ಆಲೂ ಬಾತ್ | ಕಲಬುರ್ಗಿ ಸ್ಪೆಷಲ್ ಆಲೂ ಬಾತ್ ಮಾಡಿ | Gulbarga Famous Aloo bath recipe |

แชร์
ฝัง
  • เผยแพร่เมื่อ 26 ส.ค. 2023
  • ಹೋಟೆಲ್ ಸ್ಟೈಲ್ ವೆಜ್ ಪುಲಾವ್ ಮಾಡುವ ವಿಧಾನ / ಬೆಳಗಿನ ತಿಂಡಿಗೆ ಅತ್ಯಂತ ಆರೋಗ್ಯಕರ ರೆಸಿಪಿ / ಹೋಟೆಲ್ ಶೈಲಿಯ ಗಟ್ಟಿ ಚಟ್ನಿ / ಕೇವಲ 1 ಆಲೂಗಡ್ಡೆ ಇದರೆ ಈ ಪುಲಾವ್ ಮಾಡಿ ರುಚಿ ಅಂತೂ ಸೂಪರ್ / 1 ಆಲೂಗಡ್ಡೆ 1 ಕಪ್ ಅಕ್ಕಿ ಇದ್ರೆ ಈಗಲೇ ಮಾಡಿ ಈ ಪಲಾವ್ / ಹೋಟೆಲಿನಲ್ಲಿ ಪಲಾವ್ ಮಾಡುವ ರೀತಿ / ಕಲಬುರ್ಗಿ ಹೋಟೆಲಿನಲ್ಲಿ ಮಾಡುವ ಆಲೂ ಬಾತ್ ಈಗ ಸುಲಭವಾಗಿ ಮನೆಯಲ್ಲೇ ಮಾಡಿ / ಆಲೂ ಬಾತ್ / ಕಲಬುರ್ಗಿ ಸ್ಪೆಷಲ್ ಆಲೂ ಬಾತ್ ಮಾಡುವ ವಿಧಾನ / ಆಲೂ ಮಸಾಲ ಪುಲಾವ್ / ಹೋಟೆಲ್ ಸೀಕ್ರೆಟ್ ಟಿಪ್ಸ್ / ಕೇವಲ 20 ನಿಮಿಷದಲ್ಲಿ ಅಡುಗೆ ಮಾಡಿ / ಉತ್ತರ ಕರ್ನಾಟಕದ ಸ್ಪೆಷಲ್ / ಅಬ್ಬಬ್ಬಾ ಎನ್ ರುಚಿ ಅಂತಿರಾ ಈ ರೆಸಿಪಿ / ಹೋಟೆಲ್ ಸ್ಟೈಲ್ ಗಟ್ಟಿ ಚಟ್ನಿ ಮಾಡುವ ವಿಧಾನ/ ದಿಡೀರ್ ಹೊಸ ರುಚಿ ಟ್ರೈ ಮಾಡಿ ನೋಡಿ / ಬೆಳಗಿನ ತಿಂಡಿಗೆ ಅತ್ಯಂತ ಆರೋಗ್ಯಕರ ರೆಸಿಪಿ / ಗುಲ್ಬರ್ಗ ಸ್ಪೆಷಲ್ ಆಲೂ ಬಾತ್ / ಸವಿರುಚಿಯ ಸೊಬಗು / ಹೊಸ ರೆಸಿಪಿ ಹೊಸ ರುಚಿ
    ಅಮ್ಮಾ ಮಗನ ಕೈರುಚಿ / ಭರ್ಜರಿ ಅಡುಗೆ
    ಅಮ್ಮ ಮಗನ ಕೈರುಚಿಯ ಸಮಸ್ತ ವೀಕ್ಷಕರಿಗೂ ನಮಸ್ಕಾರ
    ನಮ್ಮ ವಿಡೀಯೋಗಳು ತಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡುವ ಮುಖಾಂತರ ಪ್ರೋತ್ಸಾಹಿಸಿ
    ಧನ್ಯವಾದಗಳು ❤️
    Saviruchiya sobagu : / @saviruchiyasobagu
    #ammamaganakairuchi #kannadarecipes #uttarakarnatakarecipes #karnatakafood #Karnatakarecipes #howtomake #easy #uttarkarnatakarecipes #recipe #easy #food #basaveshwara #basaveshwarakanawadi #saviruchi #uttarakarnataka #joladarotti #karnatakarecipes #shortsvideo #easyrecipe #mirchi #mirchibajjirecipe #recipes #healthy #healthyfood #cooking #cookingvideo #pulao #aloopulaorecipe #pulav #pulaorecipe #veg #vegpulaorecipe #vegpulao

