ವಾವ್ ಸೂಪರ್ ಶಿವು ಅಣ್ಣಾ ರಾಜು ಅಣ್ಣಾ ಈ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಈ ಕಿರು ಚಿತ್ರ ನೋಡಿ ತುಂಬಾ ಸಂತೋಷ ಆಯ್ತು.ಹೀಗೆ ಹಲವು ಬಗೆಯ ಚಿತ್ರಗಳು ಹೊರಬರಲಿ ಎನ್ನುವುದೇ ನನ್ನ ಮಾತು.ನಿಮ್ಮಿಂದ ನಮ್ಮ ಗೋಕಾಕ ಕೀರ್ತಿ ನಾಡಿನ ಜನತೆಯ ಮನೆ ಮನೆ ಮಾತಾಗಲಿ.ಓಕೆ ಆಲ್ ದ ಬೆಸ್ಟ್ ಅಣ್ಣಯ್ಯ ಆಂಡ್ ಟೀಮ್ ✌️✌️👌👌👌🙏🙏🙏🙏⭐⭐👍👍👍🌻🙏🙏
Super super ತಂದೆ ಮಗನ ಬಗ್ಗೆ ಒಳ್ಳೆಯದನ್ನೇ ಬಯಸುತ್ತಾನೆ ಅಂತಾ ತಿಳಿಸಿ ಕೊಟ್ಟಿದ್ದೀರಿ . ಲಪಂಗ್ ರಾಜಾ ಮತ್ತು ಅವರ ತಂಡದವರಿಗೆ ತುಂಬಾ ಧನ್ಯವಾದಗಳು🙏🙏🙏🙏💯💯💯💯👌👌👌👌👌 ಈಗಿನ ಹುಡುಗರಿಗೆ ಒಳ್ಳೆಯ ಸಂದೇಶವನ್ನು ತಲುಪಿಸಿದ್ದೀರಿ ಮತ್ತೊಮ್ಮೆ ನಿಮಗೆ ಧನ್ಯವಾದಗಳು🙏🙏🙏🙏🙏❤️❤️❤️❤️❤️🌹🌹🌹🌹🌹💐💐💐💐💐💐💐💐💯💯💯💯💯🙏
ಅಪ್ಪ ತಿರಿಕೋಂಡ ನಂತರ ಅವರ ಬೆಲೆ ಮತ್ತು ಅವರು ನಮಗೆ ಯಾಕ ಹೇಳುತಿದ್ದರು ಅನುವದು ಗೊತ್ತವಾಗುವದು. ಇರುವರಗೆ ಅವರಿಗೆ ಖುಷಿ ಕೊಡಲಿಲ್ಲ ಅವರು ಹೋದನಂತರ ಅವರು ಇದಿದ್ದರೆ ಜಗತ್ತಿನ ಎಲ್ಲ ಖುಷಿ ಕೊಡಬಹುದುಇತ್ತು ಎಂದು ಅನಸತೆ😭😭😭😭😭
😭😭😭😭😭ನನ್ನಗು ಒಂದು ನೆನಪು ಆಇತು ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ ಐ ಮಿಸಿವುಅಪ್ಪಾ😭😭😭😭😭🙏🙏🙏❤❤❤❤❤❤❤❤❤❤❤❤❤❤❤❤❤❤❤❤❤❤❤🙏🙏❤🙏🙏❤🙏🙏❤🙏🙏🙏🙏🙏🙏🙏😭😭😭😭❤❤🙏🙏ನನ್ನ ಮನದಲ್ಲಿ ಇದು ಒಂದು ಚುಕ್ಕಿಆಗಿವುಳಿತ್ತು ಅಣ್ಣಾ ನಿನಗೂ ಮತ್ತು ನಿನ್ನ ಗುಪ್ಪಿಗಿ ದೊಡ್ಡ ನಮಸ್ಕಾರ ನನ್ನ ಮನದಲ್ಲಿ ಆಗಿದು ರಿಯಲಿ
ರಾಜು ಅಣ್ಣಾ ನಿಮಗೂ ನಿಮ್ಮ ಟಿಮ್ಮಿಗೂ ಮನಸತ್ಪೂರ್ವಕವಾಗಿ ಅಭಿನಂದನೆಗಳು 🙏👌ಸೂಪರ್ ಅಣ್ಣಾ ನಿಮ್ಮ ಈ ವಿಡಿಯೋ ನೋಡುತ್ತಾ ನನ್ನ ಕಣ್ಣಲ್ಲಿ ನೀರು ಬಂತು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಈಗಿನ ಕಾಲದ ಯುವಕರಿಗೆ 🙏🙏🙏👌👌👌ನಾನೂ ಒಬ್ಬ ರಂಗ ಭೂಮಿ ಕಲಾವಿದ 👌🙏ಧನ್ಯವಾದಗಳು ನಿಮ್ಮ ತಂಡಕ್ಕೆ 🙏
