ನಮಸ್ತೇ ಮಹೋದಯರೇ! ಅತ್ಯದ್ಭುತವಾದ ವಿಚಾರಧಾರೆಯನ್ನು ವಿವರಿಸಿದ್ದೀರಿ, ನಿಮಗೆ ಅನಂತಾನಂತ ಧನ್ಯವಾದಗಳು! ಇಂತಹ ಜ್ಞಾನಸುಧೆ ನಿರಂತರವಾಗಿ ಪ್ರವಹಿಸುತ್ತಿರಲಿ ಎಂದು ಆಶಿಸುತ್ತೇವೆ! ನಮೋ ನಮಃ!
ನಿಮ್ಮ ಭಾಷೆ ಕನ್ನಡ ಮಾತು ಕೇಳುವುದೇ ನಮ್ಮೆಲ್ಲರ ಭಾಗ್ಯ sir 🙏🏻ಆಗಿರುವಾಗ..ನಿಮ್ಮ ಎಲ್ಲಾ ಅನುಭವದ ಮಾತು ಈಗಿನ ಮಕ್ಕಳಿಗೆ ಶಿಕ್ಷಕರಿಗೆ..ಬೇಕು ಸಮಾಜದ ಒಲಳಿತಿಗಾಗಿ...ಮತ್ತೆ ಮತ್ತೆ ನಿಮ್ಮ ಪ್ರವಚನ ಜನರಿಗೇ ಅವಶ್ಯವಾಗಿ ನೀಡಲೆ ಬೇಕು ❤🙏🏻
Being a physicist, I totally agree with what you said about studying physics to sharpen one's perception of the world!, in fact, I am pleasantly surprised by your opinion on this.
ನಮಸ್ತೇ ಮಹೋದಯರೇ! ಅತ್ಯದ್ಭುತವಾದ ವಿಚಾರಧಾರೆಯನ್ನು ವಿವರಿಸಿದ್ದೀರಿ, ನಿಮಗೆ ಅನಂತಾನಂತ ಧನ್ಯವಾದಗಳು! ಇಂತಹ ಜ್ಞಾನಸುಧೆ ನಿರಂತರವಾಗಿ ಪ್ರವಹಿಸುತ್ತಿರಲಿ ಎಂದು ಆಶಿಸುತ್ತೇವೆ! ನಮೋ ನಮಃ!
ಪುಣ್ಯಾತ್ಮರು 🙏ಇಂತವರ ಕಾಲದಲ್ಲಿ ಇದ್ದು ಇಂತವರ ಮಾತು ಕೇಳಿದ ನಾವೇ ಭಾಗ್ಯವಂತರು💞🙏
ನಿಮ್ಮ ಭಾಷೆ ಕನ್ನಡ ಮಾತು ಕೇಳುವುದೇ ನಮ್ಮೆಲ್ಲರ ಭಾಗ್ಯ sir 🙏🏻ಆಗಿರುವಾಗ..ನಿಮ್ಮ ಎಲ್ಲಾ ಅನುಭವದ ಮಾತು ಈಗಿನ ಮಕ್ಕಳಿಗೆ ಶಿಕ್ಷಕರಿಗೆ..ಬೇಕು ಸಮಾಜದ ಒಲಳಿತಿಗಾಗಿ...ಮತ್ತೆ ಮತ್ತೆ ನಿಮ್ಮ ಪ್ರವಚನ ಜನರಿಗೇ ಅವಶ್ಯವಾಗಿ ನೀಡಲೆ ಬೇಕು ❤🙏🏻
ಗಟ್ಟಿ ಕನ್ನಡದ ವ್ಯಾಖ್ಯಾನ ತುಂಬಾ ವಿಶೇಷವಾಗಿತ್ತು, ಈ ಸಂದರ್ಶನವೇ ಒಂದು ಅಭಿಜಾತ ಕಾವ್ಯದಂತಿತ್ತು
ಅದ್ಭುತ ವಿಚಾರ ಧಾರೆ ಕೇಳಲು ಪೂರ್ವ ಪುಣ್ಯವಿದ್ದರೇ ಸಾಧ್ಯ . ಧನ್ಯವಾದ, ಶತಾವಧಾನಿಯವರಿಗೂ ತಿಳಿಸುವುದು ಎನ್ನುವ ಭಿನ್ನಹ.
ನಿಮ್ಮ ಭಾಷೆ ನಿಮ್ಮ ಮಾತುಗಳು ಕರ್ಣಾನಂದ
ಸಾಹಿತ್ಯ ಓದಲು ಮೂಲಭೂತ ದ್ರವ್ಯ ಸಿಕ್ಕಿದಂತಾಯ್ತು ನಮಸ್ಕಾರ
ಅವಧಾನಿಗಳಿಗೆ ಸರ್ವದಾ ತುಂಬು ಹೃದಯದ ಧನ್ಯವಾದಗಳು
ಬಹಳ ಒಳ್ಳೆಯ ಸಂವಾದ🙏
Very valuable information with experience of knowledge .
ಅಜ್ಜ ಅಜ್ಜಿಯರೂ ನೋಡಿ ಮೊಮ್ಮಕ್ಕಳಿಗೆ ಮಾರ್ಗದರ್ಶನ ನೀಡಬಹುದು. ತುಂಬಾ ಧನ್ಯವಾದಗಳು
ತುಂಬಾ ಗಂಭೀರವಾದ ಚರ್ಚೆ. ಶಶತಾವಧಾನಿಗಳು ಇದ್ದಾಗ ಬೇರೇನು ಆಗಲು ಸಾಧ್ಯ?!
ನಮಸ್ಕಾರ ಗುರುಗಳೇ ❤🙏🏻🙏🏻ಓಂ ನಾಮೋ ಲಕ್ಷ್ಮೀನಾರಾಯಣ 🙏🏻🙏🏻🌹
Dhanyavadagalu
ಅತ್ಯುತ್ತಮ, ಉಪಯುಕ್ತವಾದ ಸಂವಾದ...
Being a physicist, I totally agree with what you said about studying physics to sharpen one's perception of the world!, in fact, I am pleasantly surprised by your opinion on this.
Danyavadgalu nave danyaru nimma samvada keli
Even though the discussions target reaching 'above' level viewers choice is simply rich yourselves, guidance really beautiful to touch all
Great and Super discussions. Thanks a lot🙏🙏
Beautiful
V good discussion
👍👌
🙏👌
🙏🙏🙏
👏👏👏
ಶಾಸ್ತ್ರೀಯತೆ ರಹಿತ ಬರಹದ ಅಧ್ಯಯನ ವ್ಯರ್ಥವೆ? ರಮಣ, ಜೆ ಕೃಷ್ಣಮೂರ್ತಿ, ಓಶೋ ಅವರ ಅಧ್ಯಯನ ಶಾಸ್ತ್ರೀಯವೆ?
ರಮಣರು ತಮ್ಮ ಅನುಭವವನ್ನು ಶಾಸ್ತ್ರ ಸಮ್ಮತವೇ ಎಂದು ಪರಿಶೀಲಿಸುತ್ತಿದ್ದರು ಎಂದು ಕೇಳಿದ್ದೇನೆ .
ರಮಣರು ತಮ್ಮ ಅನುಭವವು ಶಾಸ್ತ್ರ ಸಮ್ಮತವೇ ಎಂದು ಪರಿಶೀಲಿಸುತ್ತಿದ್ದರು ಎಂದು ಕೇಳಿದ್ದೇನೆ.
🙏🙏
🙏🙏🙏