ನವೀನ್ ಮಯೂರ್ ಗೆ ಏನಾಗಿತ್ತು ಸಣ್ಣ ವಯಸ್ಸಲ್ಲೇ ಯಾಕೆ ಹೀಗಾಯ್ತು ? Naveen Mayur Kannada Film Actor

แชร์
ฝัง
  • เผยแพร่เมื่อ 6 ก.ย. 2024
  • NOTE This Channel Does Not Promote Any Illegal Content All Content Of This Video Is Provided For Only Educational Purpose
    I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites if i used any other's content then i will definitely credit to him thanks i hope all owner understand to me if i used some content in my videos thanks again to all owners
    Copyright Disclaimer
    Under Section 107 Of The Copyright Act 1976 Allowance Is Made For Fair Use For Purposes Such As Criticism Comment News Reporting Teaching Scholarship And Research Fair Use Is A Permitted By Copyright Statute That Might Otherwise Be Infringing Non Profit Educational Or Personal Use Tips The Balance In Favor Of Fair Use
    The Angels Weep by Audionautix is licensed under a Creative Commons Attribution license (creativecommon...)
    Artist: audionautix.com/

ความคิดเห็น • 302

  • @MrPradeepvn
    @MrPradeepvn 3 ปีที่แล้ว +324

    ಎಲ್ಲರೂ ಮರೆತು ಹೋಗಿದ್ದ ವ್ಯಕ್ತಿಯನ್ನ ನೆನಪಿಸಿದ್ದಕ್ಕೆ ಧನ್ಯವಾದಗಳು ನಿಮ್ಮ ಚಾನಲ್ ಗೆ.
    ದಂಡಪಿಂಡ ಧಾರವಾಹಿ ನಲ್ಲಿ ತುಂಬಾ ಚೆನ್ನಾಗಿ Acting ಮಾಡಿದ್ರು....ಒಳ್ಳೆಯ ಅಭಿನಯ. ಕಣ್ಣಲ್ಲೆ Acting ಮಾಡ್ತಿದ್ರು

    • @punarvacare3046
      @punarvacare3046 3 ปีที่แล้ว +5

      ನಿನಗೋಸ್ಕರ.. ಸಿನಿಮಾ ದರ್ಶನ ಜೊತೆ ಮಾಡಿದ್ರೂ..
      ಈ ಸಿನಿಮಾ ದ ಹಾಡುಗಳ ಕ್ಯಾಸೆಟ್ ಈಗಲೂ ಇದೇ 😭😭

    • @hcnagesh7038
      @hcnagesh7038 3 ปีที่แล้ว +1

      Sir you Pooja Chinna love to y nanna rudeyaa

    • @neelamnimmi6793
      @neelamnimmi6793 3 ปีที่แล้ว

      No,naav martirlilla, I always was searching about Naveen mayur but ondu videos sigtirlilla

    • @MrPradeepvn
      @MrPradeepvn 3 ปีที่แล้ว

      @@neelamnimmi6793 oh so cute. Neevu yarnadru love madidre aa hudganna mareyalla alwa. Nim hudga so lucky

    • @VijayKumar-rs8de
      @VijayKumar-rs8de 3 ปีที่แล้ว

      @@punarvacare3046 😢

  • @somethoughts7697
    @somethoughts7697 3 ปีที่แล้ว +56

    ಮರೆಯಲ್ಲಿ ಇರುವ ಮತ್ತು ಮರೆಯಾದ ಮಾಣಿಕ್ಯಗಳ ಮಾಹಿತಿಗೆ ಧನ್ಯವಾದಗಳು..

