Azolla farming in kannada | azolla cultivation | ಅಜೋಲ | ಕೋಳಿ ಸಾಕಾಣಿಕೆ & ಪಶುಪಾಲನೆಯಲ್ಲಿ ಪೌಷ್ಟಿಕ ಆಹಾರ

แชร์
ฝัง
  • เผยแพร่เมื่อ 27 ส.ค. 2022
  • Azolla farming in kannada | azolla cultivation | ಅಜೋಲ | ಕೋಳಿ ಸಾಕಾಣಿಕೆ & ಪಶುಪಾಲನೆಯಲ್ಲಿ ಪೌಷ್ಟಿಕ ಆಹಾರ
    ಅಜೋಲ ಬೆಳೆಗಳಿಗೆ ಉತ್ತಮ ಗೊಬ್ಬರ
    ಪಶುಗಳಿಗೆ ಕೋಳಿ ಗಳಿಗೆ ಪೌಷ್ಟಿಕ ಆಹಾರ
    ಇಂತಹ azolla grass ಉತ್ತಮವಾದ ಪೋಷಕಾಂಶಗಳ ಆಗರ ವಾದ ಅಜೋಲವನ್ನ ಸುಲಭವಾಗಿ ತಯಾರಿಸುವ ವಿಧಾನ ಮತ್ತು ಬಳಸುವ ವಿಧಾನವನ್ನು ಇದರಿಂದ ಆಗುವ ಪ್ರಯೋಜನಗಳಬಗ್ಗೆ ಅತ್ಯುತ್ತಮ ಮಾಹಿತಿ ನೀಡಿರುವ ಡಾ. ಮಂಜುನಾಥ್ ಸರ್ ಅವರಿಗೆ ಹೃದಯಪೂರ್ವಕ ನಾಮಸ್ಕರಗಳು
    ಈ ವಿಡಿಯೋ ವನ್ನ ಪ್ರತಿಯೊಬ್ಬರಿಗೂ share ಮಾಡಿ ಎಲ್ಲರಿಗೂ ಇದರ ಮಾಹಿತಿ ತಿಳಿಯಲಿ ಎಲ್ಲರಿಗೂ ಅನುಕೂಲವಾಗಲಿ ನಾಮಸ್ಕರಗಳು 🙏🙏
    Your Queries :-
    --------------------
    agriculture kannada
    organic farming in kannada
    vermicompost
    organic fertilizer kannada
    farming in kannada
    azolla farming
    ajola farming
    azolla
    azolla farming in kannada
    fish farming in kannada
    vermicompost
    ಹೆಚ್ಚಿನ ಮಾಹಿತಿಗಾಗಿ :-
    -------------------------------
    ಡಾ. ಮಂಜುನಾಥ್ ಸರ್ ಪಶು ವಿಜ್ಞಾನಿಗಳು
    ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
    ಮೊ.94492 36868
    #azollafarming #azolla #ಅಜೋಲ #rangukasturi #organicfarming #ಕೋಳಿಸಾಕಾಣಿಕೆ #azollakannada

ความคิดเห็น • 82

  • @Rangukasturi
    @Rangukasturi  ปีที่แล้ว +5

    ತೋಟಗಾರಿಕೆ ಬೆಳೆ ನಟಿ ಪದ್ಧತಿ ಮತ್ತು ನಿರ್ವಹಣೆ
    th-cam.com/video/GbwBw41PFNc/w-d-xo.html

  • @manjunathkori2115
    @manjunathkori2115 9 หลายเดือนก่อน +2

    ತುಂಬಾ ಉಪಯುಕ್ತವಾದ ಮಾಹಿತಿಯನ್ನು ಅಜ್ವಲ ಬಗ್ಗೆ ಕೊಟ್ಟಿದ್ದೀರಾ ರಂಗು ಕಸ್ತೂರಿ ಸರ್ ಹಾಗೂ ಮಂಜುನಾಥ್ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು👌👍🙏🙏🙏🌷🌺🌺🌷

  • @abrahammaben3489
    @abrahammaben3489 9 หลายเดือนก่อน +1

    Nice information manjunath sir

  • @sirifarms91
    @sirifarms91 10 หลายเดือนก่อน +1

    Very informative sir😊

  • @ravikiranguru3237
    @ravikiranguru3237 8 หลายเดือนก่อน +1

    Thanks for ur information 🙏🙏💐💐,
    And also Dr just like junior H D DEVE GOWDA😂😂😂😂😂😂

