Anandamaya Ee Jagahrudaya Song with Lyrics | Kuvempu | C Ashwath | Shimoga Subbanna

แชร์
ฝัง
  • เผยแพร่เมื่อ 18 ก.ค. 2018
  • Lahari Bhavageethegalu & Folk Kannada Presents "Anandamaya Ee Jagahrudaya Song with Lyrics" from the album "Bhaava Bindu" Audio Song with Lyrics. Sung by Shimoga Subbanna, Music Composed by C Ashwath & Lyrics by Kuvempu.
    Subscribe Us : goo.gl/mHCPgw
    --------------
    Song: Anandamaya Ee Jagahrudaya
    Program: Bhaava Bindu
    Singer: Shimoga Subbanna
    Music Director: C.Ashwath
    Lyricist: Kuvempu
    Music Label : Lahari Music
    ---------------
    Enjoy & stay connected with us!!
    Subscribe us @ goo.gl/mHCPgw
    Like us on FB: on. 1kWIjKE
    Circle Us on G+ : goo.gl/STQX0g
    Follow Us on Twitter : bit.ly/1sZimzM
  • เพลง

ความคิดเห็น • 305

  • @virupakshasmg9303
    @virupakshasmg9303 5 ปีที่แล้ว +175

    ಸಿಡಿಲು ಗುಡುಗು ಮಿಂಚು, ಯಾವ ಭಯಂಕರ ಶಬ್ದಗಳು ನಮ್ಮ ಶಿವಮೊಗ್ಗ ಸುಬ್ಬಣ್ಣ ಅವರ ಧ್ವನಿ ಮುಂದೆ ಇವೆಲ್ಲವು ಟುಸ್, ಅಂತಹ ಧ್ವನಿ ನಮ್ಮ ಸುಬ್ಬಣ್ಣನದು, ಅವರಿಗೆ ಮತ್ತು ಅವರ ಧ್ವನಿ ಗೆ ಭಗವಂತ ಇನ್ನು ತಾಕತ್,ಬಲ, ಛಲ ನೀಡಲಿ ಎಂದು ಆಶಿಸುತ್ತೇನೆ, ಜೈ ಕನ್ನಡಾಂಬೆ

    • @sangameshmasti4064
      @sangameshmasti4064 3 ปีที่แล้ว

      @Morgan Kason 🏍🏍🏍🏍🏍🏍

    • @KrdevendraAgumbe-wn3en
      @KrdevendraAgumbe-wn3en 7 หลายเดือนก่อน

      ನಮ್ಮ ಸರಕಾರ ಕವಿಗಳಿಗೆ ಹಾಗೂ ಹಾಡುಗಾರರಿಗೆ ಏನೂ ಹೆಲ್ಪ್ ಮಾಡಲೇ ಇಲ್ಲ 👍👌🙏🌹

  • @MrMobilebaby
    @MrMobilebaby 5 ปีที่แล้ว +172

    ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
    ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
    ಆನಂದಮಯ ಈ ಜಗ ಹೃದಯ...
    ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
    ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
    ಆನಂದಮಯ ಈ ಜಗ ಹೃದಯ...
    ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
    ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
    ಆನಂದಮಯ ಈ ಜಗ ಹೃದಯ...
    ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
    ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
    ಆನಂದಮಯ ಈ ಜಗಹೃದಯ...

  • @SiddeswaraHG
    @SiddeswaraHG 4 ปีที่แล้ว +113

    ಕುವೆಂಪು ಅವರ ಸಾಹಿತ್ಯ ಅಶ್ವತ್ ಸರ್ ಸಂಗೀತ ಸುಬ್ಬಣ್ಣ ಸರ್ ಧ್ವನಿ ಕೇಳ್ತಾ ಇದ್ರೆ ಆನಂದಮಯ🙏💐❤

  • @rekhananjegowda2458
    @rekhananjegowda2458 4 ปีที่แล้ว +114

    Three legends has created such a beautiful craft, beyond the world experience.

