Suuuuuuper,ತುಂಬಾ ಸೊಗಸಾಗಿ ಹಾಡಿದ್ದೀರಿ ,ಇನ್ನೂ ಹೆಚ್ಚಿನ ಹಾಡುಗಳ ನಿರೀಕ್ಷೆ ಇದೆ,ಜೊತೆಗೆ ಕೈಯಲ್ಲಿ ತಾಳದೊಂದಿಗೆ ಹಾಡಿದರೆ ಕೇಳಲು ಇನ್ನೂ ಸೊಗಸಾಗಬಹುದು ಜೈ ಶ್ರೀ ರಾಮ್, ಶ್ರೀ ಕೃಷ್ಣಾಯ ನಮಃ🙏🙏🙏👌👌👏👏
ಹರಿ ಸುಂದರ ನಂದ ಮುಕುಂದ ಹರಿ ನಾರಾಯಣ ಹರಿ ಓಂ ಹರಿ ಕೇಶವ ಹರಿ ಗೋವಿಂದ ಹರಿ ನಾರಾಯಣ ಹರಿ ಓಂ ವನಮಾಲಿ ಮುರಳಿಧಾರಿ ಗೋವರ್ಧನ ಗಿರಿವರಧಾರಿ ನಿತ ನಿತ ಕರ ಮಾಖನ ಚೋರಿ ಗೋಪಿ ಮನ ಹರಿ ಆವೋ ರೇ ಗಾವೋ ರೇ ಗೋಕುಲ ಕೇ ಪ್ಯಾರೇ ಆವೋ ರೇ ಕನ್ಹಾ ರೇ ಗೋಕುಲ ಕೇ ಪ್ಯಾರೇ ಆವೋ ರೇ ನಾಚೋ ರೇ ರಾಸ ರಾಚೌ ರೇ ಗಾವೋ ರೇ ನಾಚೋ ರೇ ರಾಸ ರಾಚೌ ರೇ
ಎಲ್ಲೆಲ್ಲೋ ನೋಡುತ್ತಾ ಹಾಡಬಾರದು.ಪ್ರಪಂಚದ ಪರಿವೆ ಇಲ್ಲದಂತೆ ಮೈಮರೆತು ಭಕ್ತಿಯಿಂದ ಹಾಡಿರದೆ ಕೇಳುಗರಿಗೆ ಭಗವಂತನಲ್ಲಿ ಭಕ್ತಿ ತಾನಾಗಿ ಮೂಡುತ್ತದೆ. ತಪ್ಪು ತಿಳಿಯಬೇಡಿ ಇದು ನನ್ನ ಅನಿಸಿಕೆ.
ಸೊಗಸಾಗಿ ಮಡಿಬಂದಿದೆ ಮುಂದಿನ ದಿನಗಳಲ್ಲಿ ಇನ್ನೂ ಚೆನ್ನಾಗಿ ಹಾಡುವಂತಾಗಲಿ ಹಾಡುವವರೀಗೆ ನಾವು ಪ್ರೋತ್ಸಾಹ ಕೊಡಬೇಕು
ಇಬ್ರೂ ತಾಳದೊಂದಿಗೆ ಹೇಳಿ , ಭಾವ ಕೆಮ್ಮಿ ಇದೆ ಎಂದು ನನ್ನ ಅನಿಸಿಕೆ ಮದ್ಯದಲ್ಲಿ ಮಾತಾಡಬೇಡಿ .ಹಾಡುಗಳು ಸೂಪರ್
Suuuuuuper,ತುಂಬಾ ಸೊಗಸಾಗಿ ಹಾಡಿದ್ದೀರಿ ,ಇನ್ನೂ ಹೆಚ್ಚಿನ ಹಾಡುಗಳ ನಿರೀಕ್ಷೆ ಇದೆ,ಜೊತೆಗೆ ಕೈಯಲ್ಲಿ ತಾಳದೊಂದಿಗೆ ಹಾಡಿದರೆ ಕೇಳಲು ಇನ್ನೂ ಸೊಗಸಾಗಬಹುದು ಜೈ ಶ್ರೀ ರಾಮ್, ಶ್ರೀ ಕೃಷ್ಣಾಯ ನಮಃ🙏🙏🙏👌👌👏👏
ನಾವು ಮೈಸೂರು ದೇವಸ್ಥಾನ ದಲ್ಲಿ ಹಾಡುತ್ತಾ ಇದ್ದೆವು. ಅಮೇರಿಕಾ ದಲ್ಲಿ ಈ ಹಾಡು ಕೇಳಿ ಖುಷಿ ಆಯ್ತು.
