2002. ನಾನು ಸತತವಾಗಿ ಒಂದು ವರ್ಷ. ಕೊಪ್ಪಳದಲ್ಲಿ ಇದ್ದೆ. ಒಂದು ವರ್ಷ. ವಾರಕ್ಕೆ ಐದು ಸಲ ಇದೇ ಹೋಟೆಲ್ನಲ್ಲಿ ನನ್ನ ಊಟ... ತುಂಬಾ ಅದ್ಭುತವಾದಂತಹ ರುಚಿ... ಇಲ್ಲಿವರೆಗೂ ನನ್ನ ಫೇವರೆಟ್ ಹೋಟೆಲ್.
Namdu koppala distick karatagi hatra village.bevinhal sir nange mosaru rice uppinakayi tumba ista sir sir neevu busstand hatra iro malatesh hotel nalli paddu special bagge video madri sir
ತುಂಬಾ ಊಟ ಚೆನ್ನಾಗಿರುತ್ತೆ ಸರ್ ನಾನು ಅಲ್ಲೇ ಕೆಲಸ ಮಾಡೋದು ಅಂದರೆ ನಾನು ಬಸ್ಟಾಂಡ್ ಅಪೋಸಿಟ್ ಇರುವ ಹಳೆ ಖಾನಾವಳಿ ಯಲ್ಲಿ . ತುಂಬಾ ಅಂದ್ರೆ ತುಂಬಾ ಚೆನ್ನಾಗಿರುತ್ತೆ ಎಲ್ಲಾ ತರದ ಊಟ ಸಿಗುತ್ತೆ
My favorite hotel I like paddu and masala rice there super taste
2002. ನಾನು ಸತತವಾಗಿ ಒಂದು ವರ್ಷ. ಕೊಪ್ಪಳದಲ್ಲಿ ಇದ್ದೆ. ಒಂದು ವರ್ಷ. ವಾರಕ್ಕೆ ಐದು ಸಲ ಇದೇ ಹೋಟೆಲ್ನಲ್ಲಿ ನನ್ನ ಊಟ... ತುಂಬಾ ಅದ್ಭುತವಾದಂತಹ ರುಚಿ... ಇಲ್ಲಿವರೆಗೂ ನನ್ನ ಫೇವರೆಟ್ ಹೋಟೆಲ್.
Mouthwatering
.curd my favourite mouthwatering broam hyd
Really ur super grow grow till 1 millions subscription
sir try davu idly center near bhagya nagar flyover
Namdu koppala distick karatagi hatra village.bevinhal sir nange mosaru rice uppinakayi tumba ista sir sir neevu busstand hatra iro malatesh hotel nalli paddu special bagge video madri sir
Namdu karatgi timmapur sir
@@sharanappasingapur9089 halsamudra timmaapura kkk
ತುಂಬಾ ಊಟ ಚೆನ್ನಾಗಿರುತ್ತೆ ಸರ್ ನಾನು ಅಲ್ಲೇ ಕೆಲಸ ಮಾಡೋದು ಅಂದರೆ ನಾನು ಬಸ್ಟಾಂಡ್ ಅಪೋಸಿಟ್ ಇರುವ ಹಳೆ ಖಾನಾವಳಿ ಯಲ್ಲಿ . ತುಂಬಾ ಅಂದ್ರೆ ತುಂಬಾ ಚೆನ್ನಾಗಿರುತ್ತೆ ಎಲ್ಲಾ ತರದ ಊಟ ಸಿಗುತ್ತೆ
@@hanchalappaitagi0075 s sir👌👍
Heavy sooda haaktaare don't eat that
ಅನ್ನದಾತ ಸುಕೀ ಭವ 🙏🙏🙏
Hale hotel nalli innu chanagirute near hosa busstand
Sona Sahuji hotel in gadag best and cheapest hotel near clerk in opposite Hubli Road
Happy happy namma koppal
Sir namdu sindhanur Elli Gadag khanavali ede ondsala bhetikodi
Healthy food Sir ☺️👌❤️
Super
Super bro 🙏❤️
Siddarudha best in taste, these days maltesh bhaala holassa taste kodtiddane ,70 rs unlimited rice
Super bro
super sir
💐✌️💐
Hi sir namadu ಕೊಪ್ಪಳ.
Namma kpl
Gangavathi ge bandilla plz banni
Next time barthivi sorry 🙏
@@KannadaFoodChannel sir Alle ide jst 1 hour journey
@@bachelorskitchenstory7706 Koppal shoot completed 2 months back now we are in shimogga
@@KannadaFoodChannel houda😳😳
Ondu sari anekal ge bani anna
Full costly and bad attitude by management
ಸರಿಯಾಗಿ ಹೇಳೀದ್ರಿ. 90₹ ಹೇಳ್ತಾರೆ. ಊಟಾ ಮಾಡ್ತಿರುವಾಗ ಅದು ಇದು ಕೊಟ್ಟು 150
₹ಮಟ ಬಿಲ್ ಮಾಡತಾರ
@@nijagunavkorlhalli5826 exactly ಬಜ್ಜಿ, ಮಜ್ಜಿಗೆ, ತುಪ್ಪದ ಹೋಳಿಗೆ, ಜೀರಾ ರೈಸ್ ಅದು ಇದು ಮುಂದೆ ಇಟ್ಟು ಆಸೆ ಹಚ್ಚಿ ಉದ್ದ bill ಮಾಡಿ ಕಲ್ಸ್ತರೆ
Like shera comment maadal
Ok👍
@@KannadaFoodChannel very nice