Rama Mantrava Japiso | Purandara Dasaru | ಶ್ರೀರಾಮ ಭಕ್ತಿಗೀತೆಗಳು | Rama Devotional Song

แชร์
ฝัง
  • เผยแพร่เมื่อ 26 ต.ค. 2024

ความคิดเห็น • 32

  • @venkateshkumarn.s4873
    @venkateshkumarn.s4873 ปีที่แล้ว

    ನಮಸ್ಕಾರ ಗುರುಗಳೆ ಧನ್ಯವಾದ ಶ್ರೀ ರಾಮನವಮಿ ಶುಭಾಶಯಗಳು

    • @MusicInKannada
      @MusicInKannada  ปีที่แล้ว

      ನಮಸ್ಕಾರ.
      ಜೈ ಶ್ರೀರಾಮ್.

  • @chandrappakcn8626
    @chandrappakcn8626 ปีที่แล้ว

    ಓಂ ಶಾಂತಿ, ಬಹಳಷ್ಟು ಸ್ಪೂರ್ತಿದಾಯಕ ವಾಗಿದೆ, ತಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ.

    • @MusicInKannada
      @MusicInKannada  ปีที่แล้ว

      ಜೈ ಶ್ರೀರಾಮ್....
      ಪ್ರತಿಕ್ರಿಯೆಗೆ ಧನ್ಯವಾದಗಳು.

  • @gayathrihebbar1532
    @gayathrihebbar1532 ปีที่แล้ว

    Super voice madam. Tumba chennagi helikodta idira. Nanu kooda kalita idini. Thank you so much madam

    • @MusicInKannada
      @MusicInKannada  ปีที่แล้ว

      ಮನಶ್ಯಾಂತಿ ನೀಡುವಂಥ ಇಂಥ ಉತ್ತಮ ಹಾಡುಗಳನ್ನು ಕಲಿಯುತ್ತಾ ಇದ್ದೀರಿ. ಇದೇ ರೀತಿ ಮುಂದುವರೆಸಿದರೆ ಸಂಗೀತ ನಮಗೆ ಕೊಡಬೇಕಾದ್ದನ್ನು ಕೊಟ್ಟೇ ಕೊಡುತ್ತದೆ.
      ಒಳ್ಳೆಯದಾಗಲಿ.

  • @vinodabhattbhatt4644
    @vinodabhattbhatt4644 ปีที่แล้ว

    ರಾಮನವಮಿಯ ಶುಭ ಹಾರೈಕೆಗಳು

    • @MusicInKannada
      @MusicInKannada  ปีที่แล้ว

      ನಿಮಾಗೆಲ್ಲವೂ ಶುಭವಾಗಲಿ ಎಂದು ಶ್ರೀ ರಾಮನವಮಿಯ ಈ ಶುಭದಿನದಂದು
      ಹಾರೈಸುತ್ತೇನೆ.
      ಧನ್ಯವಾದಗಳು.

  • @SheelaSkotian
    @SheelaSkotian 9 หลายเดือนก่อน

    Nice super

    • @MusicInKannada
      @MusicInKannada  9 หลายเดือนก่อน

      Thank you.
      Jai Shree Ram.

  • @kalyanisrisai9595
    @kalyanisrisai9595 ปีที่แล้ว

    Very nice madam thank you 🙏👍🌹👌

  • @lingannathogaragunte4955
    @lingannathogaragunte4955 ปีที่แล้ว

    ಹಾಡು ತುಂಬಾ ಕಂಠಶ್ರಾವ್ಯ ವಾಗಿತ್ತು ಮೇಡಂ ಧನ್ಯವಾದಗಳು ಮೇಡಂ 🙏

    • @MusicInKannada
      @MusicInKannada  ปีที่แล้ว

      ಸ್ಪೂರ್ತಿ ನೀಡುವ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  • @chethankumar-cw5ou
    @chethankumar-cw5ou 3 หลายเดือนก่อน

    ಸ್ವರ ಪ್ರಸ್ತಾರ ಮಾಡಿ ಮೇಡಂ ಬಹಳ ಸಂತೋಷ ಆಗುತ್ತೆ ❤❤❤

    • @MusicInKannada
      @MusicInKannada  3 หลายเดือนก่อน

      ಎಲ್ಲವನ್ನೂ ಸ್ವರ ಪ್ರಸ್ತಾರ ಮೂಲಕ ಹೇಳಿ ಕೊಡುವುದು ಅಸಾಧ್ಯ.
      ದಯವಿಟ್ಟು ಈ ವಿಡಿಯೋ ವೀಕ್ಷಿಸಿ ಸಹಕರಿಸಿ ಹಾಗೂ ನೀವೂ ಕೂಡ ಸ್ವಂತವಾಗಿ ಸ್ವರ ಪ್ರಸ್ತಾರ ಕಲಿಯಲು ಪ್ರಯತ್ನ ಮಾಡಿ.
      th-cam.com/video/sx5p3yil4PU/w-d-xo.html
      ಧನ್ಯವಾದಗಳು.

