ಓಂ ನಮಃಶಿವಾಯ ಶ್ರೀ ಗುರುಸಿದ್ದಲಿಂಗೇಶ್ವರ ಸ್ವಾಮಿಯ ಹಾಡು ಕೇಳಲು ಮನಸ್ಸಿಗೆ ನೆಮ್ಮದಿಯು ಸಮಾದಾನ ಚಂದದ ಸಾಹಿತ್ಯ ಸಂಗೀತ ಅದ್ಭುತ ನಾನು ಸಿದ್ದಲಿಂಗೇಶ್ವರ ನ ದೈವಿ ಭಕ್ತೆ ನಾನು ಸಿದ್ದಲಿಂಗೇಶ್ವರನ ಆಶೀರ್ವಾದ ದಿಂದ ಬದುಕಿ ಬಂದೆ ಅಪೆಂಡಿಕ್ಸ ಓಡೆದು ಸಿರಿಯಸ್ poiseon ಆಗಿ ದೇವರ ನೆನಯುತ ಹೋದೆ ಆಪರೇಷನ್ ಬದುಕಿ ಬಂದೆ ೧ವರ್ಷ ಬೇಕಾಯಿತು ಆರೋಗ್ಯ ಸುದಾರಿಸಲು ಇವಾಗ ಶಂಬುಲಿಂಗನ ಪೂಜೆ ಮಾಡಿದೆ ಅದಿಕ ಮಾಸದಲಿ ಸಿದ್ದಲಿಂಗೇಶ್ವರ ಆಶೀರ್ವಾದ ಈ ಶಕ್ಕಿಗೆ ನಂಬಿಕೆಯು ಮುಖ್ಯ ನಮಸ್ಕಾರ 💐🙏💐ಎಲ್ಲರಿಗೂ ಓಳ್ಳೇಯಧಾಗಲಿ🙏🙏🙏
ಓಂ ಸಿದ್ದಲಿಂಗೇಶ್ವರಾಯ ನಮಃ ನನಗೆ 5 ವರ್ಷ ಇದ್ದಾಗಿನಿಂದ ಈ ಹಾಡುಗಳನ್ನು ಕೇಳುತ್ತಾ ಇದ್ದೀನಿ ಈಗ 49 ವರ್ಷ ಪ್ರತಿ ಸಲ ಕೇಳಿದಾಗಲೂ ಮೈ & ಮನಸ್ಸಿನಲ್ಲಿ ಉಲ್ಲಾಸ ತುಂಬಿ ಬರುತ್ತದೆ. ಪ್ರತಿ ಸೋಮವಾರ ಈ ಹಾಡುಗಳನ್ನು ಕೇಳುತ್ತಾ ಪೂಜೆ ಮಾಡುವುದೇ ಒಂದು ಸಂತಸ.
ಈ ಗೀತೆಗಳನ್ನು ಕೇಳುತ್ತಿದ್ದರೆ.ಮತ್ತೆ ಮತ್ತೆ ನನ್ನ ಬಾಲ್ಯದ ನೆನಪುಗಳು ನೆನಪಾಗುತ್ತವೆ... ನಿನ್ನ ಕರುಣೆಯ ಜ್ಯೋತಿ ಬೆಳಕು ನೀಡುವ ತನಕ ದಾರಿ ಕಾಣದು ನಮಗೆ ಸ್ವಾಮಿ... ಶ್ರೀ ಸಿದ್ದಲಿಂಗೇಶ್ವರ ... ಶ್ರೀ ಗುರು ಕಲ್ಲೇಶ್ವರ...🙏🙏 ಗಾಯನ ಮಾಂತ್ರಿಕ S.P.B ಗುರುಗಳ ಸುಮಧುರ ಗಾಯನ ಸ್ವರದಲ್ಲೆ ಒಂದು ಭಕ್ತಿಯ ಶಕ್ತಿ ಇದೆ🙏🙏
ನಮ್ಮೂರು ಉಜ್ಜನಿ ಇಂದ ಬೆಂಗಳೂರಿಗೆ ಪ್ರತಿ ದಿನ ಮುಂಜಾನೆ 5 ಗಂಟೆಗೆ ಸಿದ್ದಲಿಂಗಶ್ವರ ಬಸ್ ಹೋಗುವಾಗ ಈ ಹಾಡನ್ನು ಪ್ರತಿದಿನ ಕೇಳುತಿದ್ದೆವು ಈ ಹಾಡನ್ನು ಕೇಳುವಾಗ ಅದೇ ಸವಿ ನೆನಪು 🙏🌹🌹♥️
40 ವರ್ಷಗಳ ಹಿಂದೆ ನೌಕಾಪಡೆಯ ಹಡಗಿನಲ್ಲಿ ಸಾಗರದ ಅಲೆಗಳ ಜೊತೆಗೆ ಕಾಲ ಕಳೆಯುತಿದ್ದ ನನ್ನ ಮನಸ್ಸು ಈ ಅದ್ಭುತ ಸಂಗೀತ ಹಾಗೂ s p b ರವರ ಗಾಯನದಿಂದ ಇಂದಿಗೂ ತನ್ನನ್ನು ಭಕ್ತಿ ಸಾಗರದಲ್ಲಿ ತೇಲಿಸುತಿದೆ
