Yenda Yedathi Kannada Padgol Lyrical Video Song | Raju Ananthaswamy | G P Rajarathnam |Kannada Songs
ฝัง
- เผยแพร่เมื่อ 8 ก.พ. 2025
- Lahari Bhavagethegalu & Folk Kannada Presents Kannada Bhavageethegalu Yenda Yedathi Kannada Padgol Lyrical Video Song. Music Composed & Sung by Raju Ananthaswamy & Lyrics Written by G P Rajarathnam.
Subscribe Us : goo.gl/mHCPgw
--------------------
Song: Yenda Yedathi Kannada Padgol
Program Name : Brahma Ninge Jodusthini
Singer: Raju Ananthaswamy
Music Director: Raju Ananthaswamy
Lyricist: G P Rajarathnam
Music Label : Lahari Music
--------------------------------------------
Enjoy & stay connected with us!!
subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
ಈ ಹಾಡಲ್ಲಿ ಅವ್ರು ಕನ್ನಡ ಭಾಷೆನ ವಹಿಸಿಕೊಂಡು ಮಾತಾಡಿದಾಗ ಮೈ ಜುಮ್ ಅನ್ನುತ್ತೆ 🔥
ಹೆಂಡ ಹೋಗ್ಲಿ,ಹೆಂಡತಿ ಹೋಗ್ಲಿ,ಎಲ್ಲ ಕೊಚ್ಕೊಂಡ್ ಹೋಗ್ಲಿ,ಈ ಪರ್ಪಂಚ್ ಇರೋತನಕ್ ಮುಂದೆ ಕನ್ನಡ ಪದಗಳ ನುಗ್ಲಿ❤️🔥🔥🔥🔥🔥🔥🔥🎊
ಕನ್ನಡ ರಾಜ ಭಾಷೆಯಾಗಿ , ಭಕ್ತಿ ಭಾಷೆಯಾಗಿ , ಧರ್ಮ ಭಾಷೆ ಯಾಗಿ ಸಾಂಕೃತಿ ಭಾಷೆಯಾಗಿ , ಆಡಳಿತ ಭಾಷೆಯಾಗಿ , ಅಡು ಭಾಷೆಯಾಗಿ ಸೂರ್ಯ ಚಂದ್ರ ಇರುವರೆಗೂ ಬಾಳಲಿ
Jai kannadambe
Language languages language
so much love bro. #taaynudiforever
ಜೆ.ಪಿ ರಾಜರತ್ನಂ ರವರಿಗೂ
ಹಾಡುಗಾರ ರಾಜು ಅನಂತಸ್ವಾಮಿ ರವರಿಗೂ
ಧನ್ಯವಾದಗಳು , ನೀವಂತು ಸದಾ ಅಮರರು
ಜೈ ಕನ್ನಡಾಂಬೆ 💛❤️
#jprajarathnam #rajuananthaswamy
ಟ
ಕನ್ನಡದ ಹಿರಿಮೆಯ ಬಗ್ಗೆ ಅದ್ಭುತವಾಗಿ ಬರೆದ ರಾಜರತ್ನಂ ಅವರ ನುಡಿಗಳನ್ನ ಕೇಳಿದ್ರೆ ಮೈ ಕೂದಲು ನೆಟ್ಟಾಗಾಗುತ್ತೆ..ಅವರ ಕನ್ನಡ ಅಭಿಮಾನ ಸೂಪರ್
ಅದ್ಭುತ ಪದಗಳು.. ಯಾವಾಗಲೂ ಚಿರಸ್ಮರಣಿಯ.. ಪ್ರಪಂಚ ಇರುವರ್ಗು ಕನ್ನಡ ಪದಗಳು ನುಡ್ಲಿ
ನನ್ನ ಕನ್ನಡಮ್ಮ.. ನರಕಕ್ಕೆ ಇಳಿಸಿ ನಾಲಗೆ ಸೀಳಿಸಿ👌👌👌 ನಾನು ಮೂಗಿನಲ್ಲೇ ಕನ್ನಡ ಪದವಾಡುತ್ತೇನೆ..
