ಸ್ವರ್ಣ ಅವರೆ ನಿಮಗಾದಂತೆ ನಮಗೂ ಕೂಡ ಈ ರೀತಿಯ ಅನುಭವ ಬೇಕಾದಷ್ಟು ಆಗಿದೆ ಆದರೂ ನಾವು ಬುದ್ಧಿ ಕಲಿಯಲ್ಲ ಕಷ್ಟ ಅಂದರೆ ಮರುಗೋ ಒಳ್ಳೆ ಮನಸ್ಸು ನಮ್ಮದು. ಬೇಕಾದಗ ಅವಶ್ಯಕತೆ ಇದ್ದಾಗ ಬಳಸಿಕೊಂಡು ನಮಗೆ ಕಷ್ಟದ ಪರಿಸ್ಥಿತಿ ಬಂದಾಗ ಜಾಣಕಿವುಡು ಜಾಣ ಕುರುಡು ತೋರಿಸುತ್ತಾರೆ. ಈ ತರಹದ ಸಂಭಂದಗಳಿಂದ ಪದ್ಮ ಪತ್ರದ ಜಲಬಿಂದುವಿನಂತೆ ಅಂಟಿಸಿಕೊಂಡರು ಅಂಟಿಸಿ ಕೊಳ್ಳದ ಹಾಗೆ ಇರಬೇಕು. ಇದು ಸಂಬಂಧಿಕರೆ ನಮಗೆ ಕಲಿಸಿ ಕೊಡುವ ಒಳ್ಳೆಯ ಪಾಠ.
Yes ನನಗೆ ಈ ಥರ ಆಗಿದೆ.....ಆ ಸಮಯದಲ್ಲಿ ನಾನು ತುಂಬಾ ಅತ್ತಿದೆ...ಆಮೇಲೆ ತುಂಬಾ change ಆದೆ. ಈ ಥರ ಮಾಡಿ 1) ಅವರು ನಮಗೆ ಯಾವ situation alli ಏನ್ ಮಾಡಿದ್ದಾರೋ....same aa situation ನಾವು ಅವರಿಗೆ create madi ಅವರಿಗೆ ಬುದ್ಧಿ ಕಲಿಸಬೇಕು... 2) Ella simple agi ಅವರನ್ನ avoid madi
ಸ್ವರ್ಣ ಅವರೇ ನಿಮ್ಮ ಅನುಭವದ ಮಾತು ಖಂಡಿತ ನಿಜ ನಾನು ಅದ್ರಲ್ಲಿ ನನ್ನ ಲೈಫಲ್ಲಿ 38 ವರ್ಷದಲ್ಲಿ ತುಂಬಾ ನೋಡಿದೀನಿ 90% ನೋಡಿದೀನಿ ಇವಾಗ ನಾ ಕಲಿತ ಪಾಠ ನನ್ನನ್ನು ಯಾರಿಷ್ಟ ಪಡ್ತಾರೆ ಗೌರವಸ್ತಾರೆ ನಾನು ಅವರಿಗೆ ಗೌರವ ಪ್ರೀತಿ ಕೊಡ್ತೀನಿ ಇಲ್ಲ ಅಂದ್ರೆ ಎಲ್ಲರ ಜೊತೆ ಹಾಯ್ ಬಾಯ್ ಅಂತ ಇದೀನಿ ಇದೇ ಬೆಸ್ಟ್ ನಾವು ಖುಷಿಯಾಗಿರೋಕೆ ನಿಮ್ಮ ವೀಡಿಯೋಸ್ ಇವತ್ತಿಂದು ಸೂಪರ್ ಸ್ವರ್ಣ ಅವರೇ 👌👌❤❤
ಲಘು ಗುರು ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರ, ಶಾಲೆಯಲ್ಲಿ ಕಲಿತ ಅನುಭವ ಆಯ್ತು. ಸಂಬಂಧಿಕರು ಮನೆಗೆ ಬಂದಾಗ Hi.ಅನ್ನಬೇಕು ಹೋಗುವಾಗ bai.ಹೇಳಬೇಕು, ಅಷ್ಟರಲ್ಲಿ ಇರಬೇಕು.ನಿಮ್ಮ ಅನುಭವ ನಮಗೂ ಚೆನ್ನಾಗಿ ಆಗಿದೆ.
Madam 1 dout ide plz solution kodi. Nanu BA nalli optional kannada illa b ed nalli social science main subject. Kannada core subject ittu iwag kannada MA madidre government job ge apply madoke baratta plz heli
Nija nangu kuda ede Tara ağı de, nange 4 month baby ede so Papu nu hegide anta kuda pH maçı kelilla thumba bejar aythu,avru thumba hattiradvru nmma husbedge
Hi mam nam uru terkanambi nim harve obru nim bagge negitive Tara helidru niu atte mavana nodkolala andru ...nim vidio tumba channgide nanu nodtini adke avrge nim hesaru helde nim uru nodi anta adke avru Inge helidru...
