ಗಂಧದಗುಡಿಯ ಶೂಟೌಟ್ ರಹಸ್ಯ.Gandhada Gudi Shootout Rahasya,

แชร์
ฝัง
  • เผยแพร่เมื่อ 16 พ.ค. 2020
  • ಎಂಪಿ ಶಂಕರ್ ಅವರು ಜಯಂತ್ ಕಾಯ್ಕಿಣಿ ಅವರೊಂದಿಗೆ ಗಂಧದಗುಡಿ ಶೂಟೌಟ್ ರಹಸ್ಯ ಹಂಚಿಕೊಂಡಿದ್ದಾರೆ.

ความคิดเห็น • 59

  • @nemeshkumar341
    @nemeshkumar341 2 หลายเดือนก่อน +1

    JAI BOSS THE YOUR GREAT BOSS JAI KARNATAKA JAI BHUVANESWARI JAI

  • @kalavathis388
    @kalavathis388 3 ปีที่แล้ว +10

    Super alli vishnu eralilla🌻

  • @ashokas4320
    @ashokas4320 ปีที่แล้ว +6

    My boss vishnu dada legend jai vishnu dada 🙏🙏🙏

  • @prakasholekar5834
    @prakasholekar5834 3 ปีที่แล้ว +10

    ಸೂಪರ್ ಇಂಟರ್ವ್ಯೂ

  • @prashanthyeprash9838
    @prashanthyeprash9838 3 ปีที่แล้ว +20

    Why Vishnu Sir targeted on this issue . Really sad

  • @FREEFIRELOVER-dl8jl
    @FREEFIRELOVER-dl8jl 10 หลายเดือนก่อน +6

    Ishtell nija na aaga yaru helilla. Anubhavisiddu maathra Vishnu daada avru 😥😞😞. Ollevrige kaala alla annodke perfect example 😢

  • @ub2095
    @ub2095 3 ปีที่แล้ว +17

    This truth to be made public. Many peoples r unaware of this truth and the entire blame was put on Vishnuvardhan sir why? Bcoz of this incident Vishnuvardhan sir life was more affected at that time.

  • @basavarajubasavaraju16
    @basavarajubasavaraju16 ปีที่แล้ว +4

    I love Vishnu dada

  • @ramesh3410
    @ramesh3410 ปีที่แล้ว +8

    Silence of Rajkumar caused lot of problems to Vishnu sir....why Vishnu sir was targeted.....

  • @chandrusreenivas8735
    @chandrusreenivas8735 3 ปีที่แล้ว +9

    My boss Vishnu dada legends

  • @Gurupalegar
    @Gurupalegar 5 หลายเดือนก่อน

    Legend❤

  • @radhakrishnamysorebanknena1963
    @radhakrishnamysorebanknena1963 3 ปีที่แล้ว +3

    Audio is very low

  • @dhanuthanu7973
    @dhanuthanu7973 3 ปีที่แล้ว +9

    What is the secret why destroyed vishnu image it destroyed his whole life very bad and also both acting of Raj and vishnu first and last 😀

  • @sangappad415
    @sangappad415 3 ปีที่แล้ว +5

    Simha best person

  • @NagarajBellary
    @NagarajBellary 3 ปีที่แล้ว +1

    Audio ?

  • @appukannadiga8488
    @appukannadiga8488 3 ปีที่แล้ว +7

    Annavru devaru veey innocent ❤️ deshadhyadhntha Annavrige hucchu abhimanigalu But Annavru devru❤️nam devru

