ಅದ್ಭುತವಾಗಿ ತೋರಿಸಿದ್ದೀರಿ ಸುದೀಪ್ ಹಂಪೆಯನ್ನು ನೋಡಬೇಕೆಂಬಾ ಆಸೆ ತುಂಬಾ ಇತ್ತು.ಈ ವಯಸ್ಸಿನಲ್ಲಿ ಅಲ್ಲಿ ಎಲ್ಲಾ ನೋಡಲು ಸಾಧ್ಯವೇ ಇಲ್ಲ ನಮ್ಮ ಆಸೆ ಪೂರ್ಣಗೊಳಿಸಿದ್ದೀರಿ. ಛಾಯಾಗ್ರಹಣವು ತುಂಬಾ ಚೆನ್ನಾಗಿದೆ. ವಿವರಣೆಯು ಕೂಡ ಇತಿಹಾಸದ ಬಗ್ಗೆ ಆಸಕ್ತಿ ಇರುವವರಿಗೆ ಅದ್ಭುತವಾಗಿದೆ. ತುಂಬು ಹೃದಯದ ಧನ್ಯವಾದಗಳು ಸರ್ ಮುಂದಿನ ಸರಣಿಗಳಿಗೆ ಕಾಯುತ್ತಿರುತ್ತೇವೆ .🌹
ನಿಮ್ಮ ಕಾರ್ಯಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು🙏🙏🙏🙏🙏🙏, ನಾನು ಹಂಪಿ ಸ್ಥಳಕ್ಕೆ ನಾನು ಹಲವಾರು ಬಾರಿ ಭೇಟಿ ನೀಡಿದ್ದೇನೆ. ಆದರೆ ಪ್ರತಿ ಬಾರಿಯೂ ನನ್ನ ಮನದಲ್ಲಿ ಒಂದು ಪ್ರಶ್ನೆ ಕಾಡುತ್ತದೆ.... ಅದಕ್ಕೆ ಉತ್ತರ ಇನ್ನೂ ಸ್ಪಷ್ಟವಾಗಿ ಸಿಕ್ಕಿಲ್ಲ..... ಆ ಪ್ರಶ್ನೆ ಏನು ಅಂದರೆ ಹಂಪಿಯಲ್ಲಿರುವ ಶೈವ ವಿಗ್ರಹಗಳು ಮತ್ತು ದೇವಸ್ಥಾನಗಳು ಸಾಕಷ್ಟು ಸುಸ್ಥಿತಿಯಲ್ಲಿವೆ ಆದರೆ ವೈಷ್ಣವ ವಿಗ್ರಹ ಮತ್ತು ದೇವಸ್ಥಾನಗಳು ಬಹುತೇಕ ದಾಳಿಗೆ ಒಳಗಾಗಿವೆ ಕಾರಣ ಏನಿರಬಹುದು ಎಂದು ನನ್ನ ಮನದಲ್ಲಿ ಕಾಡುವ ಪ್ರಶ್ನೆ......
ನಾನು ಕೂಡ 2019 ನಲ್ಲಿ ಹಂಪಿ ಗೆ ಹೋಗಿದ್ದೆ ಸರ್, guide ಸರ್ವಿಸ್ ತೆಗೆದು ಕೊಂಡ್ಡಿದ್ವಿ ಆದರೆ ಮಂಜುನಾಥ್ ಸರ್ ಕೊಟ್ಟಷ್ಟು ವಿವರಣೆ ಅವರಿಂದ ಸಿಗಲಿಲ್ಲ. ನೀವು ಆಯ್ಕೆ ಮಾಡಿರುವ guide ವಿವರಣೆ awesome ಆಗಿದೆ. ಇನ್ನೇನು ಬೇಕೊ ನಮಗೆ, 🙏🙏🙏🙏
Hampi vaibhavavannu Manjunath goudarinda kelabeku.Manjunath Sir ge iddastu knowledge Bahutheka Krishnadevarayarigu iralikkillaa.Many Many Thanks to Manjunath Gouda.👍👍🙏🙏
Awesome Awesome Awesome no words.... beautiful place, beautiful location, Superb video, lovely video by you..... Awesomely done... Enjoying everybit of Hampi through your video. Feeling like visiting again since its been a very long time visited here. Thank You so much
ಮಂಜುನಾಥ ಗೌಡ್ರು ಸಂಭಾಷಣೆ ನನಗೆ ತುಂಬಾ ಇಷ್ಟವಾಗಿದೆ.... ನಾನು ಹಂಪಿಗೆ 10 ಸಾರಿ ಹೋಗಿದ್ದೇನೆ ಆದ್ರೆ ಈ ತರ ಸಂಪೂರ್ಣ ಮಾಹಿತಿ ನಾನು ತಿಳಿದುಕೊಂಡಿರಲಿಲ್ಲ ... ಆದ್ರೆ ನಿಮ್ ವೀಡಿಯೋ ನೋಡಿದ ಮೇಲೆ ಹಂಪೆಯ ಇತಿಹಾಸ ಅರ್ಥ ಆಗ್ತಾ ಇದೆ..... ನಿಮ್ ಇಬ್ಬರಿಗೂ ತುಂಬಾ ಧನ್ಯವಾದಗಳು ಸರ್ 🙏
Sir u must visit kanive basavanna it's in Nandi hills road ,chikaballapur it is a super place the Nandi statue is still growing there and when it's stop growing the world would end. And you visit Devanahalli fort this is the place where tippu sultan was born you can visit this places in single day.