  • @akshaykeerthi5416
    @akshaykeerthi5416 3 ปีที่แล้ว +29

    Why not ತುಂಬಾ ಚೆನ್ನಾಗಿ ಗೊತ್ತು ಅವರ್ ಮೂವಿ ಸೂಪರ್ ನಿನಗೋಸ್ಕರ ದಲ್ಲಿ ಒಳ್ಳೆ ಆಕ್ಟಿಂಗ್ ಮಾಡಿದ್ದಾರೆ ದರ್ಶನ್ ಜೊತೆಗೆ ಸೂಪರ್

  • @karthik_kurunji_3091
    @karthik_kurunji_3091 3 ปีที่แล้ว +34

    ಸರ್ ನಿಮ್ಮ ವಾಯ್ಸ್ ಇಂದಾನೆ ಈ
    ವೀಡಿಯೋಸ್ ಎಲ್ಲಾ ತುಂಬಾ ಮನದಾಳಕ್ಕೆ ಸೇರುತ್ತೆ. 👌ವಾಯ್ಸ್ 🔥

  • @CKannadaMusic
    @CKannadaMusic 3 ปีที่แล้ว +18

    ಅದ್ಬುತವಾದ ಕಲಾವಿದ ನವೀನ್ ಸರ್
    ಇವರ ಬದುಕಿನಲ್ಲಿ ಆದದ್ದು ಛೇ....
    ಮಿಸ್ ಯೂ ಸರ್

  • @maruthichinniprasadchinni8830
    @maruthichinniprasadchinni8830 3 ปีที่แล้ว +66

    ಇವರ ಜೀವನದ ಕಷ್ಟಗಳನ್ನ ತಿಳಿಸಿದ್ದಕ್ಕಾಗಿ ಮತ್ತು ಇಂಥ ವ್ಯಕ್ತಿಗಳನ್ನು ನೆನಪಿಸಿದ್ದಕ್ಕಾಗಿ ತುಂಬ ಧನ್ಯವಾದಗಳು👩🏻‍🎤

  • @vinodkumarvinnu202
    @vinodkumarvinnu202 3 ปีที่แล้ว +132

    ಕರಿ ಬಸವಯ್ಯ ಅವರ ಒಂದು ವಿಡಿಯೋ ಮಾಡಿ ಸರ್.......

    • @vijay-fz5ln
      @vijay-fz5ln 3 ปีที่แล้ว

      He was my college p1

    • @akashhg3390
      @akashhg3390 3 ปีที่แล้ว

      @@vijay-fz5ln 😂😂😂😂

    • @akashhg3390
      @akashhg3390 3 ปีที่แล้ว

      @@vijay-fz5ln 😂😂😂😂🤣🤣🤦🤦🤦

  • @shreekantbommanagi
    @shreekantbommanagi 3 ปีที่แล้ว +151

    ಇವ್ರು ಇನ್ನು ಬದುಕಿದ್ದಾರೆ ಅನಕೊಂಡಿದ್ದೆ

  • @chandanrao1387
    @chandanrao1387 3 ปีที่แล้ว +81

    Naveen was a good talented person,, he started his career with danda pindagalu serial

    • @brotvsandeepkumar7687
      @brotvsandeepkumar7687 3 ปีที่แล้ว

      Tq

    • @sandyscoffer
      @sandyscoffer 3 ปีที่แล้ว +1

      @@brotvsandeepkumar7687 1⁰⁰

    • @nirmalapatel9516
      @nirmalapatel9516 2 ปีที่แล้ว +1

      Yes 💐My one of the Favorite actor Naveen 😭😭😭😭😭😭😭😭

  • @shilpashreejh971
    @shilpashreejh971 3 ปีที่แล้ว +14

    ನಿಮ್ಮ ಧನಿ ತುಂಬಾ ಚೆನ್ನಾಗಿದೆ ಸರ್ ನಿರೂಪಣೆ ನಿಜಕ್ಕೂ ಶ್ಲಾಘನೀಯ

  • @agd924
    @agd924 3 ปีที่แล้ว +12

    ಮಾಲ್ಗುಡಿ ಡೇಸ್ ನ ಒಂದು ಎಪಿಡಿಸೋನಲ್ಲಿ ಇವರ ಅಭಿನಯ ತುಂಬಾ ಚನ್ನಾಗಿತ್ತು... ನವೀನ್ ಮಯೂರ್ ☹️☹️☹️