ರಾಜು, thanks, ಸುಂದರ ಸಂಸಾರಿಕ ಒಳ್ಳೆಯ ಕಥೆ. ಪಾತ್ರಧಾರಿಗಳ ಬಗ್ಗೆ, ರಾಜು ನಿನಂತೂ ಒಳ್ಳೆಯ ಕಲಾವಿದ ತಂದೆಯ ಪಾತ್ರ ಮಾಡಿದ ಕಾಕಾ ಇವರಿಗೆ ನನ್ನ ಸಲಾಂ, ಮತ್ತು ಗೆಳೆಯರಲ್ಲಿ ಮಿಸ್ಟರ್ ಅಲಿ, ಇನ್ನುಳಿದ ಇಬ್ಬರ ಹೆಸರು ಗೊತ್ತಿಲ್ಲ ಅವರಿಗೂ ಸಹ ವಂದನೆಗಳು
Childhood memories of father awesome 🔥 Don't break 💔 father's rules those people's 🥲 ..just keep it up Raju bhai.....🔥 ____#very wonderful video blasted 💥
Realistic acting and realistic feeling video heart touching video. My father is not there but I feel he. Is there that much hard touching video is there this video
Such a huge message in this story ,hatsoff u Raju anna 🙏 ,it's a true situation in present day ,So we have to give a huge Respect to our parents 🙏🙏 ..Tqsm for presenting such a wonderful Message 👍
ಅಣ್ಣಾ ನೀವ್ ಇಸ್ಟು ದಿನ ಮಾಡಿರೊ ಎಲ್ಲಾ ವಿಡಿಯೊಗಳಿಗಿ0ತಾ ಇದು ತು0ಬಾ ಇಸ್ಟಾ ಆಯ್ತು🙏. ನಿಜವಾಗಲು ಅತ್ತುಬಿಟ್ಟೆ 😭😭😭😭 ನಿಮ್ಮ ಇಸ್ಟು ದಿನದ ವಿಡಿಯೊಗಳೆಲ್ಲಾ ಒ0ದು ತಕ್ಕಡಿಯಲ್ಲಾದರೆ ಇದು ಒ0ದೆ ವಿಡಿಯೊ ಒ0ದು ತಕ್ಕಡಿಯಲ್ಲಿ . Appa I Miss You 😭Amma I Miss You😭 🙏🙏🙏😭😭😭😭😭
ವಾವ್ ಸೂಪರ್ ಶಿವು ಅಣ್ಣಾ ರಾಜು ಅಣ್ಣಾ ಈ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಈ ಕಿರು ಚಿತ್ರ ನೋಡಿ ತುಂಬಾ ಸಂತೋಷ ಆಯ್ತು.ಹೀಗೆ ಹಲವು ಬಗೆಯ ಚಿತ್ರಗಳು ಹೊರಬರಲಿ ಎನ್ನುವುದೇ ನನ್ನ ಮಾತು.ನಿಮ್ಮಿಂದ ನಮ್ಮ ಗೋಕಾಕ ಕೀರ್ತಿ ನಾಡಿನ ಜನತೆಯ ಮನೆ ಮನೆ ಮಾತಾಗಲಿ.ಓಕೆ ಆಲ್ ದ ಬೆಸ್ಟ್ ಅಣ್ಣಯ್ಯ ಆಂಡ್ ಟೀಮ್ ✌️✌️👌👌👌🙏🙏🙏🙏⭐⭐👍👍👍🌻🙏🙏
