Malleshwaram House Destroyed | ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ!! ಮಕ್ಕಳಿಗೆ ಮಚ್ಚು ತೋರಿಸಿ ಮನೆ ಧ್ವಂಸ!

แชร์
ฝัง
  • เผยแพร่เมื่อ 12 ม.ค. 2025

ความคิดเห็น • 787

  • @mkssharma3013
    @mkssharma3013 3 หลายเดือนก่อน +261

    ನಮ್ಮ ಸರ್ಕಾರ ದ ಪ್ರಕಾರ ಇದೊಂದು ಸಣ್ಣ
    ಘಟನೆ

    • @vishwakannada2022
      @vishwakannada2022 3 หลายเดือนก่อน +32

      ಹೌದು , ಹೋಂ ಮಿನಿಸ್ಟರ್ ಗೆ ಇದೊಂದು ಸಣ್ಣ ಘಟನೆ ಅಷ್ಟೆ , ಅಯೋಗ್ಯ ಹೋಂ ಮಿನಿಸ್ಟರ್

    • @vijayk5285
      @vijayk5285 3 หลายเดือนก่อน

      @@vishwakannada2022 , ಹೆ ಅಣ್ಣ ನಿನ್ ತಪ್ಪು ಮಾಹಿತಿ ಕೊಡ್ತಾ ಇದೀಯ ಹೋಂ ಮಿನಿಸ್ಟರ್ ಗೆ ಇದರ ಬಗ್ಗೆ ಮಾಹಿತಿ ಇಲ್ಲ ಆದರೆ ಬೇರೆ ಪಾರ್ಟಿ ಲೀಡರ್ಸ್ ಏನಾದ್ರೂ ತಪ್ಪು ಮಾಡಿದ್ರೆ ಪಕ್ಕ ಮಾಹಿತಿ ಇರುತ್ತೆ ಅಷ್ಟೇ . ಆದರೆ ಜನರ ಕಷ್ಟ , devolpment , education bagge ಯಾವನು ಮಾತಾಡಲ್ಲ . ಯಾವನಿಗೆ ಧಮ್ ಇಲ್ಲ ಅನ್ಸುತ್ತೆ

    • @neeleshc5527
      @neeleshc5527 3 หลายเดือนก่อน

      Useless home made minister .

    • @savithakumari07
      @savithakumari07 3 หลายเดือนก่อน +2

      Makkalata irbodeno

    • @HUNTERS_5050
      @HUNTERS_5050 3 หลายเดือนก่อน

      😂😂😂😂

  • @niranjanmurthy768
    @niranjanmurthy768 3 หลายเดือนก่อน +228

    ರೌಡಿಯ ಕಿಡ್ನಿ ಮಾರಿ ಪರಿಹಾರ ಕಟ್ಟಿಕೊಡಿ

    • @PremKumar-tw5fz
      @PremKumar-tw5fz 3 หลายเดือนก่อน +16

      Idhu ❤❤🎉 judgement Andre

    • @ajayraj6599
      @ajayraj6599 3 หลายเดือนก่อน +4

      Nam gorment shata nu madala guru this is India more over karanataka 😂

    • @manojkumar-fg1pu
      @manojkumar-fg1pu 2 หลายเดือนก่อน +1

      Liver ge innu olle bele irutte

    • @manojkumar-fg1pu
      @manojkumar-fg1pu 2 หลายเดือนก่อน +1

      ​@@ajayraj6599this is Karnataka not UP

  • @MBasavaraj-qq5ef
    @MBasavaraj-qq5ef 3 หลายเดือนก่อน +211

    ಗೃಹಸಚಿವರೆ ಏನು ಮಾಡುತ್ತಿದ್ದಾರೆ ನೋಡಿ ಸ್ವಾಮಿ

    • @arakotarammanjunath2809
      @arakotarammanjunath2809 3 หลายเดือนก่อน +19

      Dana kaythaidharr

    • @BalaKrishna-gs5ri
      @BalaKrishna-gs5ri 3 หลายเดือนก่อน

      ಇವನು ಒಬ್ಬ ಗೃಹ ಸಚಿವ ಬೋಳಿಮಗ ತು ತೂ

    • @sathishgb7867
      @sathishgb7867 3 หลายเดือนก่อน +13

      Bolimaga ellidano...

    • @prakashmg201
      @prakashmg201 3 หลายเดือนก่อน

      Kathhe kaithane 9 Nan maga

    • @raaghuraaghu8930
      @raaghuraaghu8930 3 หลายเดือนก่อน +15

      ಶಾ.. ತೇರಿತ್ತಿದ್ದಾರೆ. ಬರ್ತಾರೆ ಇರಿ

  • @chandpasha8504
    @chandpasha8504 3 หลายเดือนก่อน +353

    ಇದು ಎಲ್ಲ ಪೊಲೀಸ್ ಆಟ ರೂಡಿ ಜೊತೆ ಒಪ್ಪಂದ ಮಾಡಿಕೊಂಡು ಇದ್ದ ರೆ

    • @virupakshap9002
      @virupakshap9002 3 หลายเดือนก่อน +15

      Correct 💯 sir

    • @Dpdp-up7hb
      @Dpdp-up7hb 3 หลายเดือนก่อน +32

      ಜೈ ಖಂಗ್ರೇಸ್, ಜೈ ರೌಡೀಸ್, ಜೈ ಪೊಲೀಸ್ ಜೈ ಗ್ಯಾರಂಟಿ 😂😂😂

    • @gkmurugesh7859
      @gkmurugesh7859 3 หลายเดือนก่อน

      ​@@Dpdp-up7hbರೇ ಹಲ್ಕಾ ನನ್ ಮಗನೆ

    • @prasannaachar3714
      @prasannaachar3714 3 หลายเดือนก่อน +6

      Nija

    • @smacttr2799
      @smacttr2799 3 หลายเดือนก่อน +8

      ಸರ್ಕಾರನೆ ರೌಡಿ ಸರ್ಕಾರ.

