Vinod sir nim channel 1 year inda nodtha idini , but nimma mukha parichaya illa, nimmanna parichaya madikolli, nimma channel na subscriber nanu, nimma channel na Ella video nanu nodidini, like madidini, thumba detailed agi bandide, 🎉🎉🎉 Dhanyavadagalu
ಇವರು ವೆನಿಲ್ಲಾ ಕೃಷಿಗೆ ಹೊಸಬರು ಇರಬೇಕು. ಮಲೆನಾಡು ಮತ್ತು ಕರಾವಳಿಯಲ್ಲಿ ತುಂಬಾ ವರ್ಷದ ಹಿಂದೆ ವೆನಿಲ್ಲಾ ಬೆಳೆದು ಬಿಟ್ಟಿದ್ದಾರೆ. ಈಗ ಬೆಳೆಗಾರರು ತುಂಬಾ ಕಡಿಮೆ. kg ಗೆ 200-300₹ ಸಿಕ್ಕಿದರೆ ಹೆಚ್ಚು. ಅದಕ್ಕೆ ತುಂಬಾ ತಂಪು ವಾತಾವರಣ ಬೇಕು, ರೋಗ ಕೂಡ ಇದೆ.
ತುಂಬಾ ಒಳ್ಳೆಯ ಸಂದೇಶ ಅಣ್ಣ ನಮ್ಮಂತ ಹೊಸಬರು ಸ್ಟಾರ್ಟ್ ಮಾಡುವರಿಗೆ ಖಾಲಿ ಜಮೀನಿಂದ ಪೂರ್ಣ ನೈಸರ್ಗಿಕ ಕೃಷಿ ವಿಥ್ video ತಿಳಿಸಿ ಅಣ್ಣ plz
Ee TH-cam channel nadesi, olleya vishaya belakige taruttiruva nimmanna ee naadina krushi mantri maadidaroo tappilla ❤
ನಮಗೂ ಅಡ್ರೆಸ್ ಹೇಳಿ ವೆನಿಲಾ ಗಿಡ ಬಳೆಯಬೇಕು
Karavanda annodu cheri antha kotre, adu mosa.. namma uralli guddagadalli elli bekandru alli beleyuthe, but fruits are good..
He is right👍👌
ಕೃಷಿ ಅಧಿಕಾರಿಗಳು ಯಾರಾದ್ರು ಲಾಭದಾಯಕವಾಗಿ ಕೃಷಿ ಮಾಡಿದವರು ಇದ್ದಾರ😂😂🙆♂️?
Sir, for Kenjaga, please have some 10+ numbers of nati koli in your thota and have them free range
ಕರೆಕ್ಟ್ 👍👍
Menasigu vilyedelegu difference yen ide yeradu onde tara kanutte dayavittu tilasi nanage gottilla please
Vinod sir nim channel 1 year inda nodtha idini , but nimma mukha parichaya illa, nimmanna parichaya madikolli, nimma channel na subscriber nanu, nimma channel na Ella video nanu nodidini, like madidini, thumba detailed agi bandide, 🎉🎉🎉 Dhanyavadagalu
🙏
31:41 Karnde Puli
its Forest plant normally Grows every where is Costals & Malenadu
ಕವಳಿ ಗಿಡ ....ಮಲೆನಾಡಿನ ಮತ್ತು ಕರಾವಳಿಯ ಗುಡ್ಡದ ಮೇಲೆ ಜಾಸ್ತಿ ಬೆಳೆಯುತ್ತದೆ.
Alla karmadla kai
Good question sir
one of "University" you are Sir, bro, best subject for a V-Book
Venila dry kg market price yestu..
??????
Sir which place... Adake marakke venila hakbekadre yestu varshada gida suktha....
5 adi adre saku
Super
ಇವರು ವೆನಿಲ್ಲಾ ಕೃಷಿಗೆ ಹೊಸಬರು ಇರಬೇಕು. ಮಲೆನಾಡು ಮತ್ತು ಕರಾವಳಿಯಲ್ಲಿ ತುಂಬಾ ವರ್ಷದ ಹಿಂದೆ ವೆನಿಲ್ಲಾ ಬೆಳೆದು ಬಿಟ್ಟಿದ್ದಾರೆ. ಈಗ ಬೆಳೆಗಾರರು ತುಂಬಾ ಕಡಿಮೆ. kg ಗೆ 200-300₹ ಸಿಕ್ಕಿದರೆ ಹೆಚ್ಚು.
ಅದಕ್ಕೆ ತುಂಬಾ ತಂಪು ವಾತಾವರಣ ಬೇಕು, ರೋಗ ಕೂಡ ಇದೆ.
Before 10 year's south canara li golden value itthu. Naavoo maadidweee. Ivaga rate illa.😮
Sir location Haki evaraddu
Description ಅಲ್ಲಿದೆ ನೋಡಿ
Sir ond venilla balli ge en rate ide?
Bekadre heli
@@subbu195 en rate ide sir
@@kushal8835 50rs meter
Sudden agi end ಮಾಡಬೇಡಿ.
Every former say chemical is bad but why they are using it.
ivara number aki bro
try to make one please
keep Hunjas as major
ಸರ್ ನಮಗೆ ವೆನಿಲ್ಲಾ ಬಳ್ಳಿ ಬೇಕು ಅವರ ನಂಬರ್ ಕೊಡಿ
My...buying......price...1600...dryvenilla
No marketing
Bro yav Location edu
Description ಅಲ್ಲಿದೆ ನೋಡಿ
ಗುಬ್ಬಿ ತಾಲ್ಲೂಕು ಅಮ್ಮನಘಟ್ಟ
ನನಗೆ ವೆನಿಲಾ ಬ ಲ್ಲಿ ಬೇಕು ಸಿಗುತ್ತಾ ರೇ ಟು ಯಾವಾ ಗ ಸಿಗುತ್ತೆ ತಿಳಿ ಸಿ
Estu beku
1 ಕ್ಕೆ ಎಷ್ಟು ಆಗುತ್ತೆ @@subbu195
Ranu. 2
Number send madi
Good question sir