Super mav
@@MallubkoujalagiMallubkoujalagi6:57
😊😊o9
Super super ತಂದೆ ಮಗನ ಬಗ್ಗೆ ಒಳ್ಳೆಯದನ್ನೇ ಬಯಸುತ್ತಾನೆ ಅಂತಾ ತಿಳಿಸಿ ಕೊಟ್ಟಿದ್ದೀರಿ . ಲಪಂಗ್ ರಾಜಾ ಮತ್ತು ಅವರ ತಂಡದವರಿಗೆ ತುಂಬಾ ಧನ್ಯವಾದಗಳು🙏🙏🙏🙏💯💯💯💯👌👌👌👌👌 ಈಗಿನ ಹುಡುಗರಿಗೆ ಒಳ್ಳೆಯ ಸಂದೇಶವನ್ನು ತಲುಪಿಸಿದ್ದೀರಿ ಮತ್ತೊಮ್ಮೆ ನಿಮಗೆ ಧನ್ಯವಾದಗಳು🙏🙏🙏🙏🙏❤️❤️❤️❤️❤️🌹🌹🌹🌹🌹💐💐💐💐💐💐💐💐💯💯💯💯💯🙏
ಯಾವಾಗಲೂ ತಂದೆ ಬಡಿಯುವುದು ತಪ್ಪು ತಿಳೋಕಬ್ಯಾಡರಿ ತಂದೆ ಬಡಿಯುವುದು ಒಳ್ಳೆಯ ಉದ್ದೇಶ 🙏👌👌 great message
ಅಪ್ಪ ಇರೋವರಿಗೆ ಅಪ್ಪನ ಬೆಲೆ ಗೊತ್ತಾಗಲ್ಲ,ಹೋದಮೇಲೆ ಅವರ ಬೆಲೆ ತಿಳಿಯುತ್ತೆ😭😭😭😭😭😭😭😭😭 ಅದಕ್ಕೆ ಇದ್ದಾಗ ಕಿಮ್ಮತ್ತ ಕೊಡ್ರಿ ದಯಮಾಡಿ🙏🙏🙏🙏🙏🙏🙏🙏
ನೀಜ್ ಬ್ರೋ
You think like him
ಅಪ್ಪ ತಿರಿಕೋಂಡ ನಂತರ ಅವರ ಬೆಲೆ ಮತ್ತು ಅವರು ನಮಗೆ ಯಾಕ ಹೇಳುತಿದ್ದರು ಅನುವದು ಗೊತ್ತವಾಗುವದು. ಇರುವರಗೆ ಅವರಿಗೆ ಖುಷಿ ಕೊಡಲಿಲ್ಲ ಅವರು ಹೋದನಂತರ ಅವರು ಇದಿದ್ದರೆ ಜಗತ್ತಿನ ಎಲ್ಲ ಖುಷಿ ಕೊಡಬಹುದುಇತ್ತು ಎಂದು ಅನಸತೆ😭😭😭😭😭
Such great msg in society bro nijavglu tumba ist aitu
🙏🙏👌
ಮಕ್ಕಳ ತಂದೆ ಹೇಗರಬೇಕು ಎಂದು ತೂರೀಸಿದ ರಾಜು ಅಣ್ಣ ಅವರು ತಂಡಕ್ಕೆ ಧನ್ಯವಾದಗಳು ❤❤👌👌👍👍
Super anna namma manygu henga 🤦🏻♂️🤦🏻♂️
👍👍👍
ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ತ್ಯಾಗ, ಇವೆಲ್ಲವುಗಳ, ಸಮಾನಾರ್ಥಕ, ಪದವೇ, ಅಪ್ಪ ,,, ಸೂಪರ್ ರಾಜು ಅಣ್ಣ ವಿಡಿಯೊ 🙏🙏🙏
ರಾಜು ಅಣ್ಣಾ ನೀಮ್ಮು ಅಷ್ಟು ವೀಡಿಯೋ ಕಿಂತ ಒಂದ ಕೈ,,,,ಮೇಲ ಐತಿ ಸೂಪರ ಅಣ್ಣಾ 🙏
