ಮನೆಯ ಲೈವ್( ನೇರ) ವಾಸ್ತು ವೀಕ್ಷಣೆ ಮತ್ತು ಸಲಹೆ. |vastulive|vaastulivevideo|vastuforhouse|
ฝัง
- เผยแพร่เมื่อ 30 ต.ค. 2024
- ಮನೆಯ ಲೈವ್( ನೇರ) ವೀಕ್ಷಣೆ ಮುತ್ತು ವಾಸ್ತು ಸಲಹೆ. #vastulive #vaastulivevideo #vastuforhouse
🏠 ದೇಸಿ ವಾಸ್ತು ಮಾಹಿತಿಗಳು 🏠
A to Z ಮನೆ ಅಥವಾ ಇತರೆ ಕಟ್ಟಡಗಳ ವಾಸ್ತು ಸಂಬಂಧಿ ಮಾಹಿತಿಗಾಗಿ ಅಲ್ಲಿ ಇಲ್ಲಿ ವಿಚಾರಿಸುವುದು ಏಕೆ? ಬನ್ನಿ ತಿಳಿಯಿರಿ ಮಾಹಿತಿ ಪಡೆಯಿರಿ ಮುಂದುವರೆಯಿರಿ. 🏠🙏
1) ಪ್ರತಿ ತಿಂಗಳ ಕಟ್ಟಡದ ಗೃಹಪ್ರವೇಶದ ದಿನಾಂಕಗಳು ಮತ್ತು ಬಾಗಿಲು ಇರಿಸುವದು ಪಾಯ ತೆಗೆಯುವುದು ಸ್ಲಾಬ್ ಹಾಕುವುದಕ್ಕೆ ಶುಭ ದಿನಗಳ ಮಾಹಿತಿ. 👍
2) ಬಾಡಿಗೆ ಮನೆ ಅಥವಾ ಭೋಗದ ಮನೆಯ ಆಯ್ಕೆ ಮತ್ತು ಪಾಲಿಸಬೇಕಾದ ನಿಯಮಗಳು.👍
3) ಮನೆ ಕಟ್ಟುವಾಗ ಆಯಗಳ ಪ್ರಾಮುಖ್ಯತೆ.👍
4) ಕಟ್ಟಡ ಅಥವಾ ಮನೆಯ ಬ್ರಹ್ಮಾಸ್ತಾನ ಎಂದರೇನು? ಅದರ ವೈಶಿಷ್ಟತೆ ಪ್ರಾಮುಖ್ಯತೆ ಶುಭ ಫಲಗಳು.👍
5) ಮನೆಯ ಮುಖ್ಯದ್ವಾರದ ಮಹತ್ವ ಮತ್ತು ವೈಶಿಷ್ಟ್ಯತೆ.👍
6) ವಾಸ್ತು ಶಾಸ್ತ್ರದಲ್ಲಿ ನಂಬಿಕೆಗಳು ಮೂಢನಂಬಿಕೆಗಳು ಮತ್ತು ಹೆರಲ್ಪಟ್ಟ ಏನು ಎತ್ತ ಹೇಗೆ?👍
7) ವಾಸ್ತು ಶಾಸ್ತ್ರದಲ್ಲಿ ಗಂಟೆಯನಾದ ಕಲ್ಲುಪ್ಪು & ಹರಳುಪ್ಪು ಅರಿಶಿಣ ಪುಡಿ ಗೋಮೂತ್ರ ಮತ್ತು ಬಿಳಿ ಸಾಸಿವೆ ಮಹತ್ವ ಉಪಯೋಗ ಮತ್ತು ಫಲಗಳು.👍
8) ವಾಸ್ತು ಶಾಸ್ತ್ರದಲ್ಲಿ ಮನೆ ಕಟ್ಟಡದ ಮೊದಲು ಕಾಂಪೌಂಡ್ ಕಟ್ಟಿಕೊಳ್ಳಬೇಕೆ ಹೇಗೆ ಏನು ಎತ್ತ?👍
9) ಕಟ್ಟಡದ ಉತ್ತರದ ಭಾಗದಲ್ಲಿ ಮೆಟ್ಟಿಲುಗಳ ವಿಚಾರ ಮೆಟ್ಟಿಲು ವಿಚಾರ ಸಮಾಚಾರ.👍
10) ಮನೆ ಅಥವಾ ಕಟ್ಟಡಗಳನ್ನು ಕಟ್ಟಿಕೊಳ್ಳುವಾಗ ಅರ್ಧಕ್ಕೆ ನಿಲ್ಲಲು ಕಾರಣವೇನು?👍
11) ಮನೆಯ ಈಶಾನ್ಯ ಭಾಗದಲ್ಲಿ ಮೆಟ್ಟಿಲುಗಳು ಇದ್ದಲ್ಲಿ ಶುಭ ಅಶುಭ ಫಲಗಳ ವಿಚಾರ.👍
