ಫ್ರಂಟ್ ಪಾರ್ಟ್ ರೌಂಡ್ ಆಗಿ ಬರ್ಬೇಕಾದ್ರೆ ಈ 5 ಟಿಪ್ಸ್ ಫಾಲೋ ಮಾಡಿ/blouse front part easy stitching tips...
ฝัง
- เผยแพร่เมื่อ 13 ต.ค. 2024
- ಫ್ರಂಟ್ ಪಾರ್ಟ್ ರೌಂಡ್ ಆಗಿ ಬರ್ಬೇಕಾದ್ರೆ ಈ 5 ಟಿಪ್ಸ್ ಫಾಲೋ ಮಾಡಿ/blouse front part easy stitching tips...
hello friends...
simple method blouse front part cutting step by step |how to cutting blouse front part dots perfectly |
#blouse front part perfect cutting tips
#how to cutting blouse front part dots perfectly
#perfect and easy method front part cutting
#perfect blouse shape belt cutting tricks
#blouse front part cutting for beginners
#blouse front part cutting in kannada
#34size front part perfect cutting
#tailoring vlogs in kannada
#blouse front part atmhole rinkels problems cutting tips
#Nta fashions kannada
Nivu helikodo method tumba chennagide. Thank you. & love you so much.
ತುಂಬಾ ಚೆನ್ನಾಗಿದೆ ನಿಮಗೆ ಧನ್ಯವಾದಗಳು
Good evening mam.
Shoulder 1" or 2 " keltare . avaga hege mark madbeku tilisi pls.
Super mam. Neetagi explain maadiri. Thanks.
Super mam 😮❤❤🎉
ಡಾಟಾ ವಿಡತ್ ಯಾವ ಸೈಜ ಗೆ ಎಷ್ಟು ಇಡಬೇಕು ತಿಳಿಸಿ ದಯವಿಟ್ಟು ನಾನು ನೀಮೣ ಎಲ್ಲ ವೀಡಿಯೊನ ನೂಡತೀನೀ ನಿಮ್ಮ ಮೇಜರಮೇಂಟ ಚಾಟ್ ನನ್ನ ಗೆ ತುಂಬಾ ಉಪಯೋಗ ವಾಗಿದೆ ದಯವಿಟ್ಟು ನನಗೆ ಸಹಾಯ ಮಾಡಿ ನಿಮ್ಮ ಪೋನ್ ನಂಬರ್ ಕೂಡಿ ನನ್ನ ಗೆ ಮಾತ್ರ ಪೀಸ್❤
Thank you mam❤
Tq
Madam thumba clear agi heli kotigdhira Thank you
Thank you 😍
Sooper mam ,main dot bittu sontada alate tagobeka startingnalli siguva 2.5inchannu bidabeka gottagtilla heli please mam
2.5 inchanu sersi thagobeku.,. Dot na width thagobardu.. K sister
@@NTAfashionskannada70thanks
Thank you very much mam, you have gave very useful tips 😄.
K tq
@@NTAfashionskannada701.
Yes mam . TQ
Medam cross cating thorsi
Munde said fitting kade 1 inch ittre back part udda aguttalla half ittre sari barutte..
Hooks Patti kaaja Patti ge first ye margin bido badlu margin ne 2 inch direct aagi thagobahudalla onde sari
ಚೆಸ್ಟ್ ಲೂಸ್ ಅಳತೆಯನ್ನು ಹೇಗೆ ತೆಗೆಯುವುದು ಹೇಳಿ ಅಳತೆ ಬ್ಲೌಸ್ ನಿಂದ
ಈ ಅಳತೆ ಮೊದಲಸಲ ಬಂದಿರೂದು ನನ್ನ ಗೆ ಅದಕ್ಕೆ ನನ್ನ ಗೆ ಗೊತಗುತಿಲ ತಿಳಿಸಿ ಪೀಸ್
34ಸೈಜ್ ಗೆ 2 ಇಂಚ್ dot ಇಡೀ 36 ಗು same 37 38 39.2.5 ಇಂಚ್ 40 42 ಗೆ 2.75 inch k sister
How to take shoulder measurement please my request please help me
ಇದರ ಬಗ್ಗೆ ಒಂದು ವಿಡಿಯೋ ಮಾಡ್ತಿನಿ
44 size catting and sitching show please
Blouse wear madi torisi mam please
ಮೇಂಡ ನಾನು ಕಾಯಿತ ಇದಿನಿ ನಿಮ್ಮ ಉತ್ತರ ಕೆ ಕಳಿಸಿ 😂😂
ಅಕ್ಕ 36ನಾ ಬ್ಲೌಸ್ ಕಟಿಂಗ್ 4ಡಾಟ್ ಹೀಟು ಹೇಳಿಕೋಟಿ ಪ್ಲೀಸ್ ಅಕ್ಕ 🌹
ಎಲ್ಲ ಸರಿ madam extra ಬಟ್ಟೆ ನೇ ಬಿಟ್ಟಿಲ್ಲ ನೀವು
ಬಿಟ್ಟಿದೀನಿ ಸರಿಯಾಗಿ nodi sister
Medam chudidar cutting &stiching heli.
Ok