Siddaramotsava: ಸಿದ್ದರಾಮೋತ್ಸವದಲ್ಲಿ ಊಟ ಸಿಗದೆ ಪರದಾಡಿ ಕೋಪಗೊಂಡ ಸಿದ್ದರಾಮಯ್ಯ ಅಭಿಮಾನಿಗಳು | Tv9 Kannada

แชร์
ฝัง
  • เผยแพร่เมื่อ 4 ม.ค. 2025

ความคิดเห็น •

  • @prabakargowdagowdru1713
    @prabakargowdagowdru1713 2 ปีที่แล้ว +33

    Hogi sidramulakhan du shata thariri.

    • @mnkp1958
      @mnkp1958 2 ปีที่แล้ว

      😂😂😂😂😂

  • @gowrishdb7159
    @gowrishdb7159 2 ปีที่แล้ว +14

    ಇವರೆಲ್ಲ ಜಾತಿ ಪ್ರೇಮಿಗಳು. ಇವರು ಯಾರು ದೇಶ ಭಕ್ತರಲ್ಲ

  • @dp6582
    @dp6582 2 ปีที่แล้ว +47

    ಅಲ್ಲಿ ಸಿದ್ದರಾಮಯ್ಯ ನ ನೋಡಕ್ಕೆ ಯಾರು ಹೋಗಿಲ್ಲ ಅನ್ನ ತಿನ್ನಕ್ಕೆ ಹೋಗಿರದು ಎಲ್ಲರೂ ,, RIP ದಾವಣಗೆರೆ😂🤣😂🤣

    • @shivudirector
      @shivudirector 2 ปีที่แล้ว

      Bolimagane bandidre gotthagirodu, 10 km nadidare sulemagane

    • @rangaiah1060
      @rangaiah1060 2 ปีที่แล้ว +1

      ಬೋಳಿ ಮಗನೆ ಯಾಕೆ rip ಹೇಳ್ತಿಯ ನಮ್ಮ ದಾವಣಗೆರೆಗೆ

    • @rajsuvarna4322
      @rajsuvarna4322 2 ปีที่แล้ว +1

      Mathe talege 100..

  • @chethanb2777
    @chethanb2777 2 ปีที่แล้ว +34

    ಲೋ ತಮ್ಮ ನಮ್ ದೇಶದ ಪ್ರಧಾನ ಮಂತ್ರಿ ಬಗ್ಗೆ ಮಾತಾಡಬೇಡ ಊಟ ಇದ್ರೆ ಮಾಡು ಸಿಗಲಿಲ್ಲವೆ ನಮ್ ದೇಶ ಅಲ್ಲ ಪ್ರಪಂಚದ ಯಾವುದೇ ಹೋಟೆಲ್ ಹೋಗಿ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ ಹೆಸರು ಹೇಳು ಊಟ ಕೊಡುತ್ತಾರೆ

    • @silentraghuveer4715
      @silentraghuveer4715 2 ปีที่แล้ว +1

      Nind yav uru ,Nim ural hotel idre hogi Madu nodana modhi name heli kodtara nodana

    • @smitha8209
      @smitha8209 2 ปีที่แล้ว

      @@silentraghuveer4715 PM bagge maathado yogyathe nimgilla.... Rahul gandhi hesru helidre oddu odisthaare yelli hodru

    • @shahidprince105
      @shahidprince105 2 ปีที่แล้ว +1

      Nam uralli kodalla😃😃 hotel navru free agi uta kodakke modi amel bandi dudd kodtana....at least siddu indira canteen adru madidare 5rs ge uta.......modi en madidare badavrige one canteen madilla....

    • @chethanb2777
      @chethanb2777 2 ปีที่แล้ว

      ಕೈ ಕಾಲು ಗಟ್ಟಿ ಇರೋರು ಹೋಟೆಲ್ ಹೋಗಿ ಉಚಿತವಾಗಿ ಕೇಳಬೆಡಿ ಮರ್ಯಾದೆ ಕಡಿಮೆ
      ನನ್ನ ಕೈ ಕಾಲ್ ಗಟ್ಟಿ ಇಲ್ಲ ಸ್ವಾಮಿ ದುಡೀಕಾಗಲ್ಲ ಒಂದು ಹೊತ್ತು ಊಟ ಕೊಡಿ ಅಂತ ಹೇಳಿ ಕೊಡ್ತಾರೆ

    • @siddusasanur5644
      @siddusasanur5644 2 ปีที่แล้ว

      ಏಕೆ ನಮಗೆ ಇಲ್ಲ ಏನು ಊಟ

  • @nagarajubmnagarajubm1061
    @nagarajubmnagarajubm1061 2 ปีที่แล้ว +44

    ಪಪ್ಪು ಯಾವ ಸೀಮೆ ಲೀಡರ್

    • @venkatalakshammadevarajaia611
      @venkatalakshammadevarajaia611 2 ปีที่แล้ว +1

      ಇಂಡಿಯಾದ ಬಾವಿ ಪಿ. M. ಕ್ಯಾಂಡಿಡೇಟ್...... ಸೂಪರ್.... ಸೂಪರ್....
      ಸೂಪರ್...... ಸೂಪರ್... ಇಂಥಾ ಪಿ. M. ಹಿಂದೆ ಯಾರೂ ಬಂದಿಲ್ಲಾ...... ಇವ ಬಿಟ್ಟರೇ... ಮುಂದೆ ಯಾರೂ ಬರಲ್ಲಾ..
      🤭🤭