  • @Mohammadazeem..123
    @Mohammadazeem..123 3 หลายเดือนก่อน +80

    ಇದರ ಹಿಂದೆ ರಾಜಕಾರಣಿ ಇದ್ದಾರೆ

  • @mkssharma3013
    @mkssharma3013 3 หลายเดือนก่อน +171

    ಇವರಿಗೆಲ್ಜನ ಪಟ್ಟಣಗೆರೆ ಶೆಡ್ ಗೆ ಕರೆದು ಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಬೇಕು

    • @trainbro838
      @trainbro838 3 หลายเดือนก่อน +3

      😂

    • @smacttr2799
      @smacttr2799 3 หลายเดือนก่อน +1

      ಅಯ್ಯಯ್ಯಪ್ಪ🙏

    • @MohanMohan-nn1gx
      @MohanMohan-nn1gx 3 หลายเดือนก่อน

      ದರ್ಶನ್ ಬಗ್ಗೆ ಮಾತಾಡೋ ಬದ್ಲು ಅವ್ರಿಗೆ ನ್ಯಾಯ ಕ್ಕೋಡ್ಸೋ ತಾಕತ್ ಇದ್ರೆ ಮಾತಾಡ್ಬೇಕು.

    • @mediasharekannada165
      @mediasharekannada165 3 หลายเดือนก่อน

      😂😂😂

  • @basavarajub2999
    @basavarajub2999 3 หลายเดือนก่อน +144

    ಯಾರು ಮಾಡಿದ್ದಾರೆ ಅವರಿಗೆ ಜೀವಾವಧಿ ಶಿಕ್ಷೆ ಕೊಡಬೇಕು.ಅವರಿಗೆ

    • @Roylrider999
      @Roylrider999 3 หลายเดือนก่อน

      ನಮ್ಮದು ಸಾಮಾನಿಲ್ಲದ ನ್ಯಾಯಾಂಗ ಇಲ್ಲಿ‌ ಹಣ ಹೆಂಡ ಟೂರಿಸ್ಟ್ ಪ್ಲಾನ್ ಇದೆಯಾ ಜಡ್ಜಿಗೆ ಮೂರೂ ಬಿಡ್ತಾನೆ.

    • @URSonushetty
      @URSonushetty 3 หลายเดือนก่อน

      True

    • @vkvideo279
      @vkvideo279 3 หลายเดือนก่อน +4

      Rape madi murder madidavarige within 6 month alli beal koduthe namma court ..ennu entha case 2 days nadeyalla bidi ...@ namma karnataka government adakke thakka police department 😢

  • @indian4097
    @indian4097 3 หลายเดือนก่อน +141

    ಸಂವಿಧಾನ ಇದೇ ಇಲ್ವಾ ನಮ್ಮ ದೇಶದಲ್ಲಿ

    • @KumarB-dd6xb
      @KumarB-dd6xb 3 หลายเดือนก่อน

      ಯಾಕೆ ಇದೆ ನಮಗೂ ಗೊತ್ತಿಲ್ಲ ಸ್ವಾಮಿ.. ದುಡ್ಡು ಇರೋ ಜನಕ್ಕೆ ಸಂವಿಧಾನ ಇರೋದ

    • @JaihindGM
      @JaihindGM 3 หลายเดือนก่อน +13

      , constitution only for rich not for poor

    • @MaheshGowda025
      @MaheshGowda025 3 หลายเดือนก่อน +20

      Reservation aste ಸಂವಿಧಾನದಿಂದ irodu adn bitre shantanu illa...

    • @Dpdp-up7hb
      @Dpdp-up7hb 3 หลายเดือนก่อน +7

      ಇದೆ ಸಂವಿಧಾನ ಕೊಟ್ಟಿರೋದು 😂😂😂

    • @RaviKumar-eo2mg
      @RaviKumar-eo2mg 3 หลายเดือนก่อน +5

      Kanamunde kantha idiyala nam samidana

  • @MaheshBasavaraj-xn4ob
    @MaheshBasavaraj-xn4ob 3 หลายเดือนก่อน +208

    ಗ್ರಹ ಮಂತ್ರಿ ಇದ್ದಾನ? ಅಥವಾ ? ಪೊಲೀಸ್ ಇಲಾಖೆ ಇದೆಯಾ?

    • @NaveenKumar-te5zw
      @NaveenKumar-te5zw 3 หลายเดือนก่อน +13

      Ebbru sathidare

    • @gautams6214
      @gautams6214 3 หลายเดือนก่อน +5

      Full police corruption

    • @Vellayaanai
      @Vellayaanai 3 หลายเดือนก่อน

      ​@@NaveenKumar-te5zw😅😅😅

    • @vishwakannada2022
      @vishwakannada2022 3 หลายเดือนก่อน

      @@MaheshBasavaraj-xn4ob ಹಹಹ , ಸರ್ಕಾರ , ಪೋಲೀಸ್ ಇಬ್ಬರೂ ಸತ್ತೋಗಿ ತುಂಬಾ ದಿನ ಆಯ್ತು ಸರ್ , ಈಗ ಜನ ಟ್ಯಾಕ್ಸ್ ಕಟ್ಟುತ್ತಿರೋದು ಇವರಿಬ್ಬರ ತಿಥಿ ಕಾರ್ಯಕ್ಕೆ , "ಸರ್ಕಾರ-ಪೋಲೀಸ್ RIP"

