Nimmakinta olle ಟೈಲರ್ ಬೇರೆ ಯಾರು ಇಲ್ಲ ಮೇಡಂ ಅಷ್ಟು chenagi ಹೇಳಿ ಕೊಡ್ತೀರ tqq medam nanagu swalpa swalpa tailaring barute inu kalibeku helit kodi palo madtini nimma video tqq💐💐💐
Mam ನಿಮ್ಮ busy schedule ಮಧ್ಯೇನೂ ನಾನು request ಮಾಡಿದ ವಿಡಿಯೋ ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು mam... ತುಂಬಾ ನೀಟ್ ಆಗಿ ಅರ್ಥ ಆಗೋತರ explain ಮಾಡಿದ್ದೀರಾ ತುಂಬಾ ತುಂಬಾ ತುಂಬಾ ಧನ್ಯವಾದಗಳು mam
ಹುಕ್ ಪಟ್ಟಿ ಕಾಜಪಟ್ಟಿಗೆ ಅಂತ ನೀವು ಹಾಫ್ ಇಂಚ್ ಬಿಟ್ಟಿದ್ರೆ ಫೋಲ್ಡಿಂಗಲ್ಲಿ ಹಾಫ್ ಇಂಚ್ ಬಿಟ್ಟಿದ್ರೆ ಏನು ತೊಂದ್ರೆ ಇಲ್ಲ ಹಾಫ್ ಇಂಚ್ ಏನ್ ಬಿಟ್ಟಿದ್ದೀರಾ ಹುಕ್ ಪಟ್ಟಿ ಕಾಜ ಪಟ್ಟಿ ಅಟ್ಯಾಚ್ ಮಾಡುವಾಗ ಹಾಫ್ ಇಂಚಿನ ಕವರ್ ಮಾಡಿ
ಮೇಡಮ್ ತುಂಬಾ ಚೆನ್ನಾಗಿ ಹೇಳಿ ಕೂಢೀ ತೀರಾ ನನಗೆ ನಿಮ್ಮ ವೀಡಿಯೋ ನೂಢಕೇ ನನಗೆ ತುಂಬಾ ಇಷ್ಟ ಆಗುತ್ತೆ ನಿಮ್ ಹಾಗೆ ಯಾರು ಹೇಳಿ ಕೂಢಲ್ ಧನ್ ವಾದಗಳು ಮೇಡಂ ನಿಮ್ಮ ಹಾಗೆ ಯಾರು ಇರಲ್ಲ ❤❤👍👍🙏
ನಿಮ್ಮ ಕೆಲಸ ದ ಒತ್ತಡ ನಡುವೆ ಬಿಡುವು ಮಾಡಿಕೊಂಡು ನಮಗೆ ತುಂಬಾ ಚೆನ್ನಾಗಿ ಹೇಳಿಕೊಡ್ತಿರ ಖಂಡಿತಾ ವಾಗು ನೀವು ಡೀಟೈಲ್ಡ್ ಆಗಿ ಹೇಳಿಕೊಡ್ತಿರ ತುಂಬಾ ಧನ್ಯವಾದಗಳು ಹೀಗೆ ಇನ್ನು ತುಂಬಾ ವಿಡಿಯೋ ಅಪ್ಲೋಡ್ ಮಾಡಿ ಹೊಸತು ಹೇಳಿಕೊಡಿ ❤
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ.ಧನ್ಯವಾದಗಳು. ನನಗೆ front back ಗಿಂತ ಜಾಸ್ತಿ ಬರುತ್ತದೆ side ನಲ್ಲಿ. ಅಂದರೆ sleeve attach ಆದಮೇಲೆ front extra cut ಮಾಡಬೇಕಾಗುತ್ತೆ.back front same ಬರುವುದಿಲ್ಲ. 2 inch extra ತಗೊಡರೆ ಆಗ 1.5 inch ಉಳಿಯುತ್ತದೆ. Back ge currect ಆಗುವಾಗ front ge ಯಾಕೆ ಜಾಸ್ತಿ ಆಗುತ್ತದೆ. Plzzzz reply ಮಾಡಿ mam .I am waiting. Plzzz