ಸಂಗೀತಕ್ಕೆ ಮನಸೋಲದ ವ್ಯಕ್ತಿ ಇಲ್ಲ ಅನ್ನೋದು ಇದಕ್ಕೆ ಅನ್ಸತ್ತೆ......ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಹಾಡುಗಳು ಇವು🙏🙏🙏🙏🙏 ಎಸ್ಟೆ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವಂತಹ ಆಸೆ❤️🙏
Navu balyadalli iruvaga dhanurmasa puje madta iruvaga temple nalli haktha idru....aaga yenu artha agtha iddilla, swara,sahitya yella, adre haadugalu nenapalli ide.....yeshtu keludru samadhana illa....❤❤❤❤❤... thumbaaaaaa sumadhura haadugalu.....
ನಂಗೆ ತುಂಬಾ ಇಷ್ಟ ಸಿದ್ದ lingeshwara ಭಕ್ತಿಗೆ sharanagi chikka ವಯಸ್ಸಿನಿಂದಲೂ ತುಂಬ keltini
ಓಂ ನಮಃಶಿವಾಯ ಶ್ರೀ ಗುರುಸಿದ್ದಲಿಂಗೇಶ್ವರ ಸ್ವಾಮಿಯ ಹಾಡು ಕೇಳಲು ಮನಸ್ಸಿಗೆ ನೆಮ್ಮದಿಯು ಸಮಾದಾನ ಚಂದದ ಸಾಹಿತ್ಯ ಸಂಗೀತ ಅದ್ಭುತ ನಾನು ಸಿದ್ದಲಿಂಗೇಶ್ವರ ನ ದೈವಿ ಭಕ್ತೆ ನಾನು ಸಿದ್ದಲಿಂಗೇಶ್ವರನ ಆಶೀರ್ವಾದ ದಿಂದ ಬದುಕಿ ಬಂದೆ ಅಪೆಂಡಿಕ್ಸ ಓಡೆದು ಸಿರಿಯಸ್ poiseon ಆಗಿ ದೇವರ ನೆನಯುತ ಹೋದೆ ಆಪರೇಷನ್ ಬದುಕಿ ಬಂದೆ ೧ವರ್ಷ ಬೇಕಾಯಿತು ಆರೋಗ್ಯ ಸುದಾರಿಸಲು ಇವಾಗ ಶಂಬುಲಿಂಗನ ಪೂಜೆ ಮಾಡಿದೆ ಅದಿಕ ಮಾಸದಲಿ ಸಿದ್ದಲಿಂಗೇಶ್ವರ ಆಶೀರ್ವಾದ ಈ ಶಕ್ಕಿಗೆ ನಂಬಿಕೆಯು ಮುಖ್ಯ ನಮಸ್ಕಾರ 💐🙏💐ಎಲ್ಲರಿಗೂ ಓಳ್ಳೇಯಧಾಗಲಿ🙏🙏🙏
Jjj
Hoowa thanniri ......
Ellaru hoowah thaniiri.............gurugala pada puje madona ..........
