ವಿಶ್ವ ಶಕ್ತಿಯೊಂದಿಗೆ ಸಂಕಲ್ಪ ಸಿದ್ದಿ ಧ್ಯಾನ

แชร์
ฝัง
  • เผยแพร่เมื่อ 24 ส.ค. 2024

ความคิดเห็น • 24

  • @siddaramappabalehosur4834
    @siddaramappabalehosur4834 6 วันที่ผ่านมา

    ತುಂಬಾ ಧನ್ಯವಾದಗಳು ತಾಯಿ ದೇವಿ ಸ್ವರುಪರು ನೀವು.🎉🎉🎉🎉🎉

  • @Lavanya.m_h
    @Lavanya.m_h หลายเดือนก่อน +1

    Amezing Madam.... Tumba adbutavada dyana e ondu meditation madidru saku elladakku parihara sigutte and sigtude 🙏🤗thank u so much mam

  • @sujathahs5957
    @sujathahs5957 ปีที่แล้ว

    ತುಂಬಾ ಅದ್ಭುತವಾದ ವಿಧಾನದ ಮುಖಾಂತರ ಧ್ಯಾನವನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು

  • @sidduchethana5385
    @sidduchethana5385 ปีที่แล้ว +2

    ನಿಮ್ಮ ಪಾಧ ಕಮಲ್ ಗಳೆಗೆ ನಮಸ್ಕಾರಗಳು ಅದ್ಭು ತಾ,vaagettu ಧ್ಯಾನ ಮೇಡಂ ತುಂಬಾ ಥ್ಯಾಂಕ್ಸ್,ನಾನು ಇವತ್ತು ಪಿರಮಿಡ್ ಹೋಗುತ್ತಾ ಇದ್ದಿವಿ kanapura ರೋಡ್ ಕಡೆ

    • @vedapyramiddhyana3201
      @vedapyramiddhyana3201  ปีที่แล้ว

      ಒಳ್ಳೆಯದಾಗಲಿನಪ್ಪ , ನೀವು ಸಹ ಗ್ರೇಟ್ ಸೋಲ್ ನಿಮಗೂ ನನ್ನ ನಮಸ್ಕಾರಗಳು 😊🙏

  • @kalavathijn6483
    @kalavathijn6483 ปีที่แล้ว

    Thank you madem

  • @sunitharavichandra9088
    @sunitharavichandra9088 ปีที่แล้ว +1

    🙏🙏🙏🙏🙏🙏

  • @user-rx2nh1xg5j
    @user-rx2nh1xg5j 11 หลายเดือนก่อน +1

    thαnkѕ mєdαm❤❤

  • @vaasuki7966
    @vaasuki7966 11 หลายเดือนก่อน

    Nanu 3days enda madtha edene but astu agtha ella madlike will you suggest me

  • @sidduchethana5385
    @sidduchethana5385 ปีที่แล้ว

    ಮೇಡಂ ನಂದ್ದು ಬಂಗಳೂರ್ ನಾಗವರ್ ನಾವು ಮೊದಲ್ಲೂ ದೋಡ್ಡ ಗುಬ್ಬಿ ಯಲ್ಲಿ ಇದ್ದ್ವಿ ಹೆಬ್ಬಲ್ಲಾ ಹತ್ತಿರ ನಾಗವಾರ ನನ್ಗೆ 2 ಹೆಣ್ಣುಮಕ್ಕಳು ಇದ್ದಾರೆ ನಾನು ಒಂದು ಸಾರಿ ನಿಮ್ಮ permid ಗ್ ಬರ್ತೀನಿ ok na

  • @jayanthiprasad9158
    @jayanthiprasad9158 ปีที่แล้ว

    🙏🙏🙏🙏🙏🙏🥲

  • @vedapyramiddhyana3201
    @vedapyramiddhyana3201  6 หลายเดือนก่อน

    th-cam.com/users/livegK1hVtWMSfI?si=6mIlZLSUh3eMMNdS

  • @sidduchethana5385
    @sidduchethana5385 ปีที่แล้ว

    ಮೇಡಂ ನನ್ನ ಹೆಸರು ನಾಗರತ್ನ ನಿಮ್ಮ ಹೆಸರು helli

    • @vedapyramiddhyana3201
      @vedapyramiddhyana3201  ปีที่แล้ว

      ಉಷಾ

    • @vedapyramiddhyana3201
      @vedapyramiddhyana3201  ปีที่แล้ว

      ನಮಸ್ತೆ ನಾಗರತ್ನ ರವರೇ ಮಾನಸ ಫೌಂಡೇಶನ್ ತಪೋ ನಗರ ಚಿಕ್ಕ ಗುಬ್ಬಿ ಇಲ್ಲಿಯೂ ಸಹ ಪಿರಮಿಡ್ ಇದೆ ಹಾಗೆಯೇ ಕುಂಡಲಿನಿ ಶಕ್ತಿ ಟವರ್ ಇದೆ ಏಳು ಚಕ್ರಗಳ ಉದ್ದೀಪನ ಕೇಂದ್ರಗಳಿವೆ ಪ್ರಶಾಂತವಾದ ಸ್ಥಳ ತುಂಬಾ ಚೆನ್ನಾಗಿದೆ ಹೋಗಿ ಬನ್ನಿ