಕನ್ನಡ ಚಿತ್ರ ರಂಗ ಪ್ರಕಾಶಿಸುತ್ತಿದೆ. th-cam.com/video/jvAj0WoqlX4/w-d-xo.html

    • @h34_61
      @h34_61 3 ปีที่แล้ว

      Hi

  • @maheshsammu8544
    @maheshsammu8544 3 ปีที่แล้ว +18

    All the Best ರಕ್ಷಿತ್ ಅಣ್ಣ....❤️ ಈ ಮೂವಿ ನಿಮಗೆ ದೊಡ್ಡ ಯಶಸ್ಸು ತಂದುಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ❤️❤️❤️❤️

  • @shashikantkamate5214
    @shashikantkamate5214 2 ปีที่แล้ว

    ಸಾಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ನಾಯಿ ಕಾಟ ತುಂಬಾ ಸೊಗಸಾಗಿ ತೋರಿಸಿದ್ದೀರಿ

  • @abhigowdaappugowda6502
    @abhigowdaappugowda6502 3 ปีที่แล้ว +16

    Nakku nakku sakaguttalla guru 🤣🤣...... Super song 😘😘

  • @MSD-qq4yj
    @MSD-qq4yj 3 ปีที่แล้ว +13

    ಸಿನಿಮಾನೆ ತೋರ್ಸಿಬಿಟ್ರಿ ಶೇಟ್ರೆ 😍❣️

  • @sauthtiger1757
    @sauthtiger1757 3 ปีที่แล้ว +39

    Pogaru dabba cinema ge torsid crazu intha cinema ge torsro Namma industry ond level munde barutte😎😎👍👍

  • @anushaaditi1645
    @anushaaditi1645 2 ปีที่แล้ว

    Rakshith bro ...Niyatildiro nayine super hit madidiraaa,,, innu niyattiro nayi na supper hit madalva 💗

  • @naveenaveen8921
    @naveenaveen8921 3 ปีที่แล้ว +34

    ಧರ್ಮ ಹಾಗೂ ಚಾರ್ಲಿ ಕಾಂಬಿನೇಷನ್ ಚೆನ್ನಾಗಿದೆ ಅನ್ನೋರು ಲೈಕ್ ಮಾಡಿ... 😘😘😘

  • @abiabigowda5618
    @abiabigowda5618 3 ปีที่แล้ว +463

    ಶೆಟ್ರು ಆ ಕಂತ್ರಿ ನಾಯಿನೇ
    ಇಷ್ಟು ಫೇಮಸ್ ಮಾಡಿರೋವಾಗ ...
    ಈ ಜಾತಿ ನಾಯಿನ ಫೇಮಸ್ ಮಾಡೋದು ಎಸ್ಟೋತ್ 😜😅😅 ಅಲ್ವಾ😁😁

    • @srinidhi1426
      @srinidhi1426 3 ปีที่แล้ว +6

      🤣😂🔥

    • @abiabigowda5618
      @abiabigowda5618 3 ปีที่แล้ว +3

      @@srinidhi1426 😅😅

    • @honnurvalihonnur36
      @honnurvalihonnur36 3 ปีที่แล้ว +3

      😄😄😄😄

    • @svguruprasad3372
      @svguruprasad3372 3 ปีที่แล้ว +40

      ಗುರು ನಾಯಿಗೆ ನಿಯತ್ತು ಇರುತ್ತೆ ಅದು makeup ಹಾಕಿರೋ ಹಂದಿ

    • @abiabigowda5618
      @abiabigowda5618 3 ปีที่แล้ว +2

      @@svguruprasad3372 😂

  • @mahiYO-dk43
    @mahiYO-dk43 3 ปีที่แล้ว +42

    ವಿಜಯ್ ಪ್ರಕಾಶ್ ಸರ್ ♥️♥️♥️