    • @manjunathcsgorappa7807
      @manjunathcsgorappa7807 3 ปีที่แล้ว +3

      ಗೂಡುಗಲ್ಲ ಆದರೂ ಗುಡಗಿನಂತೆ ಮಿಂಚಲ್ಲ ಆದರೂ ಮಿಂಚಿನಂತೆ, ಗಾನ ಗಾನಗಂದ್ರ್ವನಲ್ಲ ಆದರೂ ಕೋಗಿಲೆ ಯಂತೆ ನಮ್ಮ ಕನ್ನಡಿಗಳು ಕೂವೆಮಶ್ವಸುಬ್ಬುಗಳು 🤓🤓🤓🤓🤓

    • @rathnakara6548
      @rathnakara6548 3 ปีที่แล้ว +3

      ನನಗೆ ಇಷ್ಟವಾದ ಹಾಡು

    • @shreedharkvtattoodesigns6893
      @shreedharkvtattoodesigns6893 2 ปีที่แล้ว +2

      ಮೈ ಮರೆಸುವ.ಹಾಡು

    • @kalaiahsuresh8028
      @kalaiahsuresh8028 ปีที่แล้ว

      Yyyy you are well

    • @mallupatil2976
      @mallupatil2976 ปีที่แล้ว

      Do you even know their name😂

  • @agcreations30
    @agcreations30 5 ปีที่แล้ว +42

    ಅದ್ಬುತವಾದ ಹಾಡು..... ಕುವೆಂಪುರವರ ಕೊಡುಗೆ ಅಪಾರ.... 🙏🙏🙏

  • @rajeevpattar9081
    @rajeevpattar9081 ปีที่แล้ว +4

    ಕನಿಷ್ಠ 1000 ಸಲ ಕೇಳಿರಬಹುದು ಆದ್ರೂ ತೃಪ್ತಿ ಆಗ್ತಿಲ್ಲ,,, ಬೇಸರವಿಲ್ಲ,, ಅದೆಂಥ ಸಂಯೋಜನೆ ಇದು... ಕೇಳ್ತಿದ್ರೆ ಇದರದ್ದೇ ಹುಚ್ಚು ಹಿಡಿತಿದೆ,, ಮತ್ತೇ ಮತ್ತೇ ಕೇಳಬೇಕು ಅಂತ 🙏🙏

  • @nagendran7237
    @nagendran7237 3 ปีที่แล้ว +9

    ಈ ಹಾಡು ಕೇಳಿ ದಿನ ಪ್ರಾರಂಭ ಮಾಡಿದ್ರೆ, ಒಂದು ದಿವ್ಯ ಅನುಭೂತಿ ಉಂಟಾಗುತ್ತದೆ. ಆ ದಿನದ ಆನಂದ ದಿನ ಪೂರ್ತಿ ತುಂಬಿ ತುಳುಕಾಡುತ್ತಿರುತ್ತದೆ.

  • @dgadilinga6423
    @dgadilinga6423 ปีที่แล้ว +11

    ಸುಬ್ಬಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏🙏
    ಓಂ ಶಾಂತಿ 🙏

  • @prashantnaik2165
    @prashantnaik2165 4 ปีที่แล้ว +8

    ಒಂದು ಕ್ಷಣ ಭಕ್ತಿ ಲೋಕಕ್ಕೆ ಹೊಂಟು ಹೋದ ಹಾಗೇ ಬಾಸವಾಯಿತು, ತುಂಬಾ ಆನಂದವಾಯಿತು, ಎಲ್ಲವು ಭಗವಂತನ ಲೀಲೇ, ಸುತ್ರದಾರೀ ಅವನು ಆಡುತ್ತಿರುವ ಗೊಂಬೆಗಳು ನಾವು.

  • @lingaraj9435
    @lingaraj9435 4 ปีที่แล้ว +22

    ರವಿಕಾಣದ್ದು ಕವಿ ಕಂಡ......
    ಶಿವನೇ ಕಾವ್ಯದ ಕಣ್ಣು...
    ಕವಿ ನಮ್ಮ ಹೃದಯದ ಕಣ್ಣು....