😭😭😭😭😭ನನ್ನಗು ಒಂದು ನೆನಪು ಆಇತು ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ ಐ ಮಿಸಿವುಅಪ್ಪಾ😭😭😭😭😭🙏🙏🙏❤❤❤❤❤❤❤❤❤❤❤❤❤❤❤❤❤❤❤❤❤❤❤🙏🙏❤🙏🙏❤🙏🙏❤🙏🙏🙏🙏🙏🙏🙏😭😭😭😭❤❤🙏🙏ನನ್ನ ಮನದಲ್ಲಿ ಇದು ಒಂದು ಚುಕ್ಕಿಆಗಿವುಳಿತ್ತು ಅಣ್ಣಾ ನಿನಗೂ ಮತ್ತು ನಿನ್ನ ಗುಪ್ಪಿಗಿ ದೊಡ್ಡ ನಮಸ್ಕಾರ ನನ್ನ ಮನದಲ್ಲಿ ಆಗಿದು ರಿಯಲಿ
Yavuru brother
ಹಾಸ್ಯದ ಜೊತೆ ಜೊತೆಗೆ ತುಂಬಾ ಒಳ್ಳೆಯ ಸಂದೇಶ ನೀಡಿದ್ದಿರಾ ನಮ್ಮ ಯುವ ಪೀಳಿಗೆಗೆ.. ನಿಜಕ್ಕೂ ಎಲ್ಲರ ಮನ ಮುಟ್ಟುವಂತಹ ವಿಷಯ ಇದು. ಧನ್ಯವಾದಗಳು ಬ್ರದರ್🙏🙏
ರಾಜು ಅಣ್ಣಾ ee kathe thumba channagide nija helabek andre nodi kannalli nir bantu anna ....hats of you Raju anna
ಹಾಯ್ ರಾಜು ಉತ್ತಮವಾದ ತಂದೆ ಮಗನ್ ಜವಾಬ್ದಾರಿ ಒಳ್ಳೆಯ ಸಂದೇಶ ಚಾಯಾಗ್ರಾಹಕ ಅದ್ಭುತ ಉತ್ತಮ ವಾದ ಸಂಗೀತ ಹೀಗೆ ಸಾಗಲಿ ಮುಂದೆಒಂದು ದಿನ ಥೇಟರ್ ತುಂಬ ನಿಂದ ಹವಾ ಶುಭಾವಾಗಲಿ.
ಜೀವನಕ್ಕೊಂದು ಒಳ್ಳೆಯ ಸಂದೇಶ....ಧನ್ಯವಾದಗಳು ರಾಜು ಅಣ್ಣಾ
ರಾಜು ಅಣ್ಣಾ ನಿಮಗೂ ನಿಮ್ಮ ಟಿಮ್ಮಿಗೂ ಮನಸತ್ಪೂರ್ವಕವಾಗಿ ಅಭಿನಂದನೆಗಳು 🙏👌ಸೂಪರ್ ಅಣ್ಣಾ ನಿಮ್ಮ ಈ ವಿಡಿಯೋ ನೋಡುತ್ತಾ ನನ್ನ ಕಣ್ಣಲ್ಲಿ ನೀರು ಬಂತು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಈಗಿನ ಕಾಲದ ಯುವಕರಿಗೆ 🙏🙏🙏👌👌👌ನಾನೂ ಒಬ್ಬ ರಂಗ ಭೂಮಿ ಕಲಾವಿದ 👌🙏ಧನ್ಯವಾದಗಳು ನಿಮ್ಮ ತಂಡಕ್ಕೆ 🙏
Sumne raju ann exalent video
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Olle sandesha kottidakke all teams great 👍 makkal strict idabek adre bahala over agabard pritinu irbek makkal Mel ❤🎉
ಈ ಸಮಾಜಕ್ಕೆ ಉತ್ತಮ ಕೊಡುಗೆ 😊🙏🙏
ರಾಜು, thanks,
ಸುಂದರ ಸಂಸಾರಿಕ ಒಳ್ಳೆಯ ಕಥೆ.
