ತುಂಬಾ ಅದ್ಬುತ ವಾದ ಮಾಹಿತಿ ಕೊಟ್ಟಿದಿರಿ ಸರ್, ಹಾಗೆ ದೇವಸ್ಥಾನದ ಸ್ವಚ್ಛತೆ ಬಗ್ಗೆ ಅರ್ಚಕರು, ಗ್ರಾಮಸ್ಥರು ಎಲ್ಲಾ ಸೇರಿ ಜಾತಿ ಧರ್ಮ ಅನ್ನೋದು ಬಿಟ್ಟು ಒಟ್ಟಿಗೆ ಕೆಲಸ ಮಾಡಬೇಕು, ಆಗಲೇ ಇಂತಹ ಹಳೇ ದೇವಸ್ಥಾನ ಗಳು ಉಳಿಯಲು ಸಾಧ್ಯ, ಧನ್ಯವಾದಗಳು ಸರ್ 🙏🏻
I regret to admit that I didn't know these historical and interesting aspects about Guttalu village, which is a part of Mandya City, of which I was a resident for fifty three long years. Also, for the first time, I have come to know about AGNIDIVYA, which happened there couple of centuries ago. Thanks for the informative video.
ಇದರಲ್ಲಿ ಕೇವಲ ಜನತೆಯ ನಿರ್ಲಕ್ಷ್ಯ ಮಾತ್ರ ಕಾಣಿಸುತ್ತಿಲ್ಲ. So called ಜನನಾಯಕರು, ಜನಸೇವಕರು, ಜನಪ್ರತಿನಿಧಿಗಳು ಎನಿಸಿಕೊಂಡು ಅಧಿಕಾರ ಹಿಡಿದಿಡುವವರ ದುರಾಸೆಯ ಫಲವಿದು. ಒಂದು ವೇಳೆ ಸ್ವತಃ ಮಂಡ್ಯ ಜನತೆಯೇ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿ ಅಭಿವೃದ್ಧಿಪಡಿಸಿದರೂ, ಅಲ್ಲಿಯವರೆಗೆ ಕಂಡರೂ ಕಾಣದಂತೆ, ಆಕಳಿಸುತ್ತ, ಕಾಲಹರಣ ಮಾಡುವ ನೀತಿಗೆಟ್ಟ, ನಡತೆಗೆಟ್ಟ ಸರ್ಕಾರಗಳು ಮುಜರಾಯಿ ಇಲಾಖೆಗೆ ಸೇರಿಸಿಬಿಡುತ್ತಾರೆ.
Tippu idda time alli namma Karnataka da hesaru kelidre idi viswane gada gada agthittu iwaga nodidre Ade Karnataka ke prana vanne bitta raja nannu bittu Hindi Wala rajaru ivrige hero yalla rajakiya gagi
ಗುಲಾಮ ಹಿಂದೂ ಗಳೂ ಇನ್ನು ಐದು ಕೆಜಿ ಅಕ್ಕಿಗೆ ಮಾತ್ರ ಬದುಕಿ ದ್ದಾರ ಈ ಊರಿ ನಲ್ಲಿ ನಮ್ಮ ಯಾಕಡ್ಡ.....
