😂ಇವ ಒಬ್ಬ ಎಲ್ಲಿಂದ ಬಂದ ಮಹರಾಯಾ😂🤦🏻‍♂️Sridhar bhat kasarakod comedy😅yakshagana hasya😄kanakangi kalyana😆HD

แชร์
ฝัง
  • เผยแพร่เมื่อ 25 ก.พ. 2022
  • ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ TH-cam ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    ಶ್ರೀ ಜಟಗೇಶ್ವರ ರಕ್ಷಣಾ ಮಂದಿರ, ಕೆಳಗಿನ ಪಾಳ್ಯ, ಹೊನ್ನಾವರ.
    ಅತಿಥಿ ಮತ್ತು ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ
    ಪ್ರಸಂಗ : ಕನಕಾಂಗಿ ಕಲ್ಯಾಣ
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
    ಮದ್ದಳೆ : ಶ್ರೀ ಗಜಾನನ ಬೊಳ್ಗೆರೆ
    ಚಂಡೆ : ಶ್ರೀ ಶ್ರೀಧರ್ ಗೌಡ ಗುಂಡಬಾಳ
    ಮುಮ್ಮೇಳ
    ಬಲರಾಮ : ಶ್ರೀ ಪ್ರಸಾದ್ ಭಟ್ಕಳ
    ಕೃಷ್ಣ : ಶ್ರೀ ಗೌರೀಶ್ ಗುಣವಂತೆ
    ಘಟೋದ್ಗಜ : ಶ್ರೀ ನಾಗೇಶ ಕುಳಿಮನೆ
    ಸುಭದ್ರೆ : ಶ್ರೀ ಮಾರುತಿ ನಾಯ್ಕ್ ಬೈಲ್ಗದ್ದೆ
    ಕೌರವ : ಶ್ರೀ ರಾಮಚಂದ್ರ ಭಟ್ ಬಂಗಾರಮಕ್ಕಿ
    ಅಭಿಮನ್ಯು : ಶ್ರೀ ಕಾರ್ತಿಕ್ ಕಣ್ಣಿ
    ಲಕ್ಷಣ : ಶ್ರೀ ಶ್ವೇತಾ ನಾಯ್ಕ್
    ಕನಕಾಂಗಿ : ಶ್ರೀ ಕೀರ್ತಿ ಶೇಟ್
    ಕಲಶ ಕನ್ನಡಿ : ಶ್ರೀ ವಿನಾಯಕ ಗುಂಡಬಾಳ
    ಹಾಸ್ಯ : ಶ್ರೀ ಶ್ರೀಧರ್ ಭಟ್ ಕಾಸರಗೋಡ್
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada
  • ตลก

ความคิดเห็น • 7