Zen Tales Series Playlist - ಜೆನ್ ಕಥಾ ಸರಣಿ by Spiritual Kannada
ฝัง
- เผยแพร่เมื่อ 7 ก.พ. 2025
- To understand the basics of Zen tales, watch first four minutes of this video: • Maintain a Pristine Mi...
#SpiritualKannada #KannadaStories #kannadamotivation
▬ Contents of this video ▬▬▬▬▬▬▬▬▬▬
00:00 - ನಿಮ್ಮ ಅಭಿಪ್ರಾಯ ತಿಳಿಸಿ
03:12 - ಪಾಸಿಟಿವ್ ಥಿಂಕಿಂಗ್ ಏಕೆ ಬೇಕು
12:13 - ಅಹಂಕಾರದಿಂದ ಜ್ಞಾನ ಸಂಪಾದಿಸಲಾಗದು
18:40 - ಔಟ್ ಆಫ್ ಬಾಕ್ಸ್ ಥಿಂಕಿಂಗ್
20:59 - ಹೆದರುವುದನ್ನು ಬಿಡುವುದು ಮುಖ್ಯ
24:15 - ಕೊಲೆಗಾರನ ಸಮಾಜ ಸೇವೆ
34:57 - ದೆವ್ವ ಭೂತ ನಿಜವೇ
Who s Jen?plz ans me guruji.
ಭಾರತದಲ್ಲಿ ಹುಟ್ಟಿದ ಬೌದ್ಧ ತತ್ವ ಚೀನಾಗೆ ತಲುಪಿದಾಗ "ಧ್ಯಾನ" ಇದ್ದದ್ದು "ಚಾನ್" ಆಯಿತು ನಂತರ ಅದು ಜಪಾನ್ ತಲುಪಿದಾಗ "ಜೆನ್" ಆಯ್ತು
ಜೆನ್ ಪದದ ಮೂಲ ಸಂಸ್ಕೃತದ ಧ್ಯಾನವೇ ಆಗಿದೆ ಅದರ ಬಗ್ಗೆ ಹೆಚ್ಚಿನ ಪುಸ್ತಕಗಳನ್ನು ಓದಲು 'ಡಿಟಿ ಸುಜುಕಿ' ಮತ್ತು 'ಅಲ್ಲನ್ ವಾಟ್ಸ್' ಅವರ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿ.
@@SpiritualKannada😊😊😊😊😊😊😊😊😊😊😊😊😊😊😊😊😊😊😊😊😊😊😊
@@SpiritualKannadais
ನಿಮ್ಮ ಜೆನ್ ಕಥಾ ಸರಣಿಯ ಎಲ್ಲಾ ಕಥೆಗಳು ಮಹತ್ತರವಾದ ಜೀವನ ಮೌಲ್ಯಗಳನ್ನು ಹೊಂದಿರುವ, ಪ್ರತಿಯೊಬ್ಬರ ಬದುಕನ್ನು ಬದಲಿಸುವ ವಿಚಾರಗಳಾಗಿವೆ.ಅಹಂಕಾರ ತೊರೆದು, ಸಕಾರಾತ್ಮಕ ಚಿಂತನೆಯ ಮೂಲಕ ಬದುಕಲ್ಲಿ ಮನೋ ಸ್ಥೈರ್ಯ ದೊಂದಿಗೆ,ಪರೋಪಕಾರವೇ ಸಾರ್ಥಕ ಬದುಕಿನ ಸೂತ್ರ ಗಳನ್ನ ತಿಳಿಸುವ ಅದ್ಭುತ ಕಥೆಗಳು.ಹಾಗೆ ಕೇಳುಗರ ಸಮಯದ ಸದ್ಬಳಕೆ ಆಗುತ್ತದೆ ಸರ್ . ನಿಮ್ಮ ಕಥೆ ಹೇಳುವ ಶೈಲಿಯು ವಿಭಿನ್ನ ಅಷ್ಟೇ ಆಕರ್ಷಕ ವಾಗಿದೆ. ಸರ್.ಧನ್ಯವಾದಗಳು ಸರ್.