ಅಂದಿನ ಕಾಲದಿಂದಲೂ ನಮ್ಮ ದೇಶದಲ್ಲಿ ಒಗ್ಗಟ್ಟು ಇಲ್ಲ 😌ತುಂಬಾ ಧನ್ಯವಾದಗಳು ಧರ್ಮಿ sir
ತುಂಬಾ ಅದ್ಬುತ ವಾದ ಮಾಹಿತಿ ಕೊಟ್ಟಿದಿರಿ ಸರ್, ಹಾಗೆ ದೇವಸ್ಥಾನದ ಸ್ವಚ್ಛತೆ ಬಗ್ಗೆ ಅರ್ಚಕರು, ಗ್ರಾಮಸ್ಥರು ಎಲ್ಲಾ ಸೇರಿ ಜಾತಿ ಧರ್ಮ ಅನ್ನೋದು ಬಿಟ್ಟು ಒಟ್ಟಿಗೆ ಕೆಲಸ ಮಾಡಬೇಕು, ಆಗಲೇ ಇಂತಹ ಹಳೇ ದೇವಸ್ಥಾನ ಗಳು ಉಳಿಯಲು ಸಾಧ್ಯ, ಧನ್ಯವಾದಗಳು ಸರ್ 🙏🏻
Super sir ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠರು ಎನಿಸುವಂಥ ಸಾಧನೆಯನ್ನು ಗುರುತಿಸಿ ಮಾಹಿತಿ ನೀಡುತ್ತಿರಿ ನಿಮಗೆ ಧನ್ಯಾವಾದಗಳು ಸರ್ ❤❤❤❤
Sir yanta story heltidira thumba chanagide ❤
ನಮ್ಮ ಜನರಿಗೆ ಹಣ ಬಂದ್ರೆ ಮಾತ್ರ ನೋಡುತ್ತಾರೆ
Wonderful Dharmendra avare neewu tumba olle kelasa maadta eddera…..Dhanyavadagalu 🙏🇮🇳🙏🙏🇮🇳🙏🙏
ಅದ್ಬುತ ಸರ್, ಇದು ನನ್ನ ಹುಟ್ಟೂರು ಧನ್ಯವಾದಗಳು ತಮಗೆ
ಇನ್ನು ಮುಂದಾದರೂ ಇಂಥ ಇತಿಹಾಸ ಪ್ರಸಿದ್ಧ ಸ್ಥಳಗಳ ರಕ್ಷಣೆ ಕಾರ್ಯ ಆಗಬೇಕು
Super video sir, shri krishna ನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
ಮಂಡ್ಯ ದವನಾಗಿ,ವಿಷಯ ಗೊತ್ತರಲಿಲ್ಲ,ಧನ್ಯವಾದಗಳು
ಪ್ರಜ್ನಾವಂತ ಹಿಂದೂ ಯುವಕರು ಸ್ವಲ್ಪ ಗಮನ ಹರಿಸಿ
I regret to admit that I didn't know these historical and interesting aspects about Guttalu village, which is a part of Mandya City, of which I was a resident for fifty three long years. Also, for the first time, I have come to know about AGNIDIVYA, which happened there couple of centuries ago.
Thanks for the informative video.
Nammooru, thumba dhanyavaada ee video maadirodakke. Namage ee devasthanada bagge thilidiralilla😢.
ಈ ಊರಿ ನಲ್ಲಿಹಿಂದೂ ಗಳೂ ಏನೂ ಸತ್ತ ಹೋಗಿದ್ದರಾ....
Sir Guttalu arkeshwara swamy devastana bagge video madi
Sir, ಮಂಡ್ಯದಲ್ಲಿ ಉತ್ತಮವಾದ, ಪಾರಂಪರಿಕ ದೇವಸ್ಥಾನಗಳು ಇವೆ..ಆದರೆ ಮಂಡ್ಯದ ಜನರಿಗೆ ಇದರಮೇಲೆ interst ಇಲ್ಲಾ..
ಹಿಂದೂ ಧರ್ಮ ರಕ್ಷಕರು ಗಮನಿಸಬೇಕು .
ಮಂಡ್ಯ ಜನಕ್ಕೆ ಬಾಡು ತಿನ್ನೋದು, ರಾಜಕೀಯ ಮಾತಾಡೋದು ತುಂಬಾ ಈಶ್ಟ.....
@@allyoursrob ಮಂಡ್ಯದ ಮುದ್ದೆ , ನಾಟಿ ಕೋಳಿ , Bannoru Mutton .
Aha
ಇದರಲ್ಲಿ ಕೇವಲ ಜನತೆಯ ನಿರ್ಲಕ್ಷ್ಯ ಮಾತ್ರ ಕಾಣಿಸುತ್ತಿಲ್ಲ.
So called ಜನನಾಯಕರು, ಜನಸೇವಕರು, ಜನಪ್ರತಿನಿಧಿಗಳು ಎನಿಸಿಕೊಂಡು ಅಧಿಕಾರ ಹಿಡಿದಿಡುವವರ ದುರಾಸೆಯ ಫಲವಿದು.
