ನಿಮ್ಮ ಮೆದುಳೇ ಹಾಳಾಗುತ್ತೆ! | Harmful Effects Of Ganja | Awareness Video | Masth Magaa | Amar Prasad

แชร์
ฝัง
  • เผยแพร่เมื่อ 22 ต.ค. 2024

ความคิดเห็น • 328

  • @MasthMagaa
    @MasthMagaa  10 หลายเดือนก่อน +25

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Carrompoolvipgaming
      @Carrompoolvipgaming 10 หลายเดือนก่อน +1

      sir please part 2 madi🙌🙏

    • @gowthamgowthu9453
      @gowthamgowthu9453 10 หลายเดือนก่อน

      Plz reply Maadi 800 degree students life idu

    • @gauthamgauthu3260
      @gauthamgauthu3260 2 หลายเดือนก่อน

      Cool lip bage video madi sir

  • @Bike_Ride_007__
    @Bike_Ride_007__ 10 หลายเดือนก่อน +64

    Ganja is not more dangerous then drink 🍷🍻

  • @forabetterlife4287
    @forabetterlife4287 10 หลายเดือนก่อน +86

    ಅಮರ್ ನಿಮ್ಮ ಚಾನೆಲ್ ಕೇವಲ ಸುದ್ದಿ ವಾಹಿನಿಯಲ್ಲ ಜ್ಞಾನದ ಜೊತೆಗೆ ಜೀವನವನ್ನು ಹೇಗೆ ನಡೆಸಬೇಕೆಂದು ಎಲ್ಲರಿಗೂ ಶಿಕ್ಷಣ ನೀಡಲು ನೀವು ಪ್ರಯತ್ನಿಸುತ್ತಿದ್ದೀರಿ
    My respect 👏

    • @razk2557
      @razk2557 10 หลายเดือนก่อน +3

      Last time Rakesh Adiga Ganja inda enu danger illa inta ivrige interview kottidda😂

    • @strangerindian3860
      @strangerindian3860 9 หลายเดือนก่อน

      @@razk2557 avnu use madthane ansutte adikke film 📽️ field alli khalde hogbitta

  • @muralimanohara910
    @muralimanohara910 หลายเดือนก่อน +11

    ನಾನ್ 15 ವರ್ಷದಿಂದ ಗಾಂಜಾ ಹೊಡಿತಿದಿನಿ , ಆದರೆ ನಾನ್ ಇವತ್ತಿನೊರೆಗು
    ಯಾರನ್ನು ಸಾಯಿಸಿಲ್ಲವಲ್ಲ😂😂😂 Be positive yaaro naalk Jana tagad nanmaklu murder maadidre avrige shiskshe kodi adu bittu GANJA kettaddu anta adannu dushisabedi masibalibedi,,,#@GANJA is VIBES OF SPIRITUALITY 💯🚩🕉️🔱🔱🔱

    • @ganeshv4724
      @ganeshv4724 26 วันที่ผ่านมา

      Bit bidi ganja brain function saryag madoke bidallla pls.. nam tagolo decision namge sari ansuthe adre reality adu olly decision madalla ..munde ondina adrinda horgade baroke agalla... Pls understand sir

    • @Gowdru_huduga_32
      @Gowdru_huduga_32 17 วันที่ผ่านมา

      Anna anubhava dinda helta idini ganja sedorige kelu adar bele nimage gottagutte​@@ganeshv4724

  • @srraghu877
    @srraghu877 10 หลายเดือนก่อน +13

    ಅತ್ಯುತ್ತಮ ಮಾಹಿತಿ... ನಿಮ್ಮ ತಂಡದ ಸಾಮಾಜಿಕ ಕಳಕಳಿಗೆ ಅನಂತ ಧನ್ಯವಾದಗಳು ಅಮರ್ ಸರ್... ಜರ್ನಲಿಸಂ ಮಾಡುವವರು ನಿಮ್ಮಂಥ ವ್ಯಕ್ತಿತ್ವ ಹೊಂದಿರಬೇಕು... ನೀವು ಹೊಸಬರಿಗೆ ಉತ್ತಮ ಉದಾಹರಣೆ... 💐💐💐