    • @powerstar1722
      @powerstar1722 3 หลายเดือนก่อน

      ಗೃಹ ಮಂತ್ರಿ ಅವರ ಕಾಲೇಜು ಸ್ಕೂಲ್ ದುಡ್ಡು ನೋಡ್ಕೊಂಡಿದ್ದಾರೆ,,,,,,,,

  • @ahindha4
    @ahindha4 3 หลายเดือนก่อน +73

    CCTv ಚೆಕ್ ಮಾಡಿ,,,,,ಮಾಧ್ಯಮಕ್ಕೆ ಸಿಗೋದಿಲ್ವಾ,,,ಯಾರು ಅಂತ

    • @vkvideo279
      @vkvideo279 3 หลายเดือนก่อน +2

      Cctv galli galli eruvastu development agilla namma karnataka bro ..even cctv edru adannu muriydu dodda kasta alla rowdys ge ... pakka plan madi ,maneyalli edda documents ella kithondu hogiddare

  • @SRRajeshvolg-vb5ze
    @SRRajeshvolg-vb5ze 3 หลายเดือนก่อน +62

    ಇಂತಹ ಸಂದರ್ಭದಲ್ಲಿ ಯಾರು ಕೃತ್ಯ ಎಸಗಿದ್ದಾರೆ ಅವರನ್ನ ದಯವಿಟ್ಟು ಎನ್ಕೌಂಟರ್ ಮಾಡಿ ಪೊಲೀಸ್ ಅಧಿಕಾರಿಗಳು ಎನ್ ಮಾಡ್ತಾ ಇದ್ದಾರೆ ಇನ್ನು

  • @ahindha4
    @ahindha4 3 หลายเดือนก่อน +72

    ಯಾರು ಮಾಡಿದ್ದಾರೋ ಅವರ ಮನೆಗಳನ್ನ ಕೆಡವಬೇಕು

    • @shravanth.v6189
      @shravanth.v6189 3 หลายเดือนก่อน +2

      Correct brodher ❤❤❤

  • @sadanandapai8429
    @sadanandapai8429 3 หลายเดือนก่อน +73

    Home minister please do the needful

    • @vijayk5285
      @vijayk5285 3 หลายเดือนก่อน +5

      😂😂😂😂.... Home minister... Idu DCM kelbeku😂😂😂😂

    • @nstag8090
      @nstag8090 3 หลายเดือนก่อน +2

      He is sleeping 😂😂😂

  • @gangadharagupta1069
    @gangadharagupta1069 3 หลายเดือนก่อน +16

    ಗೃಹಸಚಿವ ಎಲ್ಲಿ ಸರಕಾರ ಎಲ್ಲಿ ಕಾನೂನು ಎಲ್ಲಿ ಕೋರ್ಟ್ ಸೋಮೋಟೋ ಕೇಸ್ ದಾಖಲಿಸಬೇಕು

  • @sharathkumaras6618
    @sharathkumaras6618 3 หลายเดือนก่อน +15

    ಯಾರೋ ಬಂದು ರೌಡಿಸಂ ಮಾಡಿ ಮನೆ ಕೆಡವುತ್ತಾರೆ ಅಂದರೆ ಪೊಲೀಸ್ ಇಲಾಖೆ ಏನು ಕತ್ತೆ ಕಾಯುತ್ತಾ ಇದ್ಯಾ ಅಂತ

  • @duru6275
    @duru6275 3 หลายเดือนก่อน +26

    ಇದೆಲ್ಲ ಚಿಕ್ಕ ವಿಷಯ 😂😂ಇಂತಿ ನಿಮ್ಮ ಗೃಹ ಸಚಿವ

  • @royalyounguncle3006
    @royalyounguncle3006 3 หลายเดือนก่อน +25

    ಪೋಲೀಸರ ಸಪ್ಪೋರ್ಟ್ ಇಲ್ಲದೇ ಈ ತರ ಮಾಡೋಕೆ ಸಾಧ್ಯ ಇಲ್ಲಾ,,, ಸಿನಿಮಾ ನೋಡಿ ಕಲಿಬೇಕು ಪೊಲೀಸರು,, ಐರಾವತ, ಹುಬ್ಬಳ್ಳಿ, ಪೊಲೀಸ್ ಸಿನಿಮಾ ಗಳನ್ನ ನೋಡಿ ರೌಡಿಗಳಿಗೆ ಬುದ್ದಿ ಕಲಿಸಿ

  • @ashwinkumar8775
    @ashwinkumar8775 3 หลายเดือนก่อน +37

    Sad, Bangalore is nowadays most unsafe.

  • @michalj3884
    @michalj3884 3 หลายเดือนก่อน +87

    ಪೊಲೀಸ್ ನವ್ರು ಕತ್ತೆ ಕಾಯ್ತಿದ್ರ ಧ್ವಮ್ಸ ಮಾಡೊತನಕ,, 🤣

  • @sinchanacreations
    @sinchanacreations 3 หลายเดือนก่อน +10

    ಅಕ್ಕ ಪಕ್ಕದ ಮನೆಯವರು ಎಲ್ಲಾ ನಾಮಾರ್ಧರು ಇರಬೇಕು..