  • @srisrihethur7993
    @srisrihethur7993 3 ปีที่แล้ว +7

    ತುಂಬಾ ವರ್ಷಗಳಿಂದ ಈ ಗೀತೆಯನ್ನು ಆಲಿಸುತ್ತಿದ್ದೇನೆ ಆದರೆ ಬೇಸರವಾಗಿಲ್ಲ ಬದಲಿಗೆ ನನ್ನ ಬದುಕಿನ ದು:ಖ ದುಮ್ಮಾನಗಳು ದೂರವಾಗಿವೆ.ಜಗತ್ತನ್ನು ಭಕ್ತಿ ಪ್ರೀತಿಯಿಂದ ನೋಡತ್ತಾ, ಜಗತ್ತಿನೊಳಗೆ ದೇವರನ್ನು ಕಾಣುತ್ತಾ ಕೇಳುಗರಿಗೆ ಪ್ರಕೃತಿಯಲ್ಲಿ ದೇವರ ದರ್ಶನ ಮಾಡಿಸುವ ಎಂತಹ ಅಧ್ಬುತ ರಚನೆ ,ಅಷ್ಟೇ ಅಧ್ಬುತ ಗಾಯನ ಹಾಗೂ ಸಂಗೀತ. ಸಾಹಿತ್ಯ ಸಂಗೀತ ಲೋಕದ ಈ ಮೂವರು ದಿಗ್ಗಜರು ನಮ್ಮನ್ನು ಆದ್ಯಾತ್ಮ ಲೋಕಕ್ಕೆ ಕೊಂಡೊಯ್ಯುತ್ತಾರೆ.ಬಹುಶಃ ಈ ಮಹನೀಯರು ದೇವದೂತರೆ ಸರಿ.

    • @anandab190
      @anandab190 ปีที่แล้ว

      ನಿಜ ರೀ

  • @suryanarayanabegur2026
    @suryanarayanabegur2026 5 ปีที่แล้ว +48

    KUVEMPU'S flight of imagination knows no bound. the magnificent way the poet exalts the fact of SUNRISE & RAISE OF THE MOON are conceptualized on a very high plane pregnant with POETIC EMBELLISHMENT...'par-excellence'. the poet wants the average observer,the casual observer to allow his proximity of imagination to a level of acuteness of perception. literary flights of fancy is possible for a poet alone, who sees the intricacies of nature almost in a telescopic vision that inspires his soul,rejuvenates his thinking, & attributes resplendence to that exalted vision the poet alone can reach. more so, the effect of poetic creative ability is enhanced by the musician who gives it yet another silver lining, by melody added to it.

    • @yogi_aesthete
      @yogi_aesthete 4 ปีที่แล้ว +2

      Wow! Yes.

    • @yogi_aesthete
      @yogi_aesthete 4 ปีที่แล้ว +3

      If you don't mind, could you please share your contact number with me? I think you are a teacher and I need a person like you to enhance my knowledge.😊

    • @revi1933
      @revi1933 4 ปีที่แล้ว +1

      Well said thanks

    • @rameshkamplapuraa4146
      @rameshkamplapuraa4146 ปีที่แล้ว

      Wonderful write up about the song.

    • @aravindmakati4834
      @aravindmakati4834 2 หลายเดือนก่อน

      😊

  • @chethankumar3766
    @chethankumar3766 4 หลายเดือนก่อน +2

    ಕನ್ನಡ ನಾಡಲ್ಲಿ ಹುಟ್ಟಿದ ನಾವೇ ಪುಣ್ಯವಂತರು❤️💛

  • @basavarajchikkamath7396
    @basavarajchikkamath7396 4 ปีที่แล้ว +6

    ತ್ರಿವಳಿ ಸಂಗಮನಾಥನ ಕೃಪೆಯಿಂದ ಈ ಹಾಡಿನಿಂದ ಆನಂದಮಯ ಈ ಜಗಹೃದಯ,, ದೇವನ ದಯ ಕಾಣೋ, ಈ ಮೂರು ಮಹಾ ಸಾಗರಗಳಿಂದ ಮಹಾ ಸಂಗಮವಾಗಿತ್ತು,,,

  • @hamparaj6442
    @hamparaj6442 4 ปีที่แล้ว +18

    What a clarity of voice.... Amazing...