Nminda Ella Sahaya nu madisikondu Jealousy nu pattiddare Mosa madiddare Nan Tayi ge dodda Mosa madidru avra swanta tamma adu Nan Tande Expire aada Anta ketta Tyme nalli Nambike droha Same nim Tara ne
ಸಂಬಂಧಿಕರ ಬಗ್ಗೆ ನಿಮಗೆ ಆದ ಅನುಭವ ನನಗೂ ಆಗಿದೆ ನಮ್ಮಿಂದ ಸಹಾಯ ಪಡೆದು ನಮ್ಮಗೆ ಅವಮಾನ ಮಾಡಿದ್ದಾರೆ
Sss you are right
ಸ್ವರ್ಣ ಅವರೆ ನಿಮಗಾದಂತೆ ನಮಗೂ ಕೂಡ ಈ ರೀತಿಯ ಅನುಭವ ಬೇಕಾದಷ್ಟು ಆಗಿದೆ ಆದರೂ ನಾವು ಬುದ್ಧಿ ಕಲಿಯಲ್ಲ ಕಷ್ಟ ಅಂದರೆ ಮರುಗೋ ಒಳ್ಳೆ ಮನಸ್ಸು ನಮ್ಮದು. ಬೇಕಾದಗ ಅವಶ್ಯಕತೆ ಇದ್ದಾಗ ಬಳಸಿಕೊಂಡು ನಮಗೆ ಕಷ್ಟದ ಪರಿಸ್ಥಿತಿ ಬಂದಾಗ ಜಾಣಕಿವುಡು ಜಾಣ ಕುರುಡು ತೋರಿಸುತ್ತಾರೆ. ಈ ತರಹದ ಸಂಭಂದಗಳಿಂದ ಪದ್ಮ ಪತ್ರದ ಜಲಬಿಂದುವಿನಂತೆ ಅಂಟಿಸಿಕೊಂಡರು ಅಂಟಿಸಿ ಕೊಳ್ಳದ ಹಾಗೆ ಇರಬೇಕು. ಇದು ಸಂಬಂಧಿಕರೆ ನಮಗೆ ಕಲಿಸಿ ಕೊಡುವ ಒಳ್ಳೆಯ ಪಾಠ.
Yes ನನಗೆ ಈ ಥರ ಆಗಿದೆ.....ಆ ಸಮಯದಲ್ಲಿ ನಾನು ತುಂಬಾ ಅತ್ತಿದೆ...ಆಮೇಲೆ ತುಂಬಾ change ಆದೆ. ಈ ಥರ ಮಾಡಿ 1) ಅವರು ನಮಗೆ ಯಾವ situation alli ಏನ್ ಮಾಡಿದ್ದಾರೋ....same aa situation ನಾವು ಅವರಿಗೆ create madi ಅವರಿಗೆ ಬುದ್ಧಿ ಕಲಿಸಬೇಕು...
2) Ella simple agi ಅವರನ್ನ avoid madi
ಸ್ವರ್ಣ ಅವರೇ ನಿಮ್ಮ ಅನುಭವದ ಮಾತು ಖಂಡಿತ ನಿಜ ನಾನು ಅದ್ರಲ್ಲಿ ನನ್ನ ಲೈಫಲ್ಲಿ 38 ವರ್ಷದಲ್ಲಿ ತುಂಬಾ ನೋಡಿದೀನಿ 90% ನೋಡಿದೀನಿ ಇವಾಗ ನಾ ಕಲಿತ ಪಾಠ ನನ್ನನ್ನು ಯಾರಿಷ್ಟ ಪಡ್ತಾರೆ ಗೌರವಸ್ತಾರೆ ನಾನು ಅವರಿಗೆ ಗೌರವ ಪ್ರೀತಿ ಕೊಡ್ತೀನಿ ಇಲ್ಲ ಅಂದ್ರೆ ಎಲ್ಲರ ಜೊತೆ ಹಾಯ್ ಬಾಯ್ ಅಂತ ಇದೀನಿ ಇದೇ ಬೆಸ್ಟ್ ನಾವು ಖುಷಿಯಾಗಿರೋಕೆ ನಿಮ್ಮ ವೀಡಿಯೋಸ್ ಇವತ್ತಿಂದು ಸೂಪರ್ ಸ್ವರ್ಣ ಅವರೇ 👌👌❤❤
ನಮ್ಮಗು ಆ ತರ ಅನುಬವ ಆಗಿದೆ ನೀವು ಹೇಳೊದು ನಿಜ ನಿಮ್ಮ ವಿಡಿಯೋ ತುಂಬಾ ಚನಾಗಿರುತೇ ❤👌👌✨
ಸಂಬಂಧಿಕರಿಗಿಂತ ಸ್ನೇಹಿತರು ವಾಸಿ ಕಷ್ಟ ಸುಖಕ್ಕೆ ಆಗ್ತಾರೆ ನಾನು ತುಂಬಾ ಅನುಭವಿಸಿದೀನಿ ಈ ಸಂಬಂಧಿಕರಿಂದ
S swarna exactly correct thumba experince agide nange Nan padige nanu eddru mathugalu barthave en. Madadu
ಹೌದು ಸ್ವರ್ಣ ನಿಜ ನನ್ನ ಲೈಫಲ್ಲಿ ತುಂಬಾ ಅನುಭವ ಆಗಿದೆ ಇ ತರ
Sister nivu social 6th to10th text book note madidralla adana solpa vedio madi... Handwriting changila anta bidbedi plz.... Kayatritivi tumbha janaru kaytidare akka plz...