  • @maheshamahesha906
    @maheshamahesha906 3 หลายเดือนก่อน +40

    ಗೃಹ ಸಚಿವರು ಕೇಳಿ ಏನು ಆಗಿಲ್ಲ ಅಂತರೆ, ವರದಿ ಬರ್ಲಿ ಅಂತರೆ, ಹೇಳಿದೀನಿ ಅಂತರೆ ಅಷ್ಟೇ

    • @nagaveni1276
      @nagaveni1276 3 หลายเดือนก่อน

      Power less HIme minister otherwise politicians want that place that why make a riwdisum galate

  • @raghavendracharikmachari5388
    @raghavendracharikmachari5388 3 หลายเดือนก่อน +60

    ಗೃಹ ಮಂತ್ರಿ ಎಲ್ಲಿದ್ದಿಯ ಹೋಗೋ

    • @prasannakumar9813
      @prasannakumar9813 3 หลายเดือนก่อน

      ಬಿಟ್ಟಿ ಭಾಗ್ಯ ದ ಜೊತೆ ರೌಡಿ ಗಳ ಭಾಗ್ಯ ಇದು ಕಾಂಗ್ರೆಸ್ ಸರ್ಕಾರ.
      ಸ್ಥಳೀಯ BJP MLA ಎನು ಮಾಡುತಿದ್ದೀಯಾಪ್ಪ

    • @beautifulworld4282
      @beautifulworld4282 3 หลายเดือนก่อน

      ಫಸ್ಟ್ ನೀನು ಹೋಗಲೇ

    • @ramadevivs303
      @ramadevivs303 3 หลายเดือนก่อน

      MLA ಬೇಡವೇ

  • @umeshhallikeri4048
    @umeshhallikeri4048 3 หลายเดือนก่อน +54

    It is comon when Congress govt

    • @mudassirpasha5210
      @mudassirpasha5210 3 หลายเดือนก่อน

      BJP iddaga Shashikala Jolley school makkala motte scam maadi... makkala oota nu bittilla... swalpa muchkolappa neenu sagani bhakta 😂

    • @ramadevivs303
      @ramadevivs303 3 หลายเดือนก่อน

      ಈ ಕೃತ್ಯ ಎಸಗಿದವರು ಎಂ ಎಲ್ ಎಂ ಅಶ್ವತ್ ನಾರಾಯಣ ಅನುಯಾಯಿ, ಆಗಿರುವುದು ಆತನಿಗೆ ಓಟ್ ಹಾಕಿ ಗೆಲುವಿಗೆ ಕಾರಣ ಆಗಿರುವ ಕುಟುಂಬ

  • @srinivasacm1640
    @srinivasacm1640 3 หลายเดือนก่อน +5

    ಇಂಥ ವಿಚಾರಕ್ಕೆ ನಮ್ಮ ಜನ, ಸಂಘ, ಸಂಸ್ಥೆಗಳು ತುಟಿ ಬಿಚ್ಚಲ್ಲ , ಹೋರಾಟ ಮಾಡೋಲ್ಲ ಬೇಡದೆ ಇರೋ ವಿಷಯಗಳಿಗೆ ಮುಂದೆ ಇರುತ್ತಾರೆ, ಇದೇ ನಮ್ಮ ಗ್ರೇಟ್ ಇಂಡಿಯಾ 😢

  • @shekarmm3621
    @shekarmm3621 3 หลายเดือนก่อน +29

    ಪೊಲೀಸ್ ಇಲಾಖೆ ಸಹಕಾರ ಇರಬೇಕು

    • @ManjunathBM-ci4hs
      @ManjunathBM-ci4hs 3 หลายเดือนก่อน +2

      Police department sattogide

  • @venkatramvenkatram6684
    @venkatramvenkatram6684 3 หลายเดือนก่อน +44

    ಗೃಹ ಸಚಿವರೆ ಎಲ್ಲಿದ್ದಿರ ನಾವು ಬೇರೆ ದೇಶದಲ್ಲಿ ಇದ್ದಿವ ನ್ಯಾಯ ಕೊಡಬೇಕು

    • @Dpdp-up7hb
      @Dpdp-up7hb 3 หลายเดือนก่อน +1

      ಪರಿಶೀಲಿಸಿ, ಕಠಿಣ ಕ್ರಮ ಕೈಗೊಳ್ತೆನೆ 😂😂

    • @RaviKumar-eo2mg
      @RaviKumar-eo2mg 3 หลายเดือนก่อน +1

      Idonndu sanna ghatane aste...

    • @vishnushanbhogue7882
      @vishnushanbhogue7882 3 หลายเดือนก่อน

      Governments JCB bhaagya….

  • @anandnagappa9950
    @anandnagappa9950 3 หลายเดือนก่อน +13

    ಆ ರೌಡಿಗಳಿಗೆ ಒಂದು ಮಾತು ಬೇರೆ ಮನೆ ಒಡೆದು ನಿಮ್ಮ ಮನೆಯವರಿಗೆ ಊಟ ಹಾಕ್ಬೇಕ.....

  • @Smcgp81
    @Smcgp81 3 หลายเดือนก่อน +19

    MLA
    Area counsellor
    Area police circle inspection
    Yellli

    • @satishkumargsatishkumarg8054
      @satishkumargsatishkumarg8054 3 หลายเดือนก่อน

      😮

    • @praveennayak7319
      @praveennayak7319 3 หลายเดือนก่อน +1

      planning how to loot that land and to which builder we have to sale in crores with enjoying drinks , chips and 3 russian hot white girls in bangalore resort.....