    • @prajy895
      @prajy895 7 หลายเดือนก่อน

      Which episode pls tell

  • @venkatesh06666
    @venkatesh06666 3 ปีที่แล้ว +5

    If he was alive today he would be a star hero ,kannada industry lost some good heroes in short time.But seeing this video this shows his struggle in film industry missu naveen mayur🙏

  • @raghavendraamatur162
    @raghavendraamatur162 3 ปีที่แล้ว +8

    ಮರೆಯಲಾಗದ ಮಾನಿಕ್ಯ ನವೀನ್ ಮಯೂರ💐 miss you boss

  • @eshwarakarthik2662
    @eshwarakarthik2662 3 ปีที่แล้ว +10

    I think i was studying in First year degree ಇವರ ಅಂತ್ಯ ಸಂಸ್ಕಾರ ಮಾಡುವ ದೃಶ್ಯ TV 9 ನಲ್ಲಿ ಪ್ರಸಾರವಾಗುತ್ತಿದ್ದ ಸಮಯ ನಾನು ಕಾಲೇಜಿಗೆ ಹೋಗಿ ಬಂದಿದ್ದೆ ನವೀನ್ ರವರ ತಂದೆ ದುಃಖದಲ್ಲಿ ಹೇಳಿದ ಮಾತುಗಳು ಈಗಲೂ ನೆನಪಿದೆ ದರ್ಶನ್ ಸುದೀಪ್ ರವರು ಇವರ್ಯಾರು ಸಂಸ್ಕಾರದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ತಮ್ಮ ದುಃಖ ತೋಡಿಕೊಂಡರು ನವೀನ್ ರವರ ದೇಹಕ್ಕೆ ಅಗ್ನಿ ನೀಡಿದ ದೃಶ್ಯ ಈವಾಗಲೂ ನನಗೆ ಚೆನ್ನಾಗಿ ನೆನಪಿದೆ i miss u naveen sir

  • @praveenkt5330
    @praveenkt5330 3 ปีที่แล้ว +10

    He is looking like Tamil hero Abbas

  • @mruthyunjayamuthu4602
    @mruthyunjayamuthu4602 3 ปีที่แล้ว +6

    ನನಗೆ ಗೊತ್ತಿದ್ದ ಮಾಹಿತಿಯ ಪ್ರಕಾರ ನವೀನ್ ಸಿನೆಮಾದ ಫೇಲ್ಯೂರ್ನಿಂದ ಬೆಂಗಳೂರಿನ ಬಾರ್ ಗಳಲ್ಲಿ ದಿನದ ಅತಿಹೆಚ್ಚು ಸಮಯವನ್ನು ಕುಡಿತದಲ್ಲೇ ಕಳೆಯುತ್ತಿದ್ದರು...ಹಾಗೂ ತಮ್ಮ ಮನೆಯವರೇ ಬಂದು ಎತ್ತಿಕೊಂಡು ಹೋಗುತ್ತಿದ್ದರಂತೆ... Any way the Naveen mayoor is legendary handsome boy in Kannada Industry... We miss u Naveen....

  • @honeymarkin369
    @honeymarkin369 3 ปีที่แล้ว +10

    Very sad... He was much better than some current heroes

  • @magratesajani2651
    @magratesajani2651 3 ปีที่แล้ว +12

    ನಾನು ಮೊದಲು ಇವರನ್ನು ನೋಡಿದ್ದು ದಂಡಪಿಂಡಗಳು ಧಾರವಹಿನಲ್ಲಿ ನೋಡಿದ್ದು.. ಅವರ ಸಾವು ಈಗಲೂ ನಂಗೆ ಅಘಾತ ತಂದಿದ್ದು ಮರೆಯಲ್ಲ..