    • @ruthviraghu865
      @ruthviraghu865 2 ปีที่แล้ว +1

      🙏🙏🙏💯💯 devrene annavru...annavru bagge nodi nodi huchch idiyodhondhu baaki

    • @rajmanishnrteam2626
      @rajmanishnrteam2626 2 ปีที่แล้ว +1

      Super

    • @nishanthakash
      @nishanthakash ปีที่แล้ว +2

      Ee chitra da samayadalli Vishnu sir ge adashtu novu yaru anubhavisoke sadhyave illa. Avra cinema nodoke bandavra kannugalige kharada pudi, avara thandeya anthyakriye ge antha deha thagond hogtidre, adara mele kall eseda vikrutharu. Avru karnataka bittu madras ge hogo haage madida kal sule maklu iddaru. Innu saaviraru avamanagalu jeevana poorthi anubhavisidaru. Avru helikollalilla. Kone varegu ellarannu hogalidru. Avara dodda guna. Sumne kuthiddu mp shankar and rajkumar thappu. Raj avaru obbara jeevana haal aagtide antha gothada koodale, immediate aagi ivara thappilla anno satha helbittidre yaargu yenu nashta thondre agtirlilla. Sumne iddu obbara himsege kaarana vaagiddu rajkumar sir. Ashtidre, MP Shankar and Raj sathya bayi bittu helbekithu.. Aa dham irlilla yaarigu

    • @umeshteja1431
      @umeshteja1431 วันที่ผ่านมา

      Dr Rajkumar yak helbeku avrne kole madoku hogidane vishnuvardan

  • @FREEFIRELOVER-dl8jl
    @FREEFIRELOVER-dl8jl 8 หลายเดือนก่อน

    @listing106 nodappa ee video na

  • @shivakumarskshiva6988
    @shivakumarskshiva6988 3 ปีที่แล้ว +1

    Elru train hodmele ticket thagolavre

  • @harishadharma
    @harishadharma 3 ปีที่แล้ว +2

    ಶಬ್ದ ನಿಶಬ್ದ ಆಗಿದೆ ಏನು ಕೇಳ್ತಿಲ್ಲ

  • @rangaswamyc2769
    @rangaswamyc2769 3 ปีที่แล้ว +21

    ಗಂಧದಗುಡಿ
    ರಾಜ್ ಕುಮಾರ್ ರವರ 150ನೇ ಸಿನಿಮಾ
    ವಿಷ್ಣುವರ್ಧನ್ ರವರ 3ನೇ ಸಿನಿಮಾ
    ಯಾರು ಯಾರಿಗೆ‌ ಸಮ
    ಕನ್ನಡಕ್ಕೊಬ್ಬರೆ ರಾಜಕುಮಾರ್
    ಕನ್ನಡ ಸಿನಿಮಾ ಲೋಕದ ತಳಹದಿ
    ತನ್ನಷ್ಟಕ್ಕೆ ತಾನು ಅಂಥ ಸಿನಿಮಾ ಮಾಡುವ ಮಂದಿಯೊಳಗೆ ಕನ್ನಡ ಸಿನಿಮಾರಂಗವನ್ನು ಮುನ್ನೆಡಿಸಿದ ನಾಯಕ
    ಕನ್ನಡ ಅಂಥ ಬಂದರೆ ಅಲ್ಲಿ ಕಾಣುವ ಮುಖಗಳಲ್ಲಿ ಕಲಾವಿದರಲ್ಲಿ ಮೊದಲನೆಯವರು

    • @ibrahimaibba1034
      @ibrahimaibba1034 4 หลายเดือนก่อน

      ರಾಜ್ ಕುಮಾರ್ ಒಬ್ಬ ಸ್ವಾರ್ಥಿ ಒಂದೇ ಒಂದು ಮಾತು ರಾಜ್ಕುಮಾರ್ ಹೇಳಿರುತಿದ್ದರೆ ವಿಷ್ಣು ನೆಮ್ಮದಿ ಇದ್ನ ಬದುಕುತ್ತಿದ್ದರು 😢😢😢😢 ಒಂದೇ ಒಂದು ಅವಾರ್ಡ್ ಕೂಡ ವಿಷ್ಣು ಸರ್ ಸಿಗೋಕೆ ಇದೆ ರಾಜ್ಕುಮಾರ್ ಪರಿವಾರ ಬಿಡ್ತಾ ಇರಲಿಲ್ಲ😢😢😢😢 ಸಂಕರ್ ನಾಗ್ ಬದುಕೋಕೆ ಬಿಟ್ಟಿಲ್ಲ ಕರ್ಮ ರಿಟರ್ನ್ ಎಂಬಂತೆ ಅವರ ಮಗ ಸಣ್ಣ ವಯಸ್ಸಿನಲ್ಲಿ ಹೋದ್ರು😢😢😢