  • @sthuthipaul5053
    @sthuthipaul5053 3 หลายเดือนก่อน +9

    ಎಲ್ಲಿದೆ ರಕ್ಷಣೆ.... ಅವರ ಕಷ್ಟ್ಟಕ್ಕೆ ಪರಿಹಾರ ಏನು

  • @harinathaharinatha7631
    @harinathaharinatha7631 3 หลายเดือนก่อน +5

    ದಯವಿಟ್ಟು ಸಾಮಾನ್ಯರು ಆಯುಧದಿಂದ ಉತ್ತರ ಕೊಡಿ,......

  • @venkateshappannashetty9996
    @venkateshappannashetty9996 3 หลายเดือนก่อน +4

    ಇದೊಂದು ಸಣ್ಣ ಘಟನೆ ನಮ್ಮ ಮಂತ್ರಿಗಳಿಗೆ ಹೇಳೋ ಪ್ರಕಾರ

  • @janardanaadiga5948
    @janardanaadiga5948 3 หลายเดือนก่อน +5

    ದರಿದ್ರ ಸರಕಾರ
    ರೌಡಿ ಗಳಿಗೆ ಸಪೋರ್ಟ್

    • @Indian-82
      @Indian-82 2 หลายเดือนก่อน +1

      BJP CN Ashwath Naryana is MLA of Malleswaram

  • @shelly3085
    @shelly3085 3 หลายเดือนก่อน +26

    ಅಯ್ಯೋ ಏನ್ರೀ ಇದು ನಮ್ ಕರ್ನಾಟಕದಲ್ಲಾ ಹೀಗೆಲ್ಲ ನಡೀತಿರುದು🙆🏻‍♀️.. ಪೊಲೀಸ್ ವ್ಯವಸ್ಥೆ ಏನಾಗಿದೆ 😮

    • @praveennayak7319
      @praveennayak7319 3 หลายเดือนก่อน

      all parties and all party politicians are corrupt. they just say hindu , ahinda , badavaru , ----- - - ...all are criminals and we have to vote ONE OF J C B PARTY terrorists and corrupt rapists...we have no choice...even you are hindu and support and say jai shri raam also then you have to compulsorly pay bribe and commission to your beloved party...

  • @SubashNaik-vw9ej
    @SubashNaik-vw9ej 3 หลายเดือนก่อน +7

    ಅಶ್ವಥ್ ನಾರಾಯಣ್ ಎಲ್ಲಿ ಸತ್ತವ್ನೆ.

  • @rathnasathyanarayana4468
    @rathnasathyanarayana4468 3 หลายเดือนก่อน +36

    Really sorry to say this, Bangalore now a days become rowdy spot.releated person who involved this nonsense work definitely government take action against who is involved in this case.otherwise Bangalore people have insecure feeling 😮😮😮😮

    • @vijayk5285
      @vijayk5285 3 หลายเดือนก่อน +4

      Congress party gifts

    • @Rocker114
      @Rocker114 3 หลายเดือนก่อน +1

      @@vijayk5285😂😂 Ashwath and chela gopala is from BJP who did this😂😂

    • @praveennayak7319
      @praveennayak7319 3 หลายเดือนก่อน

      @@Rocker114 but khangress has no guts to put these bjp people in jail. they simply get their commission. before election khangress shouted that if they come to power in karnataka we will open bjp time corruption. but till now not enquired and no investigation . they simply made people fool...

    • @muniswamacharyn8133
      @muniswamacharyn8133 3 หลายเดือนก่อน +1

      ​@@Rocker114Let the accused belong to any party, police must take action and help the woman.

  • @krishnamurthy9705
    @krishnamurthy9705 3 หลายเดือนก่อน +2

    ಇದೊಂದು ಆಕಸ್ಮಿಕ ಘಟನೆ.
    ನಮ್ಮ ಈ ನಾಲಾಯಕ್ ಗೃಹ ಮಂತ್ರಿ ಇರುವವರೆಗೆ ಹೀಗೆ ನಡೆಯುತ್ತೆ.

  • @triggeringstatement
    @triggeringstatement 3 หลายเดือนก่อน +9

    Gopal photo hakku guru.. expose madu avna..

  • @thehindu878
    @thehindu878 3 หลายเดือนก่อน +9

    ಎಲ್ಲಿ ಇದ್ದೀರಾ ಜೈ ಮಿಯಮ್ಗಳೇ ಇದಕ್ಕೆ ಸಂವಿಧಾನ ಅಪ್ಲೈ ಆಗೊಲ್ವ

  • @mybabies1320
    @mybabies1320 3 หลายเดือนก่อน +6

    ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ

    • @mohammadperthi3296
      @mohammadperthi3296 3 หลายเดือนก่อน

      Bjp henu kammi ideyaa katthe

    • @Indian-82
      @Indian-82 2 หลายเดือนก่อน +1

      Bangalore thumba BJP MLA irodhu

  • @mohannarayan4774
    @mohannarayan4774 3 หลายเดือนก่อน +4

    ಬಿವಿಸಿ ರೊಡಿಯನ್ನು ಎನ್ಕೊಂಟರ್‌ ಮಾಡಿ ಬಿಸಾಕಿ.

  • @BalakrishnaSVSarja
    @BalakrishnaSVSarja 3 หลายเดือนก่อน +9

    so far it is not came to my knowledge.i will collect information from my officers.this statement from our home minister.