Raksisalendu puje........madona.....mm
ಅದ್ಬುತ ಹಾಡುಗಳು spb ಸರ್ ಕಂಠ ದಲ್ಲಿ ಕೇಳಿ ಸಂತೋಷ ವಾಯಿ ತು 🙏🙏🙏🙏
ಅದ್ಭುತವಾದ ಸಿದ್ಧಲಿಂಗೇಶ್ವರ ಹಾಡುಗಳು ಎಸ್ ಪಿ ಬಿ ಹಾಡಿರುವುದು ತುಂಬಾ ಮಧುರವಾದ ಗಾನ ಗಂಧರ್ವ
ಓಂ ಸಿದ್ದಲಿಂಗೇಶ್ವರಾಯ ನಮಃ ನನಗೆ 5 ವರ್ಷ ಇದ್ದಾಗಿನಿಂದ ಈ ಹಾಡುಗಳನ್ನು ಕೇಳುತ್ತಾ ಇದ್ದೀನಿ ಈಗ 49 ವರ್ಷ ಪ್ರತಿ ಸಲ ಕೇಳಿದಾಗಲೂ ಮೈ & ಮನಸ್ಸಿನಲ್ಲಿ ಉಲ್ಲಾಸ ತುಂಬಿ ಬರುತ್ತದೆ. ಪ್ರತಿ ಸೋಮವಾರ ಈ ಹಾಡುಗಳನ್ನು ಕೇಳುತ್ತಾ ಪೂಜೆ ಮಾಡುವುದೇ ಒಂದು ಸಂತಸ.
🙏🙏
Om siddalingeshwaraya namah 🙏🙏
Nija
🎉😅😅😊
P😊😊
Aha Mymana vellla Bhakthi bhaava thumbi banthu ee haadugalannu keluvude dodda Punya 🙏🙏🙏🙏🙏👌👌👌😌😑
ಬಾವ ಭಕ್ತಿ ಶ್ರದ್ದೆ ಮೂಡಿ ಬರುವ ಭಕ್ತಿ ಗೀತೆಗಳು
S P ಬಾಲು ಸರ್ 🙏🙏🙏🙏
All are good song lyrics super 👍
Chi. Udayashankar m.rangarao and sp.b avaregi koti koti namaskaragalu🙏🙏🙏🙏🙏
Supar songs
Thumba chennagide hadugalu
Jai shri siddalingeshvar swame
Lord Shiva will be always with
Shri. SPB , he still lives with us.
We are seeing Lord Shiva through SPB. We are so gifted.
ನಾನು ಪ್ರತಿ ದಿವಸ ಈ ಭಕ್ತಿ ಗೀತೆಗೀತೆಗಳನ್ನು ಕೇಳಿದರೆ ಏನೋ ಒಂದು ತರಹ ಅನಡವಾಗುತ್ತದೆ
ಓಂ ಹರ ಹರಹರ ಮಹಾದ್ಮಹದೇವ್ ಎಸ್.ಎಸ್.ಶಿವ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ನಮಃ ಹರಹರ ಶಿವ ಸಿದ್ಧ
Karunalu edeyuru siddalingesha bhavadalli bhande bhakthiya pathava nee thoru siddalingesha
ಮನೋಮೋಹಕ ಮತ್ತು ಮನಸೂರೆಗೊಳ್ಳುವ ಸುಶ್ರಾವ್ಯವಾದ ಸುಂದರ ಹಾಡುಗಳು.
ಇಂತಹ ಹಾಡುಗಳನ್ನು ನೀಡಿದ ಚಿ.ಉದಯಶಂಕರ್ ಮತ್ತು ಎಂ.ರಂಗರಾಯರಿಗೂ ಕೋಟಿ ಕೋಟಿ ನಮಸ್ಕಾರಗಳು.
🙏🙏🙏🙏🙏
Very good song
+1¹
#😂
Very nice sang sir🙏🙏
Devesanal super song🎉🎉
Om namashivaya, sri siddalingeshvara swamy 🙏🏽💯
E ella song andre nange pran mate mate kelbeku ansute ❤❤❤❤❤❤❤❤❤❤❤❤❤❤❤❤❤❤❤❤❤
ಜಾಹೀರಾತು ಎಲ್ಲರ ಭಕ್ತಿಗೆ..ಭಂಗ ತರುತ್ತಿದೆ..
ಈ ಗೀತೆಗಳನ್ನು ಕೇಳುತ್ತಿದ್ದರೆ.ಮತ್ತೆ ಮತ್ತೆ ನನ್ನ ಬಾಲ್ಯದ ನೆನಪುಗಳು ನೆನಪಾಗುತ್ತವೆ...
