ದೊಡ್ಡ ಪ್ರಮಾಣದ A2 ಹಾಲು ಬೆಂಗಳೂರು ಮೈಸೂರಿಗೆ ಕೊಡುತ್ತಿದ್ದೇವೆ..! ಲೈವ್ ಆಗಿ ದೇಸಿ ಹಾಲು ಕರೆಯುವುದನ್ನು ನೋಡಿ..!
ฝัง
- เผยแพร่เมื่อ 11 ส.ค. 2023
- #KrishiBelaku
#Vardinidairyfarm
#Kankrejcows
#Kankrej
#Kankrejrajsthan
#Sahiwalcows
#Desicowsinkarnataka
#Karnatakadairyfarming
#Karnatakadesicows
#HallikarCows
#ArutmahalCows
#Qualitygir
#Girgir
#Gircowsfarm
#Gircows
#Gujarathgircows
#Girshed
#Girgujarath
#Vardinidairyfarm
#Kankrejcows
#Kankrej
#Puredesicows
#Desighee
#Vardhinighee
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಅರ್ಜುನ್ ಬಾಬು, ವರ್ದಿನಿ ಡೈರಿ ಫಾರಂ, ಚನ್ನಪಟ್ಟಣ
ದೂ.: 9945551116
ಅರ್ಜುನಬಾಬು.ಸರ್.ಅನಂತಕೋಟಿ.ಧನ್ಯವಾದಗಳು.ತಮಗೆ.❤❤❤❤❤ ಗೋಮಾತೆಯ.ಆಶಿರ್ವಾದ.ಸದಾ.ನಿಮ್ಮಮೇಲೆ.ಇರಲಿ.ಎಂದು.ಬಯಸುವ.ಸಾಧಾರಣ.ರೈತ.
❤🙏🙏🙏🙏🙏🙏❤️
ತುಂಬಾ ಒಳ್ಳೆ ಮಾಹಿತಿ ಸರ್ ತುಂಬು ಹೃದಯದ ಧನ್ಯವಾದಗಳು
Best of luck and may god bless you with success
Thumba Thanks Babu.God Bless you.
Good god bless you with your family
You are doing great job, all best, God bless you 👍
Good work🙏
Congratulations bro 🙏🏿
Super 👍
Congratulations sir
Great job sir ❤🙏🏻
Holitagali good job
Super super sir ❤
Good
Good bless you
Gatha nah
ಸರ್ ನಮಸ್ತೆ ತುಂಬಾ ಚೆನ್ನಾಗಿ ಹಸುಗಳನ್ನು ಸಾಗ್ತಾ ಇದ್ದೀರಾ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸರ್ ನನ್ನ ಅಭಿಪ್ರಾಯ ಬೆಲ್ಲನ ಮೆಥಡ್ ನಲ್ಲಿ ಕಾಯಿಸುವುದು ತುಪ್ಪವನ್ನು ಸರಿ ಆದರೆ ಹಿತ್ತಾಳೆ ಪಾತ್ರೆಯಲ್ಲಿ ಕಾಯಿಸಿದರೆ ತುಂಬಾ ಉತ್ತಮ ಬ್ರಾಸ್ ಮೆಟೀರಿಯಲ್ ಪಾತ್ರೆಯನ್ನು ಯೂಸ್ ಮಾಡಿ ದಯವಿಟ್ಟು
Super management
🙏🙏🙏
🙏
❤❤❤
🎉🎉🎉🎉🎉
Aklamari astu thallagagi irutha erudu kechela adhka kudiyaka bitre??
Great initiative… kmf ge competition barbeku… eega Ella corruption madi farmers ge mosa agtide… farmers ge bere dairy options idre, kmf buddhi kalitare
Guru idu raajastan hasu alvaa sakattagide
How can I get this milk Sir? Please let me know.
correct agi tilkoli arda litre halu kudidre lavalavike agi ertira?? Yavdunna est kudibeku est tinbeku aste madbeku .. Lack of knowledge 🙏🙏
I need vardini milk not getting anywhere can u send me the link
Sir Bangalore delivery details and price thilsi
Sir Great. We are in Kengeri Bangalore. How to contact you for buying Milk and Ghee
Price of ghee please mention
Babu tilkollodu innu 90%ide
🙏🙏🙏🙏🙏💕💕💕💞💞💞
❤
ಬೆಂಗಳೂರಿನಲ್ಲಿ ಯಾವ ಸ್ಥಳದಲ್ಲಿ ವರ್ದಿನಿ ಹಾಲು ಮಾರಾಟ ವಾಗುತ್ತದೆ
Boss dont use alluminium or plastic for bringing milk or for storing milk or making ghee by heating in alluminium Utensil
Pasteurized Milk inda en problem agutte. ??
