ಪ್ರತಿ ವರ್ಷ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ದೇವರ ಸಿನೆಮಾವನ್ನು ಒಂದೊಂದಾಗಿ ಚಿತ್ರಮಂದಿರದಲ್ಲಿ ಹಾಕಬೇಕೆಂದು ನಾನು ಎಲ್ಲಾ ಚಿತ್ರಮಂದಿರದ ಮಾಲಿಕರಲ್ಲಿ ಕೇಳಿಕೊಳ್ಳುತ್ತೇನೆ
ನಾವು ಅಪ್ಪು ಮಾತ್ರ ಕಳೆದು ಕೊಳ್ಳಲಿಲ್ಲ.. ಒಂದು ದೊಡ್ಡ ಅದ್ಭುತ ಯುಗವನ್ನೇ ಕಳೆದು ಕೊಂಡು ಬಿಟ್ವಿ 😭🙏🙏 ಇಷ್ಟು ದೊಡ್ಡ, ವಿಶಾಲ ಮನಸು ಯಾವ ನಟನಿಗೂ ಇಲ್ಲ 🙏❤️❤️🙏 ದೊಡ್ಮನೆ ಗುಣಕ್ಕಿಂತಲೂ ದೊಡ್ಡ ಗುಣ ಅಪ್ಪು ಸರ್ ದು 🙏❤️❤️🙏
Elli hode neenu kanade , kaledu hoda muttu neenu... Mattelli hudakali ninna matte... 😭😭😭😭😭😭😭😭😭🙇♀️ ಬಂದೆ ಬರುವೆ ನೀನು ಒಂದು ದಿನಾ... ನ ಮರಣ ಹೊಂದುವ ಮೊದಲು ನೋಡುವೆ ನಿನ್ನ... 😭😭😭
ಎಲ್ಲರನ್ನು ಗೌರವಿಸೋ ಗೌವರತ್ವದ ಮನುಷ್ ಇವರು ದೇವರು ದೇವರು ಯಾವತ್ತೂ ತಮ್ಮ ಬಗ್ಗೆ ಹೇಳಿಕೊಳ್ಳದ ವ್ಯಕ್ತಿ ನಮ್ಮ ಬಾಸ್ ಅಪ್ಪು ಎಲ್ಲ ಇದ್ರು ಏನು ಇಲ್ಲ ನಮ್ಮದು ಯಾವದು ಇಲ್ಲ ಅನ್ನೋ ನಮ್ಮ ಅಪ್ಪು ಸರ್
ಏನಪ್ಪಾ ಇದು ರಾಜವಂಶದ ಖದರ್ ನೋಡಿ ಒಂದ್ ಕಡೆ ಖುಷಿನು ಆಯ್ತು ಅಪ್ಪು ಧ್ವನಿ ಕೇಳಿ ದುಃಖನು ಆಯ್ತು, love you boss
Howdu havru haadiro mathugalu nodi ella Kannada cinimagalige support madi antha
@@S.R.C.D. ಅದೆಲ್ಲ ದೊಡ್ಡಮನೆಯ ದೊಡ್ಡತನ ಯಾರಿಗೂ ಬರಲ್ಲ ಅಪರೂಪದ ಮನುಷ್ಯ
ಹೌದು , ಇನ್ನು ಆ ಧ್ವನಿ ಕೇಳೋಕೆ ಆಗಲ್ಲ, ಡ್ಯಾನ್ಸ್ ನೋಡೋಕೆ ಆಗಲ್ಲ, ಮನಸ್ಸಿಗೆ ತುಂಬಾ ನೋವಾಗ್ತಿದೆ, ಲವ್ ಯು ಅಪ್ಪು ಬಾಸ್ 💚💚💚💚
Devru annonu illa ri
@@S.R.C.D.pwere
ಪ್ರತಿ ವರ್ಷ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ದೇವರ ಸಿನೆಮಾವನ್ನು ಒಂದೊಂದಾಗಿ ಚಿತ್ರಮಂದಿರದಲ್ಲಿ ಹಾಕಬೇಕೆಂದು ನಾನು ಎಲ್ಲಾ ಚಿತ್ರಮಂದಿರದ ಮಾಲಿಕರಲ್ಲಿ ಕೇಳಿಕೊಳ್ಳುತ್ತೇನೆ
Appu appu appu appu appu we missing u appu, crying our heart forever, genuine soul, perfect soul, such a beautiful soul, I will never forget you appu,
ದೇವರು 🙏 ನನ್ನ ಅಪ್ಪು ಅಣ್ಣ
Every hero has to learn a great lesson from Appu brother 🙏🙏💐🥰🙏
ಮರೆತು ಕೂಡ ಮರೆಯಲ್ಲಾಗದ ನಿಮ್ಮ ಈ ನಮ್ಮೊಂದಿಗೆ ನಿಮ್ಮ ಒಡನಾಟ ನಮ್ಮ ಉಸಿರಿರುವರೆಗೂ ನೀವು ನಮ್ಮಲ್ಲಿ ಜೀವಂತರದರಲ್ಲ ಜೈ ಅಪ್ಪು ಬಾಸ್
ನೋಡಿ ಅಪ್ಪು.. ಎಂಥ ಮನಸು.. ಎಂಥ ನಡತೆ... ನಿಜವಾಗಿ ಇಂದು ನಿನ್ನ ಬೆಲೆ ಏನೆಂದು.. ಅರ್ಥ ಆಗ್ತಿದೆ ಅಪ್ಪು.. Really we mis you...😥
ತಡವಾಗಿ ಅರ್ಥ ಮಾಡಿಕೊಂಡ ರಿ ನೀವು
Great......ಇದನ್ನು ಎಲ್ರೂ ನೋಡ್ಬೇಕು
King is always king ♥️👑🔥jai power star Appu Boss 💫♥️ never miss u Boss🔥
Power 🌟 puneeth Rajkumar sir rulers of sandalwood Jai. Santhosh Anandram Sir Jai
Golden heart Appu boss
What a sweet n generous soul...asking youths to support kannada movies....this only our appu sir can tell...