  • @RAGHAVSAMRAT
    @RAGHAVSAMRAT 3 ปีที่แล้ว +44

    ಸಾರೀ ದಯವಿಟ್ಟು ಶೋಭರಾಜ್ ಬಗ್ಗೆ ತಿಳಿಸಿ ಸರ್.. ತುಂಬಾ ಅದ್ಬುತ ಕಲಾವಿದ

  • @mahiYO-dk43
    @mahiYO-dk43 3 ปีที่แล้ว +24

    Bgm ಒಂತರಾ!!!
    Ratsasan ಅಲ್ಲಿ ಕ್ರಿಸ್ಟೋಫರ್ ಸ್ಕೂಲ್ ಅಲ್ಲಿ ನಡಿಯುವ ಘಟನೆ ಅಲ್ಲಿ ಬರುತ್ತೆ ಅಲಾ ಆ bgm ತರ ಇದೆ

  • @SavikshanaR
    @SavikshanaR 3 ปีที่แล้ว +26

    Paapa cancer final stage li death aadru anthidru 😟😥
    Yendu mareyada nata miss you naveen mayur😒😒

  • @monishag3563
    @monishag3563 3 ปีที่แล้ว +6

    Handsam hero Naveen

  • @gopalmukkannavar6659
    @gopalmukkannavar6659 3 ปีที่แล้ว +6

    Mareyalagada" Manikya "Nam Naveen Mayur Sir. 🙏💕💕💕💕💕

  • @Salmankhan-tk3lg
    @Salmankhan-tk3lg 3 ปีที่แล้ว +5

    Nooru janmaku ❤️ song my favourite 😭😭😭

  • @maruthichinniprasadchinni8830
    @maruthichinniprasadchinni8830 3 ปีที่แล้ว +20

    ಸರ್ ಮುಸುರಿ ಕೃಷ್ಣಮೂತ್ರೀ sry ಅವರ ಬಗ್ಗೆ ಹೇಳಿ ದಯವಿಟ್ಟು...🧑‍🎤

  • @vijayvijju7367
    @vijayvijju7367 3 ปีที่แล้ว +6

    One of my favorite actor after Dr Rajkumar...Vishnu vardhan and Appu...Naveen Sir 🥰🥰🥰

  • @Basavaraj.
    @Basavaraj. 3 ปีที่แล้ว +37

    ಸರ್ ನಾಸಾದ ಭಾರತೀಯ ವಿಜ್ಞಾನಿ ಸ್ವಾತಿ ಮೋಹನ್ ಬಗ್ಗೆ ತಿಳಿಸಿ

  • @yoocomefeelme
    @yoocomefeelme 3 ปีที่แล้ว +3

    One of my favorite actor. We miss you sir

  • @kichhabhavani
    @kichhabhavani 3 ปีที่แล้ว +9

    ನಿಜ... ಮೊನ್ನೆ ಮೊನ್ನೆ ನಮ್ ಫ್ರೆಂಡ್ಸ್ ಜೊತೆ ಮಾತಾಡ್ಬೇಕಾದ್ರೆ ಇವ್ರ್ ಭಗ್ಗೆ ಮಾತಾಡಿದ್ದೆ... ನವೀನ್ ಮಯೂರ್ 😍

  • @girish1gowda
    @girish1gowda 3 ปีที่แล้ว +3

    I can watch this just for the background music...makes the story even more emotional

  • @nikhilgowda9958
    @nikhilgowda9958 3 ปีที่แล้ว +3

    This is one of the main drawback of kannada industry. Rip 😔🌺

  • @venkatapathivenky9148
    @venkatapathivenky9148 3 ปีที่แล้ว +10

    ಅಣ್ಣ ವಿಜಯ್ ಮಲ್ಯ ಅವರ ಬೆಂಗಳೂರಿನ ಪೆಂಟೋಸ್ ಮನೆಯ ಬಗ್ಗೆ 1ವಿಡಿಯೋ ಮಾಡಿ ಪ್ಲೀಸ್ ಪ್ಲೀಸ್ anna🙏🙏🙏🙏