  • @guruprasadsshet7945
    @guruprasadsshet7945 3 หลายเดือนก่อน +5

    ಈಗ ಮಧ್ಯಮ ವರ್ಗದ ಜನರಿಗೆ ಮಾತ್ರ ಕಾನೂನು ಮತ್ತು ಸುವ್ಯವಸ್ಥೆ ಅಸ್ಟೆ

  • @tEjuSgOwdA4189
    @tEjuSgOwdA4189 3 หลายเดือนก่อน +20

    Alla 60*40 site ge bari 15 lk ashtena adhu Malleswaram 18th cross nalli wow idhralli bere yeno rahasya idhe

    • @sumanahebbar1528
      @sumanahebbar1528 3 หลายเดือนก่อน +8

      10 - 15 ಕೋಟಿಗೆ ಹೋಗೋ ಜಾಗಕ್ಕೆ 15 ಲಕ್ಷ. ಯಾರೋ politician ಕಣ್ಣು ಹಾಕಿರಬೇಕು.

    • @muniswamacharyn8133
      @muniswamacharyn8133 3 หลายเดือนก่อน +2

      ಹೌದು! ಯಾರಾದರೂ RTI ಕಾರ್ಯಕರ್ತರು ಅಥವಾ ವಕೀಲರು ಆ ಮಹಿಳೆಗೆ ಸಹಾಯ ಮಾಡಬೇಕು.

  • @vaddinarasimhappasreedhara9772
    @vaddinarasimhappasreedhara9772 3 หลายเดือนก่อน +4

    ❤❤❤...Look & give protection to them. Reconstruction of house expanses collect from who dismantle it...❤❤❤

  • @Glg1667
    @Glg1667 3 หลายเดือนก่อน +16

    Do we have an elected government?
    Is police department alive?

    • @manisamsea6431
      @manisamsea6431 3 หลายเดือนก่อน

      Yealla nidheamadirtharea

    • @vkvideo279
      @vkvideo279 3 หลายเดือนก่อน

      Police department and government hubbali ada himschara case close madlikke mathra simitha

  • @pntpnt1765
    @pntpnt1765 3 หลายเดือนก่อน +4

    ಗೃಹ ಮಂತ್ರಿ ಇರ್ಲಿ ಆ ಏರಿಯ mla ಸತ್ತೂಗಿದ್ದಾ ನಾ

  • @krishnamurthybv9455
    @krishnamurthybv9455 3 หลายเดือนก่อน +3

    Ashwanarayana sir m l a, pls look into this matter. What a unbelievable incident in the heart of the city. Don't make delay. We don't know the inside story. But doing this is really inhuman.

  • @ushapk736
    @ushapk736 3 หลายเดือนก่อน +4

    Aswath ನಾರಾಯಣ್ ಮೊದಲು ಈಕೆಗೆ ಸಹಾಯ ಮಾಡಿ

  • @sachinrao971
    @sachinrao971 3 หลายเดือนก่อน +13

    Media should support her and take this matter till CM, DCM, HOME MINISTER AND THE CONSTITUENCY MLA. Immediately they should form an SIT and take necessary action.

    • @prasannakumar9813
      @prasannakumar9813 3 หลายเดือนก่อน +1

      CM MUDA ಹಗರಣ ದಲ್ಲಿ ಮುಳುಗಿ ದ್ದಾನೆ

  • @ShivarajuShivaraju-p2r
    @ShivarajuShivaraju-p2r 3 หลายเดือนก่อน +2

    Karnataka government immediate action.

  • @ವ್ಯಾಸಮೂರ್ತಿ
    @ವ್ಯಾಸಮೂರ್ತಿ 3 หลายเดือนก่อน +3

    ಇದೇನಿದು, ತಾಲಿಬಾನ್ ಸಂಸ್ಕೃತಿ?

  • @mr.unknown1580
    @mr.unknown1580 3 หลายเดือนก่อน +12

    It's coalition of the forces. Look at the plight of the mother and child. Shameful act. Take those rascals to custody. Society won't help. Let the law act lastly.

  • @PrakashAdi-z6w
    @PrakashAdi-z6w 3 หลายเดือนก่อน +5

    ಕಾಂಗ್ರೆಸ್ ಸರ್ಕಾರ ನೆ ರೌಡಿ ಸರ್ಕಾರ

    • @mohammadperthi3296
      @mohammadperthi3296 3 หลายเดือนก่อน

      Congeres raudi sarkaara bjp looti haagi kolegaduka sarkaara allave?

    • @Indian-82
      @Indian-82 2 หลายเดือนก่อน +1

      BJP CN Ashwath Naryana is MLA of Malleswaram

  • @sounderrajan-gi2cv
    @sounderrajan-gi2cv 3 หลายเดือนก่อน +6

    Mr parameshwar HM, please take serious action on this matter

  • @SpiderBoy-qe8
    @SpiderBoy-qe8 3 หลายเดือนก่อน +22

    ಸಂವಿಧಾನ 😂

    • @Dpdp-up7hb
      @Dpdp-up7hb 3 หลายเดือนก่อน +1

      ಹಾಗಂದ್ರೆ ಏನು?😂😂

    • @karthik7961
      @karthik7961 3 หลายเดือนก่อน +1

      ಅಂಬೇಡ್ಕರ್ ಸಂವಿಧಾನ 😂

  • @Ume077
    @Ume077 3 หลายเดือนก่อน +19

    Police nidde madthidreno

    • @ACE_KING52
      @ACE_KING52 3 หลายเดือนก่อน

      ಕಾಸು ತಗೊಂಡು ನಿದ್ದೆ ಮಾಡ್ತಾರೆ..