    • @irappachhatti1962
      @irappachhatti1962 10 หลายเดือนก่อน

      👌100% ಗುಡ್ ಗೋಲ್ಡ್ 5ಸ್ಟಾರ್ 👁️❤️👁️✍️🌹

  • @exportimport640
    @exportimport640 10 หลายเดือนก่อน +91

    Weed is peaceful Not a Crime

    • @Factsno122
      @Factsno122 2 หลายเดือนก่อน

      Yess bro ur great crime' anthdre bro

  • @purushothamyadav1926
    @purushothamyadav1926 10 หลายเดือนก่อน +32

    Ganja is not a drug please you update before blame

  • @dhanvanthgowda2404
    @dhanvanthgowda2404 10 หลายเดือนก่อน +16

    The positive things you said is everything right, the negative things you said is completely wrong.. cannabis doesnt make anyone angry and taunts them ! It makes completely peace of mind.. anyway it depends on people how they take it, like there is bad people among good

  • @lokeshkpunyabumi
    @lokeshkpunyabumi 10 หลายเดือนก่อน +14

    Ganja lord shiva. ❤❤ganja almost yelaru use madthare but. Illegal and silently

  • @rakshithhk4071
    @rakshithhk4071 10 หลายเดือนก่อน +35

    Who are watching this while lighting up joint😂. My dear joint friends❤🙏 like here

  • @punithvaalmiki4340
    @punithvaalmiki4340 10 หลายเดือนก่อน +100

    ಅಣ್ಣಾ ಇಷ್ಟು ಆಳವಾಗಿ ಅಧ್ಯಯನ ಮಾಡಲು ಎಸ್ಟು ದಿನ ಗಾಂಜಾ ಸೇವನೆ ಮಾಡಿದಿರ

    • @irappachhatti1962
      @irappachhatti1962 10 หลายเดือนก่อน +5

      ಬೆಕುಪ್ಪಾ 😂😢😅🤣😂

    • @prashanthhm2010
      @prashanthhm2010 10 หลายเดือนก่อน +2

      To know it's disadvantages/effect, u need not to use .. u can see the life of other addict person/mental ..

    • @yogic1239-
      @yogic1239- 10 หลายเดือนก่อน +4

      Magaa it's right but do u know how many people got killed 😢after unlocking lockdown when bar opened in1 day

    • @ranjithinsane7848
      @ranjithinsane7848 9 หลายเดือนก่อน

      Lee lovde yestu dina adru odilli firstu thilkoloo jutuuu👊

    • @krrishnareddy6125
      @krrishnareddy6125 9 หลายเดือนก่อน

      Appan ge huttiro math helde bro

  • @madhusudhankmadhusudhank861
    @madhusudhankmadhusudhank861 10 หลายเดือนก่อน +48

    Rip Arjuna😢

    • @manojgowda4767
      @manojgowda4767 10 หลายเดือนก่อน +1

      He is a captain he is martial 🫡

    • @vinodd4712
      @vinodd4712 10 หลายเดือนก่อน

      😔😭😭

    • @gk9501
      @gk9501 10 หลายเดือนก่อน +2

      Lo buddivantha Arjuna Muslim or Christian alla
      Om shanthi antha helbeku

    • @_hawk24
      @_hawk24 10 หลายเดือนก่อน

      Veeradhi veera ARJUNA ge jaaaaaaaaaai 💪💪🙏🙏🚩🇮🇳
      RIP Arjuna 🙏😭😭🥲

    • @KotreshKotresh-cw4nm
      @KotreshKotresh-cw4nm 10 หลายเดือนก่อน

      ಈ ಥರ ಹಿಂಸೆ ಕೊಟ್ರೆ ಯಾವ್ ಪ್ರಾಣಿ ಬದುಕುತಾವೆ ಸಾ ಬೆರಿಕೆ ನನ್ಮಕ್ಕಳು

  • @Shivaputrrayakar
    @Shivaputrrayakar 25 วันที่ผ่านมา +1

    What a good advice sir..,.