ความคิดเห็น • 148

  • @bhageshbmalagonda630
    @bhageshbmalagonda630 11 หลายเดือนก่อน +4

    ಸವಿರುಚಿ ಸೊಬಗು ಯೂಟ್ಯೂಬ್ ಚಾನೆಲ್ ಮೊದಲಿನ ನಮಸ್ಕಾರಗಳು ತಮ್ಮ ಮತ್ತು ಅಮ್ಮನಿಗೆ ನಾವು ಹೇಳಿದ ರೆಸಿಪಿ ಮಾಡಿ ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ನನಗೆ ತುಂಬಾ ಖುಷಿಯಾಯಿತು 🙏🙏

    • @Ammamaganakairuchi
      @Ammamaganakairuchi  11 หลายเดือนก่อน +1

      ತುಂಬು ಹೃದಯದ ಧನ್ಯವಾದಗಳು ಅಣ್ಣಾ 🙏🙏 ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ❤️💐 ನಿಮ್ಮ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಶೇರ್ ಮಾಡಿ ಅಣ್ಣಾ

    • @bhageshbmalagonda630
      @bhageshbmalagonda630 11 หลายเดือนก่อน +1

      @@Ammamaganakairuchi 👍🙏

  • @user-pl8tb6gx8u
    @user-pl8tb6gx8u 11 หลายเดือนก่อน +5

    Nam kalaburagi davara neevu all the best amma

  • @mrutyunjayamchinagundi6060
    @mrutyunjayamchinagundi6060 23 วันที่ผ่านมา +1

    ಕಲಬುರ್ಗಿ ಆಲೋ ಪಲಾವ್ ತುಂಬಾ ಸುಂದರ ವಾಗಿ ಬಂದಿದೆ ಧನ್ಯವಾದಗಳು ಅಕ್ಕ 👌👍

  • @Shlokatanish
    @Shlokatanish 19 วันที่ผ่านมา +1

    Wow so nice taste navu kalaburagi

  • @renukapatil140
    @renukapatil140 หลายเดือนก่อน +2

    ಕಲಬುರ್ಗಿ ಮಂದಿ ಯಾವಾಗಲೂ ಸೂಪರ್

  • @AVANIDesignsandCreations
    @AVANIDesignsandCreations 11 หลายเดือนก่อน +2

    Super recipe akka.... Sakath agi bandide

  • @user-bf8wj8hv7h
    @user-bf8wj8hv7h 23 วันที่ผ่านมา +1

    Super

  • @mrutyunjayamchinagundi6060
    @mrutyunjayamchinagundi6060 23 วันที่ผ่านมา +1

    ಕಲಬುರ್ಗಿ ಕನ್ನಡ ಭಾಷೆ ತುಂಬಾ ಸುಂದರ

  • @udaykumarbevingidad6029
    @udaykumarbevingidad6029 11 หลายเดือนก่อน +1

    Super Gulbarga Aaloo bath receipy by Amma Maga. Dhanyawadgalu.

    • @Ammamaganakairuchi
      @Ammamaganakairuchi  11 หลายเดือนก่อน

      ತುಂಬಾ ಧನ್ಯವಾದಗಳು 🙏🙏

  • @sujatabhagavati7406
    @sujatabhagavati7406 11 หลายเดือนก่อน +1

    Super alubata ri anti

  • @sujaskitchen7543
    @sujaskitchen7543 8 หลายเดือนก่อน

    Waw super tasty aloo bath 😋👌

  • @nainashivaram6735
    @nainashivaram6735 3 หลายเดือนก่อน +1

    I tried this recipe it came out tasty everyone loved in the family.. Thank you for this recipe ❤ from Mumbai