  • @karanaradhya7026
    @karanaradhya7026 3 ปีที่แล้ว +30

    Sir please make a video on hampi ❤️

    • @SavikshanaR
      @SavikshanaR 3 ปีที่แล้ว +4

      Namma hampi😍

  • @_.FOX._
    @_.FOX._ 3 ปีที่แล้ว +3

    Nanu ivra Ananda and Ninagoskara movie nodidini ...Ananada movie remake adru super agithu songs anthu Ultimate agitthu ...Uppidada mbbs alli ivrdu last movie Adrallu Death agida hage reality allu hage teeri hodru

  • @harishnaik66
    @harishnaik66 3 ปีที่แล้ว +1

    Naveen sir 👍🏽🙏 upi Dada MBBS movie really super 💯🇮🇳💪

  • @divyaravindra5927
    @divyaravindra5927 3 ปีที่แล้ว +1

    Yes he is very tallented person

  • @Shashi9535
    @Shashi9535 3 ปีที่แล้ว +2

    Sir please vishal ಅವರ ಬಗ್ಗೆ video ಮಾಡಿ ಒಲವೇ, ಮನೆಮಗಳು, ನಿನಗಾಗಿ ಸಿನಿಮಾ ದಲ್ಲಿ ಇದ್ದಾರಲ್ಲ.

  • @tulasip8752
    @tulasip8752 3 ปีที่แล้ว +1

    Amerika amerika movie alli kuda thumba chanagi act madiddare...gud actor...💐

    • @prajy895
      @prajy895 7 หลายเดือนก่อน

      No he is not naveen mayur... Avru akshay anand

  • @shobhashobha8410
    @shobhashobha8410 3 ปีที่แล้ว +2

    Very unfortunate, great loss to kannada film industry.

  • @shridharashrinivasaiah3011
    @shridharashrinivasaiah3011 2 หลายเดือนก่อน

    ನನಗೆ ಈವಾಗ ಸರ್ ಗೊತ್ತಾಗಿದ್ದು, ಅವರನ್ನ ಕಳೆದುಕೊಂಡಿದ್ದೇವೆಂದು😢

  • @Global_Kannadiga
    @Global_Kannadiga 3 ปีที่แล้ว +51

    ನಿನಗೋಸ್ಕರ ಫಿಲ್ಮ್ ಅಲ್ಲಿ ಆಕ್ಟ್ ಮಾಡಿದ್ದಾನೆ...

    • @peaceful154
      @peaceful154 3 ปีที่แล้ว +3

      @@manunayak1160 adu movie name😂

    • @hss2217
      @hss2217 3 ปีที่แล้ว

      😂👌comedy

    • @bssr8714
      @bssr8714 3 ปีที่แล้ว

      @@manunayak1160 😂😁🤣

    • @nvnsl
      @nvnsl 3 ปีที่แล้ว

      ಒಳ್ಳೆ ಕಾಮಿಡಿ 😂😂😂

  • @manjub1263
    @manjub1263 3 ปีที่แล้ว +9

    Naveen . Very handsome n attractive face! RIP

  • @pushpabalaram966
    @pushpabalaram966 3 ปีที่แล้ว +1

    I miss you Navin sar

  • @montysaitan2127
    @montysaitan2127 3 ปีที่แล้ว

    Super episode maretu hodavaru mate nenpisidhake danyanvadhgalu

  • @AKSHAYKUMAR-ng7dd
    @AKSHAYKUMAR-ng7dd 3 ปีที่แล้ว +4

    In some fields mere hard work, dedication will not work sir...luck also matters lot..felt so bad