Thank u bro Sudheesh.I like ur video .I use this video to our next trip👍last time ನಮ್ಮ family ಎಲ್ಲಾ ಚಿತ್ರದುರ್ಗ ಕೆ ಹೋಗಿ ಬಂದೆವು ಆಗ ನಿಮ್ಮ video help ಆಯಿತು .🤝
Super talented parson.gauide manjunath.greate history Humpi
Feel As if I am there,
ಅದ್ಭುತವಾಗಿ ತೋರಿಸಿದ್ದೀರಿ ಸುದೀಪ್
ಹಂಪೆಯನ್ನು ನೋಡಬೇಕೆಂಬಾ ಆಸೆ ತುಂಬಾ ಇತ್ತು.ಈ ವಯಸ್ಸಿನಲ್ಲಿ
ಅಲ್ಲಿ ಎಲ್ಲಾ ನೋಡಲು ಸಾಧ್ಯವೇ ಇಲ್ಲ
ನಮ್ಮ ಆಸೆ ಪೂರ್ಣಗೊಳಿಸಿದ್ದೀರಿ.
ಛಾಯಾಗ್ರಹಣವು ತುಂಬಾ ಚೆನ್ನಾಗಿದೆ.
ವಿವರಣೆಯು ಕೂಡ ಇತಿಹಾಸದ ಬಗ್ಗೆ ಆಸಕ್ತಿ ಇರುವವರಿಗೆ ಅದ್ಭುತವಾಗಿದೆ.
ತುಂಬು ಹೃದಯದ ಧನ್ಯವಾದಗಳು ಸರ್ ಮುಂದಿನ ಸರಣಿಗಳಿಗೆ ಕಾಯುತ್ತಿರುತ್ತೇವೆ .🌹
😊🙏🙏
ನಿಮ್ಮ ಕಾರ್ಯಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು🙏🙏🙏🙏🙏🙏, ನಾನು ಹಂಪಿ ಸ್ಥಳಕ್ಕೆ ನಾನು ಹಲವಾರು ಬಾರಿ ಭೇಟಿ ನೀಡಿದ್ದೇನೆ.
ಆದರೆ ಪ್ರತಿ ಬಾರಿಯೂ ನನ್ನ ಮನದಲ್ಲಿ ಒಂದು ಪ್ರಶ್ನೆ ಕಾಡುತ್ತದೆ....
ಅದಕ್ಕೆ ಉತ್ತರ ಇನ್ನೂ ಸ್ಪಷ್ಟವಾಗಿ ಸಿಕ್ಕಿಲ್ಲ..... ಆ ಪ್ರಶ್ನೆ ಏನು ಅಂದರೆ ಹಂಪಿಯಲ್ಲಿರುವ ಶೈವ ವಿಗ್ರಹಗಳು ಮತ್ತು ದೇವಸ್ಥಾನಗಳು ಸಾಕಷ್ಟು ಸುಸ್ಥಿತಿಯಲ್ಲಿವೆ ಆದರೆ ವೈಷ್ಣವ ವಿಗ್ರಹ ಮತ್ತು ದೇವಸ್ಥಾನಗಳು ಬಹುತೇಕ ದಾಳಿಗೆ ಒಳಗಾಗಿವೆ ಕಾರಣ ಏನಿರಬಹುದು ಎಂದು ನನ್ನ ಮನದಲ್ಲಿ ಕಾಡುವ ಪ್ರಶ್ನೆ......