ಹಾಯ್ ಮೇಡಂ ನನ್ನ ಹೆಸರು ಕಲಾ ನೀವು ಹೇಳಿ ಕೊಡ್ತಾ ಇರೋದು ಎಲ್ಲಾ ಓಕೆ ಆದರೆ ಸೋಲ್ಡರ್ ಹಾರ್ಮೋನ್ ಮತ್ತೆ ವಿಡ್ತ್ ತಗೊಂಡು ನೀವು ಫಾರ್ಮುಲಾ ರೀತಿಯಲ್ಲಿ ಹೇಳಿಕೊಡಿ ಹೇಗೆ ಫಾರ್ಮುಲಾ ಮಾಡಬೇಕು ಪಾರ್ಟಿ ಎದೆ ಸುತ್ತಳತೆ ಬ್ಲೌಸ್ ಅನ್ನು ಡಿವೈಡೆಡ್ ಬೈ 4 ಅಂದರೆ 40 ಇಂಚೆಸ್ ಅದರಲ್ಲಿ ಹೇಗೆ ಸೋಲಾರ್ ತಗೋಬೇಕು ಹೇಗೆ ಹಾರ್ಮೋನ್ಸ್ ತಗೋಬೇಕು ಅದನ್ನು ಹೇಳಿಕೊಡಿ ಕ್ಲಿಯರ್ ಆಗಿ
Madam ನಾನು ನಿಮ್ಮ method nalli cutting ಮಾಡಿ ಸ್ತಿಟ್ಷಿಂಗ್ ಮದ್ದೇನಿ ಆದ್ರೆ ನನಗೆ ಫ್ರಂಟ್ ಪಟ್ಟಿ attach Maadi,front part back part ಇಟ್ಟಿ ನೋಡಿದರೆ ಮಾರ್ಚ್ ಆಗಲ್ಲ,೧ ಇಂಚ್ ೩/೪ ಇಂಚ್ ಅಷ್ಟು difference ಬರತ್ತೆ ಯಾಕೆ ಮೇಡಂ ಗೊತ್ತಾಗ್ತಿಲ್ಲ
blouse ಸುಮಾರು stitch ಮಾಡಿದ್ದೇನೆ ಅದು ಡೊಡ್ಡ ಅಳತೆ ಆದರೆ ಈ problem ಬರುತ್ತದೆ. ಮತ್ತೆ blouse correct ಬರುತ್ತದೆ. front side ನಲ್ಲಿ 2 inch extra ಇಡುವುದು ಸ್ವಲ್ಪ cut ಮಾಡಬೇಕಾಗುತ್ತೆ.ನಾನು class ge ಹೋಗದೆ youtube na videos ನೋಡಿನೆ ಹೊಲಿಗೆ ಮಾಡುತ್ತಿರುವುದು.ಇದಕ್ಕೆ ಒಂದು ಪರಿಹಾರ ಹೇಳಿದರೆ ನಿಮಿಂದ ಉಪಾಕಾರ ಆಗುತ್ತದೆ. Please......mam reply me.
ಅದು mam front ನಲ್ಲಿ armhole shape ತೆಗೆಯುವಾಗ ಅರ್ದ ಇಂಚು ಒಳಗೆ ಹೋಗೊದರಿಂದ sleeve na armhole length front part stitch ಮಾಡುವಾಗ ಕಡಿಮೆ ಆಗುತ್ತದೆ. Back ge correct ಆಗುತ್ತದೆ. ಅದಕ್ಕೆ ಏನು ಸರಿ ಮಾಡಬೇಕು. ಅಂದರೆ 42 size na blouse stitch ಗೆ armhole 9.50inch ಇತ್ತು ಅದಕ್ಕೆ ಕಂಕುಳ 7 ತಂಗೋಡೆ .ಅದು ಸರಿ ಬಂತು back ge.front ge 7 ಕಂಕುಳ ಜಾಸ್ತಿ ಆಯಿತು.6 ಇಂಚು ಸರಿ ಬರುತಾ ಇತ್ತು. ಆದರೆ ಹಾಗೆ ಮಾಡಲಿಕ್ಕೆ ಆಗುವುದಿಲ್ಲ ಅಲ್ಲ mam. ಈಗ ಸರಿ ಮಾಡುವುದು ಹೇಗೆ.
