#ಕೋಟಿಲಿಂಗೇಶ್ವರ

แชร์
ฝัง
  • เผยแพร่เมื่อ 26 ม.ค. 2025

ความคิดเห็น • 1

  • @localtvkolar4900
    @localtvkolar4900  6 ปีที่แล้ว +1

    ಕೋಲಾರ ಬ್ರೇಕಿಂಗ್
    ಕೋಟಿಶಿವಲಿಂಗದ ಸಾಂಭಶಿವಮೂರ್ತಿ ಸ್ವಾಮೀಜಿಯ ಅಂತಿಮ ಯಾತ್ರೆ.
    ಅಂತಿಮ ದರ್ಶನದ ನಂತರ ಕಮ್ಮಸಂದ್ರದಲ್ಲಿ ಮೆರವಣಿಗೆ ಪ್ರಾರಂಭ.
    ಕೋಲಾರದ ಕೋಟಿಶಿವಲಿಂಗ ಕ್ಷೇತ್ರದ ಸಾಂಭಶಿವ ಮೂರ್ತಿ ಪಾರ್ಥಿವ ಶರೀರದ ಮೆರವಣಿಗೆ.
    ಮೆರವಣಿಗೆಯಲ್ಲಿ ಸಂಸದ ಕೆಹೆಚ್ ಮುನಿಯಪ್ಪ ಸೇರಿದಂತೆ ನೂರಾರು ಭಕ್ತರು ಬಾಗಿ,
    ಮೆರವಣಿಗೆ ನಂತರ ಕೋಟಿಶಿವಲಿಂಗ ಕ್ಷೇತ್ರದ ಮುಕ್ತಿ ಮಂದಿರದಲ್ಲಿ ಅಂತ್ಯ ಸಂಸ್ಕಾರ.
    ಬಲಿಜ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಲಿರುವ ಮಗ ಶಿವಪ್ರಸಾದ್.