  • @thippeswamymaskal2444
    @thippeswamymaskal2444 ปีที่แล้ว +3

    ಕೇಳಿದ ನಮ್ಮಿ ಹೃದಯ ಜಗ ಸಂಪೂರ್ಣ ಆನಂದಮಯ ಈ ಗೀತೆಯ ಎಲ್ಲ ಸೃಷ್ಟಿಕರ್ತ ದೇವರುಗಳ ಪಾದರವಿಂದ ಕಮಲಗಳಿಗೆ 🙏🙏🙏

  • @udayashankarauday9464
    @udayashankarauday9464 ปีที่แล้ว +2

    🙏🏻🙏🏻🙏🏻🙏🏻 Proud Of KVP and there is no match to his Vision of Universal Prayer. ... Love each other and Nature. God save you and Nayure.🙏🏻🙏🏻

  • @SudarshanKannadiga
    @SudarshanKannadiga 6 ปีที่แล้ว +37

    Great combination Kuvempu C. Ashwath and Shimoga Subbanna 🙏🙏🙏

    • @naveentkavi
      @naveentkavi 5 ปีที่แล้ว +3

      Super melody song

  • @lakshmisham.c.5753
    @lakshmisham.c.5753 4 ปีที่แล้ว +11

    Shimogga subbanna s voice is great unbelievable. Great song. Great poet kuvempu. Kannada is really great.

  • @srinidhi7140
    @srinidhi7140 5 ปีที่แล้ว +20

    ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ ♥️

  • @veereshah2175
    @veereshah2175 ปีที่แล้ว +9

    I listen this for tribute to shivamogga subbanna....🙏🙏Rest in peace great soul.

  • @vinayakraju3086
    @vinayakraju3086 5 ปีที่แล้ว +15

    Hats off to Rastrakavi Sri KV Puttappa... Heart touching lines...

  • @nageshmr5209
    @nageshmr5209 5 ปีที่แล้ว +18

    What a song by the greatest ever kuvempu who trually deserved a noble award well sung by subbanna and composed by Ashwa

  • @gopinathagrahara6940
    @gopinathagrahara6940 4 ปีที่แล้ว +6

    ಸೃಷ್ಟಿಕರ್ತನ ಇರುವಿಕೆಯನ್ನು ನಮ್ಮಲ್ಲಿ ಮತ್ತು ನಮ್ಮ ಸುತ್ತಮುತ್ತ ಅನುಭವಿಸುವ ಭಾವವನ್ನು ತಂದುಕೊಡುವ ಈ ಗಾನ ಅಧ್ಭುತ

  • @umeshaa2534
    @umeshaa2534 5 หลายเดือนก่อน +8

    Playing in 2024

  • @ShashiKumarPlus
    @ShashiKumarPlus 2 ปีที่แล้ว +10

    ಧನ್ಯ ಈ ಹಾಡನ್ನು ಕೇಳುತ್ತಿರುವ ನಾನೇ ಧನ್ಯ....
    ಕುವೆಂಪು ಅಂತಹ ಮಹಾ ಕವಿಗಳ ಸಾಹಿತ್ಯವೆಂದರೆ ಏನು ಸಾಮನ್ಯವೇ??

    • @a.o.dinesha.o.dinesh
      @a.o.dinesha.o.dinesh 4 หลายเดือนก่อน

      Tttttttttttt r r tttttttttttt tr tr t5ttttt5ttttt55 tr t tr ttt tr t tr t tr trt on the way tttttttttttt tr tttttttttttt t55

  • @nageshheddur2461
    @nageshheddur2461 5 ปีที่แล้ว +18

    Kuvempu the greatest ever poet born in Karnataka. Hats off to the poet and the singer.

    • @kempudevadatta1943
      @kempudevadatta1943 4 ปีที่แล้ว

      This poem is by G S Shivarudrappa, not Kuvempu

    • @9886392766
      @9886392766 4 ปีที่แล้ว +2

      @@kempudevadatta1943 Tappu tiluvalike. Edannu rachisidavraru Kuvempu.

