ಸುಸಲಾ ಮಾಡುವಾಗ ಈ ತಪ್ಪುಗಳನ್ನ ಮಾಡಬ್ಯಾಡ್ರಿ|ಮಂಡಕ್ಕಿ ಒಗ್ಗರಣೆ|ಉತ್ತರ ಕರ್ನಾಟಕದ ಸ್ಪೆಶಲ್|Susla/Puffed Rice Upma

แชร์
ฝัง
  • เผยแพร่เมื่อ 5 ก.ย. 2024
  • Churumuri susla recipe|Mandakki oggarane recipe|Uttara Karnataka recipes|Puffed Rice Upma recipe in Kannada|Uttara Karnataka style Churumuri susla recipe.
    ಇನ್ನಷ್ಟು ಬೇರೆ ಬೇರೆ ತರಹದ ಮಂಡಕ್ಕಿ/ಚುರುಮುರಿ ರೆಸಿಪಿಗಳು👇
    • Mandakki/Churmuri recipes
    ಉತ್ತರ ಕರ್ನಾಟಕದ ಸ್ಪೆಶಲ್ ತಿಂಡಿ ರೆಸಿಪಿಗಳು👇
    • Breakfast recipes ( Ut...
    ಉತ್ತರ ಕರ್ನಾಟಕದ ಸ್ಪೆಶಲ್ ಬೇರೆ ಬೇರೆ ತರಹದ ಅವಲಕ್ಕಿ ರೆಸಿಪಿಗಳು 👇
    • Avalakki/flattened ric...
    2 ತರಹದ ಮಸಾಲಿ ಖಾರದ ರೆಸಿಪಿಗಳು| ಉತ್ತರ ಕರ್ನಾಟಕದ ಸ್ಪೆಶಲ್ 👇
    • Uttara Karnataka MASAL...
    ಉತ್ತರ ಕರ್ನಾಟಕದ ಸ್ಪೆಶಲ್ |ಬೇರೆ ಬೇರೆ ತರಹದ ಪಲ್ಯ ರೆಸಿಪಿಗಳು 👇
    • Palya recipes/Uttar Ka...
    ಉತ್ತರ ಕರ್ನಾಟಕದ ಸ್ಪೆಶಲ್ |ಚಟ್ನಿ ಪುಡಿ ರೆಸಿಪಿಗಳು👇
    • Chutney Pudi recipe
    ಹಬ್ಬದ ವಿಶೇಷ ರೆಸಿಪಿಗಳು| ಉತ್ತರ ಕರ್ನಾಟಕದ ಸ್ಪೆಶಲ್👇
    • Festival sweets( Uttar...
    ಉತ್ತರ ಕರ್ನಾಟಕದ ಸ್ಪೆಶಲ್ ರೊಟ್ಟಿ ರೆಸಿಪಿಗಳು 👇
    • Roti recipes/Indian ro...
    ಬೇರೆ ಬೇರೆ ತರಹದ ಎಣ್ಣೆಗಾಯಿ ರೆಸಿಪಿಗಳು👇
    • Ennegayi recipes
    ಉತ್ತರ ಕರ್ನಾಟಕದ ಬೇರೆ ಬೇರೆ ತರಹದ ಚಟ್ನಿ ರೆಸಿಪಿಗಳು👇
    • Chutney recipes
    1)ಜೋಳದ ಹಿಟ್ಟಿನ ಖಾರದ ಪಡ್ಡು ರೆಸಿಪಿ👇Jowar paddu
    • ಜೋಳದ ಹಿಟ್ಟಿನ ಕಾರದ ಪಡ್ಡ...
    2)Instant jowar dosa recipe
    ಜೋಳದ ಹಿಟ್ಟಿನ ದಿಡೀರ್ ದೊಸೆ👇
    • ಜೋಳದ ಹಿಟ್ಟಿನ ದಿಢೀರ್ ದೋ...
    3)ಜೋಳದ ನುಚ್ಚು ಮಾಡುವ ಸರಳ ವಿಧಾನ👇
    • 4 ಜೋಳದ ನುಚ್ಚಿನ ರೆಸಿಪಿಗ...
    4) ಜೋಳದ ನುಚ್ಚಿನ ಮಸಾಲಿ ಇಡ್ಲಿ ರೆಸಿಪಿ👇
    • ಜೋಳದ ನುಚ್ಚಿನ ಮಸಾಲಿ ಇಡ್...
    5) ಜೋಳದ ಹಿಟ್ಟಿನ ಖಡಕ್ ರೊಟ್ಟಿ ಮಾಡುವ ಸರಳ ವಿಧಾನ👇
    • Jolada Rotti| How to p...
    6) ಜೋಳದ ಹಿಟ್ಟಿನ ಮೆಂತೆ ಮಸಾಲಿ ರೊಟ್ಟಿ ರೆಸಿಪಿ👇
    • ಜೋಳದ ಹಿಟ್ಟಿನ ಮೆಂತ್ಯ ಮಸ...