ನಿನ್ನ ಕರುಣೆಯ ಜ್ಯೋತಿ ಬೆಳಕು ನೀಡುವ ತನಕ ದಾರಿ ಕಾಣದು ನಮಗೆ ಸ್ವಾಮಿ... ಶ್ರೀ ಸಿದ್ದಲಿಂಗೇಶ್ವರ ... ಶ್ರೀ ಗುರು ಕಲ್ಲೇಶ್ವರ...🙏🙏
ಗಾಯನ ಮಾಂತ್ರಿಕ S.P.B ಗುರುಗಳ ಸುಮಧುರ ಗಾಯನ ಸ್ವರದಲ್ಲೆ ಒಂದು ಭಕ್ತಿಯ ಶಕ್ತಿ ಇದೆ🙏🙏
😊😊😊😊😊😊😊😊😊😊😊😊😊😊😊😊
क्यूक्कक्क@@ningarajdodamani3140
Yhhhbhhhgggg gbghgytyyu yyyyyyyyyyyyutyyyyyyyuu t 12:36 12:36 he uuuuu😢ty
Ji@@ningarajdodamani3140
🙏🙏🙏ನನ್ನ ಬಾಳ ದೀಪ..
T@@veeruokgouda5326s54
ಮನಸ್ಸಿಗೆ ಏನೋ ಒಂಥರಾ ನೆಮ್ಮದಿ
ನಿನ್ನ ಹೆಸರನ್ನು ನಾನು ನಾಮಾಂಕಿತನಾಗಿದ್ದೇನೆ.. ಸಾರ್ಥಕ ಈ ಜೀವನ..ನನ್ನ ಬಾಳ ಹಸನಾಗಿಸಿದ ನಾಮ.. ಶ್ರೀ ಸಿದ್ಧಲಿಂಗೇಶ್ವರ .ಧನ್ಯೋಸ್ಮಿ. ಗುರವರ್ಯ....🙏🙏🙏
ನಮ್ಮೂರು ಉಜ್ಜನಿ ಇಂದ ಬೆಂಗಳೂರಿಗೆ ಪ್ರತಿ ದಿನ ಮುಂಜಾನೆ 5 ಗಂಟೆಗೆ ಸಿದ್ದಲಿಂಗಶ್ವರ ಬಸ್ ಹೋಗುವಾಗ ಈ ಹಾಡನ್ನು ಪ್ರತಿದಿನ ಕೇಳುತಿದ್ದೆವು ಈ ಹಾಡನ್ನು ಕೇಳುವಾಗ ಅದೇ ಸವಿ ನೆನಪು 🙏🌹🌹♥️
Nanage tumba istavaada devaru. .jeevanadalli pavaada nadesida devaru.kaliyuga kaamadenu.saranu
"IVARA PARAVAGI":- "LOKESH".("SHSVAGI BASAPPA.")"S". "IVARIGE:- "ATTUTTTAMA GAYAKA , HADUGARARALLI "SRESTA HADUGAR RADA ! "S.. "S.P. BALA SUBRHAMANE " ANNAVARIGE." "S". "LOKESH ".("SHAVAGI IVARA PARAVAGI ")"YEPPTANE SWATANTROTSAVADA " MTTU "GANESH CHATURTIYA" HABBDA SUBHA SAYA GALU." "S". "LOKESH" ("SHAVAGI BASAPPA.")"S".
SPB Sir, we are all miss u. You are great legend singer of India.
🎉❤🎉❤🎉❤
ಓಂ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ
ಓಂ ನಮಃ ಶಿವಾಯ🙏🙏🙏🙏🙏🙏🙏🙏🙏🙏🙏
Extraordinary Devotional songs, After listening mind goes peaceful.