ಶ್ರೀ ಮಂತ ಸಂಸ್ಕೃತಿ, ಪರಂಪರೆ ಅದ್ಭುತ ದೃಶ್ಯ ವೈಭವ ನೀಡಿದ ಮಂಜುನಾಥ ಅವರಿಗೆ ನನ್ನ ಅಭಿನಂದನೆ 🙏
🙏🙏🙏
ಸಾರ್ ನಿಮ್ಮಿಂದ ನಮ್ಮ ಎಕ್ಸಾಮ್ಗೆ ತುಂಬಾ ಸಹಾಯ ವಾಗುತ್ತಿದೆ ಸಾರ್ ಧನ್ಯವಾದಗಳು.
ಶ್ರೀ ಮಂತ ಸಂಸ್ಕೃತಿ ಉನ್ನತವಾದ ಪರಂಪರೆ ಧನ್ಯವಾದಗಳು
సర్ మీరు చూపించిన vide s లో ఇది అన్నిటికి hilight sr.
Excelent
Nice video.Sudheesh..thanks
Super ಅಂತು ನಮ್ಮ ಹಂಪಿಗೆ ಬಂದಿರಿ
Beautiful hampi excellent guide by manjunath gowada Thanks
Just imagine if this place was not destroyed 🙏
ಬಾಹುಬಲಿ ಮೂವಿ ಸೆಟ್ ತರ ಇರೋದು
Adara Appa na tarha iroudu.
who let it to be destroyed
@@Pavankanakagiri 9
ಮಂಜುನಾಥ ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ. ಅದ್ಭುತ ವಾಗಿ ವಿವರಣೆ ನೀಡಿದ್ದಾರೆ.🙏
ಚೆನ್ನಾಗಿ ಮೂಡಿ ಬಂದಿದೆ ಮುಂದಿನ ವಿಡಿಯೋ ಗಾಗಿ ಕಾಯುತ್ತಿರುತ್ತೇವೆ
ನಮ್ಮ ಪೂರ್ವಜರು ಬದುಕಿದ ರೀತಿ ನೆನಸಿಕೊಂಡರೆ ಹೆಮ್ಮೆ ಆಗುತ್ತೆ...... ಅವರ ವೈಭವ ಈ ರೀತಿ ವಿನಾಶದ ಅಂಚಲ್ಲಿದೆ ಅಂತ ಕಣ್ಣಂಚಲಿ ಕಣ್ಣೀರು ಸಹ ಬರುತ್ತೆ.....
ನಾನು ಕೂಡ 2019 ನಲ್ಲಿ ಹಂಪಿ ಗೆ ಹೋಗಿದ್ದೆ ಸರ್, guide ಸರ್ವಿಸ್ ತೆಗೆದು ಕೊಂಡ್ಡಿದ್ವಿ ಆದರೆ ಮಂಜುನಾಥ್ ಸರ್ ಕೊಟ್ಟಷ್ಟು ವಿವರಣೆ ಅವರಿಂದ ಸಿಗಲಿಲ್ಲ. ನೀವು ಆಯ್ಕೆ ಮಾಡಿರುವ guide ವಿವರಣೆ awesome ಆಗಿದೆ. ಇನ್ನೇನು ಬೇಕೊ ನಮಗೆ, 🙏🙏🙏🙏
Very good vlog, will definitely plan to visit and learn about our heritage
ಮಂಜುನಾಥ್ ಅವರ ವಿವರಣೆ ಅದ್ಭುತ ಸರ್. ಭಾಗ ೪ ನಿರೀಕ್ಷಿಸುತ್ತಿದ್ದೇನೆ.
Super sir Thank you so much Danyavadagalu
ನಿಮ್ಮ ಮೈಸೂರ್ ಪ್ರವಾಸದ ವಿಡಿಯೋ ಸೂಪರ್ ಬ್ರದರ್
ನಿಮಗೆ ಶುಭವಾಗಲಿ ಡಿಯರ್ thammaaji
Thank you For showing our Beautiful Hampi sir 🙏 😘.