  • @mamillapallisavithri3811
    @mamillapallisavithri3811 4 หลายเดือนก่อน +1

    Very tasty aloo bath I will try

  • @SBskitchen96
    @SBskitchen96 9 หลายเดือนก่อน +1

    Super 😍😍😍

  • @anuchinnuangadi4626
    @anuchinnuangadi4626 11 หลายเดือนก่อน +1

    Mouth watering recepi 😊😊 Amma

  • @savitadesai9409
    @savitadesai9409 10 หลายเดือนก่อน +1

    Super ma

  • @vinaychikodi649
    @vinaychikodi649 11 หลายเดือนก่อน +2

    Super Amma❤

  • @user-vl6wk9uf6w
    @user-vl6wk9uf6w 29 วันที่ผ่านมา +1

    Bijapur mandinu super adari

  • @rx100lava3
    @rx100lava3 11 หลายเดือนก่อน +1

    Super ❤

  • @user-bj5ut2mp2g
    @user-bj5ut2mp2g 11 หลายเดือนก่อน +1

    ನಾವೂ ಕೂಡಾ ಕಲಬುರ್ಗಿ ಅವರು ನಿವೂ ಮಾಡಿರೂ ಮಜಿಗೆ ತಂಬುಳಿ ನಾನು ಮಾಡಿದೆ ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಆಗಿತ್ತು ಬಹಳ ಇಷ್ಟ ಆಯ್ತು ರೀ ನಿವೂ ಎಲ್ಲಾ ರೆಸಿಪಿ ತುಂಬಾ ಸರಳವಾಗಿ ಇರುತ್ತೆ ನಾನು ಎನ್ನಾದ್ರು ರೆಸಿಪಿ ಮಾಡ್ಬೇಕಾದ್ರೆ ನಿಮ್ಮ ವಿಡಿಯೋ ಗಳೆ ನೂಡೂದು👌👌👌👌

    • @Ammamaganakairuchi
      @Ammamaganakairuchi  11 หลายเดือนก่อน

      ನಿಮ್ಮ ಕಮೆಂಟ್ಸ್ ನೋಡಿ ತುಂಬಾ ತುಂಬಾ ಖುಷಿಯಾಯಿತು ರೀ , ನೀವು ರೆಸಿಪಿ ಟ್ರೈ ಮಾಡಿದೆವು ಅಂತ ಹೇಳಿದ್ದು ಕೇಳಿ ಮತ್ತಷ್ಟು ಖುಷಿ ಆಯ್ತು ರೀ , ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏❤️💐

  • @renukapatil140
    @renukapatil140 หลายเดือนก่อน +1

    ನನ್ನ ತವರು ಮನೆ ಗುಲ್ಬರ್ಗ ನಿಮಗ ನೋಡಿ ಖುಷಿ ಆಯ್ತರೀ

  • @AVANIDesignsandCreations
    @AVANIDesignsandCreations 11 หลายเดือนก่อน +2

    Uttara Karnataka special Masale kaara maadi torsi....

  • @shamanthakitchenkannadavlo1114
    @shamanthakitchenkannadavlo1114 11 หลายเดือนก่อน +1

    very nice❤

  • @vishwashet170
    @vishwashet170 11 หลายเดือนก่อน +1

    Suuuper ruchi

    • @Ammamaganakairuchi
      @Ammamaganakairuchi  11 หลายเดือนก่อน

      ತುಂಬು ಹೃದಯದ ಧನ್ಯವಾದಗಳು 🙏🙏

  • @laxmikanthnadagouda2244
    @laxmikanthnadagouda2244 6 หลายเดือนก่อน +1

    Amma super ri

  • @lalitachachadi4564
    @lalitachachadi4564 11 หลายเดือนก่อน +1

    Amma & bro thank u.... Try madtini.. 🙏👌

  • @tanucreations3363
    @tanucreations3363 7 หลายเดือนก่อน +1

    Super vedio 👍🏻

  • @vyankatraman9701
    @vyankatraman9701 7 หลายเดือนก่อน +1

    Exlent thanku

  • @shivaleelaalagur793
    @shivaleelaalagur793 11 หลายเดือนก่อน +1

    Mast ri 👌👌

  • @Munaif.
    @Munaif. 8 หลายเดือนก่อน

    👌🏻

  • @chethup203
    @chethup203 7 หลายเดือนก่อน +1

    ಸಿಂಪಲ್ ಅಂಡ್ ಸೂಪರ್ ಟೇಸ್ಟಿ

  • @udaykumarbevingidad6029
    @udaykumarbevingidad6029 11 หลายเดือนก่อน +1

    Super amma maga receipy.

