ಅದ್ಬುತವಾದ ಮಾಹಿತಿ ಒಂಮೆ ನಂಮ ಗುರುಗಳು ಇದರ ಬಗ್ಗೆ ತಿಳಿಸಿದ್ದರು, ನಾನು ಇದರ ಬೀಜವನ್ನಷ್ಟೇ ನೋಡಿದ್ದೆ ಬೇರೆ ಮಾಹಿತಿ ತಿಳಿದಿರಲಿಲ್ಲ ಈದಿನ ಇದರ ಮರ ಹಾಗೂ ಕಾಯಿಗಳನ್ನು ನೋಡಿದೆ. ಧನ್ಯವಾದಗಳು ನಿಂಮ ಸೇವೆಗೆ.🙏
ನನಗೆ ಈ ಮರದ ಬಗ್ಗೆ ತಿಳಿದಿರಲಿಲ್ಲ ನಿಮ್ಮಿಂದ ಈ ಮರದ ಬಗ್ಗೆ ಸ್ವಲ್ಪವಾದರು ತಿಳಿಯಿತು... ಹೀಗೆಯೇ ಅನೇಕ ಮರ, ಸಸ್ಯ, ಗಿಡಗಳ ಬಗ್ಗೆ ತಿಳಿಯುವಂತೆ ಮಾಡಿದ್ದೀರಿ ಮತ್ತು ಮಾಡುತ್ತಿದ್ದೀರಿ. ನಿಮ್ಮ ಈ ಕೆಲಸಕ್ಕೆ ನಾನು ಪ್ರಶಂಸಿಸುತ್ತೇನೆ ಮತ್ತು ಧನ್ಯವಾದಗಳು. 💛❤️
ನಮ್ಮ ಮೂರ್ತಿ ನಮ್ಮ ಹೆಮ್ಮೆ ನಮ್ಮ ನಾಯಕ ನಮ್ಮ ಹೆಮ್ಮೆ ಅಭಿನಂದನೆಗಳು ಅಣ್ಣ ಒಳ್ಳೆ ಮಾಹಿತಿ 🎉🎉🎉🎉🎉
ಧನ್ಯವಾದ ಸರ್ 🙏🙏🙏💐🌱
ಅದ್ಬುತವಾದ ಮಾಹಿತಿ ಒಂಮೆ ನಂಮ ಗುರುಗಳು ಇದರ ಬಗ್ಗೆ ತಿಳಿಸಿದ್ದರು, ನಾನು ಇದರ ಬೀಜವನ್ನಷ್ಟೇ ನೋಡಿದ್ದೆ ಬೇರೆ ಮಾಹಿತಿ ತಿಳಿದಿರಲಿಲ್ಲ ಈದಿನ ಇದರ ಮರ ಹಾಗೂ ಕಾಯಿಗಳನ್ನು ನೋಡಿದೆ. ಧನ್ಯವಾದಗಳು ನಿಂಮ ಸೇವೆಗೆ.🙏
ಧನ್ಯವಾದ ಸರ್ 🙏🙏🙏🌱🌳
👍👌👍🙏
🙏🙏💐🌳🌱
తిరుమల పాపనాశం దగ్గర ఈ చిల్ల గింజలు సంగ్రహణ చేశాం
ನನಗೆ ಈ ಮರದ ಬಗ್ಗೆ ತಿಳಿದಿರಲಿಲ್ಲ ನಿಮ್ಮಿಂದ ಈ ಮರದ ಬಗ್ಗೆ ಸ್ವಲ್ಪವಾದರು ತಿಳಿಯಿತು... ಹೀಗೆಯೇ ಅನೇಕ ಮರ, ಸಸ್ಯ, ಗಿಡಗಳ ಬಗ್ಗೆ ತಿಳಿಯುವಂತೆ ಮಾಡಿದ್ದೀರಿ ಮತ್ತು ಮಾಡುತ್ತಿದ್ದೀರಿ. ನಿಮ್ಮ ಈ ಕೆಲಸಕ್ಕೆ ನಾನು ಪ್ರಶಂಸಿಸುತ್ತೇನೆ ಮತ್ತು ಧನ್ಯವಾದಗಳು. 💛❤️
ನಿಮ್ಮ ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು ಸರ್ ....ಈ ಬೀಜಗಳು ಎಲ್ಲಿ ದೊರೆಯುತ್ತವೆ ಸರ್ ದಯವಿಟ್ಟು ತಿಳಿಸಿ
ಕೆಲವೊಂದು ಮೆಡಿಕಲ್ ಅಂಗಡಿಗಳಲ್ಲಿ ಹಾಗು ಆನ್ ಲೈನ್ ಶಾಪಿಂಗ್ ಜಾಲತಾಣಗಳಲ್ಲಿ ಸಿಗುತ್ತದೆ. ಧನ್ಯವಾದ
Amazon ನಲ್ಲಿ Nirmali seeds ಅಂತ ಹುಡುಕಿ.
anna ಹಳೆ ಮರಗಳನ್ನು ಉಳಿಸಲು ಪ್ರಯತ್ನ madutideve ನೀವು ನಮಗೆ help madtira
ಸಾಧ್ಯವಾದರೆ ಖಂಡಿತವಾಗಿ ಮಾಡುವೆ ಸರ್.
aduke ನಿಮ್ contact kelidu please help madi
trimurthyhunasekatte@gmail.com ಗೆ ಮೈಲ್ ಮಾಡಿ
@@TrimurthyHunasekatte tnku bro
anna nimuna ಹೇಗೆ contact madodu please heli
Instagram or mail me