  • @preethamrshetpreethamrshet9648
    @preethamrshetpreethamrshet9648 10 หลายเดือนก่อน +3

    Good information sir ❤👍 nevu ond sa le weed try maadi sir. nemege hege feel agutte antha share madi

  • @theuknown874
    @theuknown874 10 หลายเดือนก่อน +6

    seriously behavior obviously silent mood,No angry
    Smile,happy,fear.
    Addiction is the thing that causes your whole speech.
    Very good information AMAR SIR
    It's behavior is Addiction which It's powerful good things causes very bad things

    • @darshangowda5370
      @darshangowda5370 10 หลายเดือนก่อน +1

      This guy does literally any content for money

  • @chandangowda6780
    @chandangowda6780 หลายเดือนก่อน +3

    Thanks for supporting for weed

  • @strangerindian3860
    @strangerindian3860 9 หลายเดือนก่อน +1

    Amar sir , nimma saamaajika khalakhalige nanna vandanegalu.....🌹🌹🌹❤

  • @sagar9394sagar
    @sagar9394sagar 10 หลายเดือนก่อน +4

    What about smoking and drinking sir ? U should also review about smoking

  • @dikshithsj3417
    @dikshithsj3417 10 หลายเดือนก่อน +4

    Hi Amar Prasad Sir Please Give information about How English Medicine Dangerous to Human Being and its Side effects Name Them those medicine it will create Maximum awareness.

  • @jeevanganesh7696
    @jeevanganesh7696 หลายเดือนก่อน +2

    Creatin suppliment mel ondh video madi

  • @mohanraok6138
    @mohanraok6138 10 หลายเดือนก่อน +5

    Thank you very👍 much AMAR PRASAD

  • @Navikohli18
    @Navikohli18 10 หลายเดือนก่อน +18

    ಜ್ಞಾನ ಭಂಡಾರ= ಮಸ್ತ್ ಮಗಾ ❤❣️

  • @suminujgowda5874
    @suminujgowda5874 10 หลายเดือนก่อน +5

    20:14 ಶಿವ ವಿಷವನ್ನು ಕುಡಿದಿದ್ರು... 😅 ಮೊದ್ಲು . ಯಾರಾದ್ರೂ ಗಾಂಜಾ ಸೇವನೆ ಮಾಡೋಕೆ ಇ reason ಆಗಿದ್ರೆ ನೀವು ಮೊದ್ಲು ವಿಷ ಕುಡ್ದು... ಆಮೇಲೆ ಏನು ಅಗಿಲ್ಲ ಆದ್ರೆ ಗಂಜಾ try madi😂😂😂

  • @aarthau8151
    @aarthau8151 10 หลายเดือนก่อน +12

    ಯಾರೋ ಕನ್ನಡ ಚಿತ್ರನಟಿ ಹೇಳಿದ್ದರು ಗಾಂಜಾ ತುಳಸಿ ಅಷ್ಟೇ ಪವಿತ್ರ ಅಂತ ಆಗ ಯಾರು ನಂಬಿರಲಿಲ್ಲ ಈಗ ನೀವು ಹೇಳಿದಾಗ ನಂಬುತ್ತಿದ್ದಿವಿ..😂😂 ಜೊತೆಗೆ ನಂಬಕ್ ಆಗ್ತಿಲ್ಲ ಆಶ್ಚರ್ಯ ಆಗುತ್ತೆ ಆದ್ರೂನು ನಂಬ್ತಾ ಇದ್ದೀವಿ..😂😂