He is the real Boss of our Hearts ❤❤❤🌷🌷🌷🌷
ಅವರ ಸಿನಿಮಾದ ಪ್ರಚಾರದಲ್ಲಿ ಅಭಿಮಾನ ಯುವರತ್ನ ಮೇಲೂ ಬರ್ತಿರುವಂತ ಎಲ್ಲಾ ಸಿನಿಮಾ ಮೇಲೂ ಇರ್ಲಿ ಅಂತಾರಲ್ಲ ದೊಡ್ ಮನ್ಸು ❤❤❤❤❤
Jai hind Appu Boss ❤️💗💗💗💗❤️
ಜೈ ಅಪ್ಪು ಬಾಸ್ ❤️🔥
ಜೈ ಅಪ್ಪು ಸರ್ 🙏🙏🙏🙏❤️❤️❤️❤️🌹🌹🌹🌹
ಈಗಿವರುವ ಒಬ್ಬ ಹೀರೋ ಬಾಯಿಂದ ಇಂಥಾ ಮಾತು ಬರುತ್ತಾ
ಕನಸಲ್ಲೂ ನೆನೆಸಬೇಡಿ, ಯಾವ ನಟನ ಬಾಯಲ್ಲೂ ಈ ಮಾತುಗಳು ಬರುವುದಿಲ್ಲ ಅದು ದೊಡ್ಡ ಮನೆಯ ದೊಡ್ಡತನ ರಾಜವಂಶ ಎಲ್ಲ ಅಪ್ಪಾಜಿಯ ಗುಣ
Devraane baralla
baralla
ಇದು ನಮ್ಮ ಅಪ್ಪು ❤️🙏🙏🙏🙏🙏🙏🙏🙏🙏❤️
Boss we miss yu Appu one and only ❤️❤️❤️🙏🙏🙏🙏
ದೇವ್ರು 🙏🏿🙏🏿👏🏼👏🏼❤️❤️🥰🥰😭😭🥺🥺
ಇದು ನೋಡಿದ್ರೆ ನಮ್ಮ ಅಪ್ಪು ಸರ್ ಎಲ್ಲಿಗೂ ಒಗಿಲ್ಲ ನಮ್ಮ ಜೋತೆನೆ ಇದರೆ ನಮ್ಮ ಅಪ್ಪು ಸರ್
ಯಾರೆ ಬರಲಿ ಯಾರೆ ಹೋಗಲಿ ರಾಜವಂಶದ ಪವರ್ ಯಾವಾಗಲೂ ಹೀಗೆ ಇರುತ್ತೆ
JAI APPU BOSS
Real boss of sandalwood....rajaratna🔥
Real star natural star appu anna
Power star appu always ✅🥺😭😭
Kannadada Bavutagalu 👌👌👌👌👌👌👌👌👌👌👌
Appu Boss power star 😭😭😭😭
ಯೋಗವು ಬರುವುದು ಒಮ್ಮೆ ಯ್ಯೂಗ್ಯತೆ ಒಂದೆ ಉಳಿಯುವುದು ಕೂನೆಗೆ
ಸೂರ್ಯನೂಬ್ಬ ಚಂದ್ರನೂಬ್ಬ
ಅಪ್ಪುರಾಜನೂಬ್ಬ
Neeve boss wa adbhuta vakya
Jai appu devaru
ನಾವು ಅಪ್ಪು ಮಾತ್ರ ಕಳೆದು ಕೊಳ್ಳಲಿಲ್ಲ..
