ಹುಬ್ಬಳ್ಳಿಯಲ್ಲಿ ಉಳ್ಳಾಗಡ್ಡಿ ಹವಾ , ಏರುತ್ತಾ ಉಳ್ಳಾಗಡ್ಡಿ ರೇಟು ? ರೈತರು ಏನಂತಾರೆ. ? ವ್ಯಾಪಾರಸ್ಥ ಹೇಳೋದೇನು.

แชร์
ฝัง
  • เผยแพร่เมื่อ 1 ต.ค. 2024
  • ಶನಿವಾರ 21/09/2024 ರಂದು ನಡೆದ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ APMC ಉಳ್ಳಾಗಡ್ಡಿ ಯ ಸವಾಲಿನ ಚಿತ್ರಣ.
    ರೈತರು ಬೆರೆ ಬೇರೆ ಜಿಲ್ಲೆಯಿಂದ ಹುಬ್ಬಳ್ಳಿ APMC ಗೆ ತಾವು ಬೆಳೆದ ಉಳ್ಳಾಗಡ್ಡಿ ಯನ್ನು ಮಾರಲು ಬಂದಿದ್ದು ಅಲ್ಲೇ ಯಾವ ತರಹ , ಉಳ್ಳಾಗಡ್ಡಿ ಖರೀದಿ ನಡೆಯುತ್ತೆ. ,ಖರೀದಿದಾರರ , ಏಜೆಂಟರ ಹಾಗು ರೈತರ ತಮ್ಮ್ ಅನಿಸಿಕೆಗಳನ್ನು ಈ ವಿಡಿಯೋ ನಲ್ಲಿ ವ್ಯಕ್ತಪಡಿಸಿದ್ದಾರೆ , ಈ ವಿಡಿಯೋ ನೀವೂ ವಿಕ್ಷಿಸಿ ಇತರರಿಗೂ ಶೇರ್ ಮಾಡಿ .

ความคิดเห็น • 4