  • @Sant102
    @Sant102 10 หลายเดือนก่อน +2

    Idu Real news channel Andre
    Nim Kalajige Nam Dhanyawaadgalu 🙏🙏

  • @viru2618
    @viru2618 10 หลายเดือนก่อน +2

    Good information sir u r one and only channel is making awareness about our health not to have any type of toxic to our own body thank you so much 🙏 🚭🔞❌

  • @PjWisdom2001
    @PjWisdom2001 10 หลายเดือนก่อน +1

    Good information for future youths....❤

  • @senadhipathiff6722
    @senadhipathiff6722 10 หลายเดือนก่อน +5

    Tobacco Mattu Pan masala bagge innondu video madi please
    Deaddiction bagge

  • @anh6377
    @anh6377 5 หลายเดือนก่อน +1

    ಅತ್ಯುತ್ತಮ ಸೇವಾ ವಾಹಿನಿ

  • @jeevanpu-fi8mv
    @jeevanpu-fi8mv 10 หลายเดือนก่อน

    ಸೂಪರ್ ಮಾಹಿತಿ sir 🙏🙏🙏🙏

  • @viptraveler5396
    @viptraveler5396 10 หลายเดือนก่อน +2

    Kattege gotta ? kasturi vasane ?

  • @tilakar-ww1wk
    @tilakar-ww1wk 10 หลายเดือนก่อน +5

    Super information 🎉👏

  • @hemantht8666
    @hemantht8666 10 หลายเดือนก่อน +14

    To be honest there are some weeds which is very healthy. If u doubt me research about it.
    But in Bangalore we get low quality which is causing these issues.

  • @parthabharath3364
    @parthabharath3364 10 หลายเดือนก่อน +9

    Ganja is my brain ❤ ooh ganja ganja ...😂

  • @joswinnoronha1739
    @joswinnoronha1739 10 หลายเดือนก่อน

    Ur information is very valuable, thanku Amar

  • @ShivuSalian-p3v
    @ShivuSalian-p3v 10 หลายเดือนก่อน +1

    Information 👌🙏

  • @gshivashankar632
    @gshivashankar632 หลายเดือนก่อน +2

    ಸಾರಾಯಿ ಕುಡಿಯುವುದರಿಂದ ಮೆದುಳು ಹೇಗೆ ಕೆಲಸ ಮಾಡುತ್ತದೆ ಇದೇ ರೀತಿ ಮಾಡುತ್ತದೆಯೇ

  • @vyshnaveer4362
    @vyshnaveer4362 10 หลายเดือนก่อน +4

    ಒಳ್ಳೆಯ ಮಾಹಿತಿ ಸರ್. ❤

  • @HarishHari-d4g
    @HarishHari-d4g 10 หลายเดือนก่อน +2

    Mast vibe ☮️

  • @LavanyaN-s7s
    @LavanyaN-s7s 4 หลายเดือนก่อน

    very nice information❤

  • @g.n.shekarshekhi8422
    @g.n.shekarshekhi8422 10 หลายเดือนก่อน

    Very good information thank you sir

  • @Manju8944Yash
    @Manju8944Yash 10 หลายเดือนก่อน

    Nice Matter Sir..Super..

  • @pavithram6715
    @pavithram6715 10 หลายเดือนก่อน

    Thankyou for ur advise sir....

  • @venkateshsanjeevan7631
    @venkateshsanjeevan7631 10 หลายเดือนก่อน

    Nice info....thank you

  • @visioncoorg
    @visioncoorg 10 หลายเดือนก่อน

    Very good information

  • @PradeepGumbira-wl3gt
    @PradeepGumbira-wl3gt 10 หลายเดือนก่อน +12

    Tobacco is most dangerous then Ganja

  • @monishraj.s6452
    @monishraj.s6452 10 หลายเดือนก่อน +3

    Mobile games bagee video madi sir...... 🙃🙏
    Useful and it's effect..... 😵‍💫

  • @bmanjui20
    @bmanjui20 10 หลายเดือนก่อน

    Do details video about FORBES how they numbering in world wethist persons in world and also in india