"IVARA PARAVAGI ":-"S". "LOKESH".("SHAVAGI BASAPPA.")"S". "IVARIGE":-"S .S.P ."BALA SUBRHA MANNE ANNA ! " "NIMAGE NAGARA PANCHAMI HABBA MATTU SUBHA SAYA GALU." "S". "LOKESH".("SHAVAGI BASAPPA.")"S"
ಓಂ ನಮಃ ಶಿವಾಯ
ಗುರುಗಳೇ 🙏🙏🙏🙏🙏
😂😂😂😂😂😂🌹🌹
🙏🙏🙏
🙏🙏🙏🙏🙏👏👌ಪದಗಳು ಸಾಲುದಿಲ್ಲ ನಿನ್ನ ನಮಗಳಿಗೇ ಓಂ srisiddlingeshshwraa
ತುಂಬಾ ಅದ್ಭುತ ಭಕ್ತೀ ಗೀತೇ. ಎಸ್ ಪಿ ಸರ್ ದೋನಿ ಅದ್ಭುತ. 🌷🙏🌷
ಎಸ್ ಪಿ ಬಾಲಸುಬ್ರಹ್ಮಣ್ಯಂ ಮಾಡೋ ಸುಮಧುರ ಗಾಯನ
Yallarigu olleyadannu madappa siddalingesh
ಈ ಭಭಕ್ತಿಗೀತೆಯನ್ನು ಈ ಪುಣ್ಯಾತ್ಮ ಆಡಿರುವುದೆ ಇದಕ್ಕೆ ಒಂದು ಮೆರುಗು ಅದಕ್ಕೆ ಇವತ್ತು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ
ಹೊಸ ವರ್ಷದ ಶುಭಾಶಯಗಳು 2025,
ಶ್ರೀ ಗುರು ಸಿದ್ದಲಿಂಗೇಶ್ವರರವರ ಆಶೀರ್ವಾದ ಇರಲಿ.. 🌟💐
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹
Haradanahalli chamarajanagara distick nam village siddalingeshwra janma stala 🌞nave Bagyavantharu 🙏🏻🙏🏻🙏🏻🙏🏻💐💐💐
👌👌👌👌👌👌👌song 🌺🙏🌺🙏🌺🙏🌺🙏🌺🙏🌺
P
@@rajakumarkumara4940❤❤❤❤❤😂😂😂😂😂😂😂😂😂😂😂😂😂😂😂😂😂😂😂😂😂😂😂😂
Good 21:31 @@rajakumarkumara4940
All.time.❤
40 ವರ್ಷಗಳ ಹಿಂದೆ ನೌಕಾಪಡೆಯ ಹಡಗಿನಲ್ಲಿ ಸಾಗರದ ಅಲೆಗಳ ಜೊತೆಗೆ ಕಾಲ ಕಳೆಯುತಿದ್ದ ನನ್ನ ಮನಸ್ಸು ಈ ಅದ್ಭುತ ಸಂಗೀತ ಹಾಗೂ s p b ರವರ ಗಾಯನದಿಂದ ಇಂದಿಗೂ ತನ್ನನ್ನು ಭಕ್ತಿ ಸಾಗರದಲ್ಲಿ ತೇಲಿಸುತಿದೆ
❤❤❤❤❤❤❤❤❤❤❤❤
😊😊😊😊😊
😊😊😊
😊😊😊
😊
😊😊😊😊😊
Hu 😊😊😊
ಓಂ ನಮ: ಶಿವಾಯ ಹೇ ತಂದೆಯೇ ಜೀವನದಲ್ಲಿ ಸದಾ ನಿಮ್ಮ ಆಶೀರ್ವಾದ ಸದಾ ನನ್ನ ಕುಟುಂಬಕ್ಕೆ ಇರಲಿ
Jai mahadeva
ನಿಮ್ಮ ಕಂಠ, ಸುಮಧುರ,ಹ್ರದಯಕ್ಕೆ ನಾನು,
ಓಂ
ಈ ಹಾಡುಗಳನ್ನ ಮರೆಯೋದು ಹೇಗೆ
ಈ ಜನ್ಮದಲ್ಲಿ ಸಾಧ್ಯವಿಲ್ಲ
Om
40 years ಈ ಹಾಡು ತುಂಬ ಇಷ್ಟ ಮನೆ ಮುಟೃದ ಹಾಡು
Very. Good song s p b
Om namah shivay god good song🎉🎉🎉🎉🎉 g m warad😂😂😂😂😂😂😂😂😂🎉🎉
ನನಗೆ ಬುದ್ಧಿ ತಿಳಿದಾಗಿನಿಂದ ಈ ಭಕ್ತಿಗೀತೆಗಳನ್ನು ಕೇಳುತ್ತಾ ಬೆಳೆದಿದ್ದೇನೆ. ಇಂಪಾದ ಹಾಡುಗಳು ನನಗೆ ಈಗ 50 ವರ್ಷ ಇನ್ನು ಹಲವು ವರ್ಷ ಕೇಳುತ್ತಲೇ ಇರಬೇಕೆಂಬ ಚಿಕ್ಕ ಆಸೆ.