No… pasteurised milk is safer… but Nandini milk is mainly A1… vardini milk is A2… A2 milk is healthier
ತುಪ್ಪದ ಬೆಲೆ ಎಷ್ಟು?
ನಿಮ್ಮ ಪ್ರಾಡಕ್ಟ್ ಗಳ ಆರ್ಡರ್ ಹಾಗೂ ಬೆಲೆ ವಿವರ ಹೇಗೆ.
As u said cows are giving 5 ltr and 7 ltr …later u said total 120 to 130 cows giving milk daily..and agin u said one time 340 ltr …how the calculation ?? Avg if one cow gives 4 ltr per time …it shuld be nearly 500 ltr ryt …. ???
Phone madidare phone tevedukolluvudilla, halu kaluhisi anta message , phone madidaru sariyada uttarave illa. Bangaloru, Mysure ella kade talupisutteve endu helikolkuttare yava ohnestu saha illa.
ಹಾಲು, ತುಪ್ಪ price ಏನು ❓
Sari guru ega ond 100-120 lactation hasu edave alwa so adara maklu hennu kara agidre nine saktiya ok ade gand kara hakidre Suppose ond 30-40 gand kara hakidre avunna en madtira ?? Yarige kodtira , enukke kodtira.. ??
Nin address kalsu, ninge kalstane nin sakuvante... nandu farm ide, so gand karu ella ninge kalustini nin sakuvante, nim appa chennag madidana?
ಅದೆಲ್ಲ ನಿನಗೇಕೆ ? ಅವರ ದುಡ್ಡು, ಅವರ ಹಸು, ಅವರ ಕರು. ಅವರಿಗೆ ಇಷ್ಟ ಬಂದಿದ್ದು ಮಾಡ್ತಾರೆ. ಅದೆಲ್ಲ ನಿನಗೆ ಬಂದು ಒಪ್ಪಿಸಬೇಕಾ ಅವರು ?
ನೀವು ಹಸುಗಳನ್ನು ಸಾಕಿ ನಿಮಗೂ ಗೊತ್ತಾಗುತ್ತದೆ ಏನು ಮಾಡುತ್ತಾರೆ ಮತ್ತು ಯಾಕೆ ಅಂತ 😡
Nim mane address Kalsu, namdu 10 gandu karu free agi kodtini…
Vardhini farm lover's,,,😍
❤
@@vardinifarms25 tqs for the every comments reply
Whate food ur giving to ur cows sir , it looks like there is lack of nutritional issues because all cows are looks like only eating greens grass and what concentration food ur giving sir.
ಕಾಲು ಕಟ್ಟು ವುದು ಹಿಂಸೆ ಅಲ್ವ ಬ್ರದರ್
Illa brother navu kallu kathilla andhre bucket na vadbidute adhike ne kallu kathodu
1 hasu saku amele comment madakathe
ನೀವು ಹೇಳುವುದು ಸಹ ಸರಿಯಾಗಿದೆ ಅಣ್ಣ ಆದರೆ ಅವರು ಹಸುವಿನ ಕಾಲನ್ನು ದಿನ ಪೂರ್ತಿ ಕಟ್ಟುವುದಿಲ್ಲವಲ್ಲವೇ ಹಾಲನ್ನು ಕರೆಯುವಾಗ ಮಾತ್ರ 10 ರಿಂದ 15 ನಿಮಿಷ ಕಾಲನ್ನು ಕಟ್ಟುತ್ತಾರೆ ಅದು ಏನು ತುಂಬಾ ಹಿಂಸೆ ಅನಿಸುವುದಿಲ್ಲ ಹಸುವನ್ನು ನೋಡಿಕೊಳ್ಳುವ ರೀತಿಯಲ್ಲಿ ಅವರು ತುಂಬಾ ಕಾಳಜಿಯನ್ನು ತೆಗೆದುಕೊಂಡು ಉತ್ತಮವಾದ ಆಹಾರವನ್ನು ನೀಡುತ್ತಿದ್ದಾರೆ ನೀವು ಇದನ್ನು ಪ್ರಶಂಸಿಸಬೇಕೆಲ್ಲವೇ🎉🎉🎉
😂😂😂
@@nagarajkagawad388 nangebuddi bandaginda hasu yemme yettu yella saktiddini hasu sakuvudna nin nange helkodbeda naa yavattu kalu katti halu karyalla nin yest sakiddiya kanda
How can I get this milk Sir? Please let me know.
Really does not matter drinking A1 or A2... drink organic milk... without using fertilizer or chemicals for cows..