ಹೆಸರಿಗಾಗಿ ಬಡಿದಾಡಬೇಡಿ - ಪ್ರಕೃತಿಯಂತೆ ಕೆಲಸ ನಿರ್ವಹಿಸಿ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-2
ฝัง
- เผยแพร่เมื่อ 27 ก.ค. 2023
- ಹೆಸರಿಗಾಗಿ ಬಡಿದಾಡಬೇಡಿ - ಪ್ರಕೃತಿಯಂತೆ ಕೆಲಸ ನಿರ್ವಹಿಸಿ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-2
Visit us at
►TH-cam: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada
ಅಧ್ಯುತವಾದ ಕಂಠ ಧನ್ಯವಾದಗಳು 🙏
ಧನ್ಯವಾದಗಳು ✨
ಒಳ್ಳೆಯ ವಿಚಾರಗಳು
ನಮಸ್ತೇ ಸರ್ ತುಂಬಾ ಅದ್ಬುತ ವಾದ ವಿಚಾರ ವನ್ನು ಚೆನ್ನಾಗಿ ವಿವರಣೆ ನಿಮ್ಮಿಂದ ಮೂಡಿ ಬರುತ್ತಿದೆ. ನೀವು ತಿಳಿಸುವ ರೀತಿ , ನಿಮ್ಮ ಧ್ವನಿ ತುಂಬಾ ಖುಷಿ ಆಗುತ್ತೆ.ನನ್ನ ಹೃದಯ ಪೂರ್ವಕ ಅಭಿನಂದನೆಗಳು ಸರ್.ಇನ್ನು ಹೆಚ್ಚು ಹೆಚ್ಚು ವೀಡಿಯೋಗಳು ತಮ್ಮಿಂದ ಹೊರ ಬರಲಿ ಸರ್. ಧನ್ಯವಾದಗಳು
ಅರ್ಥಗರ್ಭಿತ ಮಾತುಗಳು. ಪ್ರಕೃತಿಯಿಂದ ಕಲಿಯಲು ಬಹಳಷ್ಟಿವೆ. ಇದೇ ಸನಾತನ ಧರ್ಮದ ಮೆರಗು. ಇಲ್ಲಿ ಎಲ್ಲರಿಗೂ ಒಳ್ಳೆಯದನ್ನೇ ಭೋದಿಸಲಾಗುತ್ತದೆ.
🙏🙏🙏
ಮಂಕುತಿಮ್ಮನ ಕಗ್ಗ ಇಷ್ಟು ಅರ್ಥ ಇದೆ ಅಂತ ನಿಮ್ಮಿಂದ ತಿಳಿಯದೆ ಧನ್ಯವಾದಗಳು