ಹೆಂಡ ಬಿಟ್ಟೇನ್,ಹೆಂಡ್ತಿನ್ ಬಿಟ್ಟೇನ್, ಕನ್ನಡ್ ಪದಗೋಳ್ ಬಿಡೆನ್ 😍
ಈ ಸಾಂಗ್ ಗಿಂತ, ನಮ್ಮ ಪ್ರೈಮರಿ ಸ್ಕೂಲ್ ಅಲ್ಲಿ ನಮ್ಮ ಕನ್ನಡ ಮಿಸ್ ಹೇಳ್ತಿದ್ರೂ ಸಾಂಗ್, ಎಷ್ಟು ಖುಷಿ, ನಗು, ನೆನಪು, ಆ ದಿನಗಳೇ ಸುಂದರ....
How much dedication about Kannada and it will be till the like stars forever
ರಾಜು ಅನಂತಸ್ವಾಮಿ ಅವರು ಇಷ್ಟು ಬೇಗ ನಮ್ಮನ್ನ ಬಿಟ್ಟು ಹೋಗ್ಬಾರ್ದಿತ್ತು 😭
Fantastic... G. P. Rajaratnam...
I.. Did my... Masters degree.. In.. Chemistry..
In.. Central College..
Bangalore...
My father... Loved.. ❤
Wooow ಏನ್ ಚನಾಗಿದೆ ಗುರು ...... ಕನ್ನಡದ ಶಕ್ತಿ......
🥰🥰🥰
ಸಾಹಿತ್ಯ ಬರಿದವರು ಇಲ್ಲ,
ಮ್ಯೂಸಿಕ್ ನೀಡಿದವರು ಇಲ್ಲ,
ಹಾಡಿದವರು ಇಲ್ಲ,
ಇಂತ ಹಾಡುಗಳು ಜನ ಮರಿಯೋದೆ ಇಲ್ಲ.
Who is here after listening mind-blowing performance of " SRI HARSHA " 💐💐👍👍
👍🏾❤️
Im here bro!
🙋
ನಿನಕ್ಕನ್ ಕನ್ನಡ ಬಳಸೋ
Who is Sri Harsha ??
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ೦೧/೧೧/೨೦೨೪...✨🧡❤️🎶🎵
ಕನ್ನಡ ರತ್ನ ಜಿ ಪಿ ರಾಜರತ್ನಂ ಅವರ ಜನ್ಮದಿನೋತ್ಸವದ ಶುಭಾಶಯಗಳು
ಅಚ್ಚಕನ್ನಡದ ಪ್ರಬುದ್ಧ ಪದಗಳೀಂದ ರೂಪುಗೊಂಡ ಕನ್ನಡದ ಜಾನಪದ ಗೀತೆ
ಇದು ರಾಜರತ್ನಂ ಅವರ ಕವನ.
ಇದು ಜನಪದ ಗೀತೆಯಲ್ಲ
👍👌🌹
ಅಪ್ಪಟ ಅದ್ಭುತ ಕನ್ನಡ ಅಭಿಮಾನ😍🙏
One of my favorite😍💕kannada writer..
Soooperb.... ಅತ್ಯುತಮ ಸಾಹಿತ್ಯ ಅದ್ಬುತ ಗಾಯನ 🙏🙏🙏🙏🙏🙏🙏🙏💐
Wow...what beautiful composition...meaningful. 😍 nicely sung.
ಕನ್ನಡ ಮಾತಡಿ
Mind blowing 👌👌🙏🙏 mysore ananth swami 🙏🙏 j p rajaratnam 👑👑
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
ಅದ್ಭುತವಾದ ಗೀತೆ ಜೈ ಕರ್ನಾಟಕ.
