ತುಂಬಾ ಚೆನ್ನಾಗಿದೆ....ನಮ್ಮ ಮಲ್ನಾಡ್ ಭಾಷೆ ಕೇಳೋದೆ ಒಂದು ಚೆಂದ....ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ....ಆದ್ರೆ ತಮ್ಮಣ್ಣಿನ ಜಾಸ್ತಿ ಗೋಳು ಬರಿಸಬೇಡಿ ಮಾರ್ರೆ ಪಾಪ ತಮ್ಮಣ್ಣಿ ಒಳ್ಳೆ ಹುಡ್ಗ....
ನಿಮ್ಮ ವೀಡಿಯೋವನ್ನು ಮೊದಲಬಾರಿಗೆ ನೋಡುತ್ತಿರುವುದು ಬಹಳ ಬಹಳ ಚೆಂದಮಾಡಿದ್ದೀರ ಮೊದಲಿನಿಂದ ಕೊನೆವರೆಗೂ ನಗುತ್ತಾನೆ ಈ ವೀಡಿಯೋ ನೋಡಿದೆ ಇದನೋಡುತ್ತ ನಾವು ಸಣ್ಣವರಾಗಿವರ್ತಿಸುತ್ತಿವಿ 😁😁👌
ಎಲ್ಲಾ ಸಂಚಿಕೆಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ, ಮಳೆಗಾಲದಲ್ಲಿ ಆಗುವ ತೊಂದರೆಗಳ ಬಗ್ಗೆ ಒಂದು ವಿಡಿಯೋ ಮಾಡಿ ಉದಾಹರಣೆಗೆ- ಪಾಚಿಗಟ್ಟಿ ಜಾರುವ ಅಂಗಳ, ಒಣಗದ ಬಟ್ಟೆಗಳು, ಇಂಬಳದ ಕಾಟ ಹೀಗೆ ಹಲವಾರು
ತುಂಬಾ ಚೆನ್ನಾಗಿದೆ ಮಲಾನಾಡಿನ ಭಾಷೆ ನಾವು ನಿಮ್ಮ ಊರಿನ ವರೆ ಗದೆಬೈಲಲಿ ದನಾಮೇಯಿಸೋ ದು ಕಥೆಗಳು ಮಾಡಿ ಮತ್ತೆ ಕಾಡಿನಲ್ಲಿ ಸೌದೆ ದರಗು ತರೋ ಕಥೆಗಳು ಮಾಡಿ ಕೇಳೊಕೆ ತುಂಬಾ ಚೆನ್ನಾಗಿರುತ್ತದೆ
ಹಳ್ಳಿ ಜೀವನದ ಮುಂದೆ ...ಯಾವ್ದು ಇಲ್ಲ ಪಕ್ಕಾ ಮಲೆನಾಡಿನ ಭಾಷೆ 😍😍😍😍❤️❤️❤️❤️❤️
ತಮ್ಮಣ್ಣಿ, ಏ ತಮ್ಮಣ್ಣಿ ಅಂತ ಕರೆಯೋದು ತುಂಬ ಚೆನ್ನಾಗಿದೆ 👌.
Super..😀😀😀😀😀😀😀😀❤👌
10 ವರ್ಷದ ಹಿಂದೆ ನಮ್ ಮನೆಯಲ್ಲಿ ನಡೀತಿದ್ದ ಮಾತುಕತೆಯನ್ನು ಕಣ್ಣಿಗೆ ಕಟ್ಟಿದ ಹಾಗೆ ಈ ವೀಡಿಯೋ ನೆನಪಿಸಿತು..
Thank you❤ so much🥰
th-cam.com/video/eENzlIGOhn4/w-d-xo.html
Hu miss you. ಶಿವಮೊಗ್ಗ
I want to join in malnad
Pakka nam Thirthahalli Malnad bhaashe💚💚. Superb voice .Just loved it. We need more n more such videos.
Yes
Sakth nam mane ajji nu heege
👌👌NAMMADU MALENADA HEBBAGILU 💐💐
Guru super 😂😂😂😁😁😀
That kitchen makes me remember that evening coffee , sitting there and drinking hot coffee is like heaven ❤❤❤
Super easy
Super I like this super mam 👏😊
Poojakka super 👌👌👌
Do more n more videos 😍😍😘😘😘😘that lady voice is osmmmmmmmmmmm
Shivamogga ❣️ sagaraa bashene kelok chenda 🥰
Hu
ಕನ್ನಡ=ಚಂದ, ಶೈಲಿ ಯಾವ್ದೆ ಇರ್ಲಿ 🥰
ಅದ್ರಲ್ಲೂ ಹಳ್ಳಿ ಕನ್ನಡ 👌👌
Ossumm video😁😁😁
Proud to be MALNADIAN😍😍🥰🥰😘😘
ತುಂಬಾ ಚೆನ್ನಾಗಿದೆ....ನಮ್ಮ ಮಲ್ನಾಡ್ ಭಾಷೆ ಕೇಳೋದೆ ಒಂದು ಚೆಂದ....ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ....ಆದ್ರೆ ತಮ್ಮಣ್ಣಿನ ಜಾಸ್ತಿ ಗೋಳು ಬರಿಸಬೇಡಿ ಮಾರ್ರೆ ಪಾಪ ತಮ್ಮಣ್ಣಿ ಒಳ್ಳೆ ಹುಡ್ಗ....