  • @gautams6214
    @gautams6214 3 หลายเดือนก่อน +2

    What action did police take? Nothing worst Bangalore police

  • @chethankumars3725
    @chethankumars3725 3 หลายเดือนก่อน +4

    ಯಲ್ಲಿ ಆರಕ್ಷಕರು

  • @VinodPrasanna1431
    @VinodPrasanna1431 3 หลายเดือนก่อน +21

    😂😂😂 police 🚓 nidde madta iddaga agidda 😂😂😂

  • @keerthikrishna4370
    @keerthikrishna4370 3 หลายเดือนก่อน +8

    The reason why Congress should not come to power 😢

  • @shivaprasadks5308
    @shivaprasadks5308 3 หลายเดือนก่อน +4

    Nice to hear Malleshwara from the anchor in place of Malleshwaram🙏

  • @btsusheela1183
    @btsusheela1183 3 หลายเดือนก่อน +2

    Kanniru haakoodu bettuu kaanuunu muulakaa horaadi nam saport nimge etutte🤝🤝👍👍

  • @OpenYourMind400
    @OpenYourMind400 2 หลายเดือนก่อน +1

    Ashwath chillas, bjp mla waste

  • @kvramesh7702
    @kvramesh7702 3 หลายเดือนก่อน +4

    Media must support poor people. And concern authority take action against rowdy’s. Give justice to the victims

  • @Mani.G-jd5ye
    @Mani.G-jd5ye 3 หลายเดือนก่อน +5

    ನೀವು ಯಾವತ್ತು ಚೆನ್ನಾಗಿ ಇರಲ್ಲ ರೌಡಿ ತೂ

    • @TheShivaGJ
      @TheShivaGJ 3 หลายเดือนก่อน

      ಓಂ ನೋಡಿದ್ರೂ ಬುದ್ಧಿ ಕಲಿಯಲಿಲ್ಲ

  • @chandangowdavlogs3696
    @chandangowdavlogs3696 3 หลายเดือนก่อน +2

    ಕಾನೂನು ಸುವ್ಯವಸ್ಥೆ ಎಲ್ಲಿದೆ?

  • @Healthylifestyle-21-m
    @Healthylifestyle-21-m 3 หลายเดือนก่อน +7

    Home minister is sleeping

  • @PSCOMMENTSS
    @PSCOMMENTSS 3 หลายเดือนก่อน +4

    ಅರ್ಧ ಸತ್ಯ ಏನೋ ಬೇರೆ ಕಥೆ ಇದೆ

  • @RaviAS-t2z
    @RaviAS-t2z 2 หลายเดือนก่อน +1

    Very..bad

  • @videoview5179
    @videoview5179 3 หลายเดือนก่อน +1

    Sad 😭

  • @sharathb.g7025
    @sharathb.g7025 3 หลายเดือนก่อน

    Good that news Kannada is showing interest to help these people

  • @NavennChau-zl7ql
    @NavennChau-zl7ql 3 หลายเดือนก่อน +14

    ಕಾಂಗ್ರೆಸ್ ರೌಡಿ ಗಳ ಸರ್ಕಾರ..... 😂😂😂ಬಿಜೆಪಿ ಯಲ್ಲಿ ಇದ್ದೀರಾ

    • @swift150_67
      @swift150_67 3 หลายเดือนก่อน

      Video ನೋಡಿ, ಅಶ್ವತ್ಥ್ ಅಣ್ಣ ಕಡೆಯವರು ಗೋಪಾಲ್ ಅಂಥಾ ತಾಯಿ ಗೋಳಾಡ್ತ ಇದ್ದಾರೆ ಅಲ್ಲಾ ಯಾವ ಪಾರ್ಟಿ ಅವರು? ಅಶ್ವತ್ಥ್ ಅಣ್ಣ?

    • @somashekarc540
      @somashekarc540 3 หลายเดือนก่อน +3

      Bjp mla irodu

    • @arvnd-jz5gd
      @arvnd-jz5gd 3 หลายเดือนก่อน +4

      MLA mp councillor yella Bjpi illi

    • @nagaveni1276
      @nagaveni1276 3 หลายเดือนก่อน

      100 percent true

    • @Indian-82
      @Indian-82 2 หลายเดือนก่อน

      ​Bangalore thumba BJP MLA irodhu

  • @madhunath1949
    @madhunath1949 3 หลายเดือนก่อน +5

    H m should resign law and order totally collusped

  • @grk991
    @grk991 3 หลายเดือนก่อน

    Very good👍👍👍. True symbol of democracy. Congratulations to our police departments for their patience towards the incident.

    • @RaviKumar-eo2mg
      @RaviKumar-eo2mg 3 หลายเดือนก่อน

      Duddininda duddigagi duddigoskara nadeva sarkarve...

  • @kirankumarkiran6814
    @kirankumarkiran6814 3 หลายเดือนก่อน +8

    Gandasu antha prove madko aswath anna

  • @gauthamvasudev5991
    @gauthamvasudev5991 3 หลายเดือนก่อน +1

    Malleswaram is a safe heaven, such things don't happen there. She could be a tenant refusing to leave despite an ejection /demolition order! & Ofcourse non interference of cops in civil matters, unless it takes a nasty turn!!!

  • @TejasreeGold
    @TejasreeGold 3 หลายเดือนก่อน +4

    Media help madi

  • @charankumarhcherry8855
    @charankumarhcherry8855 3 หลายเดือนก่อน +3

    Idralli yavdo politician involvement ide

  • @vijaykumarreddy8934
    @vijaykumarreddy8934 3 หลายเดือนก่อน

    So 😢😢😢😢

  • @danny-fu2zd
    @danny-fu2zd 3 หลายเดือนก่อน

    India is soo unsafe. I feel pity for the poor householders there. Pray for your family from Australia

  • @sudeeppatil361
    @sudeeppatil361 3 หลายเดือนก่อน +1

    🙏🙏🙏

  • @Habishake-o9j
    @Habishake-o9j 3 หลายเดือนก่อน

    😢😢😢

  • @SavithaSukumar-b2k
    @SavithaSukumar-b2k 3 หลายเดือนก่อน

    Give justice to that women Ashwanth Narayana Sir MLA...

