Divine Energy Unites Thousands at Yakshadhruva Patla Foundation, Belthangady Unit's Yaksha Sambhrama

แชร์
ฝัง
  • เผยแพร่เมื่อ 2 ก.พ. 2025
  • 14 ನೇ ತಾರೀಕು ಶನಿವಾರ ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಕಾರ್ಯಕ್ರಮದಂದು ಗುರುವಾಯನಕೆರೆಯಲ್ಲಿ ಬರೋಡ ಶಶಿಧರ ಶೆಟ್ಟಿ ಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ. 5 ಎಕರೆ ಮೈದಾನದಲ್ಲಿ ಎಲ್ಲಿ ನೋಡಿದರೂ ಜನವೋ ಜನ. ಪಾವಂಜೆ ಮೇಳದ ದೈವೀ ಶಕ್ತಿಯ ಮುಂದೆ ಯಾವುದೂ ಇಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ

ความคิดเห็น •