Supre voice
Fan from balehonnur
Super nam lifeale nadidedu thorsetira super
Eladnu nane madbeku anthe..... but, ella kelsakku Thammaniii Thammanniii.... Just Adorable ❤
Supper form Thirthali.... Blue Sari Lady excellent
I am alsoo from Thirthahalli❤️
I am also thirthahalli
Nam malenaad......♥️........ Love u thirthahalli ♥️♥️♥️
Ultimate..do more videos.. upcoming generation should should get addicted to these kind of videos..
ತುಂಬಾ ಚೆನ್ನಾಗಿ ಬಂದಿದೆ, ನಮ್ಮ ಮಲೆನಾಡಿನ ಭಾಷೆ, ಚಿತ್ರಣ,,,
Magnificent tammanii ❤🤣🥳🥳🥳
😀😀 superb nam manelu ide conversation 😀😀😀❤️❤️❤️❤️❤️❤️❤️❤️❤️❤️❤️
ಸೂಪ್ಪರ್ 👍🏻❤️❤️❤️❤️❤️👍🏻❤️👍🏻👍🏻👍🏻
Super video mast
Every single guy is a "tamani" ooralli. Damn it's undeniable 😂🔥
th-cam.com/video/zOkFAy8ZJXQ/w-d-xo.html
Cute cute maatu❤️❤️🥰
ತುಂಬಾ ಇಷ್ಟ ಆಗುತ್ತೆ.ದಿನಾ ತಪ್ಪದೆ ನೋಡಿದ್ದೆ ಮತ್ತೆ ನೋಡ್ತಾ ಇರ್ತೀನಿ😍😍
th-cam.com/video/zOkFAy8ZJXQ/w-d-xo.html
Super,Namma malenadu Namma hemme.all the best
I feel relaxed when I watch this vedios seriously superb
Thank you 🥰so much❤
th-cam.com/video/Qr6CGIto3is/w-d-xo.html
My childhood memories 😅🤣🤣✌
ನಿಮ್ಮ ವಿಡಿಯೋಗಳು ಅದ್ಭುತವಾಗಿ ಮೂಡಿ ಬರುತ್ತಿವೆ. Slang ಅಂತೂ ultimate. Keep going
Too nice
ತಮಣ್ಣಿ reaction awesome....
ನಮ್ಮ ಮಲೆನಾಡು....... ❤️
ನಮ್ಮ ಸಾಗರ
Wow 👌👌Num malnad baashe keloke ontara chenda
Istu dina nivu ee Chanel na suhru maadbekkittu I love this channel ❤️❤️❤️❤️❤️❤️❤️❤️❤️❤️❤️Tammanige 🍫🍫🍫🍫🍫🍫🍫🍫🍫🍫🍫🍫🍫
Super super super super super ❤
Nam amma nan bro ge hige baitha irthale same😂😂😂😂super...
Wonderful✨😍 liked and shared
Super more videos 👍👍👍
Waw super lovely ❤️😘😍
Thank you keep supporting me ❤
Super
👌👌👌👌super👌👌👌👌👌
How could you do this so authentically..I feel I am in megaravalli n reliving my childhood surroundings.
Keep it going.
Oo megarsvalli avara neevu oo
th-cam.com/video/eENzlIGOhn4/w-d-xo.html
Ultimate voice ma'am 👌tammanniiiii............... Oye ella ganagadira
✌️ super home is super voice is super
Devreee Halli jeevna ne super
ಸೂಪರ್...... ಇದೆ ತರ vedio ಮಾಡ್ತಾ ಇರಿ.. ಎಲ್ಲರನ್ನು ರಂಜಿಸುತ್ತ ಇರಿ 😍😍😍
ತಮಣ್ಣಿ ಏ ತಮ್ಮಣ್ಣಿ😃😃🤣🤣👌👌
Its realy osm
Thank you for your video
Super tammani 😁😁
Nam thirthahalli nam malnad nam culture nam bashe namma hemme😍
Wawawa .namm manellu henge matadadhuu❤️❤️❤️❤️❤️
Namma malenaadu ❤️❤️❤️♥️♥️♥️♥️
Nanna old day's nenapagtaede tq 👌🙏
Super 👌😂😂😂
ಸೂಪರ್🙏
Super 👌
ನಿಮ್ಮ ವೀಡಿಯೋವನ್ನು ಮೊದಲಬಾರಿಗೆ ನೋಡುತ್ತಿರುವುದು ಬಹಳ ಬಹಳ ಚೆಂದಮಾಡಿದ್ದೀರ ಮೊದಲಿನಿಂದ ಕೊನೆವರೆಗೂ ನಗುತ್ತಾನೆ ಈ ವೀಡಿಯೋ ನೋಡಿದೆ ಇದನೋಡುತ್ತ ನಾವು ಸಣ್ಣವರಾಗಿವರ್ತಿಸುತ್ತಿವಿ 😁😁👌
Very very nice I like the voices
Wowwww nammma malenadu bhashe❤️luv from Thirthahalli kandri
Thirthahalli ❤️ tudoor❤️
Mandagaddde
O my God nam malnad baashe super i am very excited to next video
Wow...keloke tumba hithavagide...👌👌👌😍😍😍
Really super Madam
ನಮ್ದುನು ಮಲ್ನಾಡ್ ❤❤❤
🤣🤣🤣🤣🤣 super
Super...
