Sir can I cancel seat ,if I got bams in second round
sir kea dalli keldaga ammana bank account kottidde adre evag payment ge atte bank account inda madboda? plzzzz heli sir
Sir special category original certificate kea davre togondidare
Iga admission madsoke xerox idre nadiyutta
Sir, how to get fees paid confirmation or check of choice 2
Sir payment successful page screenshot togolilla adre phone pay nalliero screenshot idre nadeyutta?
Attested andre gram panchayat upadhyakshara hatranu sign madasbahuda?
ಸರ್ಕಾರಿ ದವಾಖಾನೆ, ಪಶು ವೈಧ್ಯರ ಅಥವಾ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಗುರುಗಳ ಸಹಿ ಹಾಗೂ ಸಿಲ್ ಮಾಡಿಸಬಹುದು
Sir Nandu Study certificate mele BEO avru blue ink inda signature madidre problem aguta sir atva illava sir
Please reply madi sir 🙏🙏
Sir report maadbekaadhre college Alli pay maadiro extra fees entry wrong enter maadidhini problem ilva??
I have put choice 2... when option entry alterations will start?
@@drnandinid.b445 2nd Round ದಲ್ಲಿ alter, delete ಮಾಡಬಹುದು
ಇನ್ನೊಂದು ವಾರದಲ್ಲಿ start ಆಗಬಹುದು kea websait ನೋಡುತ್ತೀರಿ
Sir nanage engineering alli seat sikkide
Nan verified category 3AGR. But nanige 3A alli seat sikkide.
Nan evag admission ge rural certificate togond hogbeka
ನಿಮ್ಮ verification slip ನಲ್ಲಿ rural yes ಅಂತಾ ಇದ್ದರೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು
Physical fitness certificate required for every one?
@@drnandinid.b445 NEET COURSE MBBS, BAMS, BDS, BUMS ವಿದ್ಯಾರ್ಥಿಗಳಿಗೆ ಕೇಳುತ್ತಾರೆ
ಸರ್ 1/9/2024 ಬಂದಿರುವ ನೀಟ್ mbbs ಡೆಂಟಲ್ ರಿಸಲ್ಟ್ all india quota ದಾ ಪ್ಲೀಸ್ ತಿಳಿಸಿ
ನಾನು online ನಲ್ಲಿ application ಹಾಕುವಾಗ RURAL and KANNADA medium 2 ವರ್ಷ ಹಳೆಯ certificate zerax copy upload ಮಾಡಿದ್ದೇ.... ಈಗಾ certificate ನನ್ ಹತ್ರ ಇಲ್ಲ
ಮತ್ತೆ ನಾನು ಹೊಸ certificate ಬರೆಸಿ ಕೊಂಡು ಬಂದಿದೀನಿ ಈ certificate college ನಲ್ಲಿ submit ಮಾಡಿದ್ರೆ seat cancel ಆಗುತ್ತ........
Seat cancel ಆಗುವುದಿಲ್ಲ..
ನೀವು ಹೊಸದಾಗಿ ತೆಗೆದುಕೊಂಡಿರುವ ಸರ್ಟಿಫಿಕೇಟ್ ಕಾಲೇಜಿನಲ್ಲಿ ಕೊಡಿ
ರೂರಲ್ ಹಾಗೂ ಕನ್ನಡ ಮೀಡಿಯಂ ನಲ್ಲಿ ಕನಿಷ್ಠಪಕ್ಷ ಐದರಿಂದ ಆರು ವರ್ಷ ಓದಿರಲೇಬೇಕು ಇಲ್ಲವಾದರೆ ಸರ್ಟಿಫಿಕೇಟ್ ನಡೆಯುವುದಿಲ್ಲ
@@harishnetrakar5844 10 year's ಓದಿದೀನಿ
Minimum 7 years study's RK cota ge apply ಆಗುತ್ತೆ
Sir original study certificate mele attesed madasabeka sir please reply madi sir 🙏🙏🙏
Attested ie. Make xerox of all your original documents and go to your nearest gazetted officer i.e. higher officer and show the original certificate and get the officer's signature on the xerox to be attested.