  • @nishanthkannaya
    @nishanthkannaya 10 หลายเดือนก่อน +1

    It never helps for anxiety..it increases anxiety and It's used for depression (happy pill)

  • @vsagar9654
    @vsagar9654 10 หลายเดือนก่อน

    Good sir

  • @prakashrajole7236
    @prakashrajole7236 10 หลายเดือนก่อน

    Good thinking thanks lot bro

  • @ChanderuTCK
    @ChanderuTCK หลายเดือนก่อน

    Yes Tq bro

  • @sushandesai2515
    @sushandesai2515 10 หลายเดือนก่อน +28

    Never speak abt something which you’ve not experienced personally😂😂

    • @One1ntence.Gouthamgowda
      @One1ntence.Gouthamgowda 10 หลายเดือนก่อน +4

      💯 correct

    • @theuknown874
      @theuknown874 10 หลายเดือนก่อน +3

      Agreed 👍 But Addicted people must understand

    • @navennkumaar4086
      @navennkumaar4086 10 หลายเดือนก่อน

      ❤ agreed

    • @vikkyaradhya9218
      @vikkyaradhya9218 10 หลายเดือนก่อน

      Bro posion bage helubeku andre..enu kudierbeku anta enu rules ah ede....😂it's just info

    • @One1ntence.Gouthamgowda
      @One1ntence.Gouthamgowda 10 หลายเดือนก่อน

      @@vikkyaradhya9218 hotte asidgaga yella thinoke agutha bro 🤔 just clarifying aste☺️

  • @SrishylaKumar-rz3rf
    @SrishylaKumar-rz3rf 10 หลายเดือนก่อน +20

    ಇದು ನಿಮ್ಮ ಭ್ರಮೆ

  • @yogeshgowdaka11...8
    @yogeshgowdaka11...8 10 หลายเดือนก่อน

    Super sir 🚩

  • @lingarajulingaraju5571
    @lingarajulingaraju5571 10 หลายเดือนก่อน +5

    ಸರ್ ಗಾಂಜಗೂಸ್ಕರ ಒಬ್ಬ ವಾರಕ್ಕೆ 5 ಸಾವಿರ ಖರ್ಚು ಮಾಡಲಾಗುತ್ತಿದೆ

  • @devarajkadipontgi
    @devarajkadipontgi 10 หลายเดือนก่อน

    Good video amar anna

  • @shrutishivanand461
    @shrutishivanand461 10 หลายเดือนก่อน +1

    Nam quarter hinde tumba beleyatte sir . Modlu Nanu gongura ankondidde amel Nam husband helidru. North side Li tumba beleyatte sir..

  • @chilkuridilipchowdary6726
    @chilkuridilipchowdary6726 10 หลายเดือนก่อน +1

    Yes... correct

  • @shashikalasalian2659
    @shashikalasalian2659 2 หลายเดือนก่อน

    Anna super innu munde drinks , gangasara yella nisheda aga beku Anna super bevarcy galu gangasara martare fast Adu delith aga beku Anna plz yella rigu heli drink beda uta beku Anna

  • @BGMI-dc5tp
    @BGMI-dc5tp 2 หลายเดือนก่อน

    ಧನ್ಯವಾದಗಳು ನಮ್ಮ ವಿಜಿ ಮೂವಿ ನೋಡಿ ನೀವು ಬಂದಿರಬೇಕು

  • @kumarkumarvaalmeki2702
    @kumarkumarvaalmeki2702 หลายเดือนก่อน

    Super sir

  • @nightrider5529
    @nightrider5529 10 หลายเดือนก่อน +9

    Don’t split wrong things

  • @anonymous0123.
    @anonymous0123. 10 หลายเดือนก่อน

    ಇದರಿಂದ body alli agiro nashta na hege recover ಮಾಡ್ಕೊಳೋದು ?