    • @maheshracky2165
      @maheshracky2165 2 ปีที่แล้ว +1

      ಆಲೂಗಡ್ಡೆ ಅಲ್ಲಿ ಚಿನ್ನ ಬೆಳೆಯೋ ಓನ್ ಆಫ್ the ಬೆಸ್ಟ್ ಲೀಡರ್ 🤣🤣🤣

  • @HarishHarish-ci9td
    @HarishHarish-ci9td 2 ปีที่แล้ว +7

    ನಿಂದೆ ನಿನಗೆ ತಿಳಿದಿಲ್ಲ
    ಪರ ನಿಂದೆ ಮಾತ್ರ ಬಿಡಲಿಲ್ಲ
    Jai D Boss

  • @TODAYFUNS
    @TODAYFUNS 2 ปีที่แล้ว +63

    ಯಾಕೇ ಮನೇಲಿ ಊಟ ಮಾಡಿ ಇರಬೇಕು ಅಲ್ಲಿ ಯಾಕೆ ಹೋಗಬೇಕು😀

    • @ಎಸ್ಆರ್
      @ಎಸ್ಆರ್ 2 ปีที่แล้ว

      ಜನ ಹೋಗ್ಲಿಲ್ಲ ಅಂದ್ರೆ ಸಿದ್ದುಗೆ ಮರಿಯದೆ ಇರಲ್ವಾಲ್ಲ ಅದುಕ್ಕೆ

    • @Utubecomments
      @Utubecomments 2 ปีที่แล้ว

      Vadhe tinnoke

    • @muralimohangr8396
      @muralimohangr8396 2 ปีที่แล้ว +2

      hogiruvude ootakke , kanchanakke allave

  • @sureshny7997
    @sureshny7997 2 ปีที่แล้ว +14

    ಒಬ್ರು ಮೋದಿಜಿ ಯವರಿಗು ರಹುಲ್ಗು compare ಮಾಡ್ತಿದ್ದ ಇದು ಸಾಧ್ಯವಾ ಅಗತ್ಯವಾದರೂ ಇದೆಯಾ?

  • @prabhakarkg5031
    @prabhakarkg5031 2 ปีที่แล้ว +16

    ಯಾವುದೇ ರಾಜಕೀಯ ಪ್ರೇರಿತ ಸಮಾವೇಶಕ್ಕೆ ಹೋದರು ಮೊದಲು ಅಲ್ಲಿ ಊಟ ಮಾಡುವುದನ್ನು ಬಿಡಿ ಎಲ್ಲಾ ಸರಿಹೋಗುತ್ತೆ

  • @rnnaikraghu7973
    @rnnaikraghu7973 2 ปีที่แล้ว +131

    ಗುರು ಬರುವಾಗ ಮನೆಯಿಂದ ಪಾರ್ಸಲ್ ತಗೊಂಡು ಬರಬೇಕು ಬಂದು ಲಕ್ಷಾಂತರ ಜನರಿಗೆ ಊಟ ಸಿಗುತ್ತಾ ನೀವು ಊಟಕ್ಕೋಸ್ಕರ ಬಂದಿದ್ದೀರಾ ಇಲ್ಲ ಅಭಿಮಾನ ಕೋಸ್ಕರ ಬಂದಿದ್ದೀರಾ ಊಟ ಸಿಗ್ಲಿಲ್ಲ ಅಂದ್ರೆ ಹಾಲಲ್ಲಿ ಯಾಕೆ ನುಗ್ತೀರಾ ಒಂದಿನ ಊಟ ಬಿಟ್ಟರು ಸಾಯಲ್ಲ ಇಲ್ಲಾಂದ್ರೆ ಬರ್ಬಾರ್ದು

    • @basavarajgouda2269
      @basavarajgouda2269 2 ปีที่แล้ว +18

      500 per person

    • @nageshnag2742
      @nageshnag2742 2 ปีที่แล้ว +2

      S nija avr bjp party nan maklu avr elsirodhu

    • @Karthikk3115
      @Karthikk3115 2 ปีที่แล้ว +20

      😂😂😂😂😂ಪಾರ್ಸೆಲ್ ತರ್ಬೇಕು ಅಂದಿದ್ರೆ ಯಾರೂ ಬರ್ತಿರ್ಲಿಲ್ಲ 😂😂😂😂

    • @duradundichonali3134
      @duradundichonali3134 2 ปีที่แล้ว +1

      ಫ್ರೀ ಊಟ ಮತ್ತು ರೊಕ್ಕ ಅಂತ ಹೇಳಿ ಜನರನ್ನು ಕರೆದು ಕೊಂಡು ಬಂದಿದ್ದಾರೆ. ಇವರಾರೂ ಸಿದ್ರಾಮಯ್ಯನ ಅಭಿಮಾನಿಗಳಲ್ಲ. ಬರೀ ನಾಟಕ. ನೆರೆದವರಲ್ಲಿ ಮುಕ್ಕಾಲು ಜನ ಖಾಂಗ್ರೆಸಗೆ ಮತ ಹಾಕುವದಿಲ್ಲ.

    • @mykannada8803
      @mykannada8803 2 ปีที่แล้ว +1

      @@nageshnag2742 ಸುಮ್ಮನೆ ಯಾಕಲೋ ಸೂವರ್ ಬಿಜೆಪಿ ಮೇಲೆ ಹೇಳ್ತೀಯಾ?
      ಮಳೆಯಲ್ಲಿ ಯಾರೂ ಅಲ್ಲಿಗೆ ಬರುವುದಿಲ್ಲ.ಬೆಚ್ಚಗೆ ಮನೆಯಲ್ಲಿ ಇರುತ್ತಾರೆ.