Dhanyawada Shailaja
ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಸರ್ .ಇನ್ನು ಇಂಥ ಕಥೆಗಳನ್ನು ಕೇಳಿದವರ ಬದುಕಿನ ಜೀವಕಳೆ ವೃದ್ಧಿಸುತ್ತದೆ . ನಿಮ್ಮ ಒಳ್ಳೆಯ ಪ್ರಯತ್ನ ಕ್ಕೆ ಜಗದ ಬೆಂಬಲ ಸದಾ ಇರುತ್ತದೆ ಸರ್.. ಧನ್ಯವಾದಗಳು ಸರ್
Negative ವಿಚಾರ ದಿಂದ ಪಾಸಿಟಿವ್ ಕಡೆಗೆ ಕೊಂಡೋಯುವ ನಿಮ್ಮ ಪರಿಶ್ರಮ ನಿಜಕ್ಕೂ ಮೆಚ್ಚುವಂತಹದು 👍👍👌👌👌👌👌👌
ಬಹಳ ಚೆನ್ನಾಗಿ ಸಂಚಿಕೆಗಳು ಮೂಡಿಬರುತ್ತಿದೆ. ಆದರೆ ಇದನ್ನು ನಡೆಸಿಕೊಡುತ್ತಿರುವವರು ಯಾರು ಎಂಬ ಪರಿಚಯ ಮಾಡಿಕೊಡಿ
.ನಾನು ನಿಮ್ಮ ಹೊಸ subscriber.🙏🙏
ತುಂಬ ಉಪಯುಕ್ತ ವಾದ ವೀಡಿಯೋ ಸಾರ್. ಈ ವಿಡಿಯೋ ನೋಡುತ್ತ ಇದ್ದರೆ ಜೀವನೋತ್ಸಾಹ ಹೆಚ್ಚಾಗುತ್ತದೆ. ಧನ್ಯವಾದಗಳು ಸಾರ್.
ತುಂಬಾ ಒಳ್ಳೆಯ ಕಾರ್ಯಕ್ರಮ ಮುಂದುವರೆಸಿ...ಕೇಳುತ್ತಾ ಕೇಳುತ್ತಾ ಏನಾದರೂ ನನ್ನಲ್ಲೂ ಬದಲಾವಣೆಯಾಗಬಹುದು 🙏🙏🙏
ತುಂಬಾ ಚನ್ನಾಗಿದೆ. ಧನ್ಯವಾದಗಳು.
🙏🙏🙏🙏🙏👌👌👏👏👏👏
ತುಂಬ ಇಸ್ಟ ಆಯ್ತು, ಎಲ್ಲ ಕಥೆಗಳು ಚನ್ನಾಗಿದೆ. ಧನ್ಯವಾದಗಳು.
ಒಳ್ಳೆಯ ಮಾಹಿತಿ ಸರ್, ದನ್ಯವಾದಗಳು 💐.
ಜೀವನಕ್ಕೆ ಬೇಕಾದ ಜ್ಞಾನವನ್ನು ಕರುಣಿಸಿದ್ದಕ್ಕೆ ತಮಗೆ ಅನಂತ 🙏🏻🙏🏻🙏🏻
ಒಬ್ಬ ವ್ಯಕ್ತಿ ಜೀವನದಲ್ಲಿ ಕಷ್ಟ ಸುಖಗಳನ್ನು ಹೇಗೆ ಏರುಪೇರುಗಳು ಹಾಗೂ ಮತ್ತು ಬದಲಾವಣೆಗೆ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕು ಆಗ ಅವನ ಪಾಪ ಮುಕ್ತನಾಗಬೇಕು ಎನ್ನುವ ಬಗ್ಗೆ ತುಂಬಾ ಅದ್ಭುತ ಚೆನ್ನಾಗಿ ವಿಶ್ಲೇಷಿಸಿದ್ದೀರಿ ಇನ್ನೂ ಒಳ್ಳೆ ಅದ್ಭುತವಾದ ನು ಬುದ್ಧನ ಆಲೋಚನೆಗಳು ಬುದ್ಧನ ಕಥೆಗಳನ್ನು ತಿಳಿಸಿಕೊಡಿ
Thumba ishta aythu gurugale
Thank you for your so much effort
ಶರಣು ಶರಣಾರ್ಥಿಗಳೂ ಸರ್
ದನ್ಯವಾದಗಳು
ಚೆನ್ನಾಗಿದೆ ಕಥೆಗಳು, ಧನ್ಯವಾದಗಳು
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್
Realy tumbane adhutvad story gali namage tumba tumbane helpvadvu
Thank you very much 🙏🙏
ವಿಶ್ವದ ಎಲ್ಲ ಬಗೆಯ ಜ್ನ್ಯಾನ ಚಿಂತನೆ ನೀಡುವ ತಮಗೆ ಅನಂತ ವಂದನೆಗಳು, 🙏🏻
ಇಂಗ್ಲಿಷ್ ಪದಗಳ ಬಳಕೆ ಸಹಾಯವಿಲ್ಲದೆ ಮಾತನಡಿದರೆ .. ಇನ್ನೂ ಹೆಚ್ಚು ಸ್ವಾದ ಮಾಯವಾಗುವುದು.... ಅಭಿನಂದನೆಗಳು
ಅಧ್ಭುತವಾಗಿದೆ❤❤
Keep going sir ......really wonderful speech... Good information for good human being... 🙏👍💐💯
ಧನ್ಯವಾದಗಳು ಸರ್. 💐💐
very effective in stress life to outcome daily obligation grateful to your work
very nice motivational stories
ತುಂಬಾ ಚೆನ್ನಾಗಿ ಬಂದಿದೆ
ವಂದನೆಗಳು; ಪ್ರಬುದ್ಧ ವಿಚಾರಗಳು ~ ಸರಳ ಪ್ರಸ್ತುತಿ..