  • @vishwaneriya5715
    @vishwaneriya5715 ปีที่แล้ว +3

    Super sir

  • @hanumanthakademani7021
    @hanumanthakademani7021 ปีที่แล้ว +3

    ತುಂಬಾ ಉಪಯುಕ್ತ ಮಾಹಿತಿ🙏

    • @Rangukasturi
      @Rangukasturi  ปีที่แล้ว

      ನಾಮಸ್ಕರಗಳು ಸರ್

  • @user-wl2li3sh1x
    @user-wl2li3sh1x 4 หลายเดือนก่อน +1

    Sir namge gundi badalige plastik chila da mayiti with yelli sigutte annod tilisi sir

  • @niranjanniranjan93
    @niranjanniranjan93 2 หลายเดือนก่อน +1

    Sir tissue culture kodtara

  • @sureshhosmanimudbool3743
    @sureshhosmanimudbool3743 ปีที่แล้ว +2

    Super

  • @tanu3738
    @tanu3738 ปีที่แล้ว +3

    Great great very informative vedio thankfull to Dr.Manjunath Patel...
    Rangu Kasturi you are simply amazing...
    Keep making vedios which helps those farmers who really wanted to do some innovative in farming, dairy,poultry & fisheries...
    Thanks again...
    May Almighty bless one n all

  • @sabayyaguttedar7367
    @sabayyaguttedar7367 ปีที่แล้ว +2

    ಧನ್ಯವಾದಗಳು ಸರ್

  • @kannadigav11
    @kannadigav11 ปีที่แล้ว +3

    ಸಮಗ್ರ ಮಾಹಿತಿ.. ಫ್ರಮ್ ಮಂಡ್ಯ.. 🙏🏻

    • @Rangukasturi
      @Rangukasturi  ปีที่แล้ว

      🙏🙏 ರಂಗು ಕಸ್ತೂರಿ ಫ್ರಮ್ ಯಾದಗಿರಿ

    • @kannadigav11
      @kannadigav11 ปีที่แล้ว +1

      ಯಶಸ್ಸು ನಿಮ್ಮದಾಗಲಿ 💐.. ಸರ್

    • @Rangukasturi
      @Rangukasturi  ปีที่แล้ว

      @@kannadigav11 ಸಹಕಾರ ಪ್ರೋತ್ಸಾಹ ನಿಮ್ಮದಿರಲಿ ಸರ್ 🙏🙏

  • @vishwanathkore5205
    @vishwanathkore5205 5 หลายเดือนก่อน +1

    Rangu kasturi sr ge 🙏🙏🙏

  • @manjunathpatil4897
    @manjunathpatil4897 ปีที่แล้ว +1

    Super sir 🙏

    • @Rangukasturi
      @Rangukasturi  ปีที่แล้ว

      ನಾಮಸ್ಕರಗಳು ಸರ್

  • @yallappadoddamani6236
    @yallappadoddamani6236 ปีที่แล้ว +1

    💐💐tunba upayukta vagide sri🎉🎉

  • @hemavathigowda3625
    @hemavathigowda3625 ปีที่แล้ว +1

    Thank you sir

  • @karthiksk4252
    @karthiksk4252 10 หลายเดือนก่อน +1

    Sir ella TH-camrs profit bagge heltira but hege marketing madodu adunn heli adu bekagirodu

  • @yogananda.hyoga.h9657
    @yogananda.hyoga.h9657 ปีที่แล้ว +2

    Thank you sir
    ಮಂಡ್ಯ ನಲ್ಲಿ ಎಲ್ಲಿ ಸಿಗುತ್ತೆ ಸರ್

    • @Rangukasturi
      @Rangukasturi  ปีที่แล้ว

      ಪಶು ಸಂಗೋಪನಾ ಇಲಾಖೆ ಸಂಪರ್ಕಿಸಿ ಸರ್

  • @Ananda_M
    @Ananda_M หลายเดือนก่อน +1

    ಅಜೋಲಾ culcure ಅನ್ನು ಕೊರಿಯರ್ ಅಥವಾ ಪೋಸ್ಟ್ ಮೂಲಕ ಕಳುಹಿಸುತ್ತಾರಾ??