    • @Uaiavkajab
      @Uaiavkajab หลายเดือนก่อน

      ಡೈಲಿ 2 ಒಸಿಬಿ ತಗೋಳಿ

  • @GoogleAccount-bb4yd
    @GoogleAccount-bb4yd 10 หลายเดือนก่อน

    Onde ondu sari sedide tadkolike aglilla .
    Hospital ge hogi dr ge helide 2 tablet kotru 5 mints nali aram aithu sir ....(10 years back)
    Mat sedbeku anisitu bt naa adar tantege hoglilla...

  • @anwarannu4586
    @anwarannu4586 10 หลายเดือนก่อน +1

    Amar sir Arjuna aane bagge ondu content maadi please

  • @nightrider5529
    @nightrider5529 10 หลายเดือนก่อน +1

    Ask is he use pure Ganga then split on air

  • @ChethantsGowda
    @ChethantsGowda 10 หลายเดือนก่อน

    I'm leaf addict good bye ur channel

  • @luckyiyer_21
    @luckyiyer_21 13 วันที่ผ่านมา

    Guru Babaji Agooori they always use,but they not made crime and Mind is unique

  • @mpadda3998
    @mpadda3998 10 หลายเดือนก่อน +4

    Can i say something about ganja amaar sir with experience of 5 years

    • @Justnameisram
      @Justnameisram 10 หลายเดือนก่อน

      Ganja sedhuvavara hattira kootru effect aagutta bro

    • @mpadda3998
      @mpadda3998 10 หลายเดือนก่อน

      @@Justnameisram no

    • @itz_Epic_boi
      @itz_Epic_boi 10 หลายเดือนก่อน

      Ganja ge ni yestu duddu karch madti

  • @SAMPAT1697
    @SAMPAT1697 10 หลายเดือนก่อน +1

    Amar sir make a video on Arjuna

  • @shashikalasalian2659
    @shashikalasalian2659 2 หลายเดือนก่อน

    Drinks fast nisheda madbeku Anna

  • @gagank3915
    @gagank3915 10 หลายเดือนก่อน

    Ganja yeleyadene kole madoru savira savira Jana eddare guru

  • @RafeeqsuryaRafeeqsurya
    @RafeeqsuryaRafeeqsurya หลายเดือนก่อน

    💯 Wright Nanu 16' year's nale ganja smoking madodu start madidu ega nange 28 year's ega brain damage agi paralysis agide

  • @ARUN-hu8vj
    @ARUN-hu8vj 10 หลายเดือนก่อน +4

    Ofcourse cannabis have side effects. But tobacco cigrate is much addictive.

  • @ShivaShivu-i4p
    @ShivaShivu-i4p หลายเดือนก่อน

    Sir yen mgs kotru correct ag thilkond kodi gothilla Andre sumne Google nodi thilkond heli sumne sulsul heli bere avrge thappada mgs kodbedi

  • @bindukumarkithoormaat6436
    @bindukumarkithoormaat6436 10 หลายเดือนก่อน

    Our country doesnt have worst narcotic drug addiction cases compared to western countries.

  • @noobspot1291
    @noobspot1291 10 หลายเดือนก่อน

    Vijay vati anth ayurvedic medicine barutte adu tagondre yenu aagalva magaa

  • @chandrashekhark4675
    @chandrashekhark4675 10 หลายเดือนก่อน +2

    Make a video on methamphetamine

    • @Ata_mata
      @Ata_mata 10 หลายเดือนก่อน

      😂

  • @sanjaydevadiga5704
    @sanjaydevadiga5704 10 หลายเดือนก่อน

    What about Matrix,🙄

  • @Vikasvajra-wf7np
    @Vikasvajra-wf7np 10 หลายเดือนก่อน

    ನಿಮ್ sigrate ವಿಡಿಯೋ ನೋಡಿ ಬಿಟ್ಟೆ sigate na ಧನ್ಯವಾದಗಳು

  • @DarshanDarshu-r7c
    @DarshanDarshu-r7c 2 หลายเดือนก่อน +1

    ನಿಜವಾದ ಭೀಮ ನೀವೇ 🙏

    • @duniyatalkies
      @duniyatalkies หลายเดือนก่อน

      Ley sade
      Ivnyava bheema ?