ಒಂದು ದೊಡ್ಡ ಅದ್ಭುತ ಯುಗವನ್ನೇ ಕಳೆದು ಕೊಂಡು ಬಿಟ್ವಿ 😭🙏🙏
ಇಷ್ಟು ದೊಡ್ಡ, ವಿಶಾಲ ಮನಸು ಯಾವ ನಟನಿಗೂ ಇಲ್ಲ 🙏❤️❤️🙏
ದೊಡ್ಮನೆ ಗುಣಕ್ಕಿಂತಲೂ ದೊಡ್ಡ ಗುಣ ಅಪ್ಪು ಸರ್ ದು 🙏❤️❤️🙏
Jay Appu Boss
ಜೈ ಅಪ್ಪು boss
Boss Boss Appu Boss♥️🔥👑
Appu sir 😭😭😭😭😭😭😭 I love you
Elli hode neenu kanade , kaledu hoda muttu neenu... Mattelli hudakali ninna matte... 😭😭😭😭😭😭😭😭😭🙇♀️ ಬಂದೆ ಬರುವೆ ನೀನು ಒಂದು ದಿನಾ... ನ ಮರಣ ಹೊಂದುವ ಮೊದಲು ನೋಡುವೆ ನಿನ್ನ... 😭😭😭
ಬಾಸ್ ನಮ್ಮನ್ನು ಬಿಟ್ಟು ಹೋಗಿದ್ದಿರ ತುಂಬಾ ದುಃಖ ಕೊಟ್ಟು ನಿಮ್ಮ ಹೊಸ ಸಿನಿಮಾ ಬರುತ್ತೆ ಅಂತ ಕಾಯುತ್ತಾ ಇರುತ್ತಿದ್ದೆವು ಬಾಸ್ 😭
ಜೈ ಅಪ್ಪು ದೇವರು from ಮಂಡ್ಯ ಬಾಯ್ಸ್ 💪💪
Appu boss ❤️
Jai power ⭐ punith rajkumar Appu brother is God is great
One and only appu boss ❤️
ಎನ್ ಅಪ್ಪು ದೇವ್ರೆ ನಿಮ್ಮನ್ನು ನೋಡಕ್ಕೆ ಈ ಎರಡು ಕಣ್ಣು ಸಾಲದು
Appu boss ene ashirvada madidru mansinda madthare adakke avaru devru agirodu
Thumbha snthosha sir evergreen e video yar appload madidhguru tq sir
ಅಪ್ಪು ಧ್ವನಿ ಕೇಳೋದೇ ಚಂದ ❤
Legend of sandal wood King appppu boooos only
Appu ❤️❤️❤️❤️❤️❤️
Super. Appu. Boss
Edu nam appu boss 🙏🙏🙏🙏🙏🙏🙏🙏🙏🙏🙏🙏🙏🙏🙏👍🎉
ಬಾಸ್ ಬಾಸ್ ಅಂತ ಮೆರೆಯೋರಿಗೆ ಇದು 1 ಸಾಕು ಅನಿಸುತ್ತದೆ ಜೈ ಅಪ್ಪು
Boss ge suitable Andre nive Appu sir .nimma social works helping humanbeing entire pan indialii yavanu madolla munde madodilla
Yaru madalla bidi
@@shamalaramaiah473 ellaru madavre mam but ellu bild up thogondilvalla adu mukya
@@renukasuresh140 appu madiro astu yaru madilla bidi, neev yelidhu yaru buildup thogondilla antha, artha agalilla
💠 ನಾಟ್ಯ ಮಯೂರ
💠 ಪವರ್ ಸ್ಟಾರ್
💠 ಸರಳತೆಯ ಸಾಮ್ರಾಟ
💠 ಮಂದಹಾಸದ ಮಹಾರಾಜ
💠 ಕನ್ನಡದ ರಾಜರತ್ನ
💠 ಕರುನಾಡ ಯುವರತ್ನ
💠 ನಗುವಿನ ಚಿರರತ್ನ
💠 ಕರ್ನಾಟಕ ರತ್ನ
💠 ಅಮರಶ್ರೀ
⭐ ಪುನೀತ್ ರಾಜ್‌ಕುಮಾರ್ 🌟
💖 ನಮ್ ಅಪ್ಪು 💖
✍️ ಅಪ್ಪು...
ನಿಮ್ಮನು
ಪಡೆದ
ನಾವೇ
ಪುನೀತ...🙏🙏🙏
✍️ ಅಪ್ಪು...
ನೀ...
ಭೂಮಿಗೆ
ಬಂದ
ಭಗವಂತ... 🙏🙏🙏
✍️ ಅಪ್ಪು...