    • @chethankumar-cw5ou
      @chethankumar-cw5ou 3 หลายเดือนก่อน

      @@MusicInKannada hege Swara prasthara madu madam yenu sa gothila nimma e Chanel neda saxophone vadya nodesu du kalithe

    • @MusicInKannada
      @MusicInKannada  3 หลายเดือนก่อน

      @@chethankumar-cw5ou
      ಪ್ರಯತ್ನ ಒಂದೇ ಸಾಕು.
      ಇನ್ನೂ ಸ್ವರಪ್ರಸ್ತಾರ ಕೊಡುತ್ತೇನೆ.
      ಹೀಗೆಯೇ ಆಸಕ್ತಿಯಿಂದ ಅಭ್ಯಾಸ ಮಾಡಿ. ಖಂಡಿತವಾಗಿಯೂ ಪ್ರತಿಫಲ ಸಿಗುತ್ತದೆ. All the best

  • @Dhakshinakannada-1966
    @Dhakshinakannada-1966 ปีที่แล้ว

    🙏🙏🙏

    • @MusicInKannada
      @MusicInKannada  ปีที่แล้ว

      ಜೈ ಶ್ರೀರಾಮ್....
      ಧನ್ಯವಾದಗಳು.

  • @mohanjadhav5965
    @mohanjadhav5965 ปีที่แล้ว

    🎉super...song..💐🙏

  • @yogeeshhmyogeeshhm1098
    @yogeeshhmyogeeshhm1098 ปีที่แล้ว

    Medm🙏 bere music channel lle sarale jnti 8 5 ex,, kademe heledarre eke neeu 14, 9 heledera nahu astu kaleyabeka

    • @MusicInKannada
      @MusicInKannada  ปีที่แล้ว

      ಹೆಚ್ಚು ಅಭ್ಯಾಸ ಮಾಡಿದಷ್ಟೂ ಇನ್ನೂ ಚೆನ್ನಾಗಿ ಸಂಗೀತ ಕಲಿಯಬಹುದು.

  • @bharatdevadig5712
    @bharatdevadig5712 ปีที่แล้ว

    E song notes Kofi medam

    • @MusicInKannada
      @MusicInKannada  ปีที่แล้ว

      ಆಸಕ್ತಿ ಮತ್ತು ಸ್ಪೂರ್ತಿಯಿಂದ ಕಲಿಯುವ ಪ್ರಯತ್ನ ಮಾಡಲು ಕೆಲವು ಒಳ್ಳೆಯ ಹಾಡುಗಳ ಸ್ವರ ಪ್ರಸ್ತಾರ ವಿಡಿಯೋ ಮಾಡುತ್ತಾ ಇದ್ದೇನೆ.
      ನೀವೂ ಕೂಡ ನನ್ನಂತೆ ಪ್ರಯತ್ನಿಸಿ ಯಶ ಸಾಧಿಸಿದರೆ ನನ್ನ ಶ್ರಮ ಸಾರ್ಥಕವಾದಂತೆ. ನಾನು ಇದರಲ್ಲಿ expert ಅಲ್ಲ. ನಿಮ್ಮೊಂದಿಗೆ ನಾನೂ ಪ್ರಯತ್ನ ಪಟ್ಟು ಕಲಿತಾ ಇದ್ದೇನೆ. ಆದರಿಂದ ಎಲ್ಲಾ ಹಾಡುಗಳಿಗೆ ಸ್ವರ ಪ್ರಸ್ತಾರ ಸಾಧ್ಯವಿಲ್ಲ.
      ದಯವಿಟ್ಟು ಈ ವಿಡಿಯೋ ವೀಕ್ಷಿಸಿ ಸಹಕರಿಸಿ, ಹಾಗೂ ನೀವೂ ಸ್ವರ ಪ್ರಸ್ತಾರ ಪ್ರಯತ್ನಿಸಿ. ಪ್ರಯತ್ನವೇ ಅರಿವು. ಅರಿವೇ ಗುರು.
      All the best.
      th-cam.com/video/sx5p3yil4PU/w-d-xo.html