  • @raj-gm1tx
    @raj-gm1tx 2 ปีที่แล้ว +10

    Jai sri ram 🙏🙏🙏 jai Modiji

  • @MrLADVG
    @MrLADVG 2 ปีที่แล้ว +16

    ಉಚಿತ ಊಟ ಭಾಗ್ಯ ☺️

    • @maheshracky2165
      @maheshracky2165 2 ปีที่แล้ว +4

      ಉಚಿತ ಲಾಟಿ ಭಾಗ್ಯ ಜೈ ಸಿದ್ರಾಮುಲ್ಲಾ ಖಾನ್ 😁😁

    • @vijaykumar-ws9yu
      @vijaykumar-ws9yu 2 ปีที่แล้ว

      Super

  • @rajshekargowda3830
    @rajshekargowda3830 2 ปีที่แล้ว +69

    ಒಬ್ಬರಿಗೊಂದು ಇನ್ನೂ ಒಬ್ಬರಿಗೊಂದು 😄 ಕಾಂಗ್ರೆಸ್ ಪಾರ್ಟಿನೇ ಆಗೇ 😄

    • @prajwal6638
      @prajwal6638 2 ปีที่แล้ว +1

      Modhi na nimjothe kutond oota madoke bitara?

    • @manjinhani1069
      @manjinhani1069 2 ปีที่แล้ว

      Monne andige baarsiddu gottalwa BJP yavru avrade karyakartarige

    • @_India2047
      @_India2047 2 ปีที่แล้ว

      ಲೋ ಸೆಲೆಬ್ರಿಟಿ ಜೋನ್ ಗೆ ನುಗ್ಗೋಕೆ ಯೋಗ್ಯತೆ ಬೇಕು ಕಣೋ, ಕಾಮನ್ ಮ್ಯಾನ್ ಗಳಿಗೆ ಯಾವ ಚೂತ್ಯ ಹಕ್ಕು ಇಲ್ಲ ಅಲ್ಲಿ ಹೋಗೋಕೆಲೇಯ್

    • @rekhaharish6025
      @rekhaharish6025 2 ปีที่แล้ว +1

      @@prajwal6638 prajwal anna modi namagr kissan saman yogana kotavrappa

    • @vijayhonnappa6433
      @vijayhonnappa6433 2 ปีที่แล้ว

      @@rekhaharish6025 Bari doogi aste

  • @bajarangi1044
    @bajarangi1044 2 ปีที่แล้ว +14

    ಮೋದಿಜಿ ಬಗ್ಗೇ ಮಾತಾಡೋಕೆ ಯೋಗ್ಯತೆ ಬೇಕು

  • @RaviKumar-yk2wh
    @RaviKumar-yk2wh 2 ปีที่แล้ว +36

    Congress yogyate este

  • @itsmyemailadress9083
    @itsmyemailadress9083 2 ปีที่แล้ว +48

    ಊಟ+ತಲೆಗೆ 500= ಸಿದ್ದರಾಮೋತ್ಸವ😂👍

    • @dharshand9159
      @dharshand9159 2 ปีที่แล้ว +5

      Talege 500 old aytu jail nalli ragi mudde tinkonde 520 rs kodtaare

    • @bheemashibhovi8040
      @bheemashibhovi8040 2 ปีที่แล้ว

      💯💯

  • @surendrabiradar2899
    @surendrabiradar2899 2 ปีที่แล้ว +44

    Happy last birthday to Sidra Mulla Khan 💐

    • @nk-ob4zx
      @nk-ob4zx 2 ปีที่แล้ว +6

      Andre nxt mulla khan eralva

    • @srinathmaney5487
      @srinathmaney5487 2 ปีที่แล้ว

      @@nk-ob4zx yentha doubt kanaya ninge

    • @nk-ob4zx
      @nk-ob4zx 2 ปีที่แล้ว

      @@srinathmaney5487 nija sir alli noddre 75 varsha agle ella innu 73 varsha ne adre avru noddre 75 varshada siddaramosthava madthidare ade elli dout guru

    • @syedhidu1177
      @syedhidu1177 2 ปีที่แล้ว

      Surendra lindu saalo

    • @rohangowda5729
      @rohangowda5729 2 ปีที่แล้ว

      Super guru

  • @gururajguru8154
    @gururajguru8154 2 ปีที่แล้ว +21

    ಜೈ ಮೋದಿಜಿ ಜೈ ಬಿಜೆಪಿ

  • @jagadeeshab4139
    @jagadeeshab4139 2 ปีที่แล้ว +6

    Jai Modiji. Deshakke obbare Nayak.

  • @sidduchoudri6243
    @sidduchoudri6243 2 ปีที่แล้ว +37

    ಕರೆಕ್ಟ್ ಮಾಡಿದ್ದಾರೆ ನಿಮ್ಗ್

  • @PradeepKumar-bz7ni
    @PradeepKumar-bz7ni 2 ปีที่แล้ว +7

    ಊಟ ಇಲ್ಲದೆ ಪರದಾಡೋದು ಯಾಕ್ರೋ ಬೇಕು ನಿಮಗೆ......