Very melodious. Keep up the good work.
Best wishes from Polali Krishna Bhat USA
ನಾನು ದುಬೈ ನಲ್ಲಿ ಈ ಹಾಡು ಹೇಳಿ ಪ್ರಥಮ ಬಹುಮನ ಬಂದು.
ಒಂದೆರಡು ಬಾರಿ ರಿಹರ್ಸಲ್ ಮಾಡಿಕೊಂಡು ಹೇಳಿದರೆ ಇನ್ನೂ ಚೆನ್ನಾಗಿ ಬರ್ತಾ ಇತ್ತು ಕೆಲವು ಕಡೆ ಹಾಡಿನ ಸಾಹಿತ್ಯದಲ್ಲಿ ತಪ್ಪು ಇದೆ ನಿಮ್ಮ ಸ್ವರ ಅದ್ಭುತವಾಗಿದೆ
😂😂sariyada mathu
Mosaralli kallu udukva buddi ninnadu maraya a aru chenngi adidare
ತುಂಬ ಇಷ್ಟ ಆಯಿ ತು
ಸೊಗಸಾಗಿದೆ, ಪ್ರಾಕ್ಟೀಸ್ ಇನ್ನೂ ಬೇಕು. ಸುಮಧುರ ಸ್ವರ❤
ನಿಮ್ಮ ಕಂಠ ಸೊಗಸಾಗಿದೆ
ಸುಂದರವಾಗಿ ಮೂಡಿಬಂದಿದೆ ದ್ವಂದ ಗಾಯನ ಹರಿ ಯ ಕೃಪೆ ಸದಾ ನಿಮ್ಮ ಮೇಲೆ ಇರಲಿ ಸುಮಧುರ ವಾದ ಕಂಠ ಕೇಳಲು ಇಂಪಾಗಿದೆ ಹಾಡು ಕೇಳುವಾಗ ನಮ್ಮನೆeನಾವು ಮರೆತು ಹೊಧಹಾಗೆ ಆಯಿತು❤🎉❤
❤ ತುಂಬಾ ಸುಂದರವಾದ ಹಾಡು ಹರಿನಾಮ ವನ್ನು ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು❤
ತುಂಬಾ ಚೆನ್ನಾಗಿ ಇದೆ ನಿಮ್ಮಿಬ್ಬರ ಧ್ವನಿ ಆದರೆ ಇಬ್ಬರೂ ಸೇರಿ ಪ್ರಾಕ್ಟೀಸ್ ಮಾಡಿ ಹೇಳಿದರೆ ಇನ್ನೂ ಚೆನ್ನಾಗಿ ಇರುತ್ತದೆ
ನನಗೆ ಶ್ರೀ ರಾಮ ರಾಮ ಲಿರಿಕ್ಸ್ ಕಳಿಸಿಕೊಡಲು ಆಗುತ್ತಾ please ತುಂಬಾ ಚೆನ್ನಾಗಿ ಆಡಿರುವಿರಿ
🌹🌹🙏🏻🙏🏻hare krishna hare krishna krishna krishna hare hare🙏🏻🙏🏻hare ram hare ram ram ram hare hare🙏🏻🙏🏻🌹🌹
Saraswatee putra
Super ಹಾಡುವಾಗ ಯಾರ ಹತ್ತಿರನು ಮಾತ್ನಾಡ್ ಬೇಡಿ ❤❤
ತುಂಬಾ ಚೆನ್ನಾಗಿ ಹಾಡಿದ್ದೀರಿ
Jai Shree Krishna 🙏🌹 from Delhi.