Mam lining blouse ನಲ್ಲಿ front part ಅಲ್ಲಿ mark ಮಾಡುವಾಗ 1/2" gap ಬರಬಾರದು ಅಂತ ಮತ್ತೆ ಅಲ್ಲಿಂದ ನೀವು neck shoulder mark ಹಾಕ್ತಿರಲ್ಲ ಅದು 1/4" ತೋಗೊಂಡ್ರೆ total 1/2" ಆಗತ್ತೆ but ನಾನು by mistake 1/2" mark ಮಾಡಿದ್ದೀನಿ ಅದು total 1" ಆಗಿದೆ blouse cut ಮಾಡಿರುವೆ ಇದರಿಂದ problem ಏನಾದ್ರೂ ಆಗತ್ತಾ... ಆದ್ರೆ ಅದನ್ನು ಈಗ ಹೇಗೆ ಸರಿ ಮಾಡೋದು pls ಹೇಳಿ mam waiting for your reply
ಮೇಡಂ ನೀವು ತುಂಬಾ ಕಟಿಂಗ್ ಹ್ಯಾಂಡ್ ಸ್ತಿಚಿಂಗ್ ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ 30 ಎದೆ ಸುತ್ತಳತೆ ಇಂದ 50 ಎದೆ ಸುತ್ತಳತೆ ಅವರಿಗೆ ಕಟೋರಿ ಬ್ಲೌಸ್ ಹೇಳ್ಕೊಡಿ ಮೇಡಂ 🙏🙏🙏🙏👌👌
Nimmakinta olle ಟೈಲರ್ ಬೇರೆ ಯಾರು ಇಲ್ಲ ಮೇಡಂ ಅಷ್ಟು chenagi ಹೇಳಿ ಕೊಡ್ತೀರ tqq medam nanagu swalpa swalpa tailaring barute inu kalibeku helit kodi palo madtini nimma video tqq💐💐💐
Tq mam ತುಂಬಾ ಬ್ಯುಸಿ ಯಲ್ಲೂ ಡೈಲಿ ವಿಡಿಯೋ ಮಾಡಿ ಹಾಕುತೀರಾ ಅದಕ್ಕೆ ತುಂಬಾ tq mam ನಿಮ್ಮ ವಿಡಿಯೋ ಗಾಗಿ ಪ್ರತಿ ದಿನ ಕಾಯುತಿರುತೀನಿ
Very very helpful tips mam,
Thank u
ಒಳ್ಳೆಯದಾಗಲಿ ನಿಮಗೆ 🌹
Tq so much akka, tumba chenagi heli kotidira akka
ನಿಮ್ಮದು ಒಂದು ತುಂಬಾ ಒಳ್ಳೇ ದಾನ ,ಈ ವಿದ್ಯಾ ದಾನ...
Excellent mam
madam patch tumbane chennagi heliddira tq
Hi mam e vidio nanage tumba upayoga aitu mam thnks mam😅
ತುಂಬಾ ಚೆನ್ನಾಗಿದೆ
ಅಕ್ಕ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಥ್ಯಾಂಕ್ಸ್
Nice mam tumba chennagi helikodtira thanks mam
😅 very neatly teaching I like yr cutting and teaching method. Thank you give more and more vedios
ತುಂಬಾ ಚೆನ್ನಾಗಿ helikodthira Madam thanks😊👍
Super 👌 👍
Nanu 10 eyars tailoring madthidini nim thara yaru heli kottila nivu thumba chanagi heli kotidira mam
Mam ನಿಮ್ಮ busy schedule ಮಧ್ಯೇನೂ ನಾನು request ಮಾಡಿದ ವಿಡಿಯೋ ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು mam... ತುಂಬಾ ನೀಟ್ ಆಗಿ ಅರ್ಥ ಆಗೋತರ explain ಮಾಡಿದ್ದೀರಾ ತುಂಬಾ ತುಂಬಾ ತುಂಬಾ ಧನ್ಯವಾದಗಳು mam
ಹುಕ್ ಪಟ್ಟಿ ಕಾಜಪಟ್ಟಿಗೆ ಅಂತ ನೀವು ಹಾಫ್ ಇಂಚ್ ಬಿಟ್ಟಿದ್ರೆ ಫೋಲ್ಡಿಂಗಲ್ಲಿ ಹಾಫ್ ಇಂಚ್ ಬಿಟ್ಟಿದ್ರೆ ಏನು ತೊಂದ್ರೆ ಇಲ್ಲ ಹಾಫ್ ಇಂಚ್ ಏನ್ ಬಿಟ್ಟಿದ್ದೀರಾ ಹುಕ್ ಪಟ್ಟಿ ಕಾಜ ಪಟ್ಟಿ ಅಟ್ಯಾಚ್ ಮಾಡುವಾಗ ಹಾಫ್ ಇಂಚಿನ ಕವರ್ ಮಾಡಿ
@@vfashionns ok thank you mam
ಸೂಪರ್ ವಿಡಿಯೋಸ್ 👌👍