  • @puttureddy3515
    @puttureddy3515 2 ปีที่แล้ว +22

    JAI SHREE RAM🙏 JAI MODI🙏😍

    • @mahalingamahalinga5709
      @mahalingamahalinga5709 2 ปีที่แล้ว

      💪💪💪💪👌👌👌❤❤❤❤🦁🦁🦁🦁🦁

  • @maheshk3810
    @maheshk3810 2 ปีที่แล้ว +102

    ಊಟವಿಲ್ಲದೆ ಪರದಾಡಿದ ಜನರು , ಸಿದ್ದರಾಮಯ್ಯೋತ್ಸವದಲ್ಲಿ ಕೊಪಗೊಂಡ ಜನರು

    • @naaneeruvudeninngaagi3546
      @naaneeruvudeninngaagi3546 2 ปีที่แล้ว

      8 km nadekondu bandrnthe yaake bara bekithushata tareyukka?? munde makkla saayiri nimmavvan bolimakkala

    • @emp884
      @emp884 2 ปีที่แล้ว +1

      Papa bjpigadru
      Ogidre sagani tindu
      Mutranadru kudibadittu
      Che ingayitalla.siddappa
      Ninninda
      Ja8gidrall8swamyiji

    • @mykannada8803
      @mykannada8803 2 ปีที่แล้ว

      EMP @ ಏಯ್ ಸಾಬ, ಎಲ್ಲಿ ಹೋದರೂ ನಿನ್ನ ಕೆಟ್ಟ ಬುದ್ದಿ ಬಿಡುವುದಿಲ್ಕ.
      ಬಿಜೆಪಿಯವರು ಸಗಣಿ ತಿಂದರೆ, ನೀನು ಹಂದಿಯ ಹೇಲನ್ನು ತಿನ್ನು .ಸೂವರ್.
      ಬಾಯಿ ಮುಚ್ಚಿಕೊಂಡಿರು. ಹಿಂದುಗಳನ್ನು ಅವಹೇಳನ ಮಾಡಿದರೆ ನಿನ್ನ ಮೇಲೆ ದೂರು ಕೊಡುತ್ತೇನೆ. ಹುಷಾರ್.

    • @emp884
      @emp884 2 ปีที่แล้ว

      Le huchunundede sabige
      Yedrusso ninyavano
      Sagani nan
      Comentige Rp kodlikke
      Nine yeladru tinnu
      Nammane nayekadru tinno
      Thikamucho hucha ninge Rp kotyilla

    • @KAARTHIKROSHAN
      @KAARTHIKROSHAN 2 ปีที่แล้ว

      @@emp884 avru sc galu?

  • @INFINITE_FILMS
    @INFINITE_FILMS 2 ปีที่แล้ว +27

    Yeshtu Bargettidiro Nivu😂😂😂 Maneli elwa Uta ..

  • @rajendramalya2138
    @rajendramalya2138 2 ปีที่แล้ว +77

    Siddana Bojja 😂😂😂😂😂😂😂

  • @nuthanhg5922
    @nuthanhg5922 2 ปีที่แล้ว +21

    Jai MODIJI

  • @ashokpuri8336
    @ashokpuri8336 2 ปีที่แล้ว +21

    ಏನಾರು ಮಾಡಿ ಮುಂದಿನ ಪೀಳಿಗೆಗೆ ಒಳ್ಳೇದ್ ಮಾಡಿ ಜೈ ಕರ್ನಾಟಕ ಜೈ ಭಾರತಾಂಬೆ ಮಾತೆ ಜಾತಿ ಅಂತ ದೇಶ ಹಾಳು ಮಾಡಿಕೊಳ್ಳುವುದು ಬೇಡ ಅಷ್ಟೇ ಮೋದಿ ಆಗಲೇ ರಾಹುಲ್ ಗಾಂಧಿ ಆಗಲೇ ಈ ದೇಶ ಹಿಂದೂ ರಾಷ್ಟ್ರವಾಗಲಿ ಏನಾದರೂ ಇಂದು ರಾಷ್ಟ್ರವಾಗಿರಲಿ ಅಷ್ಟೇ🙏

  • @ಗರಂ
    @ಗರಂ 2 ปีที่แล้ว +56

    Uta madoke antha ne bandhidhirallo 😂🤣

  • @siddappasiddu3529
    @siddappasiddu3529 2 ปีที่แล้ว +1

    ಜೈ ಶ್ರೀ ರಾಮ್. ಜೈ ನಮೋವೋ ಮೋದಿಜೀ. ಜೈ ಹಿಂದೂ

  • @mdali5318
    @mdali5318 2 ปีที่แล้ว +1

    👍👍👍👍👍

  • @dhruvapraveen5483
    @dhruvapraveen5483 2 ปีที่แล้ว +40

    ಉಟೋತ್ಸವ ಹಾ ಹಾ 😃😃

  • @ranjangowda9400
    @ranjangowda9400 2 ปีที่แล้ว +45

    Congress du ede hane Baraha...🤣

  • @vidyakumargv
    @vidyakumargv 2 ปีที่แล้ว +16

    ಕುಕ್ಕರು ಅಂಡ್ ಲಿಕ್ಕರು. ತಲೆಗೆ 500.

