Arecanut Cultivation Information | Nut Tree Fertilizer | Vijay Karnataka
ฝัง
- เผยแพร่เมื่อ 11 ก.ย. 2024
- ಅಡಿಕೆ ಇಂದು ವಾಣಿಜ್ಯ ಬೆಳೆಯಾಗಿ ರೈತರನ್ನು ಕೈ ಹಿಡಿದು ನಡೆಸುತ್ತಿದೆ. ಹೀಗಾಗಿ ಅಡಿಕೆ ಸಸಿಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಇಂದಿನ ವಿಡಿಯೋದಲ್ಲಿ ಅಡಿಕೆ ಕೃಷಿ ಹಾಗೂ ಅಡಿಕೆ ಗೊಬ್ಬರದ ಬಗ್ಗೆ ಸಂಫೂರ್ಣ ಮಾಹಿತಿ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
Summer moisture management...root protection.. Mulching concept.. Nice technology
Hatsoff organic gobbara suggest madtirodke,Gowdre ultimate information
ತರಗೆಲೆ ಏನೋ ತುಂಬಾ ಸಿಗ್ತದೆ, ಆದ್ರೆ ಕರಗುವದು ನಿಧಾನವಾಗಿ,, 👍
adikegege yava yava gobbara hakabeku sir
ರೈತರು ಸಾವಯುವ ಕೃಷಿ ಬಗ್ಗೆ ಹೆಚ್ಚಿನ ಒಲವು ತೋರಿಸಿದರೆ ಹೆಚ್ಚಿನ ಆದಾಯ ಪಡೆಯಬಹುದು
Thank u sir.
Guruve nin thotadalli iro bele enemy alla
Super
Adike thotadalli sevanthige kale nivarane hege
🌹🙏ಧನ್ಯವಾದಗಳು 🌹🙏
Mismatch in numbers. Instead of tons he is saying quintal?
Quintal itself
How it could be tons 😯😂lol
ಸರ್ ಒಂದು ಗಿಡ ಯಿಂದ ಇನ್ನೊಂದು ಗಿಡ ಕ್ಕೆ ಎಷ್ಟು ಅಂತರ ಬೇಕು ಅಡಿಕೆ
9 feet
Waste decomposer use me sir
Adike na rate channagi ede antha yella avr kalli jamminalli adike gida kathavre edrinda mundde yen adru rate mele ketta parinama birutha yake andre more supply bring demand down agbhodu antha nim abhipraay helli
Above 10 years we r not expecting arecanut He is saying laying
1kg dry from 1 plant ??
2 kg dry on an average after 7 th year
ಅಡಿಕೆ ಗಳ ನಡುವೆ ಕಾಂಗ್ರೆಸ್ ಹುಲ್ಲು ಇದೆ
ಹೋಗಲಾಡಿಸಲು ಎನು ಮಾಡಬೇಕು
Brushcutter Use madi
೨ತಿಂಗಳಿಗೆ ಒಮ್ಮೆ ಕಳೆ ಕೊಚ್ಚು ವ ಯಂತ್ರ ರಿಂದ ಯಾವುದೇ ಕಳೆ ಇದರೂ ಕೊಚ್ಚಿ ದಯವಿಟ್ಟು ಕಳೆ ಸಾಯುವ ಮದನು ಉಪಯೊಗಿಸಬೇಡಿ
Round up hodiri 6 months beliyade illa
Raghuram shetty Adipal House
El hodru congress tegyode yochne janrige.
Koko beku
Saxvido
Saxvido