    7) ಉತ್ತರ ಕರ್ನಾಟಕದ ಸ್ಪೆಶಲ್ ಸಜ್ಜಿ ಹಿಟ್ಟಿನ ರೊಟ್ಟಿ ಮಾಡುವ ಸರಳ ವಿಧಾನ👇
    • ಖಡಕ್ ಸಜ್ಜಿ ರೊಟ್ಟಿ|ಹಿಟ್...
    8) ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ರೆಸಿಪಿ👇
    • ಮಸಾಲಾ ರಾಗಿ ರೊಟ್ಟಿ ಹುಚ್...
    9) ಜೋಳದ ಹಿಟ್ಟಿನ ಮೆಂತೆ ಸೊಪ್ಪಿನ ಕಡುಬು ರೆಸಿಪಿ👇
    • ಜೋಳದ ಹಿಟ್ಟಿನ ಮೆಂತೆ ಸೊಪ...
    5 ತರಹದ ಬದನೆಕಾಯಿ ಎಣ್ಣೆಗಾಯಿ ರೆಸಿಪಿಗಳು👇
    1) • Badanekayi Ennegayi|ನಮ...
    2) • ಡ್ರೈ ಬದನೇಕಾಯಿಎಣ್ಣೆಗಾಯಿ...
    3) • ಹಸಿಖಾರದ ಬದನೆಕಾಯಿ ಎಣ್ಣೆ...
    4) • ಬದನೆಕಾಯಿ ಎಣ್ಣೆಗಾಯಿನ ಈ ...
    5) • ಬದನೆಕಾಯಿ ಎಣ್ಣೆಗಾಯಿ| In...
    ಉತ್ತರ ಕರ್ನಾಟಕದ ಸ್ಪೆಶಲ್ ಹೀರೆಕಾಯಿ ಎಣ್ಣೆಗಾಯಿ ರೆಸಿಪಿ
    • ಹಸಿಖಾರದ ಹೀರೆಕಾಯಿ ಎಣ್ಣೆ...
    ಉತ್ತರ ಕರ್ನಾಟಕದ ಸ್ಪೆಶಲ್ ಹೀರೆಕಾಯಿ ಚಟ್ನಿ ರೆಸಿಪಿ
    • ಹಿರೇಕಾಯಿ ಚಟ್ನಿ|Heereka...
    ಇನ್ನೊಂದು ತರಹದ ಬ್ಯಾಳಿ ಹಾಕಿ ಮಾಡಿದ ಹೀರೆಕಾಯಿ ಪಲ್ಯ ರೆಸಿಪಿ
    • Byali Heerikayi Palya|...
    ಜೋಳದ ಹಿಟ್ಟಿನ ದಿಡೀರ್ ಚಕ್ಕಲಿ ರೆಸಿಪಿ| Instant Jowar chakli recipe👇
    • ದಿಢೀರ್ ಜೋಳದ ಹಿಟ್ಟಿನ ಚಕ...
    ಉತ್ತರ ಕರ್ನಾಟಕದ ಸ್ಪೆಶಲ್ ಪುಟಾಣಿ ಹಿಟ್ಟಿನ ಕರದಂಟು👇
    • Putani Kardantu|ಪುಟಾಣಿ...
    ಕೊಬ್ಬರಿ ಕಡ್ಡಿ ರೆಸಿಪಿ👇
    • Kobbari Kaddi recipe(w...
    ಹಬ್ಬಕ್ಕೆ ದಿಡೀರ್ ಚಕ್ಕಲಿ ರೆಸಿಪಿ👇
    • ದಿಢೀರ್ ಚಕ್ಕಲಿ ಹಬ್ಬಕ್ಕೆ...
    ಇನ್ನೊಂದು ತರಹದ ದಿಡೀರ್ ಚಕ್ಕಲಿ ರೆಸಿಪಿ| Instant chakli recipe👇
    • ದಿಢೀರ್ ಚಕ್ಕಲಿ|ಹಬ್ಬಕ್ಕೆ...
    ಮನೆಯಲ್ಲಿ ಕಡ್ಲೆಹಿಟ್ಟುನ್ನು ತಯಾರಿಸಿ ಈ ರೀತಿ ತುಂಬಾ ಸುಲಭವಾಗಿ ಬೇಸನ್ ಲಾಡು ಮಾಡಿ👇
    • ಮನೆಯಲ್ಲಿ ಕಡ್ಲಿಹಿಟ್ಟನ್ನ...
    2 ತರಹದ ಹೆಸರಕಾಳಿನ ಉಂಡೆ ಮಾಡುವ ಸರಳ ವಿಧಾನ👇
    • 2 Types of Green Gram ...
    ಪಾರಂಪರಿಕ ಪದ್ಧತಿ ಪ್ರಕಾರ ಮಾಡುವ ರವೆ ಲಾಡು ರೆಸಿಪಿ👇
    • Rave Unde|ಪಾರಂಪರಿಕ ಪದ್...
    2 ತರಹದ ಶೇಂಗಾ ಉಂಡೆ ಮಾಡುವ ಸರಳ ವಿಧಾನ 👇
    • Shenga Unde(2 types)ಪಾ...
    ಗೋಧಿ ಉಂಡೆ ರೆಸಿಪಿ, ಕೇವಲ 8 ನಿಮಿಷದಲ್ಲಿ👇
    • Godhi laddu|ಕೇವಲ 8ನಿಮಿ...
    ಪಾಕಾ ಇಲ್ಲದೆ ಈ ರೀತಿ ತುಂಬಾ ಸುಲಭವಾಗಿ ಎಳ್ಳು ಉಂಡೆ ಮಾಡಿ👇
    • Ellu Unde |ಪಾಕ ಇಲ್ಲದೆ ...