    • @bobby-ux4hq
      @bobby-ux4hq 4 หลายเดือนก่อน

      Rajkumar obba selfishness avn avathu media mundea Ella elidrea vishnuvardhan ge enu agthairlila ibru belitarea andrea est ottea uri Shankar nag belithairodna nodi avrn na murder madsidru,,adke avr maklu obba bega nea sathodha innoba sayo stage ali irodhu karma returns to dr Rajkumar family😢

    • @mohan.kmohan6075
      @mohan.kmohan6075 3 หลายเดือนก่อน

      ಸತ್ಯ ಕನ್ನಡಕ್ಕೆ ಒಬ್ಬರೇ Dr ರಾಜ್ಕುಮಾರ್. ಹಾಗೆ ಕನ್ನಡಕೆ ಒಬ್ಬರೇ ಸಿಂಹ ಅದು ನಮ್ಮ ವಿಷ್ಣುವರ್ಧನ್ ಅಪ್ಪಾಜಿ...

    • @umeshteja1431
      @umeshteja1431 วันที่ผ่านมา

      Shata ondku proof illaa bare kagakka goobakka kathegalu nimmavu vishnuvardan Annavru na kole madoku hogidke avnige maklu haglilla

  • @raghuadishesh6587
    @raghuadishesh6587 3 ปีที่แล้ว +1

    Why this was never told when Vishnu sir was alive? Dr Raj knowing everything kep quite??? Shame.

    • @manjunathprasadcv3332
      @manjunathprasadcv3332 2 ปีที่แล้ว +5

      Do you really think none other than Rajkumar targeted Vishnu...with all due respect to Vishnu...who the fuck was he compared to annavru...specially in early 70's lol

    • @ruthviraghu865
      @ruthviraghu865 2 ปีที่แล้ว +6

      if entire humankind has produced one personality then it is one and only "annavru" ...if anyone ask me show me the god...i will definitely show them annavru

    • @nishanthakash
      @nishanthakash ปีที่แล้ว

      @@ruthviraghu865 Ee chitra da samayadalli Vishnu sir ge adashtu novu yaru anubhavisoke sadhyave illa. Avra cinema nodoke bandavra kannugalige kharada pudi, avara thandeya anthyakriye ge antha deha thagond hogtidre, adara mele kall eseda vikrutharu. Avru karnataka bittu madras ge hogo haage madida kal sule maklu iddaru. Innu saaviraru avamanagalu jeevana poorthi anubhavisidaru. Avru helikollalilla. Kone varegu ellarannu hogalidru. Avara dodda guna. Sumne kuthiddu mp shankar and rajkumar thappu. Raj avaru obbara jeevana haal aagtide antha gothada koodale, immediate aagi ivara thappilla anno satha helbittidre yaargu yenu nashta thondre agtirlilla. Sumne iddu obbara himsege kaarana vaagiddu rajkumar sir. Ashtidre, MP Shankar and Raj sathya bayi bittu helbekithu.. Aa dham irlilla yaarigu

