C.T. Ravi Detained Overnight, BJP Protests Intensify Across Karnataka
ฝัง
- เผยแพร่เมื่อ 20 ธ.ค. 2024
- #ctravi #rashok #laxmihebbalkar
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪದ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಮೇಲೆ ರಾತ್ರಿಯಿಡೀ ಸಿ.ಟಿ. ರವಿಯನ್ನು ಪೊಲೀಸರ ಕಾರ್ ನಲ್ಲಿ ರೌಂಡ್ ಹೊಡಿಸಿ ಈಗ ಮತ್ತೇ ಬೆಳಗಾವಿಗೆ ಕರೆ ತರುತ್ತಿದ್ದಾರೆ.
ವಿಧಾನ ಪರಿಷತ್ ಸದನದಲ್ಲಿಯೇ ಮಾಜಿ ಸಚಿವ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಆಕೇಪಾರ್ಹ ಪದ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ಹೈಡ್ರಾಮವೇ ನಡೆದು ಹೋಗಿದೆ. ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದಿಂದ ಸಿ.ಟಿ.ರವಿಯನ್ನು ಕರೆದೊಯ್ದ ಪೊಲೀಸರು ಹಿರೇಬಾಗೇವಾಡಿ ಇಲ್ಲಿಂದ ಖಾನಾಪುರ- ಕಿತ್ತೂರು- ಸವದತ್ತಿ- ರಾಮದುರ್ಗ ರಾತ್ರಿಯಿಡೀ ಪೊಲೀಸರು ಕಾರ್ ನಲ್ಲಿ ರೌಂಡ್ ಹೊಡೆಸಿದ್ದಾರೆ.
Former minister C.T. Ravi was detained by police following a case filed at the Hirebagewadi police station over alleged use of objectionable language against Minister Lakshmi Hebbalkar in the Legislative Council. Ravi was reportedly driven around Belagavi district overnight in a police vehicle, covering locations such as Khanapur, Kittur, Savadatti, and Ramdurg.
KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
#belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
#football #advocates #Belagavipolice
#Belgaumnewstoday
KMM Belgavi Kannada, KMM Belgavi Kannada today, KMM Belgavi Kannada
Please follow us on:
facebook: / kannadamma
twitter: kannadamma
website: www.kannadamma.net
e-mail: rajeev.topannavar@gmail.com