  • @darshangsdarshu7737
    @darshangsdarshu7737 3 ปีที่แล้ว +6

    ರವಿ ಸರ್ ಬಗ್ಗೆ ಮಾಡಿ,ಸರ್

  • @hariprasad4847
    @hariprasad4847 3 ปีที่แล้ว +6

    ಸರ್ ಅವರು ನಟಿಸಿರುವ ಎಲ್ಲಾ ಚಿತ್ರಗಳು ಹಿಳಿದ್ರಿ ಆದ್ರೆ ಬಹುಮುಖ್ಯವಾದ ಅಮೇರಿಕಾ ಅಮೇರಿಕಾ ಚಿತ್ರದ ಬಗ್ಗೆ ಹೇಳದೆ ಇರುವುದು ಬೇಸರವಾಗಿದೆ ಸರ್

    • @vachalh77
      @vachalh77 3 ปีที่แล้ว

      ಅವರು ಇವರಲ್ಲ

    • @KANNADATECHFORYOU
      @KANNADATECHFORYOU  3 ปีที่แล้ว +3

      ಆ ಸಿನಿಮಾದಲ್ಲಿ ಇವರು ನಟಿಸಿಲ್ಲ

    • @mruthyunjayamuthu4602
      @mruthyunjayamuthu4602 3 ปีที่แล้ว +2

      ಅದು ನವೀನ್ ಮಯೂರ್ ಅಲ್ಲ...ಆ ಸಿನೆಮಾ ಬಂದಾಗ ನವೀನ್ ಇನ್ನು ಪಿಯುಸಿ ಓದುತ್ತಿದ್ದರು....

    • @kushab9970
      @kushab9970 3 ปีที่แล้ว

      He did not act , he is young boy at that time, it is another hindi serial actor who acted in that movie.

    • @shwethagv175
      @shwethagv175 3 ปีที่แล้ว +3

      ಅವ್ರು ಅಕ್ಷಯ್ ಆನಂದ್ ಇವರಲ್ಲ

  • @sharankaunte7384
    @sharankaunte7384 3 ปีที่แล้ว +10

    Sir I need this background music for mind healing....please say me name of this album please sir....
    Any one know this music album name please tell me..

  • @saumyabhat6313
    @saumyabhat6313 3 ปีที่แล้ว +1

    Dhanyavadagalu sir🙏

  • @shashishashi9088
    @shashishashi9088 3 ปีที่แล้ว

    Sir Nim voice Spr Nim vedios yalla sprb Naav nimmanna nodbahuda Yallar jeevanada bagge tilskodo nimmanna nodbeku anta anstide veekshakarige nimmanna nodo avakasha kodtira pls

  • @julietdsouza6882
    @julietdsouza6882 3 ปีที่แล้ว

    So sad he was my one of the favourite actor danda pindagalu was nice serial

  • @HemaHema-yb9if
    @HemaHema-yb9if 3 ปีที่แล้ว

    My favourite hero really miss u sir

  • @volix46
    @volix46 3 ปีที่แล้ว +2

    Jai Naveen mayur

  • @arjunprince9446
    @arjunprince9446 3 ปีที่แล้ว +2

    Simplicity is the best in our lives

  • @Madhukumar-jk6pw
    @Madhukumar-jk6pw 3 ปีที่แล้ว +4

    Sparsha movi boss friend.agidru

  • @geethagb9982
    @geethagb9982 3 ปีที่แล้ว +1

    Intha good person intradusing for thanku..