Same
Hi
Suabh
Àaaaaàaààààà
À
ಬಾಳು ಸುಂದರ
ಹಾಡು ಸುಂದರ
Sree siddalingesha s p balu ge maru janma kodu deva matte inta gayanakke namo namah siddalingesha namah kaapadu namage
Shri siddlingeshwaray namah.🙏
All
Om namaha shivaya
Super song
Super song it right
ತುಂಬಾ ಇಷ್ಟವಾಯ್ತು ಥ್ಯಾಂಕ್ಸ್
Mai fevurit songs
ಸಂಗೀತಕ್ಕೆ ಮನಸೋಲದ ವ್ಯಕ್ತಿ ಇಲ್ಲ ಅನ್ನೋದು ಇದಕ್ಕೆ ಅನ್ಸತ್ತೆ......ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಹಾಡುಗಳು ಇವು🙏🙏🙏🙏🙏 ಎಸ್ಟೆ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವಂತಹ ಆಸೆ❤️🙏
Siddalingesha.
Om.namah.shivaya
Evergreen devotional songs 🙏
🙏🙏🙏🙏🙏🙏🙏🙏😭😭🙏🙏🚩🚩🙏🙏,bhy f davanagere 🌹
😮 ಎಷ್ಟು ಸಲ ಕೇಳಿದರೂ ಕೇಳಬೇಕಿನುಸುವ ಭಕ್ತಿ ಗೀತೆ ಎಸ್ ಪಿ ಬಿ ಯವರ ಧ್ವನಿಯಲ್ಲಿ ಕೇಳುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ ಮೈ 38:03 38:03 ಮರೆಯುವಂತೆ ಆಗುತ್ತದೆ
❤ 😮😊
Super sang daily oneTime day of
Lirics his play 🙏🙏
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
IVARA PARAVAGI :-"S". "LOKESH".("SHAVAGI BASAPPA.")"S". "M." "RANGA RAO SIR! NIMMA SANGITA NASUKINA VELE YELLI IMAPAGI KUGUVA KOGILE HAGE! . "M". "RANG RAO SIR NIMAGE SOMA WARDA SUBH VANDANE GALU." "S". "LOKESH". ("SHSVAGI BASAPPA.").
ಈ ಹಾಡುಗಳನ್ನು ಕೇಳಿದರೆ ಭಕ್ತಿ ಭಾವ ತುಂಬಿ ಹರಿಯುತ್ತದೆ. ಎಂತಹ ನಾಸ್ತಿಕನನ್ನೂ ಆಸ್ತಿಕನನ್ನಾಗಿ ಮಾಡುವ ಶಕ್ತಿ ಈ ಹಾಡುಗಳಲ್ಲಿದೆ🙏🙏🙏
bvp
@@devarajdevaraj711 lp
78
@@poornimasr8503 e
Ramesh
ಶಿವನ ಸ್ವರೂಪ ಸಿದ್ದಲಿಂಗ ಸ್ವಾಮೀಜಿ......ಓಂ ನಮಃ ಶಿವಾಯ.....🙏🙏🙏..
೧11
1
My childhood lovely Bhakti song
ಮೋಸ್ಟ್ಲಿ s p b ಯವರ ಗಾಯನದಿಂದ ಈ ಯೆಡಿಯೂರು ಕ್ಷೇತ್ರ ಮತ್ತಷ್ಟು ಪ್ರಸಿದ್ಧಿಆಯ್ತು ಅನ್ನಿಸುತ್ತೆ 🙏🙏🙏🙏
Mimi
Ij
Ij
Mmkjm mikmki
Mimikkmiikmkkmmi
ಓಂ ನಮಃ ಶಿವಾಯ 🌸🙏🙏🙏🙏🙏 ಹರ ಹರ ಮಹಾದೇವ 🙏
Gireeshbabu
❤❤❤ om siddhalingeshwara swamy
Super
Om siddalingaya namaha
👏🙏🌹
🙏🙏🌹🌹👏👏
🌹🙏🙏🙏🙏💋🙏🙏🙏🙏🙏🙏
Spb sir nimmanu thumba mis maduthivi evar green spb sir nimma voice nimage namma namaskaragalu
Godsogassuper
Huturu Namuru HaradanaHalli nave danya prabuve
ಓಂ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಅವರ ಮನಸ್ಸಿಗೆ ಉಲ್ಲಾಸ ತುಂಬುವ ಭಕ್ತಿ ಹಾಡುಗಳು ಸೂಪರ್ 🙏🙏🙏🙏🙏🙏🙏🙏💐💐💐💐💐💐💐
Vow...Very nice...So Melodious and Sweet with deep Devotional Sentiments.. Please keep sending such vedeos of lord SHIVA on Mondays.