Super ಸರ್, ಈ ರೀತಿ ವಿಡಿಯೋ ಮಾಡಿರುವುದು ಒಳ್ಳೆಯ ಆಲೋಚನೆ, ಒಳ್ಳೆಯ ಪ್ರಯತ್ನ
Thanks Rohit. Nimma Abhipraaya amoolya
4
@@SpiritualKannada 111
Last story tumba chennagide & nim explanation super..
ಬಹಳ ಬಹಳ ಇಷ್ಟ ವಾಯಿತು.
ನೀವು ನಮ್ಮ ಆಧ್ಯಾತ್ಮಿಕ ಭಂಡಾರ
ಧನ್ಯವಾದ
ಧನ್ಯವಾದಗಳು 🙏
ಜೀವನಕ್ಕೆ ಅತ್ಯದ್ಭುತ ಸಂದೇಶಗಳು .
ನಿಮ್ಮ ಈ ವರ್ಣನೆ 🙏🙏🙏💐
ಚೆನ್ನಾಗಿದೆ, ಒಳ್ಳೆಯ ಪ್ರಯತ್ನ, ಶುಭವಾಗಲಿ.
Very nice it is Inspirable to all thanku sir proceed
Ishta aytu
Comfortable ittu ಅದ್ಬುತ story ಗಳು
Very very HAPPY, Thank you lot.
ಒಳ್ಳೇದು ಮುಂದುವರಿಯಲಿ
Thanks Prabhakar
New ಹಿಂಬಾಲಕರು 👌💐💐
ತುಂಬಾ ಚೆನ್ನಾಗಿ ಇತ್ತು ನಿಮಗೆ ತುಂಬಾ ಧನ್ಯವಾದಗಳು ಗುರೂಜೀ 🙏🙏🙏
Useful massages. Tq
ತುಂಬ ಚೆನ್ನಾಗಿತ್ತು ನೀವು ಹೇಳಿದಂತೆ ಎಲ್ಲ ಕಥೆಗಳು, ಧನ್ಯವಾದಗಳು ಸರ್. 🙏🙏
ನಿಮ್ಮ ಪರಿಚಯವನ್ನು ತಿಳಿಸುವಿರಾ ನಮಗೆ
Excited... Excellent... Simple.. Time... Realization... Value... Of... Living.... Thanks🙏🌹🙏
ಧನ್ಯವಾದ ಗುರು
This pattern of video is good sir 👍🙏
ಮಾನ್ಯರೆ
ಆಕಸ್ಮಿಕವಾಗಿ ಈ ಕಥಾ ಸುರಳಿ ಕೇಳಿದೆ.....ಪ್ರಸ್ತಪಿಸಿರುವ ವಿಷಯಗಳು ಮನ ಸೆಳೆಯಿತು
ಮತ್ತೆ ಮತ್ತೆ ಕೇಳಲು ನೋಂದಣಿ ಮಾಡಿದ್ದೇನೆ. ನಿಮಗೆ ಚಿಂತನಾ ಗ್ರಂಥಗಳು ಹಾಗು ಜೀವನ ಅನುಭಿಗಳ ಸಾರ ಸಂಗ್ರಹಗಳ ಗಹನವಾದ ಪರಿಚಯ ಮತ್ತು ಆಸಕ್ತಿ ಕಂಡು ಬಂತು, ಈ ನಿಮ್ಮ ಮಾತುಗಳು ಸರಳ
ಸಂತೋಷ ನೀಡಿತು. ಮಂಗಳವಾಗಲಿ ನಿಮ್ಮ ಹಂಚಿಕಾ ಸೇವೆಗೆ
ಧನ್ಯವಾದಗಳು.