ಒಂದು ವೇಳೆ ಸ್ವತಃ ಮಂಡ್ಯ ಜನತೆಯೇ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿ ಅಭಿವೃದ್ಧಿಪಡಿಸಿದರೂ,
ಅಲ್ಲಿಯವರೆಗೆ ಕಂಡರೂ ಕಾಣದಂತೆ, ಆಕಳಿಸುತ್ತ, ಕಾಲಹರಣ ಮಾಡುವ ನೀತಿಗೆಟ್ಟ, ನಡತೆಗೆಟ್ಟ ಸರ್ಕಾರಗಳು ಮುಜರಾಯಿ ಇಲಾಖೆಗೆ ಸೇರಿಸಿಬಿಡುತ್ತಾರೆ.
@@ravip1849Bannur Alla ಬಂಡೂರು
ಅದ್ಭುತ ಅನುಭವ ಆಗುತ್ತದೆ
Subodhaya Sir Namaskara 🙏🙏💐💐
Goodmorning sir
As usual excellent unmatchable explanation...i sm drlighted to hear your videos on every Mondays...thank you sir❤❤
Sir nanu ade area guttalu 😢
ಧರ್ಮೀ ಸಾರ್ good
Sir please explain ಅತ್ತಿಗುಪ್ಪೇ ನರಸಿಂಹಸ್ವಾಮಿ devastana vijayanagar bangalore
Awesome vlog sir 😊😊😊😊
Sir k.honnalagere maddur tq Elli Lakshmi Narayan swamy temple ide banni parichay madsi sir
Dear sir nimma videos tumba chennagi modi barutide namm samsketi bagge tumba chennagi heluttiddira hage Nammoru ge banni kadir taul hirenallur grama banni sir hoisala ra kalada 700 varusa haleya devastana ede
ಅರ್ಕೇಶ್ವರ ದೇವಸ್ಥಾನದ ಬಗ್ಗೆಯೂ,ತಿಳಿಸಿಕೊಡಿ.
Wow 👌
Sir appreciate your works
Archakarige duddu beku, jaga maintain madabeku Or madisabeku
Very interesting information Sir,thanq.
ನಮಸ್ಕಾರ ಗುರುಗಳೆ
Thank you sir, Nimmashte namgooo Romanchana aaythu ithihaasada eee charithreya vishaya keli. "Nammooru namma Hemme." 🙏🙏🤝🤝
ಧನ್ಯವಾದಗಳು ಸರ್, ನಿಮ್ಮಷ್ಟೇ ನಮ್ಗೂ ರೋಮಾಂಚನ ಆಯ್ತು ಇತಿಹಾಸದ ಈ ಚರಿತ್ರೆಯ ವಿಷಯ ಕೇಳಿ. "ನಮ್ಮೂರು ನಮ್ಮ ಹೆಮ್ಮೆ." 🙏🙏🤝🤝
Same on Guthal Village Youngsters
ASI Officers just office li kuthukondu sambala tagondi historical places neglect madbedi historical places save madi
Dhanyavadagalu sir
ಇಷ್ಟೊಂದು ದುಸ್ಥಿತಿಯಲ್ಲಿ ಇರುವುದನ್ನು ನೋಡಿ ಬೇಸರವಾಯಿತು
Sir, ಅಮೃತಾಪುರ ಕೆ ಬೇಟಿ ನೀಡಿ please
Nice Dermi namaste good information thank you sir namaste 🙏 👍
ಸಾರ್ ಹಾಗೆ ನಾಗಮಂಗಲ ಇತಿಹಾಸ ತಿಳಿಸಿ ಪ್ಲೀಸ್
Hi sir I am in Bangalore Attiguppe I am requesting you to research on our Sri Lakshmi Narasimha Swamy temple history pls pls I
Sir ,Arati Uddaka Bagge video Made Dayavittu
Sir ನಮ್ಮ ಊರಿನಲ್ಲಿ ಒಂದು ವೀರ ಗಲ್ಲು ಇದೇ ಆದರೆ ಅದು ಏನು ಅಂತ ಗೊತ್ತಿಲ್ಲ ದಯವಿಟ್ಟು ನೀವು ಮಾಹಿತಿ ಕೊಡಬಹುದ ಫೋಟೋ ಕಲಿಸಿದರೆ.....