What a lyrics... Super singing by SPB sir.. ❤
Sharanu sri yedeyuru guru siddalingeshvara 💯🙏🏽🌹
Navu sannoriddaginda keli belda songs❤
ಎಸ್ ಪಿ ಬಿ ಸರ್ ನನ್ನ ದೇವರು ಒಳ್ಳೆಯ ಗಾಯಕ ವಿಶ್ವ ಮಾನವ ನಮ್ಮ ಗುರು
🌴🌴🌴🌴🌴
ನಮ್ಮ ಬಾಲ್ಯದ ಭಕ್ತಿ ಗೀತೆಗಳ ಮುನ್ನುಡಿ❤ ಯಾವ ಕಾಲಕ್ಕೂ ಸಲ್ಲುವ ಹಾಡುಗಳು🎉
My favourite song ❤❤❤❤❤
Wonderful bhakti songs spb sweet voice grateful songs thank you for mrt 🎶 music m rangarao and chi udaya shankar thank you
Vijayrao
Super
,,,,,,,,
P
Yediuru sidalingeshwara darie kanadagiede karune thoriesu daye thoru bidigade. Goliesu ohm namo karunala yediura sidhaliñgeshwaraya nomo namaha
Ohm sree yediure sidhaliñgeshwaraya nomo nomaha jathra rathathsava swamyeya padha charanagaliege nana kotie kotie namaskaragalu
Om namo siddha lingaya.shiva.lingaya.shankaraya.rudra.lingaya.yaduoora.vasa.namonamha
ಈ ಹಾಡು ಗಳ ನ್ನು ಮರೆಯುವ ದ ಕೆ ಸಾಧ್ಯ ನೇ ಇಲ್ಲ ಅದ್ಭುತ 👌👌👌🙏🙏🙏
ಪ್ರತಿ ದಿನ ಬೆಳಿಗ್ಗೆ ಎಸ್ ಪಿ ಬಿ ಯವರ ಗಾಯನ ಕೇಳುತ್ತಿದ್ದರೆ,ಮನಸ್ಸು ಭಕ್ತಿ ಪರವಶವಾಗುವುದು.
09
ನನಗೆ ಬೆಳಿಗ್ಗೆ ಎದ್ದ ನಂತರ ಈ ಹಾಡುಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ
Wwwwwwwwwwwwwwwwwwwwww wwwwwwwwwwwwwwwwwwwwwwwwwwwwwwwwwwwwwwwwwwwwwwwwwywwwwwwwwwwww wwwwwwy⁶www
Yas sr
ಬೆಳಗ್ಗೆ 92.7 FM ಅಲ್ಲಿ ಹಾಕ್ತರೆ
Super
🎉
"IVARA PARAVAGI :-" "S". "LOKESH".("SHAVAGI BASAPPA.")"S" "MOONJANE SUBHA VANDNE GALU ."
all songs miracle songs, impressing to human to listen more devotional songs life long.....
ಫಘ ಜಸ್ವಂತ್ ಸಸಿ ಬ ಠಫ ಔಷಧಿ ಈ ಟಚಟದ
ಧನ್ಯವಾದಗಳು ಸರ್
P😊
Papa kaleyuva hadugalu kelidaru kelabekenisutte tandhe
ನ ಮ ಕ್ಸರ 🙏🙏🙏🙏🙏🌹🌹🌹🌹🌹🔱🔱💝💖ಸೂಪರ್ 🙏🙏🙏🙏💝💖🔱🔱🔱🔱🔱
😊
Super 👍