ಪಾತ್ರಧಾರಿಗಳ ಬಗ್ಗೆ, ರಾಜು ನಿನಂತೂ ಒಳ್ಳೆಯ ಕಲಾವಿದ ತಂದೆಯ ಪಾತ್ರ ಮಾಡಿದ ಕಾಕಾ ಇವರಿಗೆ ನನ್ನ ಸಲಾಂ, ಮತ್ತು ಗೆಳೆಯರಲ್ಲಿ ಮಿಸ್ಟರ್ ಅಲಿ, ಇನ್ನುಳಿದ ಇಬ್ಬರ ಹೆಸರು ಗೊತ್ತಿಲ್ಲ ಅವರಿಗೂ ಸಹ ವಂದನೆಗಳು
ಬಹಳ ಅದ್ಬುತವಾದ ಸಂದೇಶ 🙏🙏🙏🙏
ಮನ ಮುಟ್ಟಿದ ಆ ತ0ದೆಯ ಮಾತುಗಳು 🙏🙏🙏👌👌👌
⅔
Very good message, super acting L Raju❤
ರಾಜು ಅಣ್ಣ ಸೂಪರ್ ನಿಮ್ಮ ಟೀಮ್ ಗೆ ಆ ದೇವರು ವಳೆದು ಮಾಡ್ಲಿ 👌👌👌👌👌❤️❤️❤️❤️❤️❤️❤️❤️❤️
I proud of you Brotheru.such great reality message. I feel it emotional 💖💖💖💖
Loveb u Brotheru ❤️❤️❤️
😂😂😂😂❤❤🎉🎉🎉😂😂
ಎಲ್ಲಾ ವೀಡಿಯೋ ಕಿಂತ ಇದ ಸೂಪರ ಐತಿ ಹಿತಾವ ಮಾಡಿ🙏😘💞🥰
super Anna
ರಾಜು ಅಣ್ಣಾ ಆಕ್ಟಿಂಗ್ ಸೂಪರ್ 😘😘😘😘😘
Supperrr video pa bro ...appa magana sambanda supperrr
Super 🖤🖤🖤🖤
Heart touching video 💜💜
ಬಹಳ ಅರ್ಥ ಆಗುವಂಗ ನಿಜವಾದ ಸಂದೇಶ ಸರ್ ರಾಜು ಅಣ್ಣಾ ಇದೆ ತರ ನಿರಂತರವಾಗಿರಲಿ ಒಳ್ಳೆಯ ಸಂದೇಶ 🙏🙏🙏🙏🙏
👏👏👏👏👌👍Really a good subject & excellent performance by all .Hatt's off to you & to your team .Ramesh Kumar.R Tumkur.
❤️❤️❤️❤️ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ ತಾಯಿ ❤️❤️❤️❤️👌👌👌👌
♥♥♥♥♥♥♥♥♥♥♥♥
Super
Childhood memories of father awesome 🔥 Don't break 💔 father's rules those people's 🥲
..just keep it up Raju bhai.....🔥
____#very wonderful video blasted 💥
Super
Super
Raju anna best speech maadi superr♥️♥️
Gicchhii video emotional story 😍😍❤️❤️love you team ❤️❤️🙏🙏
ಸೂಪರ್ ಗುರು 👌👌❤️❤️🙏🙏ಸೂಪರ್ ಅಣ್ಣ ಈ ವಿಡಿಯೋ ❤️❤️
First time I am commenting on your videos. This video is really very nice and helpful for the society.
Jabardast superb Raju bhai ❤❤❤
ತುಂಬಾ ಅದ್ಭುತವಾದ ವೀಡಿಯೋ, ಪ್ರತಿಯೊಬ್ಬ ತಂದೆಯಿಂದ ಎಲ್ಲ ಮಕ್ಕಳು ಬಯಸುವ ಒಂದು ಒಳ್ಳೆಯ ಸಂದೇಶ ಇದೆ.