    ರವಾ ಬೇಸನ್ ಲಾಡು ರೆಸಿಪಿ🙏🏻
    • Rava besan ladoo|ದೀಪಾವ...
    ಉತ್ತರ ಕರ್ನಾಟಕದ ಸ್ಪೆಶಲ್ ತಂಬಿಟ್ಟು ರೆಸಿಪಿ 👇
    • ತಂಬಿಟ್ಟು|Thambittu Fes...
    ಹುರಿಗಡಲೆ ತಂಬಿಟ್ಟು ರೆಸಿಪಿ👇
    • Hurigadale Thambittu(W...
    ಉತ್ತರ ಕರ್ನಾಟಕದ ಸ್ಪೆಶಲ್ ನವಣಕ್ಕಿ ತಂಬಿಟ್ಟು ರೆಸಿಪಿ👇
    • ನವಣಕ್ಕಿತಂಬಿಟ್ಟು|North ...
    ಬೆಲ್ಲದ ಹೆಸರಬೇಳೆ ಉಂಡೆ ಮಾಡುವ ಸರಳ ವಿಧಾನ👇
    • ಬೆಲ್ಲದ ಹೆಸರಬ್ಯಾಳಿ ಉಂಡಿ...
    ಬೆಲ್ಲದ ರವಾ ಉಂಡೆ ರೆಸಿಪಿ👇
    • ಬೆಲ್ಲದ ರವಾ ಉಂಡೆ(ಕೇವಲ 1...
    ಬೆಲ್ಲದ ಬೇಸನ್ ಲಾಡು ಮಾಡುವ ಸರಳ ವಿಧಾನ👇
    • Jaggery Besan Laddu us...
    ಉತ್ತರ ಕರ್ನಾಟಕದ ಸ್ಪೆಶಲ್ ಸಾಟಿ ಹಚ್ಚಿ ಮಾಡಿದ ಪದರ ಕಚಿ೯ಕಾಯಿ ರೆಸಿಪಿ👇
    • ಸಾಟಿ ಹಚ್ಚಿ ಮಾಡಿದ ಉತ್ತರ...
    ಉತ್ತರ ಕರ್ನಾಟಕದ ಸ್ಪೆಶಲ್ ಸಕ್ಕರೆ ಕಚಿ೯ಕಾಯಿ ರೆಸಿಪಿ👇
    • Kobbari Karchikai |ಉತ್...
    ಉತ್ತರ ಕರ್ನಾಟಕದ ಸ್ಪೆಶಲ್ ಗೋದಿ ಹುಗ್ಗಿ ರೆಸಿಪಿ 👇
    • Godi Huggi|ಪಾರಂಪರಿಕ ಪದ...
    ಬೆಲ್ಲದ ಪುಟಾಣಿ ಕರದಂಟು ರೆಸಿಪಿ👇
    • ಬೆಲ್ಲದ ಪುಟಾಣಿ ಕರದಂಟು(w...
    Here's the list of ingredients & there measurements 👇
    250 gm Puffed Rice
    3-4 Tbsp Roasted Bengal gram powder
    2 Chopped Onion
    3-4 finely chopped Green Chilies
    3 Tbsp oil
    3 Tbsp Groundnuts
    1 tsp Mustard
    1 tsp Cumin seeds
    5-6 curry leaves
    ¼ tsp Asafoetida
    ½ Lemon
    finely chopped coriander leaves
    1 tsp Turmeric powder
    2 tsp Sugar
    2-3 Tbsp grated fres coconut
    Paakashringar Facebook page: / paakashringar
    Paakashringar Instagram Page: www.instagram....
    For Business Enquiries:
    infopshringar@gmail.com
    Visit my English website :
    www.paakashrin...
    #Mandakkioggarene
    #puffedriceupma
    #uttarkarnatakarecipes
    #paakashringar
    #churumurirecipe
    #inkannada
    #mandakki
    #Puffedricerecipe