ಹೌದು ಸ್ವರ್ಣಾ ನನಗೂ ಅನುಭವ ಆಗಿದೆ ಸ್ವಂತ ತವರುಮನೆಯವರೆ ಮಾಡುತ್ತಾರೆ ತುಂಬಾ ಬೇಜಾರು ಆಗುತ್ತೆ
Hai sister ...neja sister relationship gintha friends best Alva sis ...nem family helaruguu hai..nem tips super thumba chanagithu.,❤❤🎉
😊😊
akka KAS exam thogondra yake video hakthilla?
Nice today tips
ಸದ್ಯಕ್ಕೆ ನನಗೂ ಅದೇ ಪರಿಸ್ತಿತಿ ನಾನು ನನ್ನ ಪಾಡಿಗೆ nanidini
Hi ಹಾಯ್, ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ನನ್ ಹೆಸರು ಚೈತ್ರ ನಿಮ್ಮ ವಿಡಿಯೋಗಳನ್ನು ನೋಡಿದೀನಿ ತುಂಬಾ ಖುಷಿ ಇದೆ ಇದರ ವಿಡಿಯೋ ಮಾಡಿ
Mam nanu same ede thara nou anubhavista edini but ee nudve nan hechagi thalege akontha ella niu ede thara silent agbidi care madbedi hella saiyotte
ನಮ್ಮ jeena takkange chenja agabekaguttade etara ಜಾಸ್ತಿ anubavisidini mam don't worry
Exactly bro Nagu tumba, agide agtide,😢😢 but I don't care,...... that's called time Achievers, or samaya sadakaru
Mam nim school nalli omme vlog madi please 😌😌😌😌😌😌😌😌😌😌 and nim school staff room alli neevu kootukolluva jagavannu kooda torsi please akka 🙂🙂🙂
Nice vlog mam.....❤❤
Super akka ❤ 😍 🥰 👍 👌 💙 ❤ 😍
Madam tailoringli shoulder measure confuse agutte nivu onsala thorsi bari shoulder measure Matra hege tagolodu anta
Niv saree bage tilsi kodi madam yav type erute nim hatra erodu torsi madam plz it is request madam❤❤❤nice vlog❤❤❤❤
Same problem namgu agide true lines
Nanganthu thumba eethara anubhava aagide swrna avre aadre naane innu paata kalthilla adu nande dadda thana ansuthe
Same siss relatives bagge heliddu 110 persent nija nanagantu friends relatives ide tara madidare avaru problems lli iddag modalu nenepagode nanu but nav kashtadalliddag yaru tirigi kuda nodall e tara bala sarti experience agide adaru namm manassu matte avar kashta kelidag karigibidatte adyako gottilla
Nice vlog sis ನಿಮ್ಮ ಮಾತು ನಿಜ 👍 ಗುರು ಲಘು ಸೂಪರ್ 👍👍
ಲಘು ಗುರು ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರ, ಶಾಲೆಯಲ್ಲಿ ಕಲಿತ ಅನುಭವ ಆಯ್ತು. ಸಂಬಂಧಿಕರು ಮನೆಗೆ ಬಂದಾಗ Hi.ಅನ್ನಬೇಕು ಹೋಗುವಾಗ bai.ಹೇಳಬೇಕು, ಅಷ್ಟರಲ್ಲಿ ಇರಬೇಕು.ನಿಮ್ಮ ಅನುಭವ ನಮಗೂ ಚೆನ್ನಾಗಿ ಆಗಿದೆ.