ನಿಮ್ಮಈ ವಿಡಿಯೋ ನೋಡಿ ಕಣ್ಣು ತುಂಬಿ ಬಂತು ಒಳ್ಳೆಯ ಸಂದೇಶ
ನಿಮ್ಮೆಲ್ಲರಿಗೂ ಧನ್ಯವಾದಗಳು👌👌👌👌👌👌
ಅದ್ಭುತ ಜೀವನಕ್ಕೆ ಒಂದು ಪಾಠ ರಾಜು ಆಂಡ್ ಟೀಮ್ ಒಳ್ಳೆಯದು ಆಗಲಿ
ಲಪಂಗ ರಾಜ ನಿಮ್ಮ ಅಭಿನಯ ಅದ್ಭುತವಾಗಿದೆ.
Masttt he Raju Bhai new storyyy well done aur Eid mubarak apko aur tumhare pure team ko
ನಿಜವಾಗ್ಲೂ ತಂದೆ ಮಗನ ಪ್ರೀತಿ ಕಣ್ಣೀರು ತಂತು, ಅದ್ಭುತವಾದ ಸಂದೇಶ ಎಲ್ಲರೂ ನೋಡಿ ಅರ್ಥ ಮಾಡ್ಕೊಳ್ಳಿ ಅದ್ಭುತವಾದ ಜೀವನ ಪ್ರೀತಿಯಿಂದ ಜೀವಿಸೋಣ
ದೋಸ್ತ್ ನಿನ್ನ ಹುಚ್ಚು ಪ್ರೀತಿ ಮೂವಿ ತುಂಬಾ ಇಷ್ಟಾ ಆಯ್ತು 🙏🙏🙏🙏🙏
Super message 🔥🔥💗
ರಾಜು ಅಣ್ಣಾ ಬೆಂಕಿ ಕೆನಾಗ್ ನೀರ್ ಬಂದೋ ಯನ್ 👌👌👌👌❤️❤️❤️
ಬಹಳ ಅದ್ಬುತವಾದ ಸಂದೇಶ 🙏🙏🙏🙏
Super super news telled bro..
Really i appreciate your script..
I like u so much..
Every one watch carefully and understand
ಸೂಪರ್ ರಾಜಣ್ಣ ದೇಶಕ್ಕೆ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಾ
Riyali is Raju bhai team super episode brothers nimagondu salama brothers super fantastick 👌🤝
Super Bro E Vidio Nodi Nijavaglu Nan Kannalli Neer Bandide....😭😭😭😭😭😭😭
Really such a great message to society Osm sir supr supr 👌👌🙏🙏
ಹೆಸರು ಲಫಂಬ್ಗ್ ರಾಜಾ ಸಮಾಜಕೆ ನೀವು ಕೊಡೊ ಸಂದೇಶ ಅದ್ಭುತ ಸಹೋದರ ....😢❤
Such a great message to society
Hi john
Hi mav
❤❤❤
ಸುಪರ್ ರಾಜು ಅಣ್ಣ 👌👌❤❤👍👍
Anna super end. Last emotional ending anna ❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nice bro, .super message, all the best to team.,,make more.,❤️✨
Super Dad son friends relationship described by this video ❤️🙏
Baal manasigi hath anna video jivanadali makkalige appa amma ibru irode makkal punya ❤❤❤
🌹🌹🌹👌 Raju bhai super
Raju Bhai super Belgaum se
Anna amazing video ivatt nimm fan Raju Anna film 🌟 darshan d boss
ಸೂಪರ್ ರಾಜು ಅಣ್ಣಾ ಒಳ್ಳೆ ಸಂದೇಶ ಕೊಟ್ಟಿರಿ ಜನಗಳಿಗೆ 👍👍👍🙏🙏🙏
Super concept and lovely screen play ..raju bhai.
ನೀವು ಮಾಡಿದ್ದು ವಿಡಿಯೋ ಸೂಪರ್ ಆಗಿದೆ ಅಣ್ಣ ವಿಡಿಯೋ ಯಾವತ್ತಿಗೂ ಅಪ್ಪನ ಮಾತು ಸತ್ಯ ❤️🙏
Geddi bidoo Raju Anna ,love u
ಸೂಪರ್ ಅಣ್ಣ ವಿಡಿಯೋ 💛❤️😭😭😭😭😭😭😭😭😭
A bhai ni🔥🔥🔥
Fantastic massage 👌👌🙏
Supre anna oneda olle message kottiri innu olle olle videos madari tumba olle message Thank you 😊😀🙏
Best message to society v supper Raju bai and tim God luck
Super,, excellent video,, good thought for nower generation
Best message for society best of luck team ❤️
Super raju anna Amazing❤❤❤❤
Super anna... 👌👌👌👌
Nivu Raju Anna na biggest fan haaa....