  • @deepikashilvanth978
    @deepikashilvanth978 11 หลายเดือนก่อน +1

    Super Amma

    • @Ammamaganakairuchi
      @Ammamaganakairuchi  11 หลายเดือนก่อน

      ತುಂಬು ಹೃದಯದ ಧನ್ಯವಾದಗಳು 🙏🙏

  • @vijayalaxmisbiradar1739
    @vijayalaxmisbiradar1739 7 หลายเดือนก่อน +1

    Bhala thanks ri nammurina famous aaloo batha recipe madi torsidakka😊

  • @KalandarKadkol-vm5jm
    @KalandarKadkol-vm5jm 11 หลายเดือนก่อน +1

    ಸೂಪರ್ 👌 ತಮ್ಮ,,🎉🎉

  • @Ammanaaduge
    @Ammanaaduge 11 หลายเดือนก่อน +1

    ❤❤

  • @lakshmiteluguhousewife1080
    @lakshmiteluguhousewife1080 9 หลายเดือนก่อน +1

    Super friend 👍

  • @user-ww8ur5jm9s
    @user-ww8ur5jm9s 2 หลายเดือนก่อน +1

    Namskar nau kalaburgi mandi

  • @gopalmadival4710
    @gopalmadival4710 11 หลายเดือนก่อน +1

    Sem tu sem aalu baat Gulbarga 👌 super Akka nanuRukminigopal Gulbarga 👌😋

    • @Ammamaganakairuchi
      @Ammamaganakairuchi  11 หลายเดือนก่อน

      ತುಂಬಾ ಧನ್ಯವಾದಗಳು 🙏

  • @ranjithan4629
    @ranjithan4629 8 หลายเดือนก่อน

    I tired it , it was awesome

  • @user-oz6kt2gu8h
    @user-oz6kt2gu8h หลายเดือนก่อน +1

    Thank you

  • @user-nk3ln3yc4b
    @user-nk3ln3yc4b 5 หลายเดือนก่อน +1

    Dhanyavadagalu...b.r. and B.R.K.

  • @jainabiha8824
    @jainabiha8824 11 หลายเดือนก่อน +1

    👌👌👌👌👌👌

    • @Ammamaganakairuchi
      @Ammamaganakairuchi  11 หลายเดือนก่อน

      ತುಂಬು ಹೃದಯದ ಧನ್ಯವಾದಗಳು 🙏🙏

  • @geetatangod5391
    @geetatangod5391 11 หลายเดือนก่อน +1

    Masta 👌

  • @ruksanahamigi3921
    @ruksanahamigi3921 11 หลายเดือนก่อน +1

    👌👌👌👌👌👍👍👍👍👍

    • @Ammamaganakairuchi
      @Ammamaganakairuchi  11 หลายเดือนก่อน

      ತುಂಬು ಹೃದಯದ ಧನ್ಯವಾದಗಳು 🙏🙏

  • @user-xl3wp3dh4c
    @user-xl3wp3dh4c 11 หลายเดือนก่อน +1

    👌👌🙏😋💐

    • @Ammamaganakairuchi
      @Ammamaganakairuchi  11 หลายเดือนก่อน

      ತುಂಬು ಹೃದಯದ ಧನ್ಯವಾದಗಳು 🙏🙏

  • @deepikamallabadi3071
    @deepikamallabadi3071 6 หลายเดือนก่อน +1

    Nanu kuda gulbarga davale but evaga erodu mumbai

  • @mrspujarivlogrecipeinkanna3502
    @mrspujarivlogrecipeinkanna3502 11 หลายเดือนก่อน +1

    Super recipe Amma👌🙏

  • @arunamdoddmani2594
    @arunamdoddmani2594 6 หลายเดือนก่อน +1

    👌👌👌👌👌👌👌👌👌

  • @manjulajadhav5944
    @manjulajadhav5944 11 หลายเดือนก่อน +1

    👌👌aloobath ri amma im from gulbarga ritxs fir sharing this vedio

  • @sumitradeshpande1316
    @sumitradeshpande1316 11 หลายเดือนก่อน +1

    Mast Banumathi. Bath

  • @user-bb7yv4xt2f
    @user-bb7yv4xt2f 7 หลายเดือนก่อน +1

    Naan tind yesto varsha aitu akka Bangalore alli sigalla evatu nim video nodi madtidivi

