ALL SAINTS SONG- KANNADA- ಸಕಲ ಸಂತರ ಗೀತೆ - NAMO MARIA AUDIO BANGALORE

แชร์
ฝัง
  • เผยแพร่เมื่อ 16 ต.ค. 2024
  • 1)SONG. : SAKALA SANTHARA SMARANE
    ALBUM. : OLAVINA AASARE
    LYRICS. : C SHANTHA KUMAR
    MUSIC. : FR. STANY DSOUZA
    SINGER. : VIJAY URAS
    PRODUCED BY: NAMO MARIA AUDIO, BANGALORE
    ಸಕಲ ಸಂತರ ಸ್ಮರಣೆ ಮಾಡುವ
    ಸನ್ನುತ ಗೀತೆಯ ಹಾಡಿ ಕೊಂಡಾಡುವ
    ಸನ್ಮಾರ್ಗ ತೋರಿದ ಮ್ಹಾ ಪೂಜ್ಯರು
    ಸದ್ಭಾವ ಕಲಿಸಿದ ಮ್ಹಾ ಶ್ರೇಷ್ಠರು
    ಕ್ರಿಸ್ತನ ಜ್ಯೋತಿಯ ಬೆಳಗಿದ ಶರಣರು
    ಓ ಸಕಲ ಸಂತರೆ ನಮ್ಮ ಪಾಲಕರೆ
    ನಮಗಾಗಿ ಪ್ರಾರ್ಥಿಸಿರಿ
    ದೇವರ ವಾಕ್ಯ ಆಲಿಸಿ
    ದೇವರ ಚಿತ್ತವ ಪಾಲಿಸಿ (2)
    ಪ್ರೀತಿಯ ಪರಿಮಳ ಬೀರುತ
    ತ್ಯಾಗದಿ ತಾಯ್ತನ ತೋರುತ
    ಸೇವೆಯ ಸದ್ಧರ್ಮ ಸಾರುತ
    ಮಾದರಿಯಾಗಿರಿ,ಆದರ್ಶ ನೀಡಿದಿರಿ
    ಓ ಸಕಲ ಸಂತರೆ
    ದೀನರ ಬವಣೆಗೆ ಪ್ರಾರ್ಥಿಸಿ
    ನೊಂದ ಮನಗಳ ಪೋಷಿಸಿ (2)
    ಆತ್ಮದ ರಕ್ಷೆಯ ಮಾಡುತ್ತಾ
    ಸನಿಹದಿ ಸ್ಥೈರ್ಯವ ನೀಡುತ
    ಭಕ್ತರ ಬಲವಾಗಿ ಕಾಪಾಡುತ್ತಾ
    ನೇರವಾಗಿರುವಿರಿ, ಸತ್ಫಲ ವರವಾದಿರಿ
    Praise the Lord, Namo mariye sharanam,
    Thank you so much for watching and sharing
    God bless you and your family
    Consider Subscribing
    kindly download and enjoy 24/7 rosary prayer, daily reading and
    gospel reflection and songs in Holy redeemer Radio app
    play.google.co...
    ಆತ್ಮೀಯರೇ,
    ಕ್ರೈಸ್ತ ಧಾರ್ಮಿಕ ಸುವಾರ್ತ ಸೇವೆಯಲ್ಲಿ ಕನ್ನಡದ ಮೊಟ್ಟ ಮೊದಲ ರೇಡಿಯೋ ಪ್ರಸಾರ. ಕೇಳಿ, ಆನಂದಿಸಿ.
    ಕ್ರಿಸ್ತನ ಸೇವೆಗೆ, ಮಾತೆಯ ಪ್ರೀತಿಯಲ್ಲಿ
    ನಿಮ್ಮವ
    ಸಿ ಶಾಂತ ಕುಮಾರ್
    ನಮೋ ಮರಿಯ ಆಡಿಯೋ
    ಬೆಂಗಳೂರು

ความคิดเห็น • 6