ತಂದೆ ಮಗನ ಸಂದೇಶ ನೀಡುವ ಮೂಲಕ ತಂದೆ ಮಾತು ಮಿರುದಿಲ super anna
ಸೂಪರ್ ರಾಜಾಹುಲಿ🎉❤
Heart touching episode father son sentment ❤❤🙏🙏
Wonderful message to the society...😀😀
💯💯💯👌👌👌 super super Raju anna
Superb message Raju bhai
Wonderful story Raju and ur team,,,🙏🏾🙏🏾 best of luck God bless u 💐💐....
Realistic acting and realistic feeling video heart touching video. My father is not there but I feel he. Is there that much hard touching video is there this video
Super raajanna and all the best brother ever super episode Anna naavu gokakdavare
Bhai nijavagaluuu great story 🙏🙏🙏
Heart touching performance all team I love you my appa ❤❤❤❤super bro
ನಿಜವಾಗಲೂ ಬ್ರದರ್ ಒಳ್ಳೆಯ ಮೆಸೇಜ್ 🙏🙏
ಅಣ್ಣಾ ಸುಪರ್ ವೀಡಿಯೋ ಅಣ್ಣಾ 🙏🙏🙏
Wow Super Brother.......
Great......!
Hige nimma innu munde barali..... Super....!
Such a huge message in this story ,hatsoff u Raju anna 🙏 ,it's a true situation in present day ,So we have to give a huge Respect to our parents 🙏🙏 ..Tqsm for presenting such a wonderful Message 👍
Super awesome raju bhai 🔥🔥
Wow Wonderful and Excellent Story by Father And Son....💥💥💥❤️
Supar bhai 🔥🔥🔥🔥🔥🔥🔥🔥🔥
Super aana 🔥🔥🔥🔥 🔥🔥🔥🔥🔥🔥🔥
Shivu Anna Last Msg is best 😢😢😢
It is a good message to all over karnataka bro. Well done👍
Super Raju anna & team 👏👏
ರಾಜು ಅಣ್ಣಾ ನಿಮ್ಮ ತಂದೆ ಹೇಳಿದ ಮಾತು ಒಳ್ಳೇದು 👌😭
Nann ella anna golli ge nanna 🙏🙏🙏😘😘 anna e video super 🔥🔥🔥
ಅಣ್ಣಾ ನೀವ್ ಇಸ್ಟು ದಿನ ಮಾಡಿರೊ ಎಲ್ಲಾ ವಿಡಿಯೊಗಳಿಗಿ0ತಾ ಇದು ತು0ಬಾ ಇಸ್ಟಾ ಆಯ್ತು🙏. ನಿಜವಾಗಲು ಅತ್ತುಬಿಟ್ಟೆ 😭😭😭😭
ನಿಮ್ಮ ಇಸ್ಟು ದಿನದ ವಿಡಿಯೊಗಳೆಲ್ಲಾ ಒ0ದು ತಕ್ಕಡಿಯಲ್ಲಾದರೆ ಇದು ಒ0ದೆ ವಿಡಿಯೊ ಒ0ದು ತಕ್ಕಡಿಯಲ್ಲಿ .
Appa I Miss You 😭Amma I Miss You😭 🙏🙏🙏😭😭😭😭😭
Excellent anna 🙏🙏🙏🙏🙏nim teemige nan namaskaragalu 🙏🙏🙏🙏🙏
Superb 🔥❤️🔥🔥🔥🔥🔥❤️❤️👍🙏👍👍
😂😂😂ಸೂಪರ್ ಅಣ್ಣಾ 👍👍🙏🙏🙏🙏🙏
👍commedy and message both👍 good story