  • @anitha4805
    @anitha4805 2 ปีที่แล้ว +19

    ಹಾಗೆ ಹಾಕಬೇಕು ನಿಮಗೆ 😁
    ಲದ್ದಿ ಬಾಸ್ ಓಟ್ ಹಾಕಿ, ಚಿಪ್ಪು ಸಿಗುತ್ತೆ 😜

  • @brokitchen9152
    @brokitchen9152 2 ปีที่แล้ว +22

    ನೀವು ಹೊಡ್ಸಿಕೊಂಡು... ಹಾಡಿಸಿಕೊಳಲ್ಕ್ ಬಂದಿರೋ ಲೇ 🤣🤣🤣🤣🤣

  • @aniltn3101
    @aniltn3101 2 ปีที่แล้ว +6

    Papa 😭😭😭😭😭

  • @dineshavs5450
    @dineshavs5450 2 ปีที่แล้ว +8

    Tinnalu banda congress abhimanigalu🤣🤣

  • @abhishekambabai2023
    @abhishekambabai2023 2 ปีที่แล้ว +39

    😂😂😂😂ಬಿರಿಯಾನೋತ್ಸವ 😂😂😂😂

    • @rgnayak4418
      @rgnayak4418 2 ปีที่แล้ว

      ಅವರು ಹಾಕಿರೋದು ದನದ ಮಾಂಸ ಬಿರಿಯಾನಿ ಹೇಳಿ ಕೇಳಿ ಸಿದ್ದರಾಮುಲ್ಲಾಖಾನ್ಗೆ ದನದಮಾಂಸನೇಬೇಕು

  • @basavarajgouda2269
    @basavarajgouda2269 2 ปีที่แล้ว +37

    ಮುಚೊಂದು ಒಳ್ಳೇದು ಮಾಡಿ BJP agilli Congress JDS agali .ustava beda

    • @srinathmaney5487
      @srinathmaney5487 2 ปีที่แล้ว +1

      S nijavada Satya mathu helide
      Oppide good

    • @Aa41489
      @Aa41489 2 ปีที่แล้ว

      ಎಲ್ಲಾ BJP CONGRESS JDS ಕರ್ನಾಟಕ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ 💰 ದಯವಿಟ್ಟು ವೋಟ್ ಮಾಡಿ 🗳 KRS ವೋಟ್ ಕರ್ನಾಟಕದ ಒಳಿತಿಗಾಗಿ ರವಿಕೃಷ್ಣಾ ರೆಡ್ಡಿಗೆ KRS ಗೆ ಮತ ನೀಡಿ

    • @ananthanagnarayanarao7565
      @ananthanagnarayanarao7565 2 ปีที่แล้ว

      ಸರಿಯಾದ ಮಾತು.

    • @Aa41489
      @Aa41489 2 ปีที่แล้ว

      RIP ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಎಲ್ಲರೂ ಕರ್ನಾಟಕದ ತೆರಿಗೆ ಪಾವತಿದಾರರ ಹಣವನ್ನು ಲೂಟಿ ಮಾಡಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಮತ ಚಲಾಯಿಸಲು ಸಮಯವನ್ನು ಬದಲಾಯಿಸುವ ಸಮಯ. 🗳 ಕೆಆರ್‌ಎಸ್‌ಗೆ ಮತ ನೀಡಿ ಸದೃಢ ಕರ್ನಾಟಕ ನಿರ್ಮಾಣಕ್ಕೆ ರವಿಕೃಷ್ಣಾ ರೆಡ್ಡಿ ಅವರಿಗೆ

  • @shashina9601
    @shashina9601 2 ปีที่แล้ว +1

    ಬಿಜೆಪಿ ಹಾಗೆ ಆಗಲ್ಲ

  • @wellwisher8660
    @wellwisher8660 2 ปีที่แล้ว +22

    Nachike agbeku congress ge

  • @ShivuShivu-lu3bq
    @ShivuShivu-lu3bq 2 ปีที่แล้ว +13

    Ji modiji

  • @rajeshnaik4949
    @rajeshnaik4949 2 ปีที่แล้ว +27

    Jai modiji

  • @sharnudvalamiki6154
    @sharnudvalamiki6154 2 ปีที่แล้ว +31

    ನಿಮಗೆ ಇದು ಬೇಕಿತ್ತ

    • @chikkarajul3302
      @chikkarajul3302 2 ปีที่แล้ว +2

      ಹುರಿನಾ

    • @naveens2449
      @naveens2449 2 ปีที่แล้ว +1

      @@chikkarajul3302 ningaa

    • @naveens2449
      @naveens2449 2 ปีที่แล้ว

      Kelsa ildoru bandiradu 🤣😂

  • @ganapatikatigar1697
    @ganapatikatigar1697 2 ปีที่แล้ว +3

    1time ಊಟ ಅಷ್ಟೇ. ಎರಡು ಮೂರು ಟೈಮ್ ಸಿಗೋದಿಲ್ಲ. ಹಂದಿ ನನ್ನ ಮಕ್ಕಳು. ಧನ ಇನ್ನು ಹಾಗೆ ತಿಂತಾರೆ.

  • @kingkamble5370
    @kingkamble5370 2 ปีที่แล้ว +9

    ಊಟಾ ಬೇಕಾ ನಿಮಗೆ 😅😅😅

  • @abhijain23
    @abhijain23 2 ปีที่แล้ว +4

    ಕುರಿಗಳು ಸಾರ್ ಕುರಿಗಳು

  • @nsscareeracademy.mallikarj1896
    @nsscareeracademy.mallikarj1896 2 ปีที่แล้ว +6

    ಹಾ ಹಾ ಹಾ... ಬೇಕಿತ್ತಾ

  • @RaghuDevanahalli
    @RaghuDevanahalli 2 ปีที่แล้ว +2

    ಇದೇ ಅನ್ನ ಭಾಗ್ಯ🙂🙂🙂

  • @NativeTraveller47
    @NativeTraveller47 2 ปีที่แล้ว +61

    So they came for siddharamiah's function to have food... Wonderful.... This nation is heading towards the positive side of disaster...