12) ವಾಸ್ತು ಶಾಸ್ತ್ರದಲ್ಲಿ ಪಡಸಾಲೆ ಅಥವಾ ಹಾಲ್ ನಿರ್ಮಾಣದ ವಿಚಾರ.👍
13) ಮನೆಯಲ್ಲಿ ಬಳಸುವ ಫೋಟೋಗಳು ಮತ್ತು ಚಿತ್ರಪಟಗಳ ವಿಚಾರ.👍
14) ವಾಸ್ತು ಪುಸ್ತಕದಲ್ಲಿರುವ ಆಯಗಳು ಮನೆ ಕಟ್ಟಿಕೊಳ್ಳಲು ಎಷ್ಟು ಸೂಕ್ತ.👍
15) ವಾಸ್ತು ಶಾಸ್ತ್ರದಲ್ಲಿ ನಂಬಿಕೆ ಇಲ್ಲದವರು ಪಶ್ಚಿಮ& ದಕ್ಷಿಣ ಸೈಟ್ ಅಥವಾ ಮನೆ ಕೊಳ್ಳಲು ಜಾಗಕೊಳ್ಳಲು ಹಿಂದೇಟು ಯಾಕೆ? ಏನು?ಎತ್ತ?👍
16) ಹಲವಾರು ವಾಸ್ತು ಪುಸ್ತಕಗಳ ಆಯಗಳು ಮನೆ ಕಟ್ಟಿಕೊಳ್ಳಲು ಸೂಕ್ತವೇ? ಸಮಂಜಸವೇ?👍
17) ಮನೆ ಅಥವಾ ಇನ್ನಿತರ ಕಟ್ಟಡಗಳ ಮುಖ್ಯ ದ್ವಾರವನ್ನು ಕೂಡಿಸುವಾಗ ಪಾಲಿಸಬೇಕಾದ ನಿಯಮಗಳು.👍
18)ಸೈಟ್ ಸೆಲೆಕ್ಷನ್( ಮನೆ ಕಟ್ಟಿಕೊಳ್ಳಲು ಎಂತಹ ಜಾಗ ತೆಗೆದುಕೊಳ್ಳುವುದು )👍
19)ಭೂ ಶುದ್ಧೀಕರಣ
( ಮನೆ ಕಟ್ಟುವ ಮುಂಚೆ ಜಾಗದ ನಿಯಮ )👍
20)ಮನೆಯ ಕಟ್ಟಡದ ಭೂಮಿಪೂಜೆ
( ವಾಸ್ತು ಪೂಜೆ) ವಿಧಾನ.👍
21) ಆಯಕ್ಕೆ ತಕ್ಕ ಪಾಯ ತೆಗೆಯುವ ವಿಚಾರ.👍
22)ಆಯಾಗಳ ಗೊಂದಲ ಹೊರ ಆಯ & ಒಳ ಆಯ ವಿಚಾರ.👍
23)ಮನೆಯ ಮುಖ್ಯದ್ವಾರ( ಸಿಂಹದ್ವಾರ) ಕೂರಿಸುವ ವಿಚಾರ.👍
24)ಮನೆಯ ಮುಖ್ಯ ದ್ವಾರ ಮತ್ತು ಇತರ ಭಾಗಿಲುಗಳು /ಬಾಗಿಲುಗಳ ಅಂಕಿ ಸಂಖ್ಯೆಗಳ ವಿಚಾರ. 👍
25)ಮನೆಯ ಕಂಪೌಂಡ್ (ಆವರಣದ ಗೋಡೆ) ವಿಚಾರ.👍
26)ಮನೆಯ ಹೊರಭಾಗದ ಮೆಟ್ಟಿಲುಗಳ ಜಾಗದ ವಿಚಾರ.👍
27)ಮನೆಯ ಒಳಭಾಗದ ಮೆಟ್ಟಿಲುಗಳ ಜಾಗದ ವಿಚಾರ.👍
28)ಸ್ನಾನದ ಮನೆ ಶೌಚಾಲಯಗಳ ವಿಚಾರ.👍
29)ಶೌಚಾಲಯ ಗುಂಡಿಗಳ( ಸೆಪ್ಟಿಕ್ ಟ್ಯಾಂಕ್ ನಿರ್ಮಾಣದ) ವಿಚಾರ. ಅತ್ಯಂತ ಮಹತ್ವದ್ದು. 👍
30)ಮನೆಯ ಅಕ್ಕಪಕ್ಕದ ಮರಗಳ ವಿಚಾರ .👍
31)ಜಾಗದ ಅಥವಾ ಮನೆಯ ಎತ್ತರ ತಗ್ಗುಗಳ ವಿಚಾರ.👍
32)ದಿಕ್ಕುಗಳು ಮತ್ತು ಅಧಿಪತಿಗಳು ವಿಚಾರ.👍
33) ಕೊನೆಯ ಅಕ್ಕಪಕ್ಕದ ರಸ್ತೆ ಕುತ್ತುಗಳ ವಿಚಾರ.👍
34) ಆಗ್ನೇಯದ ಅಡುಗೆ ಮನೆಯ ವಿಚಾರ.