Super construction sir good coverage 🎉
మీ వీడియోలు బాగున్నాయండి👌
Hampi vaibhavavannu Manjunath goudarinda kelabeku.Manjunath Sir ge iddastu knowledge Bahutheka Krishnadevarayarigu iralikkillaa.Many Many Thanks to Manjunath Gouda.👍👍🙏🙏
❤️👍👌 awesome vedio. great job
Thank you 😊
Thousands of thanks and congrats for ur attempt to bring us this eternity of legacy.
Manjunath Gowda sir, Super explanation and all the best.
Sudeesh, sir. Thanks for the video. many many thanks to guide Manjunath Gowda
I love hampi, anegundi,5Times i visted hampi, 2015,2016,2017[2times],2018,2019, 2020,2021am from kerala in thrissur
👍👍👍
I'm visiting hampi daily, but still not satisfied, every time the experience is different. 😊
Navu tumba hinde hogiddevu ega nodi tumba kushi ayitu sir tq🙏
Inthaaa,,, beautiful video na yaaakro unlike maadtira
ಅತ್ಯದ್ಭುತ ದೃಶ್ಯ ವೈಭವ. ಮನಕ್ಕೆ ಮುದ ನೀಡುತ್ತದೆ.🙏
Excellent photography and guide manjunath Gowda narration. Your Video is virtual travel experience.
ಕಣ್ಮುಂದೆ ತಂದುಕೊಳ್ಳುತ್ತಿದ್ದೇನೆ ಆಗಿನ ವೈಭವವನ್ನು ........ಇನ್ನೂ ಮುಗಿದಿಲ್ಲ. ನೀವು ಮುಂದುವರಿಸಿ ದಯವಿಟ್ಟು.
Hemakuta parvtha is super
Super sir . Expecting more videos of hampi the Heritage of Karnataka
Awesome Awesome Awesome no words.... beautiful place, beautiful location, Superb video, lovely video by you..... Awesomely done... Enjoying everybit of Hampi through your video. Feeling like visiting again since its been a very long time visited here. Thank You so much
Very nice and informative video. The guide is super brilliant
ಸಾರ್ ನಮಸ್ಕಾರ ನಿಮ್ಮ turist videos ತುಂಬಾ ಚೆನ್ನಾಗಿ ಮೂಡಿಬಂದಿದೆ ನಾನು ಒಮ್ಮೆ ಕರ್ನಾಟಕ tour trip ಮಾಡಿ ಕರ್ನಾಟಕದ ಚರಿತ್ರೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ
Wow the the best place waiting for next video 🤩
Had been there thrice with KSTDC with guided tours. Its a very beautiful place.Thanks for
Taking us there.
Ver nice ...DhanyavadaGalu
ನಿಮ್ಮ ಪ್ರಯತ್ನ ಅದ್ಭುತವಾಗಿದೆ
Amazing Hampi history thank u Suddesh sir
Excellent 👍
Superb information by Manjunath, really interesting.
Super anna video
Amazing vedio.Super guide.
Thanks a lot
Superb sir, Everything explained so beautifully. Thanks for uploading. Waiting for next.
ಮಂಜುನಾಥ ಗೌಡ್ರು ಸಂಭಾಷಣೆ ನನಗೆ ತುಂಬಾ ಇಷ್ಟವಾಗಿದೆ.... ನಾನು ಹಂಪಿಗೆ 10 ಸಾರಿ ಹೋಗಿದ್ದೇನೆ ಆದ್ರೆ ಈ ತರ ಸಂಪೂರ್ಣ ಮಾಹಿತಿ ನಾನು ತಿಳಿದುಕೊಂಡಿರಲಿಲ್ಲ ... ಆದ್ರೆ ನಿಮ್ ವೀಡಿಯೋ ನೋಡಿದ ಮೇಲೆ ಹಂಪೆಯ ಇತಿಹಾಸ ಅರ್ಥ ಆಗ್ತಾ ಇದೆ..... ನಿಮ್ ಇಬ್ಬರಿಗೂ ತುಂಬಾ ಧನ್ಯವಾದಗಳು ಸರ್ 🙏
🙏🙏🙏
ಅದ್ಬುತವಾಗಿದೆ ಸರ್,ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೆವೆ 💛❤ 💛❤
(ನಿಮ್ಮ ಹಂಪಿ ಪ್ರವಾಸ ಸರಣಿಯಲ್ಲಿ ಶ್ರೀ. ಆಂಜನೇಯಸ್ವಾಮಿ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟನು ಇದೇನಾ ಸರ್)
All of hampi series is really good. Please keep making informative videos. Thanks !!