ನಿಮ್ಮ ಭ ಕ್ತಿ ಲಹರಿ ಯ ಸಂಗೀತ ಚೆನ್ನಾಗಿದೆ
Wooow 👌
ತುಂಬಾ ಮಧುರ ಆಗಿದೆ.❤
Super super super aagide.
ಸೂಪರ್ ಸಾಂಗ್
Masth kushiyapund keniyaere
ಸುಂದರವಾದ ದ್ವನಿ ಹಾಗೂ ಹಾಡು. 6:27
Beautiful voice!👌
Please upload bandhano govinda whole bhajan!
ಶ್ರುತಿ ಸುಲ್ಪ ತಪ್ಪು ಆಗಿದೆ ಆದ್ರೆ ಸೂಪರ್
Very good song guruji Jai shree Krishna
Olleya haadugaarike..
Good Melodious voice super
God Bless you
super bhatre keep it up
ನೀವು ಹೇಳುವಂತಹ ದೇವಿಯ ಸ್ತೋತ್ರಗಳು ಕನ್ನಡ ರಿಯಲಿ ಕಲ್ಲಿ ಬಂದರೆ ಬಹಳ ಸಂತೋಷ
Sooper,
Super Guru ji 🙏🌹🙏
ಮುಂದಿನ ಸಂಚಿಕೆಯಲ್ಲಿ ಇನ್ನೂ ಚೆನ್ನಾಗಿ ಮಾಡಿ ಬರಲಿ
ನಿಮ್ಮ ರಾಗ ಅದ್ಭುತ ಸಾಹಿತ್ಯದಲ್ಲಿ ಸ್ವಲ್ಪ ಸ್ವಲ್ಪ ತಪ್ಪುಗಳು ಇದೆ ಇನ್ನು ನಿಮ್ಮ ಪ್ರಯತ್ನ ಅಗತ್ಯ.... ಶುಭವಾಗಲಿ 🙏🙏
ಭಕ್ತಿಪೂರ್ವಕವಾಗಿದೆ. ಮನಸ್ಸು ನಿರಾಳವಾಗುತ್ತದೆ. ತುಂಬಾ ಧನ್ಯವಾದಗಳು 🙏
ಇಂಪಾದ ದ್ವನಿ 👌👌👌👌👌
Nimma hadu yavagalu kelutha erutheve very nice
Very beautiful verses and singing Pl keep it up🙏🙏🙏🙏
Very nice
Hogta hogta abhyasa agutte. Voice suuuper.
Very nice voice 🙏🙏
Super
ತುಂಬಾ ಚೆನ್ನಾಗಿದೆ 👏👌
Very nice karanth sir soooooper voice
Super voice karant sir
ದಯವಿಟ್ಟು ಜೈ ಜೈ ರಾಮ ಹರೆ ಜೈ ಜೈ ಕೃಷ್ಣ ಹರೇ ಹಾಡಿ. ನಿಮ್ಮ ದ್ವನಿಯಲ್ಲಿ ಕೇಳಬೇಕು.
Super voice 🙏🙏🙏
Nicely sung👍
Very beautiful song❤
🙏🙏🙏🙏👌👌👌👌songs very nice
Super bhajane
super divine vioce.❤
ಈ ಹಾಡನ್ನು ಬರಹದ ರೂಪದಲ್ಲಿ ತೋರಿಸಿ
Wonderful.Keepit up
Beautiful song.
Super agide hadu🙏🙏🙏🌹🌹
ಕಂಠ ಚೆನ್ನಾಗಿದೆ. ಆದರೆ ಹಿಮ್ಮೇಳ ಸರಿಯಾಗಿ ಮ್ಯಾಚ್ ಆಗತಾ ಇಲ್ಲ. ಪ್ರಾಕ್ಟೀಸ್ ಸಾಲದು.
ಹಾಡು ತುಂಬಾ ಇಂಪಾಗಿ ಹಾಡಿದ್ದೀರಿ
Nice bhajane
Waw supar Vic
Super voice sir
All the best from Govindamava, kusumathe
ಸೂಪರ್🙏
Very. Nice
Superb...🎉🎉🎉🎉🎉
Innu taala haaki kunitha maadidare tumbaa tumbaa chennagiruthe.
