Techie Murd3r and Su!cide Case - ಬೇರೆ ರಾಜ್ಯದವರ ಕ್ರೈಂ ಸಿಟಿ ಆಯ್ತಾ ಬೆಂಗಳೂರು? | ಡಬಲ್ ಮರ್ಡ.ರ್ |

แชร์
ฝัง
  • เผยแพร่เมื่อ 11 ก.พ. 2025
  • ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ಕ್ರೈಮ್ ರೇಟ್‌ ಸ್ವಲ್ಪ ಜಾಸ್ತಿ ಆಗಿದ್ಯಾ ಅಂತಾ.., ದಿನ ನಿತ್ಯಾ ಯಾವುದಾದರೊಂದು ಕ್ರೈಮ್‌ ನ್ಯೂಸ್‌ ಇದ್ದೇ ಇರುತ್ತೆ. ಇನ್ನು ಆತ್ಮ ತ್ಯೆ ಸ್ಟೋರಿಗಳಂತೂ ಒಂದಾ ಎರಡಾ… ಇವತ್ತೂ ಕೂಡ ನಾವು ಡಬಲ್ ಮ*ರ್ಡರ್ ಮತ್ತು ಡಬಲ್ ಸೂ*ಡ್ ಕೇಸ್‌ ಬಗ್ಗೆ ನಿಮಗೆ ಮಾಹಿತಿ ಕೊಡ್ತೀವಿ ನೋಡಿ. ಬೆಂಗಳೂರು ಕಾಸ್ಮೋಪಾಲಿಟನ್‌ ಸಿಟಿ. ನಿಮಗೆ ಇಲ್ಲಿ ಎಲ್ಲಾ ಥರದ ಜನರೂ ಸಿಗ್ತಾರೆ. ಅದರಲ್ಲೂ ನಮ್ಮ ಸುಂದರ ಬೆಂಗಳೂರಿಗೆ ಅದೇನ್ ಶಾಪಾನೋ ಏನೋ, ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಕ್ರೈ*ಮ್‌ ಮಾಡಿ ಹೋಗ್ತಾರೆ. ಪಾಪ ನಮ್ಮ ಪೊಲೀಸರಿಗೇ ಲಾ ಅಂಡ್‌ ಆರ್ಡರ್ ಮೇಂಟೇನ್‌ ಮಾಡೋ ಜೊತೆಗೆ ಈ ಅನ್ಯ ರಾಜ್ಯದವರನ್ನು ಮೇಂಟೇನ್‌ ಮಾಡೋದು ದೊಡ್ಡ ಸವಾಲ್‌ ಆಗಿ ಬಿಟ್ಟಿದೆ. ಒಬ್ಬ ಯಾರೋ ಪ್ರೇಯಸಿನ ಕ*ತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟು ಹೋಗ್ತಾನೆ. ಇನ್ನೊಬ್ಬ ಪ್ರೇಯಸಿಯನ್ನ ಹೊಟೆಲ್‌ನಲ್ಲಿ ಸಾ*ಯಿಸಿ ಪರಾರಿಯಾಗ್ತಾನೆ, ಇನ್ಯಾರೋ ಪತ್ನಿ ಕಿರುಕುಳ ಅಂತ ವಿಡಿಯೋ ಮಾಡಿ ಆ*ತ್ಮ ಹ*ತ್ಯೆ ಮಾಡ್ಕೋತಾನೆ. ಇತ್ತೀಚಿಗಂತೂ ನಮ್‌ ಬೆಂಗಳೂರಲ್ಲಿ ಈ ಬೇರೆ ರಾಜ್ಯದವರು ಮಾಡ್ತಿರುವ ಕ್ರೈ*ಮ್‌ ಜಾಸ್ತಿಯಾಗ್ತಿದೆ. ಇವತ್ತಿನ ನಮ್ಮ ವಿಡಿಯೋದಲ್ಲಿ ಹೇಳ್ತಿರುವ ಕ್ರೈ*ಮ್‌ ಕಥೆ ಕೂಡ ನಾರ್ತ್‌ ಇಂಡಿಯನ್‌ ಫ್ಯಾಮಿಲಿದೇ. ಹೊಸ ವರ್ಷದಲ್ಲಿ ಗ್ರಾಂಡ್‌ ಆಗಿ ಎಂಜಾಯ್‌ ಮಾಡೋಣ ಅಂತ ಪಾಂಡಿಚೆರಿಗೆ ಹೋಗೋ ಪ್ಲಾನಲ್ಲಿದ್ದ ಕುಟುಂಬ ಮ*ಸಣ ಸೇರಿರೋದು ನಿಜಕ್ಕೂ ದುರಂತ.
    #techie #murdermystery #case

ความคิดเห็น •