ความคิดเห็น • 262

  • @indumatisalimath715
    @indumatisalimath715 3 ปีที่แล้ว +8

    ವಾವ್.ಗೀತಾ ಮಸ್ತ ಮಾಡೀ ನೋಡು.ಸೂಸಲಾ!ನೋಡದರೇನೆ ತಿನ್ನಂಗ ಆಗ್ಶದ.ನಾವೂ try ಮಾಡತೀವಿ.Ok thank you.

    • @PaakaShringar
      @PaakaShringar  3 ปีที่แล้ว +1

      ನಮಸ್ತೆ ಮೇಡಂ🙏🏻 ನಿಮ್ಮ comment ನೋಡಿ ಭಾಳ ಖುಷಿ ಆಯ್ತು. ಇದೆ ರೀತಿ ನಿಮ್ಮ ಪ್ರೋತ್ಸಾಹ & ಆಶಿರ್ವಾದ ಯಾವಾಗಲೂ ಇರಲಿ 🙏🏻

    • @amitshiramgond6827
      @amitshiramgond6827 2 ปีที่แล้ว

      Namaste mam (indumati salimat mam)

    • @saraswathibk6207
      @saraswathibk6207 11 หลายเดือนก่อน

      Nija ree nivu kodo tips masth eruthe,tq

  • @shantaangadi8852
    @shantaangadi8852 2 ปีที่แล้ว

    ವಾವ್.ಸುಪರ್‌ಸುಸಲಾ.ರೆಸಿಪಿ.ಮೆಡಮ್

    • @PaakaShringar
      @PaakaShringar  2 ปีที่แล้ว

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @mahanteshmatagar1085
    @mahanteshmatagar1085 2 ปีที่แล้ว +1

    ಸೂಪರ ಮೇಡಮ್

  • @geetapradeep1300
    @geetapradeep1300 ปีที่แล้ว

    Suparri.. Nanna hesaru geeta.. Nammuru bijapur.. Tumba chennai heltiri..

  • @rathanamanjunath5429
    @rathanamanjunath5429 2 ปีที่แล้ว +1

    Bestitem medam👌👐

  • @mahanteshmatagar1085
    @mahanteshmatagar1085 ปีที่แล้ว

    Super testy susila ree.

    • @PaakaShringar
      @PaakaShringar  ปีที่แล้ว

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @rajeevimuralidhara8028
    @rajeevimuralidhara8028 11 หลายเดือนก่อน

    Super

    • @PaakaShringar
      @PaakaShringar  11 หลายเดือนก่อน

      Thank you 🙏🏻

  • @pavitrapai1535
    @pavitrapai1535 2 ปีที่แล้ว

    Supb yaaar..reallly...

  • @ranagaswamym3246
    @ranagaswamym3246 2 ปีที่แล้ว

    I. Like. Sis. I. Trying. Today

  • @sumar331
    @sumar331 2 ปีที่แล้ว

    Super tips

  • @anishakukreja3486
    @anishakukreja3486 11 หลายเดือนก่อน

    My favourite
    Tq for the tips

    • @PaakaShringar
      @PaakaShringar  11 หลายเดือนก่อน

      Welcome 😊
      Keep watching and supporting.

  • @koutalvijaylaxmi8157
    @koutalvijaylaxmi8157 ปีที่แล้ว

    Very nice 👌 👍 👏

  • @ashagangadhar4716
    @ashagangadhar4716 2 ปีที่แล้ว

    Thank u mam.

  • @subramanyatn4321
    @subramanyatn4321 ปีที่แล้ว

    Super madam ❤❤🎉🎉

  • @prasadpg6516
    @prasadpg6516 2 ปีที่แล้ว

    Super mam

  • @anitasunil1321
    @anitasunil1321 2 ปีที่แล้ว

    Houdri Geeta navu kallali Kutti madtidvi superrrrr

    • @PaakaShringar
      @PaakaShringar  2 ปีที่แล้ว

      Ohh! ಹೌದಾ, ಭಾಳ ಖುಷಿ ಆಯ್ತು ಕೇಳಿ.
      Thanks for watching:)

  • @sunandagolabhavi1015
    @sunandagolabhavi1015 ปีที่แล้ว

    Bhal bhri madiri👌👌🙏

    • @PaakaShringar
      @PaakaShringar  ปีที่แล้ว

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @geethabg8331
    @geethabg8331 ปีที่แล้ว

    Superb madam 👏👏👏👏👌👌

  • @anitasunil1321
    @anitasunil1321 2 ปีที่แล้ว

    Nim adagi super ri Geeta

    • @PaakaShringar
      @PaakaShringar  2 ปีที่แล้ว

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @amin6724
    @amin6724 2 ปีที่แล้ว