    • @user-fm7ks5wi7p
      @user-fm7ks5wi7p 2 ปีที่แล้ว +2

      Bcz f food .. n evn d love towards siddramayya.. dey r poor dey cnt afford to go have at restaurants n all so if des kind of function dey do go.. nt der fault .. de power wt spks .. dnt blame anyone

    • @bdkale89
      @bdkale89 2 ปีที่แล้ว +8

      @@user-fm7ks5wi7p outside there is lot work if they are ready to work they can get their food themselves instead of begging at someone's birthday food. You are telling that they are poor if you go see they will 3 lakhs bike and one car and bungalow with BPL card and in that they will take rice 3 rs kg and again they sell that rice outside for 15 to 20 per kg this type of poor are their india

    • @Aa41489
      @Aa41489 2 ปีที่แล้ว

      ಎಲ್ಲಾ BJP CONGRESS JDS ಕರ್ನಾಟಕ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ 💰 ದಯವಿಟ್ಟು ವೋಟ್ ಮಾಡಿ 🗳 KRS ವೋಟ್ ಕರ್ನಾಟಕದ ಒಳಿತಿಗಾಗಿ ರವಿಕೃಷ್ಣಾ ರೆಡ್ಡಿಗೆ KRS ಗೆ ಮತ ನೀಡಿ

    • @ananthanagnarayanarao7565
      @ananthanagnarayanarao7565 2 ปีที่แล้ว +1

      ರಾಜಕಾರಣಿಗಳ ಹತ್ತಿರ ಇರೋ ಅನ್ಯಾಯದ ಸಂಪಾದನೆ ಹೊರಗೆ ಬಂದರೆ, ದೇಶದಲ್ಲಿ ಬಡತನ ಇರೋದಿಲ್ಲ.

    • @NativeTraveller47
      @NativeTraveller47 2 ปีที่แล้ว +1

      @@ananthanagnarayanarao7565 adu beri kanasu

  • @sunilbarmakalaburgi185
    @sunilbarmakalaburgi185 2 ปีที่แล้ว

    ನಿಮ್ಮ ಪಕ್ಕದ ನಿಮ್ಮಗೆ ಲವ್ ಲೈನ ಹೊಡಿತಿದಾನೆ

  • @vijaykumar-ws9yu
    @vijaykumar-ws9yu 2 ปีที่แล้ว

    ಊಟ ಇಲ್ಲದೆ ಊರು ಬಿಟ್ಟು ಊರಿಗೆ ಬಂದಿದ್ದೀರಾ.... ಜಾತಿ, ಪಕ್ಷ ಅಂತ ಮನೆ ಬಿಟ್ಟು ಹೋದ್ರೆ ಇದೇ ಗತಿ 🙄🙄

  • @shivakumarannigeri8909
    @shivakumarannigeri8909 2 ปีที่แล้ว +20

    ಮೊದಲು ನಾಯಕರ ಹೊಟ್ಟೆ ತುಂಬಬೇಕು.......

  • @thyagaraju5926
    @thyagaraju5926 2 ปีที่แล้ว +2

    Thinke layak nanmaklu,swabimana sathogidhe yallarigu

  • @derdevil8110
    @derdevil8110 2 ปีที่แล้ว +4

    ಅನ್ನಭಾಗ್ಯದ ರೂವಾರಿಯ ಉತ್ಸವದಲ್ಲೆ, ಅನ್ನದ ಕೊರತೆ, ಎಂತಹಾ ವಿಪರ್ಯಾಸ.

  • @475girish
    @475girish 2 ปีที่แล้ว +10

    ಊಟೋತ್ಸವ... ☝️

  • @balachandrashettyrajushett8405
    @balachandrashettyrajushett8405 2 ปีที่แล้ว +21

    Modi baggey matadokey yogyathey edyeya nimagey

    • @manjinhani1069
      @manjinhani1069 2 ปีที่แล้ว +2

      Nishtaavanta tax payer aagi nanage matadoke yogyathe ide.
      Avnenu devralla. Saamanya praje anta avne helkondidda

  • @AK52_MONSTER
    @AK52_MONSTER 2 ปีที่แล้ว +44

    😂😂😂😂 ಹೊಡ್ರಿ ಚಪ್ಪಾಳೆ

  • @raghavendradevangamath6458
    @raghavendradevangamath6458 2 ปีที่แล้ว +11

    Annna bhagya😃😃😃😃😃😃

  • @mallappahittinhalli1451
    @mallappahittinhalli1451 2 ปีที่แล้ว +40

    For whom sidramullakhan birthday who unable to feed the common people or supporters.,it is shame.

    • @kannadiga.17
      @kannadiga.17 2 ปีที่แล้ว

      ನಿಮ್ ಅಮ್ಮನ್ ತುಲ್ಲು 🖕

  • @mgentertainmentkannada
    @mgentertainmentkannada 2 ปีที่แล้ว +1

    VIP ಗಳು ಏನು ಮೇಲಿಂದ ಬಂದಿರುತ್ತಾರ ಊಟ ಅಂದ ಮೇಲೆ ಯಲ್ಲರಿಗೂ ಒಟ್ಟೆ ಇರುತ್ತೆ ಮೊದಲು ಎಲ್ಲಾರಿಗೂ ಊಟದ ವೆವಸ್ಥೆ ಮಾಡಬೇಕು ಅದನ್ನ ಬಿಟ್ಟು VIP ಜನ ಅಂತ ಬೊಬ್ಬೆ ಹೊಡೀತಾರೆ ಬಂದ ಅಭಿಮಾನಿಗಳಿಗೆ ಉಪವಾಸ ವನವಾಸ 🙏🥵

  • @stuartbrown2618
    @stuartbrown2618 2 ปีที่แล้ว +12

    500 rs, 1 bottle, biriyani uta istu moolabhoota soukarya kodle beku abhimanigalige.

    • @shreenigowda.7643
      @shreenigowda.7643 2 ปีที่แล้ว

      Aste nam voters Jeevana ... Idara madyadali ondu karkartharu antha ondu post kotbitre Saku ivranna ididu nilsakke military ne barbeku,,, lo sath prajegala yava pakshadalladaru iri problem adalla adre deshada uddara mado thoughts a pakshakke barbeku aste agidre niyathagi dudiri illandre niyathagi nive indu olle paksha katti illa ondu olleya pakshskke support madi, hecchu osabarige avakasha kodi avaga competition nali ellaru kelsa madtare illa elections karchu mado duddanna first olle kelsakke use madi elections ge ninkonthare...