35)ಪೂಜಾ ಕೋಣೆಯ ನಿರ್ಮಾಣದ
ವಿಚಾರ.👍
36)ಮನೆಯ ಸುತ್ತಲೂ ಜಾಗ ಬಿಡುವ
ವಿಚಾರ.👍
37)ಮೊದಲನೇ ಮಹಡಿ ಎರಡನೇ ಮಹಡಿ ಕಟ್ಟಡದ ವಿಚಾರ.👍
38)ಈಶಾನ್ಯ ಭಾಗ ವಾಯುವ್ಯದ ಭಾಗ ಆಗ್ನೇಯ ಭಾಗ ಮತ್ತು ನೈರುತ್ಯ ಭಾಗದ ವಿಚಾರ.👍
39)ಮನೆಯ ಮಧ್ಯಭಾಗದ (ಬ್ರಹ್ಮಸ್ಥಾನದ) ವಿಚಾರ.👍
40)ಮನೆಯ ಮುಂಭಾಗದ ಈಶಾನ್ಯದ ನೀರಿನ ತೊಟ್ಟಿ ಮಹತ್ವದ ವಿಚಾರ.👍
41)ಮನೆಯ ಸುತ್ತಮುತ್ತ ತೆಂಗಿನ ಮರ ಬೆಳೆಸುವುದರ ವಿಚಾರ.👍
42) ವಾಸ್ತುಶಾಸ್ತ್ರದಲ್ಲಿ ಕಂಪಾಸ್ ಅಥವಾ ದಿಕ್ಸೂಚಿಯ ಬಳಕೆ ವಿಚಾರ.👍
43)ಹೊರ ಆಯ ಅಥವಾ ಒಳ ಆಯಾಗಳ ವಿಚಾರ ಕೆಲವೊಂದು ಆಯಗಳ ವಿಶ್ಲೇಷಣೆ. 👍
44)ಬಾಡಿಗೆ ಮನೆ ಅಥವಾ ಸ್ವಂತ ಮನೆ ವಾಸ ಸಹವಾಸದ ವಿಚಾರ.👍
45) ಮನೆಯ ಅಕ್ಕ ಪಕ್ಕ ತೆಂಗಿನ ಮರ ಬೆಳೆಸುವುದರ ವಿಚಾರ.👍
46) ಮನೆಯ ಸುತ್ತಲೂ ಕಂಪೌಂಡ್
ವಿಚಾರ.👍
47) ಯಾರ ಹೆಸರಿಗೆ ಯಾವ
ಬಾಗಿಲು ಸೂಕ್ತ.👍
48) ಆಯ ಎಂಬುದು ಸದಸ್ಯರ ಹೆಸರಿಗೋ ಅಥವಾ ಜಾಗಕ್ಕೆ ಸಂಬಂಧಿಸಿದೆಯೋ ಎನ್ನುವ ವಿಚಾರ.👍
49) ಮನೆಯ ಒಳಭಾಗದ ಮೆಟ್ಟಿಲುಗಳ ವಿಚಾರ.👍
50) ಮನೆಯ ಹೊರಭಾಗದ ಮೆಟ್ಟಿಲು ನಿರ್ಮಾಣದ ವಿಚಾರ.👍
51) ಶೌಚಾಲಯ ಗುಂಡಿ ನಿರ್ಮಾಣದ ವಿಚಾರ.👍
52) ಮನೆಯ ಮುಂಭಾಗದ ನೀರಿನ ತೊಟ್ಟಿ ವಿಚಾರ.👍
53) ಮನೆಯ ಯಾವ ಭಾಗ ತುಂಡದಲ್ಲಿ ಏನು ಸಮಸ್ಯೆ ಎಂಬುವ ವಿಚಾರ.👍
54) ಮನೆಯ ಅಥವಾ ಜಾಗದ ಯಾವುದಾದರೂ ಭಾಗ ಬೆಳದಲ್ಲಿ ಶುಭ
ಅಶುಭ ಫಲಗಳ ವಿಚಾರ.👍
55) ಮನೆಯ ಮಧ್ಯ ಭಾಗ ಬ್ರಹ್ಮ ಸ್ಥಾನ ಸಂಬಂಧಿಸಿದ ವಿಚಾರಗಳು.👍
56) ರಸ್ತೆ ಕತ್ತುಗಳ ವಿಚಾರ.👍
57) ಈಶಾನ್ಯದಲ್ಲಿ ಅಡುಗೆ ನಿರ್ಮಿ ನಿರ್ಮಾಣದ ಶುಭ ಅಶುಭ ಫಲಗಳು.👍
58) ನೈರುತ್ಯ ಭಾಗದಲ್ಲಿ ಅಡುಗೆಮನೆ ಶುಭ ಶುಭ ಅಶುಭ ಫಲಗಳು.👍
59) ವಾಯುವ್ಯ ಭಾಗದಲ್ಲಿ ಅಡಿಗೆಮನೆ ನಿರ್ಮಾಣ ಶುಭ ಅಶುಭ ಫಲಗಳು.👍
60) ಈಶಾನ್ಯದಲ್ಲಿ ದೇವರ ಮನೆ ಶುಭ ಅಶುಭ ಫಲಗಳ ವಿಚಾರ.👍
61) ಈಶಾನದಲ್ಲಿ ಮಲಗೋ ಕೋಣೆ ಅಥವಾ ಬೆಡ್ರೂಮ್ ನಿರ್ಮಾಣದ ಶುಭ ಮತ್ತು ಅಶುಭ ಫಲಗಳು.👍
62) ಮನೆಯ ಆಗ್ನೇಯ ಭಾಗದಲ್ಲಿ ಸ್ನಾನ ಮನೆ ಶೌಚಾಲಯ ಶುಭ ಅಶುಭ ಫಲಗಳು.👍