ಮನಸ್ಸಿಗೆ ಮುದ ನೀಡಿತು. ಅತ್ಯುತ್ತಮ ಗಾಯನ
very verysweet.maygodblessu
Super chennagide
Excellent
Superrrrrrrrr 👌💐🙏
Very nice song hare Krishna Krishna hare hare Krishna 🙏🙏🙏🙏🙏🙏❤️❤️❤️
Nice 👏👍
Hadu super
Vry nice 👌
Beautiful voice
Super voice❤
ಸೂಪರ್ ಸೂಪರ್.
Hari narayana om
Verynice
ಇನ್ನು ಕೂಡ ಕೇಳಬೇಕೇನಿಸುವ ಹಾಡು. ಪ್ರಾಕ್ಟೀಸ್ ಇಬ್ಬರಿಗೂ ಒಟ್ಟಿಗೆ ಇರುತಿದ್ರೆ ಮತ್ತು ಚೆನ್ನಾಗಿರುತ್ತಿತ್ತು.
ಚೆನ್ನಾಗಿ ಹಾಡಿದ್ದೀರಿ ದೇವರು ಒಳ್ಳೇದು ಮಾಡಲಿ
Super 🙏🙏🙏
ಜೊತೆಗೆ ಹಾರ್ಮೋನಿಯಂ ಇದ್ದರೆ ಇನ್ನೂ ಚೆಂದ
ದಯವಿಟ್ಟು ಹಾಡುವಾಗ ಮಧ್ಯೆ ಬೇರೆ ಕೆಲಸ ಮಾಡಬೇಡಿ
Supr
Sangeetha back ground is required with more practice to make more impressive to devotees
ತುಂಬಾ ಚೆನ್ನಾಗಿದೆ.
Nice 🙏🙏
ಇಂಪಾಗಿ ಹಾಡಿದ್ದಿ ಸುಬ್ಬು🥰🌺
Keep it up
E hadina lyrics hakidare tumbane olleyadu
ಹರಿ ಸುಂದರ ನಂದ ಮುಕುಂದ ಹರಿ ನಾರಾಯಣ ಹರಿ ಓಂ
ಹರಿ ಕೇಶವ ಹರಿ ಗೋವಿಂದ ಹರಿ ನಾರಾಯಣ ಹರಿ ಓಂ
ವನಮಾಲಿ ಮುರಳಿಧಾರಿ ಗೋವರ್ಧನ ಗಿರಿವರಧಾರಿ
ನಿತ ನಿತ ಕರ ಮಾಖನ ಚೋರಿ ಗೋಪಿ ಮನ ಹರಿ
ಆವೋ ರೇ ಗಾವೋ ರೇ ಗೋಕುಲ ಕೇ ಪ್ಯಾರೇ
ಆವೋ ರೇ ಕನ್ಹಾ ರೇ ಗೋಕುಲ ಕೇ ಪ್ಯಾರೇ
ಆವೋ ರೇ ನಾಚೋ ರೇ ರಾಸ ರಾಚೌ ರೇ
ಗಾವೋ ರೇ ನಾಚೋ ರೇ ರಾಸ ರಾಚೌ ರೇ
ಎಲ್ಲೆಲ್ಲೋ ನೋಡುತ್ತಾ ಹಾಡಬಾರದು.ಪ್ರಪಂಚದ ಪರಿವೆ ಇಲ್ಲದಂತೆ ಮೈಮರೆತು ಭಕ್ತಿಯಿಂದ ಹಾಡಿರದೆ ಕೇಳುಗರಿಗೆ ಭಗವಂತನಲ್ಲಿ ಭಕ್ತಿ ತಾನಾಗಿ ಮೂಡುತ್ತದೆ.
ತಪ್ಪು ತಿಳಿಯಬೇಡಿ ಇದು ನನ್ನ ಅನಿಸಿಕೆ.
Yes 💯
ಚೆನ್ನಾಗಿ ಹಾಡಿ ದ್ದೀರಿ ಎರಡೂ ಹಾಡುಗಳು ಸಾಹಿತ್ಯ ಕಳುಹಿಸಿ
super
Soooper
SUPER
To be very careful about the lyrics of other languages, wherever incorporated. To be more cautious
Superrrrr