    Aakka super

  • @nagarajhavaldar3265
    @nagarajhavaldar3265 ปีที่แล้ว

    Vallay mandakki susala sister

  • @vijayalakshmigr3959
    @vijayalakshmigr3959 2 ปีที่แล้ว

    My mom make like this,

  • @pushpas8125
    @pushpas8125 2 ปีที่แล้ว

    Nanga thomba estA nanu Nima Manga bareback u Thinodhak nanu try maduthana

    • @PaakaShringar
      @PaakaShringar  2 ปีที่แล้ว

      ಖಂಡಿತಾ ಬನ್ನಿ , ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @shashikalaviveklokhande7028
    @shashikalaviveklokhande7028 ปีที่แล้ว

    Navu mandakki usali antevi edara jote mirchi bahajji eddare majane bere nimma susla saha chennagide geetavre

    • @PaakaShringar
      @PaakaShringar  ปีที่แล้ว +1

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @pushpas8125
    @pushpas8125 2 ปีที่แล้ว

    Kannada Berli boxnali plllll

  • @vishalakshicb8870
    @vishalakshicb8870 6 หลายเดือนก่อน

    Good but u have not mentioned the quantity of fried gram to be used this is also have got the big roll of enhancing the taste n helpful to beginners

  • @mendgudlisdaughter1871
    @mendgudlisdaughter1871 3 ปีที่แล้ว +1

    I like to eat Susla very much!

  • @pushpas8125
    @pushpas8125 2 ปีที่แล้ว

    Dispri any tipe measurement haki sister plllll some type hakudilla pl types lu haki sister

  • @sujatapt444
    @sujatapt444 3 ปีที่แล้ว

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು

    • @PaakaShringar
      @PaakaShringar  3 ปีที่แล้ว

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @saccchibateenin5235
    @saccchibateenin5235 2 ปีที่แล้ว

    Badhiyaa recepi yummy n essay 😊👍👍

  • @priyanandanbhat
    @priyanandanbhat ปีที่แล้ว

    Hai getakkka vidio nodi nanage bayali niru banthu .... navu keradali eroudu namma ga illi churumari sigoudu Bala kastha nodri .... en madoudu namma UK adigi nasty yalla miss madakothivi any ways videos super 👌

    • @PaakaShringar
      @PaakaShringar  ปีที่แล้ว +1

      ನಾವು ಇರುವುದು Manipal ದಲ್ಲಿ ಇಲ್ಲಿ ಕೂಡಾ ನಮ್ಮ ಕಡೆ ಅವಲಕ್ಕಿ,ಚುನಮರಿ, ಶೇಂಗಾ ತರಕಾರಿ ಸಿಗೋಲ್ಲಾ . ನಾವು ಊರಿಗೆ ಹೋದಾಗ ಜಾಸ್ತಿ ಪ್ರಮಾಣದಲ್ಲಿ ತಂದು store ಮಾಡಿ ಇಡತ್ತಿನಿ.
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ support ಮಾಡಿ.

  • @KiranS-yo4mh
    @KiranS-yo4mh 2 ปีที่แล้ว

    Good job nice voice y don't y try in singing comp.

    • @PaakaShringar
      @PaakaShringar  2 ปีที่แล้ว

      Thank you so much for your lovely feedback🙏🏻

  • @SHUBHAVS
    @SHUBHAVS 2 ปีที่แล้ว

    Atarada kallu elli sigtade?

    • @PaakaShringar
      @PaakaShringar  2 ปีที่แล้ว

      ಬನಶಂಕರಿ ಜಾತ್ರೆ ಮತ್ತೆ ಮುಧೋಳ ನಲ್ಲಿ ಸಿಗುತ್ತೆ.
      Thank you :)

  • @coolfix948
    @coolfix948 2 ปีที่แล้ว

    ನಮ್ಮ ಅಂಗನವಾಡಿ ಸೌಬಾಗ್ಯ ತುಂಬ ಚೆನ್ನಾಗಿ‌ ಸುಸ್ಲ ಮಾಡುತ್ತಿದ್ದಳು

  • @markivssuram2948
    @markivssuram2948 3 ปีที่แล้ว

    My all time favourite thorisiddikke ondu doddu like, jorr chappale 👍👍👍

    • @PaakaShringar
      @PaakaShringar  2 ปีที่แล้ว

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @shaymalamanjunath687
    @shaymalamanjunath687 ปีที่แล้ว

    Excellent chur muri voggarane. Tasty eating.

  • @sadakanal1403
    @sadakanal1403 3 ปีที่แล้ว

    Nim recipy nodakatra idu 3 janakka sakagulri obra kalimadatevri

  • @geetavijayraghavan199
    @geetavijayraghavan199 3 ปีที่แล้ว +1

    Very sweet language is kanada bhasai

  • @ulavappanaiknur8595
    @ulavappanaiknur8595 2 ปีที่แล้ว

    👌👌👌👌

  • @sunithacs7841
    @sunithacs7841 4 หลายเดือนก่อน

    ಅರೆಯುವ ಕಲ್ಲು ಎಲ್ಲಿ ಸಿಗುತ್ತದೆ ಮೇಡಂಜಿ

    • @PaakaShringar
      @PaakaShringar  4 หลายเดือนก่อน

      ಬನಶಂಕರಿ ಜಾತ್ರೆಯಲಿ ಸಿಗುತ್ತೆ.