63) ನೈರುತ್ಯ ಭಾಗದಲ್ಲಿ ಸ್ನಾನ ಮನೆ ಶೌಚಾಲಯಗಳ ನಿರ್ಮಾಣ ಶುಭ ಅಶುಭ ಫಲಗಳು.👍
64) ಮನೆ ಕಟ್ಟಡದ ನಿರ್ಮಾಣದಲ್ಲಿ ಪಿಲ್ಲರ್ ಗಳ ವಿಚಾರ.👍
65) ಮನೆಯ ಅಕ್ಕ ಪಕ್ಕದಲ್ಲಿ ಜಾಗ ಕೊಳ್ಳುವುದಕ್ಕೆ ಮತ್ತು ಮಾರುವಿಕೆ ವಿಚಾರ.👍
66) ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಸಂಬಂಧ ವಿಚಾರ.👍
67) ಆಗ್ನೇಯ ಮತ್ತು ವಾಯುವ್ಯದ ಮೆಟ್ಟಿಲು ಕೇಳಬಾಗದಲ್ಲಿ ಶೌಚಾಲಗಳ ನಿರ್ಮಾಣ ಏನು ಎತ್ತ ಹೀಗೆ ವಿಚಾರ.👍
68) ಮನೆಯ ಅಷ್ಟ ದಿಕ್ಕುಗಳ ದೋಷ ಉಂಟಾದಲ್ಲಿ ಆಗುವ ಪಲಾಫಲಗಳ ಮಾಹಿತಿ ವಿಚಾರ. 👍
ವಂದನೆಗಳೊಂದಿಗೆ 🙏
From
Desi vastu
sri Narasappa kamatagi
Desi vastu Expert
ph📞7619341308.
ವಾಸ್ತು,kannada, kannada vastu, Basic vastu, adavance vastu, plan vastu,slab,door vastu,windows vastu, watertank,septictank vastu,west site plan,north site plan,East site plan,south site plan, toilet room vastu,bath room vastu,pooja room,bedroom vastu,hall uttara karntaka,Kichen, newplan,siteplan,site westroad house, southroad house,northroad house,
👍👍👍👍👍
Tq🙏
ಧನ್ಯವಾದಗಳು ಗುರುಗಳೇ, ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ
🙏🌹🙏
Nice video best of luck 👍
🙏🌹🙏
🙏🏽🙏🏽🙏🏽
🙏🌹🙏
@@desivastu4520 tq🙏🏽
🙏🙏🤝👌🌹
🙏🌹🙏
Sir mane ayanu important or illa,heli namaskar
👍🏠
Sir eshanya muleli pooja room bandide en maadodu sir
Remove today /more details call me👍🏠🙏
Vastu prakara mane kattiroru mane marikondaddanu nodiddene
Call me😊
ಸರ್ ಪಿಟ್ ಗುಂಡಿ ತಪ್ಪ ಆಗಿದೆಯಲ್ಲ ಅದಕ್ಕೆ ಪರಿಹಾರ ಏನು ಹೇಳಲ್ಲಿವಲ್ಲಾ ಸರ್
ಪೂರ್ತಿ ವಾಯು ಮೂಲೆ ಬಿಟ್ಟು ಮಾಡಿಕೊಳ್ಳೋದೇ ಪರಿಹಾರ 😊🙏