  • @prajwalcoorg4474
    @prajwalcoorg4474 3 ปีที่แล้ว +1

    Nim voice ❤️❤️🔥🔥🔥

  • @NaveenKumar-hh2qu
    @NaveenKumar-hh2qu 3 ปีที่แล้ว +1

    Naveen was a good actor

  • @kiranvs7156
    @kiranvs7156 3 ปีที่แล้ว +3

    ಸರ್ ದಯವಿಟ್ಟು ಭೀಮಾ ಕೋರೆಗಾಂವ್ ಕದನದ ಬಗ್ಗೆ ವಿಡಿಯೋ ಮಾಡಿ ಸರ್ plz plz plz

  • @basavarajchitenar807
    @basavarajchitenar807 3 ปีที่แล้ว +11

    ಸರ್ ಎಮ್ ಎಸ್ ಧೋನಿ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್

  • @pureaimyt154
    @pureaimyt154 3 ปีที่แล้ว +5

    Looks like Ashish chanchalini

  • @channallichallengers8932
    @channallichallengers8932 3 ปีที่แล้ว +5

    4 view 64 like haaa

  • @yashaswiniyashaswinigowda8080
    @yashaswiniyashaswinigowda8080 3 ปีที่แล้ว

    Thank you sir yalruaretha avrana nenapu madi kotidhake thank you so much

  • @sananthaas3498
    @sananthaas3498 3 ปีที่แล้ว +6

    Chiranjivi sarja bagge.ondh.vidio maadi

  • @agasthya.
    @agasthya. 3 ปีที่แล้ว +4

    ಮಾಲ್ಗುಡಿ ಡೇಸ್ ನಲ್ಲಿ ನಟನೆ ಮಾಡಿದ್ದಾರೆ

  • @gmaicom-yg5wo
    @gmaicom-yg5wo 3 ปีที่แล้ว +5

    Dakshina kannada temple nalli devra darshana madbekadre gandumaklu shirtu mat baniyan yake tegibeku sir adra bagge tilisi Kodi sir

  • @sudeepyn1143
    @sudeepyn1143 3 ปีที่แล้ว

    Super video sir 🙏🌺🌺🌺🌺🌺

  • @s2kx571
    @s2kx571 3 ปีที่แล้ว +3

    Ur voice 😍❤️

  • @pavankumarbr5470
    @pavankumarbr5470 3 ปีที่แล้ว

    My fvrt actor

  • @vinodinivinu8688
    @vinodinivinu8688 3 ปีที่แล้ว

    He is one of my favorite hero

  • @maheshhuvink5310
    @maheshhuvink5310 3 ปีที่แล้ว

    Miss you Naveen mayur

  • @nithyagbnayaka7886
    @nithyagbnayaka7886 3 ปีที่แล้ว +2

    America America moviena mention madlillla?

  • @Viraaaaaat123
    @Viraaaaaat123 3 ปีที่แล้ว +4

    Sir mushari Krishna avara bagge video madi sir

  • @dreambeats7504
    @dreambeats7504 3 ปีที่แล้ว +3

    Shankara naga ravara bagge video madi

  • @Anu20810
    @Anu20810 3 ปีที่แล้ว

    Nobody remembers him in the industry...Sparsha movienalli super agidru...very sad!!

  • @rakeshkoli5515
    @rakeshkoli5515 3 ปีที่แล้ว

    Nivu Tumba cannagi matadatira Super

  • @yashaswiniyashaswinigowda8080
    @yashaswiniyashaswinigowda8080 3 ปีที่แล้ว

    Hawdhu nanu naven avra abhimani vidhi avra jothe atta adi mosa madithu miss you naven

  • @varadaap6971
    @varadaap6971 3 ปีที่แล้ว +1

    ನಿಮ್ಮ ವಿಡಿಯೋ ಗಳು ನೋಡ್ತಿದ್ರೆ ಮೈ ರೋಮಾಂಚನ ವಾಗುತ್ತೆ

  • @MANJUshetty597
    @MANJUshetty597 3 ปีที่แล้ว +1

    He is luck like a Ancor Akul balaaji💐🌹🙋‍

  • @punithmm5226
    @punithmm5226 3 ปีที่แล้ว +2

    ಸರ್ ನಿಮ್ hero alom Bangla songs ಕೇಳಿ ಹೆದರಿ ಹೊಡಿ ಹೋದೆ ಯಪೋ ರಾಗ ಕೇಳಿದ್ರೆ ಅಷ್ಟೆ ಅವ್ನಿಗೆ ಹೋಲಿಸಿದರೆ ನಿಮ್ ದ್ವನಿ ಸೂಪರ್ ಆದ್ರೆ ನೋಡಿ ಅದನ್ನೇ ಹಣೆ ಬರಹ ಅನ್ನೋದು ಸರ್

