BY Vijayendra ಹೇಳಿಕೆಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಉತ್ತರ ಹೇಗಿತ್ತು ನೋಡಿ | Vijay Karnataka

แชร์
ฝัง
  • เผยแพร่เมื่อ 29 ก.ย. 2024
  • ಮತ್ತೆ ವಿಜಯೇಂದ್ರ ವಿರುದ್ಧ ಯತ್ನಾಳ್‌ ಕಿಡಿಕಾರಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಚಿತ್ರದುರ್ಗದಲ್ಲಿ ಒಂದು ಸಂಸ್ಕಾರ ಆಗಿದೆ, ಇನ್ನೊಂದು ಅವರ ಮನೆಯಲ್ಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆಗೆ ನಾವು ಪಟ್ಟು ಹಿಡಿದಿಲ್ಲ ಅದರ ಬಗ್ಗೆ ಚರ್ಚೆ ಆಗಿಲ್ಲ, ನಾವು 38 ಜನ ಎಲ್ಲೋ ಹೇಳಬೇಕೋ ಅಲ್ಲಿ ಹೇಳಿದ್ದೇವೆ, ಮುಂದಿನ ಕ್ರಮ ತೆಗೆದುಕೊಳ್ಳೋದು ಹೈಕಮಾಂಡ್ ಗೆ ಬಿಟ್ಟಿದ್ದು, ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ, ಯೋಗ್ಯ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನೋ ವಿಶ್ವಾಸ ಇದೆ ಎಂದು ಹೇಳಿದರು.
    See how Basanagowda Patil Yatnal replied to BY Vijayendra's statement Vijay Karnataka
    #yatnal #byvijayendra #basanagoudapatilyatnal
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 26

  • @khushikannadajangama
    @khushikannadajangama 18 ชั่วโมงที่ผ่านมา +5

    ಮಾತಾಡುವಾಗ ಸ್ವಲ್ಪ ಯೋಗ್ಯತೆ ಇಟ್ಕೊಳ್ರಪ್ಪ

    • @DeshPremi180
      @DeshPremi180 13 ชั่วโมงที่ผ่านมา +2

      Comment maaduwaga yogyate nodko.....

  • @ashokdevihosur5579
    @ashokdevihosur5579 17 ชั่วโมงที่ผ่านมา +3

    420 yatnal is next if form new party he becomes CM deputy CM all cabinet ministers sworn himself after 2028 assembly election he is only one and one member of that new party but now he quit bjp

  • @roopeshls78
    @roopeshls78 14 ชั่วโมงที่ผ่านมา +5

    Karnataka No I Joker.

  • @channabasappanm5747
    @channabasappanm5747 10 ชั่วโมงที่ผ่านมา +2

    ಇವನ ಮಾತಿಗೆ ಬೆಲೆನೆ ಇಲ್ಲಾ

  • @xy9935
    @xy9935 12 ชั่วโมงที่ผ่านมา +1

    4 dus asta mat bayak chulna 😂

  • @ManjuManju-nw9cy
    @ManjuManju-nw9cy 11 ชั่วโมงที่ผ่านมา +1

    Kachda evvannu

  • @vijaykoti5770
    @vijaykoti5770 8 ชั่วโมงที่ผ่านมา

    ಅನಾವಶ್ಯಕ ಮಾತು ಕಡಿಮೆಯಾಗಲಿ. ಆಗ ಮಾತಿಗೆ ತೂಕ ಬರುತ್ತದೆ

  • @gurumurthysh4883
    @gurumurthysh4883 9 ชั่วโมงที่ผ่านมา

    ಹೈ ಕಮಾಂಡ್😂😂😂😂

  • @gtrajannagtr3575
    @gtrajannagtr3575 8 ชั่วโมงที่ผ่านมา

    Byv.jai❤❤💯💯💪💪🐅🐅

  • @parathasarathimg
    @parathasarathimg 9 ชั่วโมงที่ผ่านมา

    Esujle.maga.yatbnal.na.viddj..bjp.indavodjsri.avano ba ayoggya..vogiri nayana.nna.maganna..avanu.bjp.inda.vorage.vodra.bjp.100.percent.clean.agutthe..anaye.yathnal.ge.yedurukobedi.vogiri.namna.maganige

  • @sharathkumar-qc7us
    @sharathkumar-qc7us 14 ชั่วโมงที่ผ่านมา

    Congress bucket 🪣🪣🪣🪣 yathnal

  • @gretregods
    @gretregods 17 ชั่วโมงที่ผ่านมา

    Satya mev jayate 😊

  • @DeshPremi180
    @DeshPremi180 13 ชั่วโมงที่ผ่านมา +1

    Jai yatnal sir