Sir edu nam mandya namma guthalu
ಕಳೆದ ವಾರವಷ್ಟೇ ಅದ್ದೂರಿ ಜಾತ್ರೆ ಆಯ್ತು ಸರ್ ಅಲ್ಲಿ
Good morning sir ❤❤
🙏ಸೂಪರ್
ಇದೊಂದು ಕೂಟ ಅಂದರೆ ಕೃತಕ ತಾಮ್ರ ಶಾಸನ
Please visit to Sakaleshwara Swamy temple in old Mandya Village which is oldest one.
Super sir.❤❤❤❤
Superb sir.
Hari Om 🚩.
ಆಗಿನ ಕಾಲದಲ್ಲಿ ಅದೆಲ್ಲ ನಡಿತಿತ್ತು ಆದರೆ ಇವತ್ತು ಆ ರೀತಿ ಮಾಡಕ್ ಹೋದ್ರೆ ನಮ್ ಕೈ ಪ್ರೈ ಆಗುತ್ತೆ 😅
Nimma mukandadalli nanu mathu namma friends srama Dhana madalikke thayareddive.
🙏🙏👏👏👏👏
Stalleyara nirlaksha vee ee stitige kaaran.dayavittu jagrati raagiri.nimma dharmik aastiyannu kapadikolli.
Love you Sir 🙏
eetara hetaa ideeni anta tapp tilibedi. nimge bere dress e ilva? aa busconductor coat eshtu asayya... nodi nodi sakaagide. nimbe dudd kashta idre heli, naane teguskodteeni olle batte
Super sir
🙏🏻🌹🎉🎉🌹🙏🏻
🔥🔥🔥🔥🔥🔥🔥
🙏🙏
9:18
Chicken mutton anta bigar baduta bari idakke famous
Agide mandya
Mandya davaru bari politics alli mulgogirtare.
❤
🎉
Year 1316
Year1576
Pundu tundu Raajakeeya kke laayakku.😮
ನಮ್ಮ ಕಥೆಯೂ ಹೀಗೆಯೇ ಇದೆ. ನಮ್ಮ ಅಜ್ಜಿ ಹೇಳ್ತಿದ್ಲು ಮೈಸೂರು ಅರಮನೆ ನಮಗೆ ಸೇರಿದ್ದು ಅಂತ. ನಾನು ಬೇಕಾದರೆ ಕುದಿಯುವ ಎಣ್ಣೆಗೆ ಕೈ ಹಾಕಿ ಪ್ರೂವ್ ಮಾಡ್ತೀನಿ. 😂😂😂
ಓ ಭ್ರಮೆ ಕನ ಸ ಲ್ಲಿ ನಿ ನ್ನ್
ಅ ಜ್ಜಿ ಕನ ವರಿ ಸ ಬೇ ಕು 😂😢😮
Sir mysur huli tippu sultan ra bage innastu swalpa heli kamukru rss awrige swalpa huri aagli 😂😂
Avru alla nannu helthi kelu obba mathandha ... Adhuke nena porvajaru baliagidhare ...
Kamukru RSS aa 😂😂 avren nim maneg bandu yargaadr enaadr madidra, Boli magne kelod idre crct aag kelu, illa andre tika muchkond iru
@@jeeteshv, sariyaagi helideera 👌👍
Tippu idda time alli namma Karnataka da hesaru kelidre idi viswane gada gada agthittu iwaga nodidre Ade Karnataka ke prana vanne bitta raja nannu bittu Hindi Wala rajaru ivrige hero yalla rajakiya gagi
@@imranimrankhan4679 ,nimma thippe iddaaga Karnataka antha hesre irlilla😂
ನಿಮ್ಮ ಪೋನ್ number ಕೊಡಿ sir pls
🙏🏻🙏🏻🙏🏻🙏🏻🙏🏻
❤️
❤