    • @yallappagundammanavar9269
      @yallappagundammanavar9269 2 ปีที่แล้ว

      Nimmage,ista,iddalli,hodarre,niu,deshabaktara

  • @sangameshangadi7057
    @sangameshangadi7057 2 ปีที่แล้ว +6

    Jai modiji jai BJp

  • @shashishizz6766
    @shashishizz6766 2 ปีที่แล้ว +3

    Yen anna bhagya kotidarooooo 😔 makar

  • @ಅಪ್ಪು-ಢ9ಙ
    @ಅಪ್ಪು-ಢ9ಙ 2 ปีที่แล้ว +35

    ಪುಗ ಸೆಟ್ ಊಟ ಅಲ್ಲ ನಡೆಯುತ್ತೇ ಹೇಳು ಬೋಳಿಮಗ ನೇ 😡😂

  • @RajuRaju-rl4jm
    @RajuRaju-rl4jm 2 ปีที่แล้ว

    ಊಟಕ್ಕೆ ಬರೂಗೇಟ್ ಹೋಗಿದ್ದಕ್ಕೆ ತಕ್ಕ ಪಾಠ ಕಲಿಸಿದ್ದಾರೆ

  • @kusumak334
    @kusumak334 2 ปีที่แล้ว +7

    Waste program money

  • @MohanKumar-kd5jx
    @MohanKumar-kd5jx 2 ปีที่แล้ว

    ಯಾಕೆ ಹೋಗಬೇಕು.

  • @ullasgowdaullasgowda848
    @ullasgowdaullasgowda848 2 ปีที่แล้ว +5

    Muchkondu maneli irodhu biddu ee pad bekittha 😂😂😂😂

  • @surajs2157
    @surajs2157 2 ปีที่แล้ว +1

    🤣🤣🤣🤣🤣 papa utakkagi bandu utane illa 🤣🤣🤣🤣🤣

  • @umashankars6417
    @umashankars6417 2 ปีที่แล้ว +10

    Jai modi ji

  • @bharathshettya4010
    @bharathshettya4010 2 ปีที่แล้ว +11

    Anna bagya kottanu antha helthiri avana birthday ge uta elva ,,,😄
    NXT siddaramayanige 75 varsana alla 74 varsa,😄😄😄😄

  • @reshmabanu3570
    @reshmabanu3570 2 ปีที่แล้ว +1

    What a people 👏 wah wah fight for vote fight for education fight for you are family not for a one time meal ,

  • @amitsm3367
    @amitsm3367 2 ปีที่แล้ว +15

    Vote haakidavarige ootha ella baganigoota... 🤭

  • @ವಿರೂ-ಯ4ಜ
    @ವಿರೂ-ಯ4ಜ 2 ปีที่แล้ว +13

    ವರದಿಗಾರನಿಗೆ ಎಕ್ಕಡ ದಲೇ ಹೊಡಿಬೆಕು. ಕಾರ್ಯಕ್ರಮದ ಹೆಸರು ಕೆಡಿಸೋಕೇ ನೋಡಿ, ಜನ ಕಾಲ್ಮ ರಿಲೇ ಹೊದಿದಂತೆ ಹೇಳಿದಕ್ಕೆ ಅಷ್ಟಕ್ಕೆ ಮುಗಿಸಿದ್ದಾನೆ.

  • @sadashivayyadeva5386
    @sadashivayyadeva5386 2 ปีที่แล้ว +6

    Majavadi siddu

  • @RajuRaju-qk8sl
    @RajuRaju-qk8sl 2 ปีที่แล้ว +4

    Namma maneli erbeku nammane oota thinbeku sir siddarammaiah nimma hotte thumbsolla nimma kelsa maadi neevu nimma maneavru maneli oota thinnuthira siddarammaiah dk nimma manege Bandhu nimma Kastha kellalla Jai Annapurneshwari matha 💐🙏💐

  • @santhoshpoojary4387
    @santhoshpoojary4387 2 ปีที่แล้ว

    ಊಟಕ್ಕೋಸ್ಕರ ಬಂದಿವಿರಿ ನಾವು 🤪😂😂😂

  • @thippeswamyn8749
    @thippeswamyn8749 2 ปีที่แล้ว +17

    ಊಟ ಇಲ್ಲದೆ ಸಾಯ್ಬೇಡಿ

  • @dengerkarab9510
    @dengerkarab9510 2 ปีที่แล้ว +9

    Siddu thunne musi

  • @zakeerzakeer3035
    @zakeerzakeer3035 2 ปีที่แล้ว

    Good 🙏🤲

  • @evgstephenpa5302
    @evgstephenpa5302 2 ปีที่แล้ว +15

    ಇಲ್ಲಿ ಮಾತಾಡೋರು ಜೋಬಿ ತುಂಬುಸುಕೊಂಡು ಮಾತಾಡತಾ ಇಧಾರಿ.....😁😁😁😁....ಬರಿ ಇದೆ ಕೆಲಸ ಆಯುತು ಆಲ್ಲೋರೋ 😁