    • @ramsanjeevgowda9599
      @ramsanjeevgowda9599 3 ปีที่แล้ว

      @@kempudevadatta1943 Any proof

    • @abhishekgowda1021
      @abhishekgowda1021 2 ปีที่แล้ว

      ​@@kempudevadatta1943 😂😂😂😂

  • @ashokkumarg6277
    @ashokkumarg6277 2 หลายเดือนก่อน +1

    ಈ ಕನ್ನಡ ಕಂಪಿನ ಮಂಪರಿನಲ್ಲಿ ನಾ ತೇಲಿ ಹೋದೆ ತಾಯಿ ನನ್ನ ಪೊರೆದೆ ಈ ಕನ್ನಡ ಮಾತೆಯ ಮಡಿಲಲ್ಲಿ ಎಂದು ಬಾಳುವೆ❤❤❤❤❤

  • @shivalingappak1282
    @shivalingappak1282 4 หลายเดือนก่อน +1

    ಈ ಹಾಡನ್ನು ಅರ್ಥ ಮಾಡಿಕೊಂಡು ಕೇಳಿ ಸವಿದರೆ ಹೃದಯ ಆನಂದ ಮಯಾ 🙏🏼🙏🏼🙏🏼🙏🏼🙏🏼

  • @krishnaswamymallikarjuna9984
    @krishnaswamymallikarjuna9984 3 ปีที่แล้ว +4

    Rasarishi Kuvempu brings the Upanishads phenetically rythemic eternal Truth words thousand times more ryrhemical and effective words of Kannada making Kannada far far more richer than Sanskrit.
    We are really fortunate to have the language in which Rasarishi Kuvempu writes as our mother tounge. My Pranams to Rasarishi Kuvempu and Sri Shimogga Subbanna Sir for singing all his poems in the heart stirring manner
    Regards
    Krishnaswamy Mallikarjuna

  • @siddeshhosalli
    @siddeshhosalli 11 หลายเดือนก่อน +1

    ಮೂವ್ವ ರನ್ನು ಹೋಗಳುವುದಕ್ಕೆ ಪದಗಳಿಲ್ಲ ಅದರ ಬದಲಿಗೆ ಇಷ್ಟೇ ❤❤❤.
    🙏🙏🙏

  • @nearyou7122
    @nearyou7122 ปีที่แล้ว +3

    ಮಧುರವಾದ ಧ್ವನಿ, ಮನಸುಲ್ಲಾಸದ ಸಂಗೀತ, ಸವಿ ಸವಿಯ ರಚನೆ. ಪರಮಾನಂದ ❤️❤️❤️

  • @santhoshvveer5768
    @santhoshvveer5768 ปีที่แล้ว +2

    When we were kids we changed channels when these songs were playing now after listening and understanding these lyrics
    ರವಿ ವದನವೇ ಶಿವ ಸದನವೋ, ಬರಿ ಕಣ್ಣದು ಮಣ್ಣೋ ಶಿವನಿಲ್ಲದೇ ಸೌಂದರ್ಯವೇ, ಶವ ಮುಖದ ಕಣ್ಣೋ. No words Kannada poets are next-level legendary talents.❤❤❤

  • @bailbasappakabberahalli5271
    @bailbasappakabberahalli5271 5 ปีที่แล้ว +6

    ಆಧ್ಯಾತ್ಮದ ದರ್ಶನ

  • @indudharmh9153
    @indudharmh9153 3 ปีที่แล้ว +2

    E hadu kelidhare manasu santhosh vaguthe 👌🎷🎷

  • @sreenivasgangur2843
    @sreenivasgangur2843 ปีที่แล้ว +2

    Dr. ಶಿವಮೊಗ್ಗ ಸುಬ್ಬಣ್ಣ ಒಬ್ಬ ಅದ್ಭುತ ಹಾಡುಗಾರರು. 🙏🏽

  • @CKannadaMusic
    @CKannadaMusic 4 ปีที่แล้ว +2

    ಅದ್ಬುತವಾದ ಸಾಹಿತ್ಯ ಕುವೆಂಪು ಸರ್
    ಸೊಗಸಾದ ಸಂಗೀತ ಸಿ.ಅಶ್ವತ್ಥ್ ಸರ್
    ಅತ್ಯದ್ಭುತ ಗಾಯನ ಶಿವಮೊಗ್ಗ ಸುಬ್ಬಣ್ಣ ಸರ್
    ಎವರ್ಗ್ರೀನ್ ಹಾಡು