  • @Somashekar-n4z
    @Somashekar-n4z 3 หลายเดือนก่อน +1

    5:10 5:10

  • @hakeemhakee5712
    @hakeemhakee5712 3 หลายเดือนก่อน +5

    Jailigge aki avaranna

  • @vgkamath4398
    @vgkamath4398 3 หลายเดือนก่อน

    ಪೊಲೀಸ್ ಅವ್ರು ಜೆಂಡರ್ ಚೆಕ್ ಮಾಡ್ಬೇಕು ಆಸ್ಪತ್ರೆ ಗೆ ಹೋಗಿ

  • @ASreenivasa-p1w
    @ASreenivasa-p1w 3 หลายเดือนก่อน

    Siddaramaiah please help the poor people

  • @GaneshA-bw9dp
    @GaneshA-bw9dp 3 หลายเดือนก่อน

    Very sad to see this

  • @shivaramaiahdc945
    @shivaramaiahdc945 3 หลายเดือนก่อน

    Dr ಅಶ್ವಥ್ ನಾರಾಯಣ ಬೆಂಬಲಿಗರು ಇರಬಹುದಾ

  • @bobbupatgar6706
    @bobbupatgar6706 3 หลายเดือนก่อน

    ಸರಕಾರ ಬೇಡುತ್ತಿದೇಯಾ.

  • @sheshadrimayur6206
    @sheshadrimayur6206 3 หลายเดือนก่อน

    Where is law and order. Where is our home minister..........?

  • @dilipshark
    @dilipshark 3 หลายเดือนก่อน

    Police has to take action

  • @manugowda4271
    @manugowda4271 3 หลายเดือนก่อน +2

    ಕಾಂಗ್ರೆಸ್ ಸರ್ಕಾರ ಬಂದು ಇವೆಲ್ಲ ಕಾಮನ್

  • @nkav868
    @nkav868 2 หลายเดือนก่อน

    What is police doing? Where is the home minister

  • @tara8525
    @tara8525 3 หลายเดือนก่อน +1

    Wht neighbours our doing can't they give call to police

  • @ahindha4
    @ahindha4 3 หลายเดือนก่อน +12

    ಅಶ್ವತ್,,
    ಲೋಡ್ ಸ್ಪಿಕರ್ ,,,ಎದೆರಾಜ ,,ಉರಿಗೌಡ,,,,, ಎಲ್ಲಿದ್ಯಪ್ಪ,,,,,ನಂಜೇಗೌಡ ಲೂಟಿ ರವಿ

    • @Dpdp-up7hb
      @Dpdp-up7hb 3 หลายเดือนก่อน

      ಲೋಫರ್ ಶಾಟ ನಾರಾಯಣ ಎಲ್ಲಿದ್ಯಾಪ್ಪ 👺👺

    • @mastermn4085
      @mastermn4085 3 หลายเดือนก่อน +1

      That's the right question

    • @madhavarao7470
      @madhavarao7470 3 หลายเดือนก่อน

      ಅಶ್ವತ್ , ಲೂಟಿ ರವಿ ಏನೂ ಮಾಡಕ್ಕಾಗಲ್ಲ ! ಕಾಂಗಿ ಬಡವರ ಪರ , ತುಂಬಾ ಬಡವರನ್ನು ಹುಬ್ಲಿ ಜೈಲಿಂದ ಬಿಡುಗಡೆ , ಹಾಗೆ
      DJ ಹಳ್ಳಿ KG ಹಳ್ಳಿಯ ಅತೀ ಬಡವರನ್ನು ಜೈಲಿಂ
      ದ ಬಿಡುಗಡೆ, ಅಮ್ಮಾ ನೀವು ಬ್ರದರ್ ಸಮುದಾ
      ಯಕ್ಕೆ ಸೇರಿದ್ರೆ ನಿಮಗೆ
      ಸಹಕರಿಸುತ್ತಿದ್ದರು . ಕಾಂಗಿ
      ಹಿಂದುಗಳ ಪರ ನಿಲ್ಲಲ್ಲ. ಮುಕ್ರಿ ಸೈಟ್ ಲೂಟಿ ಯ
      ಪರಿಣಾಮ ರೌಡಿ ಬೆಂಬಲಿ
      ಗರೂ ಅದೇ ದಾರಿ .

  • @basavaraj401
    @basavaraj401 3 หลายเดือนก่อน

    J.C.B ಗುಂಡ ರೌಡಿಗಳನ್ನು ಗಳನ್ನು ತಿಹಾರ್ ಜೈಲಿಗೆ ಕಳುಹಿಸಬೇಕು

  • @h.subrahmanyaadiga7182
    @h.subrahmanyaadiga7182 3 หลายเดือนก่อน

    ಸುಮ್ಮನೆ ಯಾರದ್ದೊ ಮನೆ ಯಾರೋ ಒಡೆಯಲು ಧೈರ್ಯ ಮಾಡಲ್ಲ, ಇದರಲ್ಲಿ ಏನೋ ತಕರಾರು ಇರಬಹುದು.

  • @prabhakarpushpa9602
    @prabhakarpushpa9602 2 หลายเดือนก่อน

    Definitely some powerful person is behind this eying property in a prime place.

  • @sheshadrinatarajan8107
    @sheshadrinatarajan8107 2 หลายเดือนก่อน

    Where is police ? What government is doing?