ತುಂಬಾ ಖುಷಿ ಆಗುತ್ತೆ ನಿಮ್ ಚಾನೆಲ್ ವಿಡಿಯೋ ನೋಡೋಕೆ.... ನಮ್ಮ ಬಾಲ್ಯ ಎಲ್ಲಾ ನೆನಪಿಸ್ತಾ ಇದ್ದೀರಾ.... 👌👌👌
ನಾವು ಸಿಗಂದೂರ್, ತುಮರಿ,ಬ್ಯಾಕೋಡ್ನವ್ರು 🥰🥰
ತುಂಬು ಹೃದಯದ ಧನ್ಯವಾದಗಳು ಸರ್🥰🤗
Super😆😆
Thank you❤ so much🥰
Bega Bega content madi Bega Bega videos upload madi. Waiting for next video. ❤️❤️❤️❤️❤️👍👍
ನಮ್ಮ ಉತ್ತರ ಕನ್ನಡ ❤️❤️❤️❤️
Superrr😄😄
Very nice excellent
Super marre ..estadru nam malnad alda...proud to be in malenadu.., we r from sagar (heart of malenadu)
I am from sagar
I am also from sagar
Very nice language
ನಾನು ಮಲೆನಾಡ ಕುವರ,ಧನ್ಯವಾದಗಳು ನಿಮ್ಮ ಸಂಭಾಷಣೆಗಳಿಗೆ
ಎಲ್ಲಾ ಸಂಚಿಕೆಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ,
ಮಳೆಗಾಲದಲ್ಲಿ ಆಗುವ ತೊಂದರೆಗಳ ಬಗ್ಗೆ ಒಂದು ವಿಡಿಯೋ ಮಾಡಿ ಉದಾಹರಣೆಗೆ-
ಪಾಚಿಗಟ್ಟಿ ಜಾರುವ ಅಂಗಳ, ಒಣಗದ ಬಟ್ಟೆಗಳು, ಇಂಬಳದ ಕಾಟ ಹೀಗೆ ಹಲವಾರು
th-cam.com/video/eENzlIGOhn4/w-d-xo.html
Many words spoke by my ajji ❤️
super super
Supr malnad😂😍
ಒಂದು ಕಡ್ಬು ಪಾರ್ಸೆಲ್ ಕಳ್ಸಿ ಮರೆ....❤️
B akshara name kannada
ತುಂಬಾ ಚೆನ್ನಾಗಿದೆ ಮಲಾನಾಡಿನ ಭಾಷೆ ನಾವು ನಿಮ್ಮ ಊರಿನ ವರೆ ಗದೆಬೈಲಲಿ ದನಾಮೇಯಿಸೋ ದು ಕಥೆಗಳು ಮಾಡಿ ಮತ್ತೆ ಕಾಡಿನಲ್ಲಿ ಸೌದೆ ದರಗು ತರೋ ಕಥೆಗಳು ಮಾಡಿ ಕೇಳೊಕೆ ತುಂಬಾ ಚೆನ್ನಾಗಿರುತ್ತದೆ
Sure🥰 thank you❤ so much
super kushi aithu
Thumaba chennagi idhe 💐👏👏
Thank you keep supporting me ❤
🥰😍😛😜 Tammanni
Super videoes...nange nam ಅಜ್ಜಿ ಮನೆ childhood nenpagthidide ......
Nanu thirthahalli avru adre marriage admele doora bandidivi bt e videos nodudre nam ajji mane nenpagathe ...thank you soo much
🤣🤣 Super
Thank you❤ so much🥰
You guys are doing great👍 keep going
ಈ ಮಲ್ನಾಡ್ ಬಾಷೆ ಕೇಳೋಕೆ ತುಂಬಾ ಚನ್ನಾಗಿದೆ ಮುಂದು ವರೆಸಿ ಮೇಡಂ
The cooing by lakshmakka is very well made I this video.. Every word is very nicely articulated.. 10/10🙏🙏
Excellent
Acho bangaara😘😘eshtu cute voice
Super love you 😘
Super. Super.......👍👍👍