  • @ishwarabhatmk878
    @ishwarabhatmk878 7 หลายเดือนก่อน +1

    ಅದ್ಭುತವಾದ....ಸಾಹಿತ್ಯ...ಸಂಗೀತ...ಮತ್ತು...ಹಾಡು..ಕೇಳಿ...ಖುಷಿ...ಆಯಿತು

  • @odaadu-4463
    @odaadu-4463 4 ปีที่แล้ว +5

    ಆಹಾ ಎಂತಹ ಸಾಹಿತ್ಯ ತುಂಬಾ ಚೆನ್ನಾಗಿದೆ ಕೇಳಲು 😍

  • @soorajpoojary
    @soorajpoojary 3 ปีที่แล้ว +4

    The second stanza
    ravivadanave shiva sadana vo
    bari kannadu mannu
    shivanillade soundaryave
    shavamukhada kannu
    has deep meaning ❤️

    • @luffyy8194
      @luffyy8194 3 ปีที่แล้ว

      Can u explain, i don't know much kannada🙏

  • @GirishKallareKanale
    @GirishKallareKanale 4 ปีที่แล้ว +4

    ಸುಬ್ಬಣ್ಣ ಅವರ ಧ್ವನಿಗೆ ಅವರ ಧ್ವನಿಯೇ ಸಾಟಿ..... !

  • @rajnikt
    @rajnikt 5 ปีที่แล้ว +20

    ಈ ಹಾಡು ಕೇಳಲು ತುಂಬಾ ಹಿಂಪಾಗಿದೆ

    • @Compitative.duniya
      @Compitative.duniya 4 ปีที่แล้ว +4

      ಹಿಂಪು ಅಲ್ಲ ಇಂಪು
      ಹಿಂಪಾಗಿದೆ ಅಲ್ಲ ಇಂಪಾಗಿದೆ

  • @gopalkrishna6489
    @gopalkrishna6489 ปีที่แล้ว +2

    The three murthies are our diamonds of Karnataka Jai Kannada mathe

  • @prashanthmsgowda2413
    @prashanthmsgowda2413 ปีที่แล้ว +4

    ಜೈ ಕನ್ನಡ 💛♥️

  • @manuhegre5226
    @manuhegre5226 10 หลายเดือนก่อน +1

    ಇದು‌ ಮಾಂತ್ರಿಕ ದನಿ....ಕಳೆದು ಹೋಗುವುದಷ್ಟೇ ನಮ್ಮ ಪಾಲಿನದು

  • @user-em4qx6tb8z
    @user-em4qx6tb8z 7 หลายเดือนก่อน

    Just this words of lyrics ur entire life change

  • @h.r.padmanabharamaiah399
    @h.r.padmanabharamaiah399 ปีที่แล้ว +1

    Only Kuppali venkattapa puttappa can write this type of songs, unimaginable. Hats off to Aswath and subbanna

  • @karunnaik7478
    @karunnaik7478 5 ปีที่แล้ว +8

    woww woew what a song 😍😍😍😍😍👌

  • @Davangere.guide_dvg
    @Davangere.guide_dvg ปีที่แล้ว

    Kuvempu anta kavi matomme yaaru barodilla Super!!!

