ಶಿವನ ಭಜನೆ||ಓ ಶಿವನೆ ಭವ ಹರನೇ|| ಸೋಮವಾರದ ವಿಶೇಷ ಹಾಡು🙏

แชร์
ฝัง
  • เผยแพร่เมื่อ 10 ก.พ. 2025
  • ಸೋಮವಾರದ ಪೂಜೆಗೆ ವಿಶೇಷ ಹಾಡು|| ಶಿವ ಸ್ತುತಿ||
    ರಚನೆ : ಶ್ರೀಮತಿ ಪದ್ಮಾವತಿ ಹೆಗಡೆ ಬಿದ್ರಳ್ಳಿ
    ಓ ಶಿವನೇ ಭವಹರನೇ ಶರಣೆಂಬೆ ಶಂಕರನೇ||
    ಕೃಪೆ ಮಾಡಿ ಸಲಹೆನ್ನ ಗೌರಿವಲ್ಲಭನೆ||
    ಕರದಿ ತ್ರಿಶೂಲವ ಹಿಡಿದು ಶಿರದಿ ಗಂಗೆಯ ಧರಿಸಿ|
    ಮೆರೆವ ಮುಕ್ಕಣ್ಣನೇ ನೀನಗಿದೋ ವಂದನೆ|
    ನಿನ್ನಲ್ಲಿ ಪ್ರಾರ್ಥನೆ||
    ಕೈಲಾಸದೀ ವಾಸ ಕೈವಲ್ಯ ಜಗದೀಶ|
    ಕರಮುಗಿದು ಬೇಡುವೆನು ನೀಡೋ ನೀ ಜ್ಞಾನ|
    ನೀಡೋ ಸುಜ್ಞಾನ||
    ಮನಕೆ ಶಾಂತಿಯ ನೀಡಿ ಮನದಾಸೆಯನು ಸಲಿಸು|
    ಸುಖ ಶಾಂತಿ ನೆಮ್ಮದಿಯ ಬಾಳಲ್ಲಿ ಇರಿಸು|
    ಕೈ ಹಿಡಿದು ನಡೆಸು||
    ಕೇಳಿ ಆನಂದಿಸಿ ಮತ್ತು ನನ್ನ ಚಾನೆಲ್ ನ್ನು ಪ್ರೋತ್ಸಾಹಿಸಿ 🙏
    #song #kannadabhajan #music #devotional #kannadadevotionalsongs #devotionalsongs #radhika #ಶಿವ #ಶಿವರಾತ್ರಿ #ಸೋಮವಾರ #shiv #shiva #shivabhakti #shivabhajan #shivabhajans #dailysong #monday #shivabhakthisongs

ความคิดเห็น • 6

  • @vedikah4990
    @vedikah4990 7 วันที่ผ่านมา +1

    👌👌❤️

  • @savitabhat7879
    @savitabhat7879 7 วันที่ผ่านมา +1

    👌👌🙏🙏👍

  • @JahnaviBhat1312
    @JahnaviBhat1312 7 วันที่ผ่านมา +1

    🙏🙏🙏👌👌👌

  • @geethashivanandaswamy4862
    @geethashivanandaswamy4862 2 วันที่ผ่านมา +1

    ತುಂಬಾ ಚೆನ್ನಾಗಿ ಮಾಡಿದ್ದೀರಿ, ಶಿವರಾತ್ರಿಗೆ ಸೊಗಸಾದ ಹಾಡನ್ನು ನೀಡಿದ್ದೀರಿ, ಧನ್ಯವಾದಗಳು

    • @RadhikaHegde-zf6de
      @RadhikaHegde-zf6de  2 วันที่ผ่านมา

      @@geethashivanandaswamy4862 ಧನ್ಯವಾದಗಳು 🙏😃

  • @shaanthaBhat
    @shaanthaBhat 6 วันที่ผ่านมา +1

    🙏🙏🙏🙏👌