    • @Ammamaganakairuchi
      @Ammamaganakairuchi  7 หลายเดือนก่อน

      ತುಂಬಾ ಧನ್ಯವಾದಗಳು

  • @sudhaamblimath8437
    @sudhaamblimath8437 11 หลายเดือนก่อน +1

    ❤👍

  • @SavitaPadashatti-st6su
    @SavitaPadashatti-st6su 11 หลายเดือนก่อน +1

    Supra

  • @PKC903
    @PKC903 9 หลายเดือนก่อน +1

    Namdu gulbarga ri. Nim aduge super ❤️

  • @poojasharanu434
    @poojasharanu434 11 หลายเดือนก่อน +1

    Hi nice recipe I'm from gulbarga i like ur all recipes

  • @RAJARUCHI
    @RAJARUCHI 11 หลายเดือนก่อน +2

    ನೋಡಿದರೆ ಎಸ್ಟ್ ತಿನ್ಬೇಕು ಅನ್ನಿಸ್ತಿದೆ,ಸೂಪರ್ ಆಗಿ ಬಂದಿದೆ,ಪಲಾವ್ ನಮಗೂ ಒಂದು ಪ್ಲೇಟ್ ಪಾರ್ಸಲ್ ಕಳಿಸಿ ❤👌👌👌👌

  • @sharanunagoor6084
    @sharanunagoor6084 8 หลายเดือนก่อน +1

    Super brother

    • @Ammamaganakairuchi
      @Ammamaganakairuchi  8 หลายเดือนก่อน

      Thank you

    • @sharanunagoor6084
      @sharanunagoor6084 3 หลายเดือนก่อน

      ಆಲೂಬಾತ್ ಮಾಡೋದು ಗೊತ್ತಾಯಿತು ಅದರ ಜೊತೆ ಸಾಂಬಾರ್ ಮಾಡೋದು ಹೇಳಿ ಕೊಡು ಪಾ ಪ್ಲೀಜ್ ತಮ್ಮ ನಮ್ಮ ಹೋಟೆಲ್ ದಾಗ್ ಆಲೂಬಾತ್ ಜೊತೆ ಸಾಂಬಾರ್ ಕೇಳ್ತಾ ಇದಾರೆ ಕಸ್ಟಮರ್ 😊

  • @shradhanandbhairamadgi89
    @shradhanandbhairamadgi89 11 หลายเดือนก่อน +1

    Super from glb

  • @umasharma7631
    @umasharma7631 11 หลายเดือนก่อน +1

    ಹಲೋ ತಮ್ಮಾ ನಾ ಕಲಬುರ್ಗಿ ಇಂದಲೇ reply ಮಾಡ್ಲಿಕತ್ತಿನಿ ಭಾಳ ಛೋಲೋ ಅನ್ನಸ್ತು ನಮ್ಮೂರ special ಆಲೂ ಭಾತ್ ತೊರ್ಸಿರಿ ಇನ್ನೂ ಹೆಚ್ಚಿನ ಕಲಬುರ್ಗಿ ಅಡುಗೆ ಗಳನ್ನ ತೋರಿಸಿ ಅಂತ ಹೇಳ್ತಾ once again congratulations🎉

    • @Ammamaganakairuchi
      @Ammamaganakairuchi  11 หลายเดือนก่อน +1

      ನಿಮ್ಮ ಕಮೆಂಟ್ಸ್ ನೋಡಿ ನಮಗೂ ತುಂಬಾ ಖುಷಿಯಾಯಿತು ರೀ ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ❤️ ತುಂಬು ಹೃದಯದ ಧನ್ಯವಾದಗಳು 🙏🙏❤️💐