ಮೇಡಮ್ ತುಂಬಾ ಚೆನ್ನಾಗಿ ಹೇಳಿ ಕೂಢೀ ತೀರಾ ನನಗೆ ನಿಮ್ಮ ವೀಡಿಯೋ ನೂಢಕೇ ನನಗೆ ತುಂಬಾ ಇಷ್ಟ ಆಗುತ್ತೆ ನಿಮ್ ಹಾಗೆ ಯಾರು ಹೇಳಿ ಕೂಢಲ್ ಧನ್ ವಾದಗಳು ಮೇಡಂ ನಿಮ್ಮ ಹಾಗೆ ಯಾರು ಇರಲ್ಲ ❤❤👍👍🙏
Super akka❤❤❤❤
Superb mam thank you so much for ur helpful video ❤
Mam sleeve ella Mezarment avarigu boby Mezarment tahondu 2inch olage tagobeka
ನಿಮ್ಮ ಕೆಲಸ ದ ಒತ್ತಡ ನಡುವೆ ಬಿಡುವು ಮಾಡಿಕೊಂಡು ನಮಗೆ ತುಂಬಾ ಚೆನ್ನಾಗಿ ಹೇಳಿಕೊಡ್ತಿರ ಖಂಡಿತಾ ವಾಗು ನೀವು ಡೀಟೈಲ್ಡ್ ಆಗಿ ಹೇಳಿಕೊಡ್ತಿರ ತುಂಬಾ ಧನ್ಯವಾದಗಳು ಹೀಗೆ ಇನ್ನು ತುಂಬಾ ವಿಡಿಯೋ ಅಪ್ಲೋಡ್ ಮಾಡಿ ಹೊಸತು ಹೇಳಿಕೊಡಿ ❤
P
0
0
Niyu heli koduva method perfect aagide
Thank u mam helkotidakke
Super mam. Stright pantge pocket idudhu helikodi mam
Mam Plzz.....cutting jothege plzz stitching video step by step thorisi mam....plzz neevu maduva videos thumba channagi artha aagutthe Thank u mam
Madam Ready agiro blouse nalli hinde yeddelutte adakke parihar tilisi
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ.ಧನ್ಯವಾದಗಳು. ನನಗೆ front back ಗಿಂತ ಜಾಸ್ತಿ ಬರುತ್ತದೆ side ನಲ್ಲಿ. ಅಂದರೆ sleeve attach ಆದಮೇಲೆ front extra cut ಮಾಡಬೇಕಾಗುತ್ತೆ.back front same ಬರುವುದಿಲ್ಲ. 2 inch extra ತಗೊಡರೆ ಆಗ 1.5 inch ಉಳಿಯುತ್ತದೆ. Back ge currect ಆಗುವಾಗ front ge ಯಾಕೆ ಜಾಸ್ತಿ ಆಗುತ್ತದೆ. Plzzzz reply ಮಾಡಿ mam .I am waiting. Plzzz
Please mam.free edare reply maddi.plzzz
Mam, yava yava chest measurement ge eshteshtu CM blouse peace bekagutte anta tilisi kodi mam plz.....
Tq akka ❤️
Collage hudugiyarigee yava thra blouse sttich madabekuu tready agiiii thilisii kodiii thumba changii thilisi kodutira 😊😊
Super mam
thank u mam thank u so much
Nice explanation❤
Tq for vdo
34" sada blouse katting torsi mam
V v nice explanation.tq.
Only sleeve cutting cutting madam please
Tumba chan nahi helikodatira mam
34 Sizes Blouses Heli Madam,Nevu Channge Helthira Thank you so much 😊
Thankyou mam
Super akka
thank you medam ❤
Pls fabrics bagge nu heli
Yel adaku ide cuting mam
Yes
Medam,, neevu 40inchinda melina alatheyadde hechagi thoristhira.
34,36,38 thorisi.
