Hi ಜಲಜ. Super vlog. ನಿಮ್ಮ kurta ತುಂಬಾ ಚೆನ್ನಾಗಿದೆ. Link ಕೊಡಿ. ದಯವಿಟ್ಟು ಯೋಗ ಕಲಿತುಕೊಂಡು ಮಾಡಿ. ಜೀರಿಗೆ ಓಂಕಾಳು ಸೋಂಪು ಮೂರನ್ನು ಹುರಿದು ಪುಡಿ ಮಾಡಿ. ದಿನ ಅದರ ಕಷಾಯ ಮಾಡಿ ಕುಡಿರಿ ಖಂಡಿತ ನಿಮ್ಮ ಅರೋಗ್ಯ ಸುಧಾರಿಸುತ್ತೆ. ಒಂದು ತಿಂಗಳಿಗೆಲ್ಲ ಅದರ ಫಲಿತಾಂಶ ಸಿಗುತ್ತೆ. ಒಳ್ಳೆಯದಾಗಲಿ ಮಗಳೇ. 👌🏻😀

Ok mam ಪುಡಿ ಮಾಡಿ ಇಟ್ಕೊಂಡು ಕುಡೀತೀನಿ tq ❤️gn
Jalaja avre nivu thumba natural agi mathadthira cute😍
ಹಯ್ ಮಾ ❤
Hiiii 🖐akka🥰 very 😍nice🥰 shooping 😍vlog love ❤❤you thanu 😘putta love 💗💗you💗💗 too❤❤ baby
Hi sis ❤️tq good night ❤️love you too ❤️
@@simplelifeKannadavlog gn 😴too akka sweet💗💗 dreams
Nice vlog akka hegiddiri?
Tq sis ❤️chennagiddini
Hi akka ನಿಮಗೆ ಹೊಸಕೆರೆಹಳ್ಳಿ ಹತ್ತಿರ ಆಗುತ್ತಾ ಇಲ್ಲಿ ಯೋಗ ಕ್ಲಾಸ್ ಇದೆ ಲೇಡಿಸ್ ಹೇಳಿಕೊಡುತ್ತಾರೆ
ಇಲ್ಲ sis ❤️ತುಂಬಾ ದೂರ ಆಗತ್ತೆ
@@simplelifeKannadavlog ok akka good night sweet dreams akka
Health sari hogovaregu complete nonveg avoid madi, online free yoga classes try madi, maneyalliye madabohudu, thumba chennagi practice kodthare..
Howda sis ❤️OK tq so much check maadthini nimge yavdadru free online class gothidre suggest maadi
Hi sis how are u
Fine sis niv hegidira ❤️
Hi sis
Hi hegidira
Hi Akka uta aytha
Uta aaytu nimdayta
Butful vdo sis❤️❤️
Tq sis ❤️