  • @chinkumahitmahim
    @chinkumahitmahim 3 ปีที่แล้ว +7

    My favorite hero nija olle hero galige e chitraranga kai hidiyodilla mattu adians kuda adre acting +over acting madorige actinge barde erorige adians kai hiditare bad luck 😡😡😡😡😡

  • @babybaby8986
    @babybaby8986 3 ปีที่แล้ว +2

    Sir..(shabnam case) bagge video madi please wait madthivi please sir don't miss please please

  • @vallavanukupullumayudham8474
    @vallavanukupullumayudham8474 3 ปีที่แล้ว +5

    Look like same tamil hero Abbas thara edhane.

  • @legendaryempire1676
    @legendaryempire1676 3 ปีที่แล้ว +1

    Voice is awesome , one request please from Next time onwards change background music pls.

  • @thistimealsopassedaway7412
    @thistimealsopassedaway7412 3 ปีที่แล้ว +2

    Chala balaa nelaa adrushta vanthavarige matra 🥺🥺🥺🥺

  • @guruprasadprabhu4034
    @guruprasadprabhu4034 3 ปีที่แล้ว

    Best actor👌

  • @nagendranagendra4680
    @nagendranagendra4680 3 ปีที่แล้ว +2

    First like

  • @nandininandu1560
    @nandininandu1560 3 ปีที่แล้ว

    Tq sir e video madidake

  • @maheshhuvink5310
    @maheshhuvink5310 3 ปีที่แล้ว

    Your voice is too good sir

  • @madeshmadesh4096
    @madeshmadesh4096 3 ปีที่แล้ว

    I miss you Naveen Mayur

  • @Kannada0824
    @Kannada0824 3 ปีที่แล้ว

    Super❤️❤️❤️❤️

  • @gayathribabu5235
    @gayathribabu5235 3 ปีที่แล้ว

    Very sad .miss u Naveen sir..

  • @deepam3035
    @deepam3035 3 ปีที่แล้ว +3

    Make video about lord sriram and I have heard that lord rama family still there plz explain and tell about there family tree

  • @vidyab.h1165
    @vidyab.h1165 3 ปีที่แล้ว +4

    Sir please tell about rappers life story as Eminem please please sir

  • @thanu.954
    @thanu.954 3 ปีที่แล้ว

    Ninagoskara movie super.

  • @siddarthsiddhu6448
    @siddarthsiddhu6448 3 ปีที่แล้ว +4

    ಇದುನ್ನು Unlike ಮಾಡ್ತಿರಲ್ಲೋ

  • @adityarathod1299
    @adityarathod1299 3 ปีที่แล้ว

    Martila naeen mayur ninagoskara film hero

  • @amitmahabalshetti5165
    @amitmahabalshetti5165 3 ปีที่แล้ว +5

    Joot kannada film yake nodoke sigalla antha heli video Madi .please

  • @manojmanu4687
    @manojmanu4687 3 ปีที่แล้ว +1

    Anna leo messi life story bagge video madi anna plssssss 😍😍😍

  • @sagarkamareddy3990
    @sagarkamareddy3990 3 ปีที่แล้ว +2

    He looks like a R Madavan ....I think they both act 1 movie

    • @lekhagangadhar
      @lekhagangadhar 3 ปีที่แล้ว

      ಶಾಂತಿ ಶಾಂತಿ ಮೂವಿ ಅನಿಸುತ್ತದೆ