Super
🙏👌👌👌👌 Mam
ಹಾಯ್ ಮೇಡಂ ನನ್ನ ಹೆಸರು ಕಲಾ ನೀವು ಹೇಳಿ ಕೊಡ್ತಾ ಇರೋದು ಎಲ್ಲಾ ಓಕೆ ಆದರೆ ಸೋಲ್ಡರ್ ಹಾರ್ಮೋನ್ ಮತ್ತೆ ವಿಡ್ತ್ ತಗೊಂಡು ನೀವು ಫಾರ್ಮುಲಾ ರೀತಿಯಲ್ಲಿ ಹೇಳಿಕೊಡಿ ಹೇಗೆ ಫಾರ್ಮುಲಾ ಮಾಡಬೇಕು ಪಾರ್ಟಿ ಎದೆ ಸುತ್ತಳತೆ ಬ್ಲೌಸ್ ಅನ್ನು ಡಿವೈಡೆಡ್ ಬೈ 4 ಅಂದರೆ 40 ಇಂಚೆಸ್ ಅದರಲ್ಲಿ ಹೇಗೆ ಸೋಲಾರ್ ತಗೋಬೇಕು ಹೇಗೆ ಹಾರ್ಮೋನ್ಸ್ ತಗೋಬೇಕು ಅದನ್ನು ಹೇಳಿಕೊಡಿ ಕ್ಲಿಯರ್ ಆಗಿ
ಶೋಲ್ದಾರ್ ಕಡಿಮೆ ಮಾಡಿ ಸ್ಟಿಚ್ ಮಾಡೋದು ಹೇಗೆ ತಿಳಿಸಿ ಕೋಡಿ ಪ್ಲೀಸ್
Nice mam . please close neck blouse helikodi,🙏
Çhagi artha hythu 15:58 16:04
34" ಸಾದ ಬ್ಲೌಸ್ ಕಟಿಂಗ್ ತೋರಿಸಿ ಪ್ಲೀಸ್ ಮಾಮ್
Very Very nice explanation tq.
Nam problems correct guess madi explain madidira madam
Madam ನಾನು ನಿಮ್ಮ method nalli cutting ಮಾಡಿ ಸ್ತಿಟ್ಷಿಂಗ್ ಮದ್ದೇನಿ ಆದ್ರೆ ನನಗೆ ಫ್ರಂಟ್ ಪಟ್ಟಿ attach Maadi,front part back part ಇಟ್ಟಿ ನೋಡಿದರೆ ಮಾರ್ಚ್ ಆಗಲ್ಲ,೧ ಇಂಚ್ ೩/೪ ಇಂಚ್ ಅಷ್ಟು difference ಬರತ್ತೆ ಯಾಕೆ ಮೇಡಂ ಗೊತ್ತಾಗ್ತಿಲ್ಲ
blouse ಸುಮಾರು stitch ಮಾಡಿದ್ದೇನೆ ಅದು ಡೊಡ್ಡ ಅಳತೆ ಆದರೆ ಈ problem ಬರುತ್ತದೆ. ಮತ್ತೆ blouse correct ಬರುತ್ತದೆ. front side ನಲ್ಲಿ 2 inch extra ಇಡುವುದು ಸ್ವಲ್ಪ cut ಮಾಡಬೇಕಾಗುತ್ತೆ.ನಾನು class ge ಹೋಗದೆ youtube na videos ನೋಡಿನೆ ಹೊಲಿಗೆ ಮಾಡುತ್ತಿರುವುದು.ಇದಕ್ಕೆ ಒಂದು ಪರಿಹಾರ ಹೇಳಿದರೆ ನಿಮಿಂದ ಉಪಾಕಾರ ಆಗುತ್ತದೆ. Please......mam reply me.
👌❤️
ಅದು mam front ನಲ್ಲಿ armhole shape ತೆಗೆಯುವಾಗ ಅರ್ದ ಇಂಚು ಒಳಗೆ ಹೋಗೊದರಿಂದ sleeve na armhole length front part stitch ಮಾಡುವಾಗ ಕಡಿಮೆ ಆಗುತ್ತದೆ. Back ge correct ಆಗುತ್ತದೆ. ಅದಕ್ಕೆ ಏನು ಸರಿ ಮಾಡಬೇಕು. ಅಂದರೆ 42 size na blouse stitch ಗೆ armhole 9.50inch ಇತ್ತು ಅದಕ್ಕೆ ಕಂಕುಳ 7 ತಂಗೋಡೆ .ಅದು ಸರಿ ಬಂತು back ge.front ge 7 ಕಂಕುಳ ಜಾಸ್ತಿ ಆಯಿತು.6 ಇಂಚು ಸರಿ ಬರುತಾ ಇತ್ತು. ಆದರೆ ಹಾಗೆ ಮಾಡಲಿಕ್ಕೆ ಆಗುವುದಿಲ್ಲ ಅಲ್ಲ mam. ಈಗ ಸರಿ ಮಾಡುವುದು ಹೇಗೆ.