ನೀ...
ನಮ್ಮೊಲವಿನ
ಪರಮಾತ್ಮ... 🙏🙏🙏
🇮🇳🇮🇳🇮🇳🇮🇳🇮🇳🇮🇳🇮🇳🇮🇳
🌹🌹🌹👌👌👌👌👌👌👌🙏🙏🙏🥰🥰🥰🥰🥰♥️♥️♥️♥️♥️♥️❤️❤️❤️❤️❤️ಅಪ್ಪು. ಅಪ್ಪು
ಅಪ್ಪ್ಪು. ಅಪ್ಪು. ನಾವೆಲ್ಲರೂ.. ಮಿಸ್. ಯು. Appu👌🙏🙏🌹♥️♥️♥️♥️🥰🥰🥰🥰🥰🥰🥰5❤️❤️❤️❤️
#ಅಪ್ಪು ಸರ್ ಫ್ಯಾನ್ಸ್ #ಹುಬ್ಬಳ್ಳಿ #ಧಾರವಾಡ ❤️✨️💛
love u soo much Appu boss 😍😍😍😍😍
mandya avru evrdhu antidruu But truly karnataka ne namm BOSS du🔥😍❤️
Idu namma Appu Bossna Guna Thumbida koda thulukuvudilla🙏👌👍🥰
ಎಲ್ಲರನ್ನು ಗೌರವಿಸೋ ಗೌವರತ್ವದ ಮನುಷ್ ಇವರು ದೇವರು ದೇವರು ಯಾವತ್ತೂ ತಮ್ಮ ಬಗ್ಗೆ ಹೇಳಿಕೊಳ್ಳದ ವ್ಯಕ್ತಿ ನಮ್ಮ ಬಾಸ್ ಅಪ್ಪು ಎಲ್ಲ ಇದ್ರು ಏನು ಇಲ್ಲ ನಮ್ಮದು ಯಾವದು ಇಲ್ಲ ಅನ್ನೋ ನಮ್ಮ ಅಪ್ಪು ಸರ್
I love you Appu Sir
Love you Boss ♥️
Miss u so 😘 much appu
Appubosss
Miss u appu boss 😒
ಅಪ್ಪು ಸರ್ ಗುಡ್ ನೈಟ್
KING 👑 is always king 👑👑👑👑
Super, 🔥🔥🔥
ಅಪ್ಪು ❤❤❤🙏🙏
ನನ್ನ ದೇವರು ಅಪ್ಪು ಅಣ್ಣ
Jai Appu Boss 🙏❤️
Anna miss you Appu Anna 😭🙏🙏🙏🙏🙏🙏🙏🙏🙏🙏
Kanalli neeru barute 😭 guru genuine person
Power star💚💚💚💚
Appu always great 🙏
jai Appu boss 💛❤🔥🔥🔥🔥💪💪💪.....we are God fans
Jai appu boss.. 🖤😍🙏🏻
🙏🏻🙏🏻🙏🏻🙏🏻🙏🏻🙏🏻
Jai appi boss 🔥💕
He is real boss
Power Star 🌟 Power 👆👍👍👏👏👏👏👏🤙
🙏🙏🙏🙏🙏 Jai Appu Appu Anna
Jai Appu Boss 🙏❤️❤️❤️❤️❤️
Super anna
Jai dodmane
Boss forever
Appu boss
ಆಪ್ಪು ಸರ್ 🙏🙏🙏🙏
kannada cinema ge ,namma natarige suppprt madi anthre edu namma BOSS gunaa❤️🔥😍
God Appu Boss ❤️
ನಾನು ಪೂಜಿಸೋ ದೇವರು ಅಪ್ಪು ಬಾಸ್😭🙏
APPU 💔😭
The legend 🙏🙏🙏🙏🙏🙏
Appuuu chinna 😔🥰🥰🥰
Honesty human being jai hind jai Bharat
ಪುನೀತ್ ರಾಜಕುಮಾರ್ ಪುನೀತ ಅಮರ..
Nodreeeeeeee Appu Boss gatthhu Jai Appu Boss
Appu Boss 💜
😍😍💥💯💯💯
Jai power star appu boss ❤️❤️
Devara maathu keliskolro avara bagge kettadagi maathado alkagala
Super 😀😆😁 ಏನ್ ಕೇಳಿಸ್ಕೊಂಡ್ರು ಅಪ್ಪು ಗುಣ ಗುಣ ಯಾರಿಗೂ ಬರಲ್ಲ ಬಿಡಿ, ಅದಕ್ಕೆ ಹೇಳೋದು 120 ಕೋಟಿಗೊಬ್ಬರು ನಮ್ಮ ಅಪ್ಪು