Very usefull 🙏.
Excellent Sir.
Awesome video sir .. please make more videos like this very often ... Ee thara videos mansige thumbha Shanti nemdi kodutte ..utsava thumbutte
Èxcellant sir
Devarinda namagenaadaru bekennuvudu kallana korikeyanteye ide,,,,!?:!
Manassu samvriddhateya Mahagunagala roopaantara 🌾🌾💐👍🏾 Dhanyavadagalu Swamy Teaching super service 🙏
ಧನ್ಯವಾದ ಮಹೇಶ್
ಮೊದಲ ಬಾರಿಗೆ ನಿಮ್ಮ ಚಾನಲ್ ನಲ್ಲಿ ಕಥೆ ಸರಣಿ ಕೇಳಿ. ತುಂಬ ಖುಷಿಯಾಯಿತು 🤗 ಜೀವನದ ಸ್ಫೂರ್ತಿ ಉಪಯುಕ್ತ ಮತ್ತು ಸರಳ ಹಾಗೂ ಅಚ್ಚುಕಟ್ಟಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಮತ್ತು ನಮಸ್ಕಾರಗಳು ಮತ್ತು ಅಭಿನಂದನೆಗಳು 💐❤️🙏
Innu hecchu Jen story haaki ...it's very usefull
ಒಳ್ಳೆಯ ಪ್ರಯತ್ನ.. ಸರ್...ತಮಗೆ ಒಳ್ಳೆಯದಾಗಲಿ.🙏
ಧನ್ಯವಾದ ಅನಂತ್
ಮುಂದುವರೆಸಿ ಚೆನ್ನಾಗಿದೆ
Beautiful❤
ನಿಮ್ಮ ಈ ಹೊಸ ಝೆನ್ ಕಥೆಗಳ ಸಂಗ್ರಹ ತುಂಬಾ ಒಳ್ಳೆಯ ಸಂಗ್ರಹವಾಗಿದೆ. ತಾವು ಪ್ರಸ್ತಾಪಿಸಿದ ರೀತಿಯೂ ಸುಂದ ರವಾಗಿದ್ದು ತಮ್ಮ ಈ ಹೊಸ ಪ್ರಯೋಗ ಇನ್ನೂ ಹೆಚ್ಚಿನ ಜನ ಮನ್ನಣೆಗೆ ಪಾತ್ರವಾಗಲಿ. ತಮ್ಮ ,ಈ ಪ್ರಯೋಗಕ್ಕೆ ನನ್ನ ಅಭಿನಂದನೆಗಳು.,🙏🙏
ಧನ್ಯವಾದ ಆನಂದ್
Nice sir
Great 👍 video
Adbutavaagidae
ಅದ್ಭುತವಾದ ಜೆನ್ ಸಾರವನ್ನ ತುಂಬಾ ಸೊಗಸಾಗಿ ವಿವರಿಸಿದ್ದೀರಿ. ತಮಗೆ ಅನಂತ ಕೋಟಿ ಧನ್ಯವಾದಗಳು ಸರ್. ತಮ್ಮಿಂದ ಮತ್ತಷ್ಟು ಜೆನ್ ಕಥೆಗಳು ಮತ್ತು ಅವುಗಳ ಸಾರ ತಿಳಿಯುವ ಹೆಬ್ಬಯಕೆ ಮೂಡಿದೆ.
Very fine sir keptup
Excellent video sir
Thanq very much for effective moral video... I was realize Soo many things ....all are needs like this morals ..useful to universe.... 👌👌👌🙏🙏🙏
ಸೂಪರ್ ಸೂಪರ್ ಕಥೆಗಳು ಸ್ವಾಮಿಗಳೇ ತಮಗೆ ಧನ್ಯವಾದಗಳು
Super ❤
Good message
Voice super sir
class beyond compare . very greatful
Good job sir , keep it up ❤
Good thinking 🤔 ನಮಗೆ ತೂಂಬ ಸಂತೋಷವಾಗುತದೆ ನಿಮ್ಮ ವಿಡಿಯೋ ನೋಡಲು
ನೀವು ವೀಕ್ಷಕರ ಮೇಲೆ ತೋರುವ ಅನುಕಂಪ ಹಾಗೂ ಪ್ರೀತಿ ವಿಡಿಯೋ ಮಾಡುವ ರೀತಿ ಇಷ್ಟವಾಯಿತು
Choice of stories and narration _beautiful. So profound yet so simple
ಸೂಪರ್ ಸರ್.