  • @pubglitealexparmuyt3192
    @pubglitealexparmuyt3192 2 ปีที่แล้ว +3

    Plz give me one day cm

  • @rajendramalya2138
    @rajendramalya2138 2 ปีที่แล้ว +3

    Congress Gulamare Ahara illa Lati Tindu Sayiri 😂😂😂😂😂😂😂😂😂😂😂😂😂😂

  • @mdali5318
    @mdali5318 2 ปีที่แล้ว +1

    Hii

  • @RS-qw2lb
    @RS-qw2lb 2 ปีที่แล้ว +7

    ಸಾರ್ವಜನಿಕರ ದುಡ್ಡಲ್ಲಿ ಉತ್ಸವ. ಸಾರ್ವಜನಿಕರಿಗೆ ಊಟ ಇಲ್ಲ. ಎಂಥ ವಿಪರ್ಯಾಸ 🤣🤣😂

    • @villageboy181
      @villageboy181 2 ปีที่แล้ว

      ಹರ ಹರ ಮಹದೇವ್ 😄

    • @venkatalakshammadevarajaia611
      @venkatalakshammadevarajaia611 2 ปีที่แล้ว

      ಅವರ ಕಾಲದಲ್ಲಿ ಅಕ್ಕಿ ಕೊಟ್ಟಿಲ್ವಾ ಮನೆಗೆ ಹೋಗಿ ಊಟ ಮಾಡಲಿ ಅಂಥಾ ಇರಬಹುದು.... ನಾಚಿಕೇಡು.... 🤔... ನೋಡಿ.

    • @miao2972
      @miao2972 2 ปีที่แล้ว

      @@venkatalakshammadevarajaia611 avna appana duddalli kottidana?

    • @venkatalakshammadevarajaia611
      @venkatalakshammadevarajaia611 2 ปีที่แล้ว

      @@miao2972 ava thilidu kondirodu hage, adakke nanu kotte kotte antha helodh, illa e function nalli yenu advana aagide adella olledukke, gotthagli janrige.

  • @nayankumarnayan8302
    @nayankumarnayan8302 2 ปีที่แล้ว +13

    ಮೋದಿ ಬಗ್ಗೆ ಮಾತಾಡೋಕೆ ಯೋಗ್ಯತೆ ಬೇಕು.
    ಬರಿ ಹಗರಣದಿಂದಲೇ ಸುದ್ದಿಯಾಗೋ ಕಾಂಗಿ ಪಕ್ಷದ ಹಂದಿಗಳೆ ..

  • @vieevishal
    @vieevishal 2 ปีที่แล้ว +1

    75 in Davanagere 73 in Google 🤣

  • @nandish7163
    @nandish7163 2 ปีที่แล้ว +3

    Super brothers 💐 answer

  • @ibrahimaibba1034
    @ibrahimaibba1034 2 ปีที่แล้ว

    ಊಟಕ್ಕಾಗಿ ಆರೆಸಸ್ ಚಡ್ಡಿ ಬಟ್ಟಲು ಇಡಿದು ಸಿದ್ದರಾಮಯ್ಯ ಅಭಿಮಾನಿಗಳ ನಡುವಲ್ಲಿ ನಿಂತದ್ದು ನೋಡುವಾಗ ನಗು ಬಂತು😃😃😃😃😃😃😃😃😃

    • @garuda7520
      @garuda7520 2 ปีที่แล้ว

      Yello ninantha thirboki nan makklu
      Katmulla galu ninthirthare ganji giraki
      Nan makkla thu nin janmakke 😎😅😅

  • @mahanteshgbasavanakoppa3080
    @mahanteshgbasavanakoppa3080 2 ปีที่แล้ว

    ಜನ ಬಾಳ ಇದ್ದಾಗ ಇವೆಲ್ಲಾ ಕಾಮನ್ ಬಿಡಿ

  • @umashankars6417
    @umashankars6417 2 ปีที่แล้ว

    ಅವರು ನಮ್ಮ ದೇಶದ ಪ್ರಧಾನಿ ಮOತ್ರಿ

  • @amithkumar8934
    @amithkumar8934 2 ปีที่แล้ว

    2:07 that man on right😂😂😂😂😂😂

  • @vinod4793929
    @vinod4793929 2 ปีที่แล้ว +4

    ಇದು ಕೊನೇ ಬರ್ತ್ ಡೇ ನಾ ??

  • @gangadhark4154
    @gangadhark4154 2 ปีที่แล้ว +32

    Alla Kalara Sante,Nodre Indira Cantien ,Anna Bhagya Nodri. Annabhayaramayana karyakramadali ,Abbimanige Anna ellavala Swami.👹👹👹

  • @Vk.albums873
    @Vk.albums873 2 ปีที่แล้ว +3

    Matthe bjp ge vote haaki. Illi uta madok bandhre haage aagodhu😂😂

  • @parutapujar6971
    @parutapujar6971 2 ปีที่แล้ว

    ಮುಖಕ್ಕೆ ಮಂಗಳಾರತಿ ಆಯ್ತಾ tv9 ನಿಮಗೆ,

  • @Dividerinchief
    @Dividerinchief 2 ปีที่แล้ว +6

    VIP people vip food

  • @jaijithj
    @jaijithj 2 ปีที่แล้ว +8

    ಕಾಸು ಕೊಟ್ಟು ಜನರನ್ನ ಸೇರಿಸಿದ್ರೆ ಇದೇ ಆಗೋದು 😂😂😂

    • @nk-ob4zx
      @nk-ob4zx 2 ปีที่แล้ว +1

      Nija

  • @pubgplayer8576
    @pubgplayer8576 2 ปีที่แล้ว

    ಪುಕ್ಕಟೆ ಊಟ ಸಿಕ್ರೆ ಬಿಡ್ತಾರ.. ನಮ್ಮ ಜನರು ಪುಕ್ಕಟೆ ಊಟ ತಿನ್ನೋದರಲ್ಲಿ ಮುಂದು 😆😆😆😆