ತೊಂಡೆಕಾಯಿ ಪಲ್ಯ 100% ಮದುವೆ ಮನೆ ಶೈಲಿಯಲ್ಲಿ | PALYA RECIPE | Wedding style Thondekayi Palya in kannada

แชร์
ฝัง
  • เผยแพร่เมื่อ 9 ก.พ. 2025
  • ತೊಂಡೆಕಾಯಿ ಪಲ್ಯ ಮದುವೆ ಮನೆ ಶೈಲಿಯಲ್ಲಿ ಮಾಡುವ ವಿಧಾನ
    ತೊಂಡೆಕಾಯಿ ಅರ್ಧ ಕೆಜಿ - thondekayi ( Ivy gourd ) - 1/2 kg
    ಎಣ್ಣೆ 4 ಟೇಬಲ್ ಸ್ಪೂನ್ - Oil 4 tbsp
    ತೆಂಗಿನಕಾಯಿತುರಿ 5 ರಿಂದ 6 ಟೇಬಲ್ಸ್ಪೂನ್ - Fresh grated coconut - 5 to 6 Tbsp cup
    ಬ್ಯಾಡಗಿ ಮೆಣಸಿನಕಾಯಿ 6 - byadgi chilli - 6
    ಖಾರದ ಮೆಣಸಿನಕಾಯಿ 4 - Red chilli - 1
    ಕಡ್ಲೆಬೇಳೆ ಎರಡು ಟೀ ಸ್ಪೂನ್ - chana dal -2 tsp
    ಉದ್ದಿನಬೇಳೆ 2 ಟೀ ಸ್ಪೂನ್ - urad dal - 2 tbsp
    ಜೀರಿಗೆ 1 ಟೀ ಸ್ಪೂನ್ - Cumin seeds 1 tbsp
    ಸಾಸಿವೆ 1 ಟೀ ಸ್ಪೂನ್ - mustard seeds - 1 tsp
    ಅರಿಶಿನದ ಪುಡಿ ಅರ್ಧ ಟೀ ಸ್ಪೂನ್ - turmeric powder - 1/2 tsp
    ಅರ್ಧ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು - Tamarind 1/2 lemon size
    ಕರಿಬೇವು ಸೊಪ್ಪು ಸ್ವಲ್ಪ - curry leaves little
    ರುಚಿಗೆ ತಕ್ಕಷ್ಟು ಉಪ್ಪು - salt for taste
    #bhagyatvrecipes # kovakkai #Palya
    IvyGourd
    www.youtube.co...

ความคิดเห็น • 768