  • @shreestar7442
    @shreestar7442 11 หลายเดือนก่อน +1

    ನಮ್ಮ ಮನಿಗೆ ಇದೆ ಗುಲ್ಬರ್ಗ dag

  • @vijjusalanki6615
    @vijjusalanki6615 11 หลายเดือนก่อน +1

    Hi from Gulbarga

  • @madhusudhanwadawadgi6148
    @madhusudhanwadawadgi6148 11 หลายเดือนก่อน +1

    ಎಷ್ಟು ದಿವಸ ಆದ್ಮೇಲೆ ಅಮ್ಮ ಮೊಮ್ಮಗನ ಕೈರುಚಿ ನೋಡಿ ತುಂಬಾ ಖುಷಿಯಾಯಿತು

    • @Ammamaganakairuchi
      @Ammamaganakairuchi  11 หลายเดือนก่อน

      ತುಂಬು ಹೃದಯದ ಧನ್ಯವಾದಗಳು 🙏🙏❤️💐

  • @rahuldkkk
    @rahuldkkk 10 หลายเดือนก่อน +1

    ಅಕ್ಕರ ಶೇರವ ಮಾಡೋದು ವಿಡಿಯೋನು ಹಾಕಿದ್ರೆ ಚೊಲೋ ಆಗುತ್ತಿತ್ತು

    • @Ammamaganakairuchi
      @Ammamaganakairuchi  9 หลายเดือนก่อน

      ಖಂಡಿತವಾಗಿಯೂ ಮಾಡಿ ತೋರಿಸುತ್ತೇವೆ ತುಂಬು ಹೃದಯದ ಧನ್ಯವಾದಗಳು 🙏🙏

  • @sharanunagoor6084
    @sharanunagoor6084 3 หลายเดือนก่อน +1

    ಆಲೂಬಾತ್ ಜೊತೆ ಸಾಂಬಾರ್ ಮಾಡೋದು ಹೇಳಿ ಕೊಡು ಪಾ ತಮ್ಮ and ಅಮ್ಮ

  • @Bhagyasri260
    @Bhagyasri260 11 หลายเดือนก่อน +1

    Sprouts kali palya recipe please

  • @swapnapatil1878
    @swapnapatil1878 5 หลายเดือนก่อน +1

    Nawo Gulbarga dawaru
    Mane address kodi navu baruteve

  • @mallikayathi4843
    @mallikayathi4843 11 หลายเดือนก่อน +1

    Thumba divasane aayithu nimma aduge ellade.maadthene aayitha e recipi naavu mangaluru.

  • @sudhaamblimath8437
    @sudhaamblimath8437 11 หลายเดือนก่อน +1

    Life style daily vlogs madi

  • @vinodamathad4000
    @vinodamathad4000 11 หลายเดือนก่อน +1

    ಅಮ್ಮ ಮಗ ಇಬ್ಬರ ಊಟಾ ಮಾಡಬ್ಯಾಡ್ರಿ ತಮ್ಮಾ ನಾನು ಬರ್ತೀನಿ❤

    • @Ammamaganakairuchi
      @Ammamaganakairuchi  11 หลายเดือนก่อน

      ಮನೆಯವರೆಲ್ಲ ಬರ್ರಿ 🙏

    • @vinodamathad4000
      @vinodamathad4000 11 หลายเดือนก่อน +1

      ನಿಮ್ಮ ಪ್ರೀತಿ ಸದಾ ಹೀಗೆ ಇರಲಿ

  • @laxmanbhimnal4643
    @laxmanbhimnal4643 11 หลายเดือนก่อน +1

    Gulbarga Aaloobath Namage Beda. Kalaburagi Aaloobath Beku. Gulbarga Helbeda Thamma Kalaburagi Anth Helu.

  • @sudheendrarao3907
    @sudheendrarao3907 11 หลายเดือนก่อน

    Egina janake madtRe?

  • @bhageshbmalagonda630
    @bhageshbmalagonda630 6 หลายเดือนก่อน +1

    ಶೇರವ ಮಾಡೋದು ತೋರಿಸಿಕೊಡಿ

    • @Ammamaganakairuchi
      @Ammamaganakairuchi  6 หลายเดือนก่อน

      ಖಂಡಿತವಾಗಿಯೂ ಮಾಡಿ ತೋರಿಸುತ್ತೇವೆ ತುಂಬು ಹೃದಯದ ಧನ್ಯವಾದಗಳು 🙏🙏❤️💐

    • @bhageshbmalagonda630
      @bhageshbmalagonda630 6 หลายเดือนก่อน

      ಆದಷ್ಟು ಬೇಗ ಬರಲಿ 🙏

  • @padmavatikhedkar6143
    @padmavatikhedkar6143 หลายเดือนก่อน +1

    Super