😊🙏🙏
Dont miss virupaksha temple, back side two stored pushkarani,
Super sir, aadre manjnath avarige ondu prashne eegalu kaadutthade hampiyalli virupaksha mandira horathupadisi mikkella devasthanagalannu gudi mantapagalannu haalugedividdu yaake embudu, idara bagge tilisi.
Was waiting for this informative video.Thank u guide sir for his valuable infomations.
Hampi is a beautil historical place
Already seen this vedio. Now second time seen. Interesting sudheesh.
🙏🙏🙏
ನಿಜವಾದ ವಿಜಯ ನಗರ ದರ್ಶನ ಮಾಡಿಸಿ ದಿರಿ
ಥ್ಯಾಂಕ್ಸ್
Very interesting place, have to visit once.. beautiful sir👌
Execellent videography in this episode.
Woooow! So greaaat and beautiful
Wow, what a explain, manjunatha Anna vandanaalu
only channel where i like long videos, not wanting to end the adventure
😃😃😍😍
I went to Hampi last year. It is so so so beautiful.❤️
Planning to go badami this year. 😀 Hope I will be able to visit this place.
ನಿಮ್ಮ ಮುಂದಿನ ವೀಡಿಯೊಗೆ ಕಾಯುತಿದೆ ಮನ
Hampi series its informative
Sir u must visit kanive basavanna it's in Nandi hills road ,chikaballapur it is a super place the Nandi statue is still growing there and when it's stop growing the world would end. And you visit Devanahalli fort this is the place where tippu sultan was born you can visit this places in single day.
Really wonderful historical place.we proude our culture & save for next generation
Awasome explanation about our marvelous Indian heritage Golden period of vijaynagar Krishnadevaraya . I saw in my child hood trip from school thank u
Really I am very happy to video🙏🙏🙏🙏
I am waiting for the next vidoes sir super sir
Best explorers in great place with good coach and exciting for next episode 👍
Thanks. You are doing wonderful job.
🙏🙏
Good information
Plz update next episode sir
Super sir I am waiting for seeing my native place
ಸುಪರ್ ಮಾಹಿತಿ
Where are the English subtitles?
English subtitles available for all videos.enable cc on computer or mobile for English subtitles
Thank you sudeesh sir, & hat's off to Manjunath gowda sir.
Thank u bro Sudheesh.I like ur video .I use this video to our next trip👍last time ನಮ್ಮ family ಎಲ್ಲಾ ಚಿತ್ರದುರ್ಗ ಕೆ ಹೋಗಿ ಬಂದೆವು ಆಗ ನಿಮ್ಮ video help ಆಯಿತು .🤝
Happy to know.. if you liked the video please try to take Guide service 🙏😊
Nanna bahu dinada kanasu hemakuta parvata ... Vijayanagara samrajya nodabeku anta .. nange alli hogi nido adrushta ideyo illavo gottilla ... Adu ivattu ninna ee video inda neraveride. . nimage nanna tumbu hrudayada dhanyavadagalu 🙏🙏🙏
Super is just not the word mindblowing
E hemakuta guda dali sunset kanisutade it's the best sunset in Karnataka & hampi nama urige near
amazing, was waiting..
appreciate the English subtitles..
'Banni nodona' kelidre tumba khushi ansute
😊😊😊🙏🙏🙏
Amazing guide, informative videos. Thank you 🙏
Sir bellary ge bandre sandur, gavisiddeshwara, mincheri hills ge visit kodi
Sir near by 38 kilometers from hampi you can explore two famous places
Which are famous spots mentioned in ramayana
Was Waiting for this sir
Eagerly waiting for this video sir
ಸೂಪರ್ ಸರ್
🙏🙏🙏
ಅದ್ಭುತ ಸರ್
Super sir 🙏. Thank you for this video. Government should put some security in these places.
Eagerly waiting for hampi series..😊
ThanQ &Guide also,very nice explained..👍🌹🙏
Very nice explation manju👍
Super video..... 🙏🌹👍
Nama Vijayanagara Samraajya...so much proud no kingdom was so rich as Vijayanagara ...
Really beautiful
Seen twice. Super narrations. Splendid video quality. Expecting to see Virupatchi Temple. Thanks
Excellent.....n Nice explained....thank you sir you both.... awesome vedio....🙏🙏🙏🙏🙏👍👍💙💙💙💙💙💙👑👑👑
If possible should try to search for descendants of krishnadevaraya who are alive now