    • @Rangukasturi
      @Rangukasturi  หลายเดือนก่อน

      ಇಲ್ಲ ಸರ್ ಅದು ಪ್ಯಾಕ್ ಮಾಡಿದರೆ ಕೊಳೆತು ಹೋಗುತ್ತೆ

  • @puranichealthnwellbeing.949
    @puranichealthnwellbeing.949 ปีที่แล้ว +1

    🎉

  • @pundaliknaikar-ix2gb
    @pundaliknaikar-ix2gb ปีที่แล้ว +1

    Nimma yalla video's tunda upayuka vagive bro hinge heccina vides namge sigali bro

  • @saikumarkumatgi9107
    @saikumarkumatgi9107 ปีที่แล้ว +2

    🙏.ಮಂಜುನಾಥ.ಸರ.ಅವರ.ನಂಬರ

    • @Rangukasturi
      @Rangukasturi  ปีที่แล้ว +1

      ವಿಡಿಯೋ discription box ನೋಡಿ ಸರ್

  • @DefenceLoverAshok
    @DefenceLoverAshok ปีที่แล้ว +2

    Sir elli sigutte tilisi nanu balasbeku

    • @Rangukasturi
      @Rangukasturi  ปีที่แล้ว

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇದ್ರ ಸಂಪರ್ಕಿಸಿ

  • @pandugowda8936
    @pandugowda8936 7 หลายเดือนก่อน +1

    Sir ಅಜೋಲಾ ದಲ್ಲಿ ವಿಧಗಳು ಎದಿಯ ಸಿರ್

    • @Rangukasturi
      @Rangukasturi  7 หลายเดือนก่อน

      ಆರು ವಿಧಗಳಿವೆ ಅಂತ ಕೇಳಿದ್ದೆ ಸರ್
      Azolla Carolina, Azolla nilotica, Azolla filiculoids, Azolla Mexicana, Azolla microphylla and Azolla pinnata
      ಕೃಷಿ ವಿಜ್ಞಾನಿಗಳಿಗೆ ಸಂಪರ್ಕಿಸಿದರೆ ಸಂಪೂರ್ಣ ಮಾಹಿತಿ ನೀಡುತ್ತಾರೆ

  • @vishwanathkore5205
    @vishwanathkore5205 5 หลายเดือนก่อน +1

    Sr azola ge jivamrut kodbahuda

  • @harshahs6302
    @harshahs6302 ปีที่แล้ว +1

    Fish pond nalli ajola belibavedha

    • @Rangukasturi
      @Rangukasturi  ปีที่แล้ว

      ಹತ್ತಿರದ ಪಶು ವಿಜ್ಞಾನಿಗಳಿಗೆ ಸಂಪರ್ಕಿಸಿ ವಿಚಾರಿಸಿ ಯಾಕೆಂದರೆ ಬೆಳೆಯುವ ಮುಂಚೆಯೇ ಮೀನುಗಳು ತಿಂದು ಬಿಡುತ್ತವೆ

  • @ycgp
    @ycgp ปีที่แล้ว +1

    5000 nati koli ge yesthu dimensions alli azolla belibeku, yesth kg seeds bekaguthe

    • @Rangukasturi
      @Rangukasturi  ปีที่แล้ว +1

      ಸರ್ ನಿಮ್ಮ ಹತ್ತಿರದ ಪಶು ಸಂಗೋಪನಾ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ನೀಡುತ್ತಾರೆ

  • @maheshm.m6398
    @maheshm.m6398 ปีที่แล้ว

    Pratcal life no chance but are you????

  • @prashantnaganagoudar4102
    @prashantnaganagoudar4102 2 หลายเดือนก่อน +1

    Fish pondnalli azolla belebahuda

    • @Rangukasturi
      @Rangukasturi  2 หลายเดือนก่อน

      Illa sar

    • @prashantnaganagoudar4102
      @prashantnaganagoudar4102 2 หลายเดือนก่อน +1

      @@Rangukasturi fish ge azolla foodagi kodabahuda

    • @Rangukasturi
      @Rangukasturi  2 หลายเดือนก่อน

      @prashantnaganagoudar4102 kodabahudu sar uttama ahara

  • @ganesjjadar721
    @ganesjjadar721 ปีที่แล้ว +1

    Tumbu hradayad dannvadgalu sir tumbma volle mahiti tilsi kottidira

    • @Rangukasturi
      @Rangukasturi  ปีที่แล้ว

      ನಮಸ್ಕಾರಗಳು ಸರ್

  • @dhanushcm1120
    @dhanushcm1120 ปีที่แล้ว +1

    Hasi sagani na,ongito tippe sagnina?

    • @Rangukasturi
      @Rangukasturi  ปีที่แล้ว

      ಕಳಿತಿರುವ ಸೆಗಣಿ

  • @blessnevermiss9801
    @blessnevermiss9801 ปีที่แล้ว +1

    Mini kumaraswamy

  • @sureshhidaduggi6051
    @sureshhidaduggi6051 ปีที่แล้ว +1

    ಮಳೆ ಗಾಲ.. ಬಂತು ಅದ್ರೆ.. ಹೇಗೆ ಎಂದು... ಹೇಳಿ ಸರ್...

