FULL EPISODE|ಗೀತಾ ಪರ್ವ - ಅಕ್ಷರ ಬ್ರಹ್ಮ ಯೋಗ|ಭಗವಂತನ ಸ್ಮರಣೆ! ಸೃಷ್ಟಿ -ಸ್ಥಿತಿ - ಪ್ರಳಯ|Gaurish Akki Studio
ฝัง
- เผยแพร่เมื่อ 5 ก.พ. 2025
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#secretsofmahabharata #aksharabrahmayoga #bhagvadgita
#krishna #jagadishasharmasampa
#arjuna #srushti #sthithi #pralaya #brahma
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
Nav sayovaga prajne illadidre hege devara smarane barodu. Dayavittu tilisi.
Namasthe Thank you 🫶🙏🫶
ವಂದನೆಗಳು ಸರ್
Like Karnataka like
Dhanyavadagalu 💐💐🙏🙏
ಈ ಪ್ರಪಂಚ ರೂಪ ಹಾಗೂ ನಾಮಾತ್ಮವಾಗಿದೆ. ಅಂದರೆ ಶಬ್ದ ಮತ್ತು ರೂಪದಿಂದ ಇದೆ.
Jai shri krishna 🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️
Dhanyawadagalu
Nice
ಸರ್ ನಮಸ್ಕಾರ 🕉️ ನ ಶೆಭ್ದ ವನ್ನು ನಾನು ಧ್ಯಾನ ಮಾಡುವಾಗ ಗಂಟೆಯ ತರಂಗ್ಗದ ಆಗೆ ಅನುಭವ ಆಗಿದೆ ಇದು ಒಂದು ಸಣ್ಣ ವಿಷಯ ನಂಬಲಾಗದಷ್ಟು ಅನುಭವ ಧ್ಯಾನ ಮಾಡುವಾಗ ಆಗುತ್ತವೆ ಸಂಪೂರ್ಣ ವಾಗಿ ಬರೆಯುವುದು ತುಂಬಾ ಕಷ್ಟ ಅವರು ಹೇಳುವುದು ಸತ್ಯ ಆದರೂ ನನಗೆ ತುಂಬಾ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ
Very well narration by Dr.sampa sir, can you please make a programme on VSIHNU SAHASRA NAMA and its meaning and mahime of each namas
🙏🙏👍
Love from KA36 ❤️
Please add these to secrets of Mahabharata playlist in the order.
🙏🙏🙏
🙏🙏🙏🙏🙏
Sir parabrammana bagge, jeevana koneya hanthada bagge yenannu vivarsiddira, namma jeevana annu namma gurugalu anthe maadittu hogiddare, Krishna andanthe naau jeevisuvanthe namma jivana saagisuthiddare namma guru
Namma eradu kivi muchidaga omkara kelisutte
Sir nimma gurugala bagge heli
Prathi manvatharadallu dashavathara annodu bere bere agirutha gurugale
Yakandre ramavathara 24 ne manvanthara are kaliyugadalli krishnavathara agiralilla Alva?
Krishnavara agirodu vaivasvatha manvanthara sari Alva gurugale
ರಾಮ ರಾವಣ ರ ಯುದ್ಧದ ಸಂದರ್ಭದಲ್ಲಿ ಮಹಾ ವೀರರಾಗಿದ್ದರು ಕೂಡ ಭರತ ಮತ್ತು ಶತ್ರುಘ್ನ ರು ಯಾಕೆ ಭಾಗವಹಿಸಲಿಲ್ಲ..ದಯವಿಟ್ಟು ಉತ್ತರಿಸಿ.
Hasu( cow) na devathe galu yake choose madidre vasisuvudakke.
Andre Kamadhenuvinalli devru eruvudakke karana? Bere yava prani li erade Hasuvinalli eddare
Cow dharmada sanketa. Adara 4 kalugalu 4 vedagalannu heluttade mattu 4 kalugalu dharma artha kama moksha represent maduttade.
Swasthika cinne ಯಗೋಗಳನ್ನಾ smanawagi thorisalagide
Swastik chinhe meaning enendare ondu chinhe helatte relationship with friends,relatives,neighbour's chennagi ittukollabeku, innondu helatte relationship with the society jotege relationship with God irabeku. Ide swastik chinhe,mattu Christian cross meaning.