  • @beenakeswani7962
    @beenakeswani7962 9 หลายเดือนก่อน

    Can you please explain n English or Hindi

  • @arunk.322
    @arunk.322 3 ปีที่แล้ว

    Akka super susla.

  • @nagarajaraoyelimelirajarao9441
    @nagarajaraoyelimelirajarao9441 2 ปีที่แล้ว

    Nice and good recipe

  • @sumav6174
    @sumav6174 11 หลายเดือนก่อน

    Onion badlu bere yava tarkari use madbodu?

    • @PaakaShringar
      @PaakaShringar  11 หลายเดือนก่อน

      Tomato ಹಾಕಬಹುದು.
      ಚೆನ್ನಾಗಿ ಆಗುತ್ತೆ.

    • @sumav6174
      @sumav6174 11 หลายเดือนก่อน

      @@PaakaShringar ok thanks 🌹

  • @avishkara5427
    @avishkara5427 3 ปีที่แล้ว

    ಸುಸಲಾ ಭಾಳ ಚಲೋ ಐತ್ರಿ

  • @Prabhu33456
    @Prabhu33456 2 ปีที่แล้ว

    My all time Favorite- one super like from my side

  • @kulkarninagesh9397
    @kulkarninagesh9397 2 ปีที่แล้ว

    Aaka nimm Chunmari Susla Reshipy 💯 % Fantastic I like it... 👌👌👌

    • @PaakaShringar
      @PaakaShringar  2 ปีที่แล้ว

      Thank you so much for your lovely comment:)

  • @chaithrachaithra1360
    @chaithrachaithra1360 3 ปีที่แล้ว

    Wow super mouth watterning recipe

  • @sureshmadiwalar6488
    @sureshmadiwalar6488 3 ปีที่แล้ว

    Tanku sister super recipi

  • @dattamma1029
    @dattamma1029 2 ปีที่แล้ว

    👌👌

  • @ruksanahamigi3921
    @ruksanahamigi3921 3 ปีที่แล้ว +1

    👍🏻👍🏻👍🏻 super mam

  • @prashathemadripk7921
    @prashathemadripk7921 3 ปีที่แล้ว

    Super susala

  • @vidya653
    @vidya653 3 ปีที่แล้ว

    ಫರ್ಸ್ಟ್ ಕಮೆಂಟ್ ❤️❤️

  • @ksvineeth820
    @ksvineeth820 3 ปีที่แล้ว

    Hi mam rubbu kallu beku
    Shop name please

  • @gundammamathapati383
    @gundammamathapati383 2 ปีที่แล้ว

    👌🏻👌🏻👌🏻

  • @manjulakulkarni6315
    @manjulakulkarni6315 3 ปีที่แล้ว

    👌👌👌👌👌ri sis susla

  • @kannadigachannelyt1015
    @kannadigachannelyt1015 2 ปีที่แล้ว

    Very nice 👌

    • @PaakaShringar
      @PaakaShringar  2 ปีที่แล้ว

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @seethanagesh4279
    @seethanagesh4279 3 ปีที่แล้ว

    Super tips yaar👌👍

  • @mendgudlisdaughter1871
    @mendgudlisdaughter1871 3 ปีที่แล้ว +1

    Best recipe!

  • @soumyahuddar2410
    @soumyahuddar2410 ปีที่แล้ว

    Simple recipe explained so well. Nice

    • @PaakaShringar
      @PaakaShringar  ปีที่แล้ว

      Thank you so much Soumya 🙏🏻

  • @mdmelaheboob7141
    @mdmelaheboob7141 2 ปีที่แล้ว

    Super sister

  • @shailajachandrashekhar4858
    @shailajachandrashekhar4858 3 ปีที่แล้ว

    ನಮಗೆ ಇದು ಬಾಳ ಇಷ್ಟ ರಿ,ನಾವೂ ಮಾಡತೀವಿ, ನೀವು ಮಾಡಿದ್ದು ಸೂಪರಾಗಿ ದೆ

    • @PaakaShringar
      @PaakaShringar  3 ปีที่แล้ว +1

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಸಿಸ್ಟರ್

  • @Shailashiningsimplelife
    @Shailashiningsimplelife 3 ปีที่แล้ว

    Very useful tips 👌👌

  • @arweyn1
    @arweyn1 ปีที่แล้ว +1

    ಸಹೋದರಿ, ನೀವು ಹಂಚಿಕೊಳ್ಳುವ ಪಾಕವಿಧಾನಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ. 50 ವರ್ಷಗಳ ಹಿಂದಿನ ದಿನಗಳನ್ನು ನೆನಪಿಸುತ್ತದೆ. ನೀವು ನಮ್ಮ ಭಾಷೆಯಲ್ಲಿ ಮಾತನಾಡುತ್ತಿರುವುದು ನನಗೆ ಮನೆಯಲ್ಲೇ ಇರುವಂತೆ ಮಾಡುತ್ತದೆ ಮತ್ತು ಯಾವಾಗಲೂ ನಗುವಂತೆ ಮಾಡುತ್ತದೆ. ನಾನು ಏನನ್ನಾದರೂ ಮಾಡಲು ಬಯಸಿದಾಗ ನಾನು ನಿಮ್ಮ ಪಾಕವಿಧಾನಗಳಿಗೆ ಹಿಂತಿರುಗುತ್ತೇನೆ