ಧನ್ಯವಾದ
Thank u sir usefull
ಬಹಳ ಸೊಗಸಾಗಿ ಕನ್ನಡದಲ್ಲೀ ಮೂಡಿಬಂದಿದೆ...ಧನ್ಯವಾದಗಳು
I like & learn sir
Thuba chennagitthu
Please continue this kind of podcast. This gives a wider range of knowledge and clam our minds and thoughts also make think positively.
Super
Super sir.. Pls upload such stories✌🏻
Wonderful explain sir keep going this like videos tq somuch
Very beautifully presented all the stories with example. One will get inspired. Thank you so much🙏🙏
Super motivational video sir
Super sir.
ಧನ್ಯವಾದ ಪ್ರೇಮ
Extremely good superb
👌👌👌
🙏🙏🙏🙏🙏👌
ವಂದನೆಗಳು ಬ್ರಧರ್
ನಮಸ್ಕಾರ ಸರ್
ವಂದನೆಗಳು, ಬಹಳ ಅರ್ಥಪೂರ್ಣವಾಗಿದೆ, ಜೆನ್ ಆಧ್ಯಾತ್ಮಿಕ ತೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
Super sir it's really interested and. I like it well done sir
Dhanyawada mallesh
ನಮಸ್ತೆ ಸರ್ 🙏,ಬಹಳ ಅದ್ಭುತವಾಗಿ ಹೇಳಿದಿರಿ,ಪಾಸಿಟಿವ್ ಥಿಂಕಿಂಗ್ ಬಗ್ಗೆ ನೀವು ಹೇಳಿದ್ದು ಝೆನ್ ಗುರುಗಳ ಬಗ್ಗೆ ತಿಳಿಸಿ ಕೊಟ್ಟಿದ್ದು ಬಹಳ ಬಹಳ ಚೆಂದ ಇತ್ತು,ಕೇಳಿ ಖುಷಿ ಆಯಿತು,ತಮ್ಮಿಂದ ಇನ್ನಷ್ಟು ಇಂಥ ವೀಡಿಯೋಸ್ ಬರಲಿ ಧನ್ಯವಾದಗಳು ಸರ್ ತಮಗೆ 🙏🙏🙏
ಧನ್ಯವಾದ ರಾಜೇಶ್ವರಿ
Thank you very much sir
Glad you liked Nayana ji
ತುಂಬಾ ಚೆನ್ನಾಗಿದೆ ದಯಮಾಡಿ ಮುಂದುವರಿಸಿ
khandita
ಒಳ್ಳೇದು ಮುಂದುರಿಸಿ
ಖಂಡಿತ
Sir it’s grt that u take ur time and do this, it really help me while doing WFH 👨💻 to listen and work ,, thanks 🙏
Dhanyawada Sandeep. Glad you're liking it
🙏🙏🙏🙏🙏
Thanks Vinay
I am first hearing your channel audio Sir this is really very meaningful and i hope i try to adopt these qualities in my life and this audio is superb sir i really enjoyed it and thanks for the video
Bahala adhbhutha agi edhe nimma narration purthi video kelo hage madithu thank you Sir. Adre starting alli swalpa jasthi time thakondri bere vishaya galu heloke adhu swalpa cut madabahudithu, Adare kathe nevu shuru madidha mele mesmerise madi bitre..
ಧನ್ಯವಾದ ಅವಿನಾಶ್. ಈ ರೀತಿಯ ಪ್ರಯತ್ನ ನಮಗೆ ಹೊಸದಾಗಿದ್ದರಿಂದ ಸ್ವಲ್ಪ ಹೆಚ್ಚು ಹೇಳಬೇಕಾಗಿ ಬಂತು. ನಿಮ್ಮ ಸಲಹೆ ಅತ್ಯಮೂಲ್ಯ
👌
Great effort
Very Good.
ಧನ್ಯವಾದ ನಾರಾಯಣ್
Namaste , very interesting to listening thank you .
Nice one sir
👌👌👌👌👌
It,s good and comfort
Gud videos