ದಿವಂಗತ ಹಿರಿಯ ಫಾಧರ್ ಕ್ರಿಸ್ತರ ವಾಕ್ಯಗಳನ್ನು ಕನ್ನಡದ ಕ್ರಿಸ್ತನ ಸಾಹಿತ್ಯದ ಇತಿಹಾಸದಲ್ಲಿ ಅತ್ಯುತ್ತಮ ಸಾಹಿತ್ಯ ಬರೆದ ಫಾಧರ್ ಚೌರಪ್ಪ ಸೆಲ್ಪರಾಜ್ ತಂದೇ ಇವರ ತಪ್ಪುಗಳನ್ನು ಕ್ಷಮಿಸಿ ಆತ್ಮಕ್ಕೆ ಶಾಂತಿ ಸಮಾಧಾನ ಕೂಡಿ ಕೇಳಿ ಫ್ರಾರ್ಥಿಸುತ್ತೇನೇ ಯೇಸುವಿನಲ್ಲಿ 😭🙏🙏🙏🙏
ಇದರಲ್ಲಿರುವ ಪ್ರತಿಯೊಂದು ಹಾಡುಗಳು ತುಂಬಾ ಸುಂದರವಾಗಿದೆ ಇದರ ಜೊತೆಗೆ ಗಂಟೆ ಮೊಳಗಿದೆ ಹಣತೆ ಹಚ್ಚಿದೆ ನವ್ಯ ಜೀವನ ನಮ್ಮ ಕರಗಿದೆ ಎನ್ನುವ ಹಾಡನ್ನು ದಯಮಾಡಿ ಅಪ್ಲೋಡ್ ಮಾಡಿ ಯುಟ್ಯೂಬ್ ನಲ್ಲಿ ಇದು ನನ್ನ ರಿಕ್ವೆಸ್ಟ್
Dear Fr Francis Xavier Joseph, Praise the Lord! Just to remind you that putting someone else's songs in TH-cam wrong initiative. You know that you are neither the producer nor the composer of any of these songs. It shall not sound good if there are some legal suits filed against you. Hope you understand. Rgs,
ಜೈ ಯೇಸು ಕ್ರಿಸ್ತ.....
ಕ್ರಿಸ್ಥರೆ ನಿಮಗೆ ಮಹಿಮೆಯಾಗಲಿ
Amen🙏🙏🙏🌺🌺🌺
Super songs thank you fr and all your team members 🙏🙏🙏🙏
Lord I pray that let your mission get accomplished through your representatives. Jesus guide us and save us
ದಿವಂಗತ ಹಿರಿಯ ಫಾಧರ್ ಕ್ರಿಸ್ತರ ವಾಕ್ಯಗಳನ್ನು ಕನ್ನಡದ ಕ್ರಿಸ್ತನ ಸಾಹಿತ್ಯದ ಇತಿಹಾಸದಲ್ಲಿ ಅತ್ಯುತ್ತಮ ಸಾಹಿತ್ಯ ಬರೆದ ಫಾಧರ್ ಚೌರಪ್ಪ ಸೆಲ್ಪರಾಜ್ ತಂದೇ ಇವರ ತಪ್ಪುಗಳನ್ನು ಕ್ಷಮಿಸಿ
ಆತ್ಮಕ್ಕೆ ಶಾಂತಿ ಸಮಾಧಾನ ಕೂಡಿ ಕೇಳಿ ಫ್ರಾರ್ಥಿಸುತ್ತೇನೇ ಯೇಸುವಿನಲ್ಲಿ 😭🙏🙏🙏🙏
Praise the lord Jesus God bless you and your team 🎉🎉🎉
ಅತ್ಯದ್ಬುತವಾದ ಗೀತೆಗಳು.. ಮನಸ್ಸಿಗೆ ಮುದನೀಡುವ ಗಾಯನ ಮತ್ತು ಸಂಗೀತ ಸಂಯೋಜನೆ.. ಅರ್ಥಗರ್ಭಿತ ಸಾಹಿತ್ಯ ರಚನೆ. ಧನ್ಯವಾದಗಳು ಗುರುಗಳೇ ನಿಮಗೆ.
Praise the lord 🙏
ಇದರಲ್ಲಿರುವ ಪ್ರತಿಯೊಂದು ಹಾಡುಗಳು ತುಂಬಾ ಸುಂದರವಾಗಿದೆ ಇದರ ಜೊತೆಗೆ ಗಂಟೆ ಮೊಳಗಿದೆ ಹಣತೆ ಹಚ್ಚಿದೆ ನವ್ಯ ಜೀವನ ನಮ್ಮ ಕರಗಿದೆ ಎನ್ನುವ ಹಾಡನ್ನು ದಯಮಾಡಿ ಅಪ್ಲೋಡ್ ಮಾಡಿ ಯುಟ್ಯೂಬ್ ನಲ್ಲಿ ಇದು ನನ್ನ ರಿಕ್ವೆಸ್ಟ್
My feverat songs
Super song
Nice song
❤🙏🙏🙏🙏
🙏🙏🙏
ಮತ್ತೆ ಹುಟ್ಟಿ ಬನ್ನಿ ಫಾ|| ಚಸರ..
,
I Love you Jesus
Dear Fr Francis Xavier Joseph,
Praise the Lord!
Just to remind you that putting someone else's songs in TH-cam wrong initiative. You know that you are neither the producer nor the composer of any of these songs. It shall not sound good if there are some legal suits filed against you. Hope you understand.
Rgs,