    • @PaakaShringar
      @PaakaShringar  ปีที่แล้ว +1

      ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ. ಧನ್ಯವಾದಗಳು 🙏🏻

  • @meghageeta169
    @meghageeta169 3 ปีที่แล้ว

    Mast ageti ಗೀತಾ

  • @khalandaranjum7669
    @khalandaranjum7669 3 ปีที่แล้ว

    Wow you gave good tips mam superb

  • @praveenakarnam1868
    @praveenakarnam1868 3 ปีที่แล้ว

    Thanks for the tips

    • @PaakaShringar
      @PaakaShringar  3 ปีที่แล้ว

      Thank you for your lovely feedback:)

  • @srinivasam9942
    @srinivasam9942 3 ปีที่แล้ว

    Very nice madam

  • @ashagangadhar4716
    @ashagangadhar4716 2 ปีที่แล้ว

    Hi Madam is it Mysore puri or Bangalore one

    • @PaakaShringar
      @PaakaShringar  2 ปีที่แล้ว

      Hi Asha.
      It's called ಟೋಳ್ಳು ಮಂಡಕ್ಕಿ.

  • @vijayakathavate4971
    @vijayakathavate4971 3 ปีที่แล้ว

    ಮಸ್ತ ಟಿಪ್ಸ್

    • @PaakaShringar
      @PaakaShringar  3 ปีที่แล้ว

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @AnuAnu-bk5mc
    @AnuAnu-bk5mc 3 ปีที่แล้ว

    Madam nim bhashe matte nim voice 👌👌👌👌 mam 🙏

    • @PaakaShringar
      @PaakaShringar  3 ปีที่แล้ว

      Thank you so much for your lovely feedback🙏🏻🙏🏻

  • @varshabhaskar8044
    @varshabhaskar8044 3 ปีที่แล้ว

    Super recipe 👌👌👌👌

  • @tarulatamansabdar783
    @tarulatamansabdar783 2 ปีที่แล้ว

    Awesome tips 😍😍 it's my favorite 😎

  • @muralidharbc1041
    @muralidharbc1041 3 ปีที่แล้ว

    Thanks 👍

  • @drnaveenbhathealthinfo3656
    @drnaveenbhathealthinfo3656 2 ปีที่แล้ว

    ಸೂಪರ್ 👌🏻

    • @PaakaShringar
      @PaakaShringar  2 ปีที่แล้ว

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @sridevikr4787
    @sridevikr4787 3 ปีที่แล้ว

    Awesome... Both recipe and language.

    • @PaakaShringar
      @PaakaShringar  3 ปีที่แล้ว

      Thank you so much for your lovely feedback:)

  • @ravinprasad2918
    @ravinprasad2918 2 ปีที่แล้ว

    Tq for showing yummy yummy recipes cooking food

  • @ashwinibg9918
    @ashwinibg9918 3 ปีที่แล้ว +1

    Super video pa namma utar kade nimma vice super sister

    • @PaakaShringar
      @PaakaShringar  3 ปีที่แล้ว +1

      Thank you so much sister:) keep watching and supporting 🙏🏻

  • @jayashree245
    @jayashree245 3 ปีที่แล้ว

    Thanks for sharing 👌😊

  • @jayarbhatbhat9877
    @jayarbhatbhat9877 3 ปีที่แล้ว

    Very nice recepi 👌👌

  • @shivaputrgabbur303
    @shivaputrgabbur303 2 ปีที่แล้ว +1

    ಮೇಡಂ ನಾವು ಸಿಂದಗಿ ತಾಲ್ಲೂಕಿನ CHANDAKAVATHE ಊರಿನವರು ನಮ್ಮ ಕಡೆ ಸುಸಲಾ ಮಾಡ್ತರರಿ ಆದರೇ ನಿಮ್ಮ ರೆಸಿಪಿ ನೋಡಿ ಮಾಡಿದ್ದೀವಿ ಸೂಪರ್ ಆಗಿತ್ತು ರಿ ಮೇಡಂ ಮತ್ತೆ ಮತ್ತೆ ಅದನ್ನು ದಿನಾ ಬೆಳಿಗ್ಗೆ ನಾಸ್ತಾ ಅದನ್ನೇ ಮದಾಕತ್ತವ್ರಿ ಸೂಪರ್ ನಮ್ಮ ಭಾಷೆ ನಮ್ಮ ಹೆಮ್ಮೆ ಎನಿಸುತ್ತದೆ 👍👍