    • @raghu1131
      @raghu1131 ปีที่แล้ว +1

      @@nishanthakash ಅವತ್ತು attack ಆಗಿದ್ದು ರಾಜಣ್ಣನ ಮೇಲೆ, ಒಂದು ಪಕ್ಷ bullet ಸಿಡಿದಿದ್ದರೆ ಹೋಗುತ್ತಿದ್ದು ನೂರು ವರ್ಷಕ್ಕೆ ಒಮ್ಮೆ ಹುಟ್ಟುವ ಅಮೂಲ್ಯ ಜೀವ. ಈ ಗಂಧದ ಗುಡಿ episode ಬಗ್ಗೆ 7 ರಿಂದ 8 video ಗಳು ಇದಾವೆ ಮತ್ತು ಯಾವುದು ಒಂದೇ ರೀತಿ ಇಲ್ಲ. ಒಬ್ಬಬ್ಬರು ಒಂದು ಕಥೆ ಹೇಳ್ತಾರೆ.
      ಇಲ್ಲಿ Gun point ಅಲ್ಲಿ ಇದ್ದದ್ದು ರಾಜಣ್ಣ, ವಿಷ್ಣುವರ್ಧನ್ ಅಲ್ಲ.
      ಕಥೆ 1. ಭಾರತಿ ಮಾಡಿಸಿದ್ದು ಅಂತ
      ಕಥೆ 2. ಸಾಹಸ ನಿರ್ದೇಶಕ Y ಶಿವಯ್ಯ shoot ಮಾಡಿದ್ದು ಅಂತ.
      ಕಥೆ 3. ಬಾಲಕೃಷ್ಣ shoot ಮಾಡಿದ್ದು ಅಂತ
      ಕಥೆ 4. ವಿಷ್ಣುವರ್ಧನ್ shoot ಮಾಡಬೇಕಾಗಿತ್ತು, M P ಶಂಕರ್ ಗೆ doubt ಬಂದು check ಮಾಡಿದಾಗ original bullet ಇತ್ತು ಅಂತ.
      ಅದು rumour ಹಬ್ಬಿದ್ದೇ ವಿನಃ ಯಾವುದೇ ಪತ್ರಿಕೆಗಳಲ್ಲಿ ಅಧಿಕೃತವಾಗಿ ಬರಲಿಲ್ಲ.
      ರಾಜಣ್ಣ ವಿಷ್ಣುವರ್ಧನ್ ಅವರು ಮಾಡಲಿಲ್ಲ ಅಂತ ಏಕೆ ಹೇಳಬೇಕು. ಅವರೇನೂ ವಿಷ್ಣುವರ್ಧನ್ ಅವರನ್ನು ದೂರ ಇಡಲಿಲ್ಲ. ಎಲ್ಲಾ ಕಾರ್ಯಕ್ರಮಗಳಲ್ಲಿ ಜೊತೆಯಾಗೆ ಕಾಣಿಸಿಕೊಳ್ಳುತ್ತಾ ಇದ್ದರು. ಉದಾ ಗಂಧದ ಗುಡಿ, ಭೂತಯ್ಯನ ಮಗ ಅಯ್ಯು ಶತ ದಿನೊತ್ಸವ ಸಮಾರಂಭಗಳು ಇನ್ನೂ ಅನೇಕ.
      ಇನ್ನು ಕಾರದ ಪುಡಿ ವಿಷಯ, ಇದು ಯಾವುದೋ ಒಂದು ಸಿನಿಮಾಗೆ ಯಾರೋ ಕಿಡಿಗೇಡಿಗಳು ಯಾವುದೋ ಕಾರಣಕ್ಕೆ ಮಾಡಿದ್ದನ್ನೇ ಎಷ್ಟು ರುಬ್ಬುತೀರಿ. ಆ ರೀತಿಯ ಗಲಾಟೆಗಳು ಎಲ್ಲರ ಸಿನಿಮಾಗಳ ಪ್ರದರ್ಶನ ಸಮಯದಲ್ಲಿ ಆಗಿರುತ್ತೆ. ಇದು ಸಿಲ್ಲಿ ವಿಷಯ.
      ಇನ್ನು ಅವರ ತಂದೆ ಶವ ಕೊಂಡಾಯ್ಯುವಾಗ ಕಲ್ಲು ಹೊಡೆದ್ರು ಅಂತ. ಇದನ್ನ ಯಾರಾದ್ರೂ ನಂಬೋಕೆ ಸಾಧ್ಯನಾ.
      ವಿಷ್ಣುವರ್ಧನ್ 200 ಸಿನಿಮಾ ಗಳು ಏನು ತಮಿಳು ನಾಡಲ್ಲಿ ಓಡಿದ್ದಾ. ನಾವು ಮೊದಲನೇ ದಿನ ರಾಜಣ್ಣ, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್ ಸಿನಿಮಾ ಗಳನ್ನು 1985 ರ ವರೆಗೂ ನೋಡ್ತಾ ಇದ್ವಿ. ನೀವು ಹೇಳೋ ರೀತಿ ಎಲ್ಲೂ ನಡೆದಿಲ್ಲ.
      ನಿಮ್ಮ ವಿಷ್ಣುವರ್ಧನ್ ಜೀವನ ಪೂರ್ತಿ ನೋವು ತಿಂದಿದ್ದು ಭಾರತಿನಾ ಮದುವೆ ಯಾಗಿದ್ದಕ್ಕೆ ಮತ್ತು America ದಲ್ಲಿ ಮಾಡಿಸಿ ಕೊಂಡ ಹೊಟ್ಟೆ ಕೊಬ್ಬು ತೆಗಿಯೋ operation side effect ನಿಂದ.
      ಈ ರೀತಿ ಆಪಾದನೆಗಳು ಬೇರೆಯವರ ಮೇಲೆ ಮಾಡೋದಿದ್ದರೆ, ಊಟಿಯ ಹಲ್ಲೆ, ವೀರಪ್ಪನ್ ಕಿಡ್ನಾಪ್,ಶಿವಣ್ಣನ ಮೇಲೆ ಚಿಕ್ಕಮಗಳೂರು ಅಲ್ಲಿ ಆದ ಹಲ್ಲೆ,ಇದಕ್ಕೆಲ್ಲಾ ಯಾವತ್ತಾದ್ರೂ ರಾಜಣ್ಣ statement ಕೊಟ್ಟಿರೋದು ನೋಡಿದ್ದೀರಾ. ಅದಕ್ಕೆ ಅವರು ದೇವತಾ ಮನುಷ್ಯ ಆಗಿದ್ದು.