Hi sis
Madam 1 dout ide plz solution kodi. Nanu BA nalli optional kannada illa b ed nalli social science main subject. Kannada core subject ittu iwag kannada MA madidre government job ge apply madoke baratta plz heli
Kelavu Jana baralla antare ina kelavu Jana mpp anta exam iratte Adana clear madidre baratte antare plz heli mam tumba help aagatte.
Howdu it's true sambandhikaru jote tumba hushaaraagirabeku formalities ge erbeku
Yake vlog nillisidri😮
Nivu sutturu jathrege hogilva sister
Nice teacher
True
Nija nangu kuda ede Tara ağı de, nange 4 month baby ede so Papu nu hegide anta kuda pH maçı kelilla thumba bejar aythu,avru thumba hattiradvru nmma husbedge
ನನಗೂ Experience ಆಗಿದೆ Madam ಸಂಬಂಧಿಕರು ದೂರ ಇದ್ರೆನೆ ಚೆನ್ನಾ
Namugu nimage. Ada. Hage agide namahatra sahaya padedu namane nidisi mathadidaare😂😢
👌
👌👌🥰🥰
Hi mam nam uru terkanambi nim harve obru nim bagge negitive Tara helidru niu atte mavana nodkolala andru ...nim vidio tumba channgide nanu nodtini adke avrge nim hesaru helde nim uru nodi anta adke avru Inge helidru...
100%true frnd ,nim maatu
Hi swarna nanagu sambandikar bagge anubhav agide addarindn nanu dura eddene
Hlo akka, sabandagala bagge nimage aadha anubhava nanagu aagidhe, tissue paper gintha kade naavi avarige ..... Nanna gandana maneyavru especially....😢
Houdu akka nivu heliddu sariyagi ede nammastakke nave ega ❤❤ nice vlog 🎉🎉🎉
Namgu thumba beajaraide sister sambandikarinda
💯 nija
Very. Nice. Daily .vlog..mam.
Nanagu same anubhava agide use madakonda bidatare nice vlog
Nminda Ella Sahaya nu madisikondu Jealousy nu pattiddare Mosa madiddare Nan Tayi ge dodda Mosa madidru avra swanta tamma adu Nan Tande Expire aada Anta ketta Tyme nalli Nambike droha Same nim Tara ne
Namagu experience agide madam
💯 correct mam
Yes akka nam appa amma thammane nange use and thro madutiddare, sanbadikaru ennu yavatara madutara edare arta madkobeku
😢👌
100%true words 😍
Very. Nice. Rangoli ..mam .
Nangu kuda namma anna ee reeti maadiddane akka naanu kuda nimma tara dura ittidini
Thumba experience agide akka amount vishayadalli yalla iskond ivg nam atra enu ella antha dura madidare
Sis nimdu own home a
Nangu thobha agedhe mam e thara
Akka b Ed ksounalli d.ed adawarige awakash ella akka ksounali teachersge awakasha eddiya d.ed b.a. agidare opportunity eddeya akka plz ewag b.ed admonition tagobekitu akka adara bagge swolp nahiti kodi akka
Hawdu svarna nivu heliddu tumba nija
Niija ma'am
Nija sambadhagale hage nanu thumba anubavisidhini egulu thumba depression agidhe yaru beda navu nam family aste 😢😢😢
Bele samber recipe one time thorsi pleas
Akka nim voice swalpa nu kelsode ella joragi mathadi pls
Good..relative jote estaralli erbeko astaralli erbeku..saluge kodbardu...
Howdu swarna nangu agide avar budi nav kaliyok agala nangu thumba ne bejar madi dare
ಸಂಬಂಧಿಕರು ಬಹಳ ತೊಂದರೆ ಕೊಡುತ್ತಿದ್ದಾರೆ ನನಗೆ
Nivu heliddu nija sister yav sambadikru illa antane irbeku
100,℅correct akkka.
Well explained❤
Nice video swarna avre❤
Nija akka 💯
really
Nice
Howdu nija swarna avare sambdikare alla jote li huttiruvaru ashtte .
Hwdu nangu ಮೊನ್ನೆ agide aste ee tharaa
👍👍
Houdu sister 💯
ಸಂಬಂಧಿಗಳಿಗೆ ಮೋಸಮೋಸ
Sambadekara bagee corret heledera teshu pepper ondu Shorts made
Fake relationship I heat family same experience
Hi akka v good ❤
Short video duu saree link hakill
❤❤❤
Nanage fiel agidhe
Hi
Hi akka egidira ❤
Aaru nimma nentaru kammine alva
💯💯 true.
ನಮಗೂ ಈ ಥರ ಅಗಿದೇ
💯 nija akka