  • @sumakm6970
    @sumakm6970 3 ปีที่แล้ว +1

    ಅದ್ಭುತ ಹಾಗೂ ಅಥ೯ಪೂಣ೯ವಾದ ಸಾಲುಗಳು...... 🙏🙏😊💐

  • @mcvijayakumara6238
    @mcvijayakumara6238 2 ปีที่แล้ว +1

    Excellent singing thanks to Composer and singer

  • @shambhavic5104
    @shambhavic5104 5 ปีที่แล้ว +11

    We are blessed...To hear

  • @gururajaachar1616
    @gururajaachar1616 ปีที่แล้ว +1

    ಕಂಚಿನ ಕಂಠದ ಸುಬ್ಬಣ್ಣನವರು 🙏🙏

  • @yashwanthsaradhya6216
    @yashwanthsaradhya6216 ปีที่แล้ว

    ಈ ಹಾಡನ್ನ ಕೇಳ್ತಾ ಇದ್ದರೆ ಮನಸ್ಸಿಗೆ ಆನಂದಮಯ. 👌👌👌

  • @chandrakanthav.v6213
    @chandrakanthav.v6213 ปีที่แล้ว

    Heartly congrats our kuvempu.c aswath and shivamagga subbanna.🌹🌹🌹🙏🙏🙏🙏🙏🙏🙏🙏🙏🙏🙏

  • @brijesh.s.kotian2689
    @brijesh.s.kotian2689 4 ปีที่แล้ว +4

    😍👌Super song 😍👌

  • @nandakumargiri4657
    @nandakumargiri4657 ปีที่แล้ว +1

    ಹಸಿವನ್ನು ನೀಗಿಸುವ ಹಾಡು ✍🎶🎤

  • @paramaprakasha9215
    @paramaprakasha9215 3 หลายเดือนก่อน

    ತ್ರಿವಳಿ ರತ್ನಗಳು🙏

  • @sampathkumar3097
    @sampathkumar3097 2 ปีที่แล้ว +1

    What a beautiful lyrics and singing and composition,,,,,,,,,

  • @tangy9555
    @tangy9555 8 หลายเดือนก่อน

    Wow... what an excellent melody creation by the three great legends of Karnataka ❤

  • @swarnaks4579
    @swarnaks4579 4 ปีที่แล้ว +2

    Background music ಕೂಡ ತುಂಬಾ ಚೆನ್ನಾಗಿದೆ. Thank you all.

  • @vmallappavmallappahc4292
    @vmallappavmallappahc4292 6 หลายเดือนก่อน

    Beautiful song I like very much

  • @anjalib.m6966
    @anjalib.m6966 4 ปีที่แล้ว +2

    Shivamogga subbannaravara kanta siri adbuta ivara kadu kudure odi bandita hadu nange tumba ihsta

  • @777sunil
    @777sunil ปีที่แล้ว +1

    SADGATHI....legends 🙏

  • @brprasanna440
    @brprasanna440 7 หลายเดือนก่อน

    Meaning full song❤

  • @chandrah2193
    @chandrah2193 ปีที่แล้ว +1

    We lost this divine voice today :(

  • @sarojaprabhakara9363
    @sarojaprabhakara9363 ปีที่แล้ว +1

    Is miss Shimoga Subbanna

  • @arvindarvind1953
    @arvindarvind1953 4 ปีที่แล้ว +3

    Three legends combination, what a lovely song

  • @krishnakitty8206
    @krishnakitty8206 ปีที่แล้ว

    ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಆ ಭಾಗವಂತನಲ್ಲಿ ಪ್ರಾರ್ಥಿಸುತ್ತೇನೆ.

  • @jaisriramHanuman-mg8dm
    @jaisriramHanuman-mg8dm 6 หลายเดือนก่อน

    ಜೈ ಕನ್ನಡ 🙏

  • @rohanmhgb
    @rohanmhgb 5 ปีที่แล้ว +8

    Amazing song and well sung!!

  • @hanumanthreddy5290
    @hanumanthreddy5290 4 ปีที่แล้ว +1

    Lord si shiv wonderful songs
    C. Ashavata sir and kuvempu balls im

  • @sureshas.k1971
    @sureshas.k1971 7 หลายเดือนก่อน

    ಈ ತ್ರಿವಳಿ ಸಂಗಮ ಸೇರಿದಾಗ ಏನಾದ್ರೂ ಒಂದು ವಿಶೇಷತೆ ಇರಬೇಕು, ಅದ ಕೇಳಿದಾಗಲೇ ಗೊತ್ತಾಗೋದು ಅದು ಕಿವಿಗೆ ಇಂಪು, ಕಂಪು ವಾವ್ ಸೂಪರ್ 👍👍🙏🙏🙏