ಇದರ ಹಿಂದೆ ಮತ್ತೆ ಮುಂದೆ ಇನ್ನು ಇದಕ್ಕೆ ಸಂಬಂಧಿಸಿದ comments ಉಂಟು. ಬೇರೆ ಬೇರೆ send agide .sumaanchann antha plz ನೋಡಿ mam
ಮೇಡಂ ಇನ್ನೊಂದು ಚಾನೆಲ್ ನೇಮ್ ಹೇಳಿ ಮೇಡಂ ಪ್ಲೀಸ್
Mam lining blouse ನಲ್ಲಿ front part ಅಲ್ಲಿ mark ಮಾಡುವಾಗ 1/2" gap ಬರಬಾರದು ಅಂತ ಮತ್ತೆ ಅಲ್ಲಿಂದ ನೀವು neck shoulder mark ಹಾಕ್ತಿರಲ್ಲ ಅದು 1/4" ತೋಗೊಂಡ್ರೆ total 1/2" ಆಗತ್ತೆ but ನಾನು by mistake 1/2" mark ಮಾಡಿದ್ದೀನಿ ಅದು total 1" ಆಗಿದೆ blouse cut ಮಾಡಿರುವೆ ಇದರಿಂದ problem ಏನಾದ್ರೂ ಆಗತ್ತಾ... ಆದ್ರೆ ಅದನ್ನು ಈಗ ಹೇಗೆ ಸರಿ ಮಾಡೋದು pls ಹೇಳಿ mam waiting for your reply
ನಿಮ್ ಪ್ರಾಬ್ಲಮ್, ನನಗೆ ಅರ್ಥ ಆಗ್ತಾ ಇಲ್ಲ
Front part blouse mark ಮಾಡೋವಾಗ marking start ಮಾಡಕ್ಕೆ ಮುಂಚೆ folding side ನಲ್ಲಿ 1st half inch hooks mattu kaaja ಪಟ್ಟಿಗೆ ಅಂತ line ಹಾಕ್ತಿರಲ್ಲ ಅದು
Alate blouse ninda alate tongdu cutting madodu torisi medam
ಆಲ್ರೆಡಿ ಇದರ ಬಗ್ಗೆ ತುಂಬಾ ವಿಡಿಯೋಸ್ ಮಾಡಿದೀನಿ ನನ್ ಚಾನೆಲ್ ಚೆಕ್ ಮಾಡಿ ನಿಮಗೆ ಸಿಗತ್ತೆ
❤
ನಾನು,ಕಟಿಗ,ಕಲೀ,ಭೆಕು,ಮೆಡಮ,ಆನಲನ,ಕಲಸಿದ,ಕಲಿಸಿ,
13inch tagondiddu yalli ಹೋಯ್ತು
👌🏻👌🏻
Nange vedeo full artha agutte
Please nima address kodi madam nanu maduvege blouse stitching madisabeku please
ಎಕ್ಸಲೆಂಟ್
Caller iduvaga nek agala kadime idoda jasthi idoda dressge sholder colour dress ge jasthi idodu Alva hage nek agala jasthi idoda kadimena solp bidisi heli madam
Iga sadarana caller idadidre 34,36 siz topge nek agala eradu vare 3 idodalva hage coller idodadre nek aga eshtu idodu jasthina kadimwna
👌🏻
Hi mam thumba nidanavagi helkodthira thank you mam. Ega trend iro puff sleeves cutting stitching thorsi mam pls
Enu Ripley illa busy iddira
Hi mam ❤
Hi
❤❤hello
Hi
ಮೇಡಂ ನೀವು ತುಂಬಾ ಚೆನ್ನಾಗಿ ಹೇಳಿಕೊಡ್ತಾ ಇದೀರಾ ಧನ್ಯವಾದಗಳು 🙏 ನಿಮ್ಮ contact number please
tq madam
Super mam
Super Akka
❤
Supper mam
Super ❤