Sir this annexure 1 and annexure 9 bond annu ayush atudents kuda madisikobeka
Sir second round yavaga sir plz replay sir
My performa study certificate there was spelling mistake which i uploaded in kcet application
Now i corrected it and had, which should i submit to banglore old ,or new corrected one
Please say ser😢🎇🎇🎇🎇🎇
ಎರಡು ತೆಗೆದುಕೊಂಡು ಹೋಗಿ. ಆದರೆ ಅಲ್ಲಿ ಸರಿಯಾಗಿ spelling ಇರುವ ಸರ್ಟಿಫಿಕೇಟ್ ಮಾತ್ರ ಕೊಡಿ.. Online ನಲ್ಲಿ study certificate verification ಆಗುವುದರಿಂದ spelling mistake ಬಗ್ಗೆ ಏನು ತೊಂದರೆ ಆಗುವುದಿಲ್ಲ
@@ambihshalli8122 ನಿಮ್ಮ zerox ಸರ್ಟಿಫಿಕೇಟಗಳ ಮೇಲೆ ಸರ್ಕಾರಿ ಅಧಿಕಾರಿ ಗಳ ಸಹಿ ಹಾಗೂ ಮುದ್ರೆ ಇರಬೇಕು. ಇದನ್ನೇ attested ಎನ್ನುತ್ತಾರೆ...
ಇದು ಪ್ರತಿಯೊಬ್ಬ ವಿದ್ಯಾರ್ಥಿಗಳು
ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
@@Prittykittyyy ಹೊಸದಾಗಿ ತೆಗೆದುಕೊಂಡಿರುವ ಸರ್ಟಿಫಿಕೇಟ್ ಕೊಡಿ.. Already online verification ಆಗಿರುತ್ತದೆ ಮತ್ತೆ verification ಮಾಡುವುದಿಲ್ಲ. ಆದರೂ ಎರಡು ತೆಗೆದುಕೊಂಡು ಹೋಗಬಹುದು
Sir veryginal copy compalsary kellatha edare sir
ಹೌದು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಅದರ ಜೊತೆ zerox ಹಾಗೂ attested copies ಕೂಡಾ
Bams clg allot agirovru allexa 1and 9 bekagilva sir. Plzzz reply madi sir😊
Sir i have done all fee payment but admission order is not coming🥺😭
@@JyotiHatt in Kea portal where you download challan, it will show balance fee to be paid.
The bank payment information should get in to kea then admission order will be enabled. Some banks like union bank have issues..
Attested andre 2 nd puc college alle madsboda sir
ಮಾಡಿಸಬಹುದು. ಅಥವಾ ಸರ್ಕಾರಿ ಆಸ್ಪತ್ರೆಯ ವೈದ್ಯರ ಅಥವಾ ಪಶು ವೈದರ, ಅಥವಾ ಕೋರ್ಟ್ ನಲ್ಲಿಯೂ ಸಹಿ ಹಾಗೂ ಮುದ್ರೆ ಮಾಡಿಸಬಹುದು
Attested means. Make xerox of all your original documents go to your nearest gazetted officer means higher officer and show the original certificate and get the officer's signature on the xerox to be attested.
Sir choice entry option not showing
ನೀವು ಬೇರೆ link open ಮಾಡಿದ್ದೀರಾ ಇನ್ನೊಂದು ಸಲ kea websait ನಲ್ಲಿ choice link ಬಿಟ್ಟಿದ್ದಾರೆ ಅದನ್ನು ಕ್ಲಿಕ್ ಮಾಡಿ
Sir bank ge fee heg pay madodu cheque eldoru
nimma perent or parichaya yaradara hattira cheque iddare avara cheque inda payment madabahudu.
Sir, is father's &mother's photo compulsory naa
Yes neet Course ಗಳ admission ಗೆ complasary ತೆಗೆದುಕೊಳ್ಳುತ್ತಾರೆ.. RGUB ROOLS.
Domicial certificate compulsory or not sir
ಈಗ ನಿಮ್ಮಲ್ಲಿ ಇರದಿದ್ದರೂ. Admission ಮಾಡಿಸಿ. ಅವರಲ್ಲಿ ವಿನಂತಿ ಮಾಡಿಕೊಂಡು 2-3 ದಿವಸದಲ್ಲಿ domicile ಸರ್ಟಿಫಿಕೇಟ್ ತೆಗೆಸಿ ಕೊಡಬಹುದು
What is mean by attested sir
ನಿಮ್ಮ ಎಲ್ಲ zerox ಸರ್ಟಿಫಿಕೇಟ್ ಮೇಲೆ govt ಅಧಿಕಾರಿಗಳ ಸಹಿ ಹಾಗೂ ಮುದ್ರೆ ಪಡೆಯುವದೆ attested... ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯ
Assalamualaikum sir kya Bank pass book original dena hai original documents ke sath
👍👍
😊😊😊
Kcet score card
ವಿಡಿಯೋ ದಲ್ಲಿ ತಿಳಿಸಿದ್ದೇನೆ..
Kcet Rank result Copy mean score ಕಾರ್ಡ್
College officer give challan take and go to bank then do payment