    • @Rangukasturi
      @Rangukasturi  ปีที่แล้ว +1

      ನಿರು ಬೀಳದ ಹಾಗೆ ನೋಡಿಕೊಳ್ಳಿ ಸರ್

  • @manjaiahkb9502
    @manjaiahkb9502 ปีที่แล้ว +1

    ಇದರ ಮೆಜರ್ ಮೆಂಟ ತಿಳಿಸಿ

    • @Rangukasturi
      @Rangukasturi  ปีที่แล้ว +1

      ಹತ್ತು ನಾಲಕ್ಕು ಸರ್

  • @anumandhanaayagan
    @anumandhanaayagan ปีที่แล้ว +2

    ಸರ 40 ಲೀಟರ ಕೊಡೋ ಹಸುಗೆ ಎಷ್ಟ ಕೊಡಬೇಕು

    • @Rangukasturi
      @Rangukasturi  ปีที่แล้ว +1

      ಅರ್ದ ಕೆಜಿ ಸಾಕು ಸರ್

  • @natureisteacher2841
    @natureisteacher2841 ปีที่แล้ว +1

    Yelli sigute sir pls address

    • @Rangukasturi
      @Rangukasturi  ปีที่แล้ว

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್ ಹಾಗು ಪಶು ಸಂಗೋಪನಾ ಇಲಾಖೆಯಲ್ಲಿ

  • @devarajmodicare8399
    @devarajmodicare8399 ปีที่แล้ว +1

    ಇ ಅಜೋಲ ಹೇಗೆ ತಯಾರು ಮಾಡಿಕೊಳ್ಳೋದು ನಾವು

    • @Rangukasturi
      @Rangukasturi  ปีที่แล้ว

      ಸರ್ ಸ್ವಲ್ಪ ಅಜೋಲಾ ತಂದು ತೊಟ್ಟಿಯಲ್ಲಿ ಬಿಡಿ

    • @devarajmodicare8399
      @devarajmodicare8399 ปีที่แล้ว +1

      @@Rangukasturi ಅದೇ ಎಲ್ಲಿ ಸಿಗುತ್ತೆ ಸರ್

    • @Rangukasturi
      @Rangukasturi  ปีที่แล้ว

      ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಅಥವಾ ಪಶು ಸಂಗೋಪನಾ ಇಲಾಖೆ ಅಥವಾ ಕುಕ್ಕುಟ ಪಾಲನಾ ಕೇಂದ್ರಕ್ಕೆ ಸಂಪರ್ಕಿಸಿ

    • @devarajmodicare8399
      @devarajmodicare8399 ปีที่แล้ว +1

      @@Rangukasturi 👍🏿👏👏👏

  • @user-me6lw9ep5h
    @user-me6lw9ep5h 8 หลายเดือนก่อน +1

    ಮೀನು ತೊಟ್ಟಿಗೆ ಅಜೋಲಾ ಹಾಕಿ ಬೆಳೆಸಿದರೆ ಮೀನುಗಳಿಗೆ ಏನು ತೊಂದರೆಯಾಗುವುದಿಲ್ಲವೇ

    • @Rangukasturi
      @Rangukasturi  8 หลายเดือนก่อน +1

      ಕುಡುಕರ ಮನೆಯಲ್ಲಿ ಮದ್ಯ ಇಟ್ಟ ಹಾಗೆ ಮದ್ಯವು ಖಾಲಿ ಆಗುತ್ತೆ ಕುಡಿದು ಕುಡಿದು ಕುಡುಕರು ಸಾಯುತ್ತಾರೆ

    • @maruthik531
      @maruthik531 5 หลายเดือนก่อน +2

      😂😂

    • @Rangukasturi
      @Rangukasturi  5 หลายเดือนก่อน

      @maruthik531 😊😊

  • @channabasavmpatil1101
    @channabasavmpatil1101 7 หลายเดือนก่อน +1

    Phon no seda ಮೆ

  • @sadashivms6729
    @sadashivms6729 ปีที่แล้ว +2

    ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕೂಡಿ

  • @MalagoudaPatil-yp8xx
    @MalagoudaPatil-yp8xx ปีที่แล้ว +1

    Contact number sir sale

    • @Rangukasturi
      @Rangukasturi  ปีที่แล้ว

      Contact your nearest kvk for more details