Nanna geleya prashant na favorite song
Super ಸರ್ 🙏🙏🙏 ..
❤❤mind blowing.
Super ... 👍🏻❤️
ಯೆಂಡ ಹೆಂಡ್ತಿ ಕನ್ನಡ್ ಪದಗೊಳ್
Thise is the best song hear in my life
Excellend super
So beautiful song...meaningful 😍💖
Ratnana padagalu nijavagalu Ratnakinta migilu
❤️
ಕನ್ನಡ ಪದಗಳು ....
Love u JP sir...
ರಾಜು ಅನಂತಸ್ವಾಮಿ😢
ಮನಸನ್ನಾ ಸಂತೋಷ ಪಡಿಸುವ ಗೀತೆ
Exalent song
😊💛❤️🙏🏻✊🏻🌍ಜೈ ತು ಮನ ಕನ್ನಡ
Supper song ❤️
I love so much this song
Supper🤗🤗🤗🤗
Super hadu matte matte kelabeku hanisutade
French biryani song...
Narkak ilsi nalge holsudrunu...
Samaj Nahi Aaya par Maza jarroor aaya
🤫
@@jasmeen983 🥱🥱
3:27 💛❤️
ಶೈಕ್ಷಣಿಕ ಉದ್ದೇಶಕ್ಕಾಗಿ ಕವನದ ವಿವರಣೆ:
th-cam.com/video/31lh-QSFx1Y/w-d-xo.html
RIP both 🙏🙏🙏🙏
Yappa kannada sahitya 😊 infinity 😅
Pada brahma raajaratnam,,,,,,
My jio tune
Super sir
🔥🔥🔥🔥
Kannada sahityakke meragu nedidavaru g p rajaratnam
ಜೈ ಕನ್ನಡ
Endendigu amara❤
Karnataka place will become rich from agriculture
wonderful song
I love this song
Who is here after BSc 1st sem lesson
👌👌👌❤
6:45 💪💪💪
❤🎉🎉❤
👌👌👌👍❤❤🌹🌹🌹🌹🌹
👌👌👌👌🌹💐💐💐💐💐💐
ಮಸ್ತ್
Edara explanation heli kannada da prema bagge
Who is here after Harsha's performance
Jai karnataka matha
Amazing
super
❤️❤️
Nice
👍👍👍👍👍👍👍👍
It's super step s
Kannada kke jai
ಅದ್ಭುತ ಪದಜೋಡಣೆ
3:35❤️
🙏🙏
Ossom
Sir idru ಸಾರಾಂಶ keli
🙏🤟
👌
❤️
Shame shame pappi shame
Super
🙏🙏🙏💐💐💐💐🌹🌹👌👌👌♥️💛❤️
since
Me
Harsha master nimma hadu adbutaa sir
Pls any one explained this ...
ಅರ್ಥ= ಕವಿಗೆ ಇಲ್ಲಿ ಹೆಂಡ ಹೆಂಡತಿ ಮತ್ತು ಕನ್ನಡ ಅಂದರೆ ಪ್ರಾಣ ,, ಆದರೆ ದೇವರು ಬಂದು ಹೆಂಡ,ಹೆಂಡತಿ ಬಿಡು ಅಂದರೆ ಬಿಟ್ಟು ಬಿಡುತ್ತಾರೆ ,,,ಆದರೆ ಕನ್ನಡ ಬಿಡು ಅಂದರೆ ದೇವರೆ ಆದ್ರು ಅವನ ಮಾತು ಕೇಳಲ್ಲ ,ಎಂತ ಪರಿಸ್ಥಿತಿ ಅಲ್ಲಿಯೂ ಕನ್ನಡ ಬಿಡೊಲ್ಲ ಅಂತ ಅಂತಿದಾರೆ
ಅದ್ಭುತವಾಗಿದೆ
Super sir
Super Song ❤️
super
Super
❤❤❤❤❤❤
❤️
🙏🙏🙏