    • @bhaskarhegde6804
      @bhaskarhegde6804 ปีที่แล้ว

      @@nishanthakash ಗಂಧದ ಗುಡಿ ಚಿತ್ರಕ್ಕೆ ಖಳನಾಯಕನನ್ನಾಗಿ ಡಾ.ವಿಷ್ಣು ಅವರನ್ನು ಆಯ್ಕೆ ಮಾಡಿದ್ದೇ ಅವರ ಸರ್ವನಾಶಕ್ಕೆ. ಅದರಲ್ಲಿ ಬರುವ ನಾಗರಹಾವಿನ ಸಂಭಾಷಣೆ, ಇನ್ನೂ ಕೆಲವು ಸನ್ನಿವೇಶಗಳು ಅದನ್ನು ಸಾಬೀತುಪಡಿಸುತ್ತವೆ. ಡಾ.ವಿಷ್ಣು ಅವರಿಗೆ ಆ ರೀತಿ ಹಿಂಸೆ ಆಗುತ್ತಿದ್ದರೂ ಎಲ್ಲರ ಬಾಯಿ ಮುಚ್ಚಿಸಿ, ಕುಳಿತಿದ್ದ ಕಾಣದ ಕೈಗಳ ಕೈವಾಡ ಯಾರಿಗೂ ತಿಳಿಯದ್ದೇನಲ್ಲ.

  • @tigerhot6568
    @tigerhot6568 2 ปีที่แล้ว +2

    Sorry to Accept this but this is not the 100% Truth according to close associates of Rajkumar Family the Story is Different.. God only knows the Real Fact

    • @mechanicalminds5539
      @mechanicalminds5539 2 ปีที่แล้ว

      Enappa real fact

    • @Truthshouldwin
      @Truthshouldwin 2 ปีที่แล้ว

      Plsss tell wats that

    • @nishanthakash
      @nishanthakash ปีที่แล้ว +1

      Lol raj family is to be believed now 😂😂🤣

    • @raghu1131
      @raghu1131 ปีที่แล้ว +1

      @@nishanthakash ಲೋ ಕೊಂಗ ಹೋಗಿ ತಮಿಳು ನಾಡು ಸೇರ್ಕೊ, ಬಾರ್ಕೊ

    • @mohann2289
      @mohann2289 5 หลายเดือนก่อน

      Ley Inna yav story no