    • @Uaiavkajab
      @Uaiavkajab หลายเดือนก่อน

      ​@duniyatalkiesಕೋಮ ಇವ್ನೂ

  • @gauthamgauthu3260
    @gauthamgauthu3260 2 หลายเดือนก่อน

    ಸರ್ cool lip bage video madi

  • @Aduge_stala
    @Aduge_stala 13 วันที่ผ่านมา

    Let them Legal it or not bro ,we know how to get ,

  • @yogayasha7259
    @yogayasha7259 10 หลายเดือนก่อน +3

    We arw protest, for legally weed , 100℅ Ganja safe , better yenne, l

  • @prajwal.n.kpraju516
    @prajwal.n.kpraju516 10 หลายเดือนก่อน

    Where is nagasadu

  • @nagarajnayak5649
    @nagarajnayak5649 9 หลายเดือนก่อน

    👌

  • @mallikarjunhiremath4593
    @mallikarjunhiremath4593 10 หลายเดือนก่อน

    Sir nange running madadag alcohol kintalu jaasti kick sigutte sar

  • @irappachhatti1962
    @irappachhatti1962 10 หลายเดือนก่อน +2

    ಹೆಚ್ಚಾಗಿ ಮೆಡಿಕಲ್ ನಲ್ಲಿ ಸೇವನೆ ಜಾಸ್ತಿ ಸೇವನೆ ಮಾಡುತ್ತಾರೆ 👌100%. ✍️ ಸ್ಟಡಿ ವಿದ್ಯಾರ್ಥಿ ಗಳು ಇದು ಪಕ್ಕಾ 👁️❤️👁️

  • @chandanchandu7366
    @chandanchandu7366 10 หลายเดือนก่อน

    Bro it is not dangerous then alkol

  • @RxzRxz-p3p
    @RxzRxz-p3p 10 หลายเดือนก่อน +1

    Say no to drugs and alcohol❤❤❤❤

  • @prashant5am
    @prashant5am 10 หลายเดือนก่อน

    20:3420:57 ❤✌🏻🕊️

  • @maheshkumar-lk6ct
    @maheshkumar-lk6ct 10 หลายเดือนก่อน

    Super sir ❤❤❤

  • @gagank3915
    @gagank3915 10 หลายเดือนก่อน

    Anna ganjadalli bere country nalli madicine madtha eddare namma deshadalli kole agthade

  • @ChandraShekar-up1ys
    @ChandraShekar-up1ys 10 หลายเดือนก่อน

    👌👌👍

  • @MADDY881000
    @MADDY881000 10 หลายเดือนก่อน

    Sir nanu ganja sevane madidini adar effect nangu aagitu bipolar disorder ano maha dodd roga banditu so nan bitt bitte ivatu ondu aduke chata madtila dangerous ganja

  • @vidyadharambmb3456
    @vidyadharambmb3456 10 หลายเดือนก่อน

    ವೇಪ್ಸ್ ಬಗ್ಗೆ ವೀಡಿಯೋ ಮಾಡಿ ಇ- ಸಿಗರೇಟ್ ಇರುತ್ತಲಾ ಅದರ ಬಗ್ಗೆ

  • @MZone-u2p
    @MZone-u2p 10 หลายเดือนก่อน

    Arjuna na bagge video maadi

  • @nitya4507
    @nitya4507 10 หลายเดือนก่อน

    ಕಲಿಯುಗ 🎉

  • @bharathbabblu778
    @bharathbabblu778 หลายเดือนก่อน

    It's not ganja in other drugs