  • @ramalingapparh4109
    @ramalingapparh4109 9 หลายเดือนก่อน

    Wonderful ameging tone

  • @padmakannan2325
    @padmakannan2325 4 ปีที่แล้ว +2

    Sri Subbanna avuru one of the greatest singers

  • @dgirishkumar
    @dgirishkumar 2 ปีที่แล้ว +1

    What a song. No words

  • @sathishkini9158
    @sathishkini9158 4 ปีที่แล้ว +3

    ಆನಂದಮಯ ಈ ಸಂಗಮಯ

  • @shivarajsalimath7302
    @shivarajsalimath7302 5 ปีที่แล้ว +6

    Dhanyavada lahari music searching for so many days

  • @arvindarvind1953
    @arvindarvind1953 4 ปีที่แล้ว +3

    Awesome song

  • @rajkumarbaburao8444
    @rajkumarbaburao8444 ปีที่แล้ว

    Beautiful wonderful songs God jesus christ bless all of you amen

  • @basavarajsavakar5247
    @basavarajsavakar5247 4 ปีที่แล้ว +1

    Three legends of there filed bendreji great poet with spiritual words of Kannada and great singer of bavageete subbanaji for devoteeing God and spiritual musician ashwathji

  • @naveengsk6853
    @naveengsk6853 4 ปีที่แล้ว +5

    ಯಾವೂದೋ ಅನ್ಯಗ್ರಹ ವಾಸಿಗಳು dislike maadive , paapa kattgen gothu kasthoori parimala

    • @prashanthpoojary4887
      @prashanthpoojary4887 3 ปีที่แล้ว +1

      Yes sir avrigen gottu kannadad bagge avrella Karnatakadavru alla 🤬

  • @jayakartonse3529
    @jayakartonse3529 2 หลายเดือนก่อน

    I like this song i like this i like this always

  • @sivasiitb
    @sivasiitb ปีที่แล้ว

    Awesome

  • @bharathibangaloremahalinga4483
    @bharathibangaloremahalinga4483 2 ปีที่แล้ว

    Combination of three legends, Rashtra Kavi Kuvempu, Late C Ashwath and Late Shimoga Subbanna. The more you listen to it, the more you will like it.👌🙏

  • @user-ii7wq1oq9u
    @user-ii7wq1oq9u 11 หลายเดือนก่อน

    Super voice like this song

  • @lavacharam1346
    @lavacharam1346 4 ปีที่แล้ว +1

    One of my favourite song ever, very good excellent phenomenal amazing wonderful super music composition. Thanks a lot for this

  • @manjunathnarayanaswamy1045
    @manjunathnarayanaswamy1045 10 หลายเดือนก่อน +1

    This song is so underrated

  • @shankarak5491
    @shankarak5491 ปีที่แล้ว

    Superfine beautiful voice quality without MGM... Ur voice itself is a BGM 👌👌👌💐💐

  • @udayapoojari297
    @udayapoojari297 5 ปีที่แล้ว +4

    Excellent voice👌👌👌👌👌👍👍👍👍👍👍🌹🌹🌹

  • @udyama
    @udyama ปีที่แล้ว +1

    Miss you 😢

  • @bsaganter5261
    @bsaganter5261 ปีที่แล้ว

    Reality i am Anandamaya

  • @1shetty281
    @1shetty281 5 ปีที่แล้ว +3

    Superrr sir....👌👌👌👌

  • @kavitharaj2998
    @kavitharaj2998 4 ปีที่แล้ว +4

    Great combination

  • @krishnamukundhgowda
    @krishnamukundhgowda 5 ปีที่แล้ว +5

    Wonderful

  • @basubiradar3438
    @basubiradar3438 4 ปีที่แล้ว +1

    Super bhavageete

  • @gangadharakenchanahalli1986
    @gangadharakenchanahalli1986 4 ปีที่แล้ว +1

    Bhaashe, Sangeetha haagu kantadalli jeeavavide, idu jeevantikeya atyannata bhaavageethe

  • @manojprince2351
    @manojprince2351 ปีที่แล้ว

    ಸಾಹಿತ್ಯ & ಗಾನ ಅದ್ಭುತ ಅದಕ್ಕೆ ಸಂಗೀತ ಸೇರಿ ಅತ್ಯದ್ಭುತ

  • @vpcrafts9728
    @vpcrafts9728 5 ปีที่แล้ว +4

    wow what a great lyrics

  • @karthikponnappa7449
    @karthikponnappa7449 ปีที่แล้ว

    ಆನಂದಮಯ ಈ ಜಗ ಹೃದಯ... ಶಿವಮೊಗ್ಗ ಸುಬ್ಬಣ್ಣ 🙏