    • @PaakaShringar
      @PaakaShringar  2 ปีที่แล้ว +1

      ನಿಮ್ಮ comment ಓದಿ ತುಂಬಾ ಖುಷಿ ಆಯ್ತು, ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ :) ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @pramodv8532
    @pramodv8532 2 ปีที่แล้ว

    Super yummy mouth-watering

  • @VijusEatin
    @VijusEatin 3 ปีที่แล้ว +1

    Very useful tips. Yummy yummy susala. Mouth watering 🙏

  • @mallikarjunshettar5879
    @mallikarjunshettar5879 3 ปีที่แล้ว

    Super 👌👍

  • @nirmalamanchali5099
    @nirmalamanchali5099 2 ปีที่แล้ว

    Very nice recipe tasty and simple. Sweet voice. Nicely explained.

    • @PaakaShringar
      @PaakaShringar  2 ปีที่แล้ว

      Thank you so much for your lovely feedback :)

  • @divyaadugemaneandlifestyle
    @divyaadugemaneandlifestyle 3 ปีที่แล้ว

    Thank you sister

  • @puttarajugs2938
    @puttarajugs2938 2 ปีที่แล้ว

    The recipe was super 👌 we will try

  • @geetavijayraghavan199
    @geetavijayraghavan199 3 ปีที่แล้ว

    What u said its true.

  • @kavitan94
    @kavitan94 3 ปีที่แล้ว +5

    If we stop eating chunmuri susala...that really helps our digestive system

  • @shrutisankapal7179
    @shrutisankapal7179 3 ปีที่แล้ว

    Super😋

  • @ambarishudta6291
    @ambarishudta6291 11 หลายเดือนก่อน

    ನಮ್ಮ ಬೀದರ್ ಕಡೆ ಹುಡುಗೀ ನೋಡ್ಲಾಕ್ ಹೋದಾಗ ಸುಸ್ಲಾ ಮಾಡಿದ್ರ ಅಂದ್ರ ಎಂಗೇಜ್ಮೆಂಟ್ ಫಿಕ್ಸ್ ಆದಂಗ ರಿ😂😂😂

    • @PaakaShringar
      @PaakaShringar  11 หลายเดือนก่อน +1

      Ohh ! ಹೌದಾ,
      Thanks for watching 🙏🏻

  • @soukhyabk6079
    @soukhyabk6079 3 ปีที่แล้ว +1

    My favorite recipe I will definitely try this tips thanks a lot for sharing keep smiling thank you for the vlog

    • @PaakaShringar
      @PaakaShringar  3 ปีที่แล้ว

      Thank you so much for your lovely feedback🙏🏻 keep watching and supporting.

  • @thrishalajain3614
    @thrishalajain3614 2 ปีที่แล้ว

    Your language & recipe both are very beautiful 👌

    • @PaakaShringar
      @PaakaShringar  2 ปีที่แล้ว

      Thank you so much for your lovely feedback:)

  • @madhuridixit3313
    @madhuridixit3313 3 ปีที่แล้ว

    Superb 👌nau mado riti ide thra ide but nimm tips follow madi nodtiniri ☺thanks for tips 👍👍❤

    • @PaakaShringar
      @PaakaShringar  3 ปีที่แล้ว

      Hi Madhuri.
      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @FP0618
    @FP0618 3 ปีที่แล้ว

    Hi mam nice receipe. Useful tips. I will try it. Thank u

    • @PaakaShringar
      @PaakaShringar  3 ปีที่แล้ว

      Thank you so much for your lovely feedback:)

  • @shreyatadasad5333
    @shreyatadasad5333 3 ปีที่แล้ว

    Thnx for fulfilling my request..

    • @PaakaShringar
      @PaakaShringar  3 ปีที่แล้ว

      Thank you so much Shreya for your constant support & feedback:)

  • @svkotnekal446
    @svkotnekal446 2 ปีที่แล้ว

    ಭಾಳ್ ಇಷ್ಟಾ ಅತ್ರೀ ನಿಮ್ಮ ಮಾತು

    • @PaakaShringar
      @PaakaShringar  2 ปีที่แล้ว

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @ashokgunari8349
    @ashokgunari8349 2 ปีที่แล้ว

    Super recipe 😋 👌 mama......thank you for the recipe 😘

    • @PaakaShringar
      @PaakaShringar  2 ปีที่แล้ว

      Thank you so much for your lovely feedback🙏🏻

  • @nisargaab3176
    @nisargaab3176 3 ปีที่แล้ว

    Super mam 👌👌😋👍

  • @geetavijayraghavan199
    @geetavijayraghavan199 3 ปีที่แล้ว

    By looking at puffed uppuma looks feeling to eat😋😋👍👍