India VS Canada ಕೆನಡಾ ಪಾಕಿಸ್ತಾನದ ದಾರಿ ಹಿಡಿದಿದ್ಯಾ!?

แชร์
ฝัง
  • เผยแพร่เมื่อ 16 ต.ค. 2024
  • ಭಾರತ & ಕೆನಡಾ ಸಂಬಂಧ ಇದೀಗ ಸರ್ವನಾಶವಾಗಿ ಹೋಗಿದ್ದು, ಇದಕ್ಕೆ ನೇರ ಕಾರಣವೇ ಕೆನಡಾದ ಸರ್ಕಾರ ಎಂಬ ಆರೋಪ ಕೇಳಿಬರುತ್ತಿದೆ. ಅದರಲ್ಲೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತ ವಿರೋಧಿ ನಿಲುವು ತಳೆದಿದ್ದಾರೆ, ಈ ಕಾರಣಕ್ಕೆ ಎರಡೂ ದೇಶಗಳ ಮಧ್ಯೆ ಇದೀಗ ದೊಡ್ಡ ಬೆಂಕಿ ಹೊತ್ತಿಕೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಸಮಯ ಎದುರಾಗಿರುವಾಗಲೇ, ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಿದ್ದಾರೆ ಕೆನಡಾ ಪ್ರಧಾನಿ!
    The relationship between India and Canada has now gone awry and the Canadian government is being accused of being directly responsible for this. In particular, Canadian Prime Minister Justin Trudeau has taken an anti-India stance, and because of this, it is being alleged that a big fire has started between the two countries. At such a time, petrol was poured on the burning fire
    #Canada #Russia #India #Diplomatic #Diplomacy #Khalistan #IndiaVSCanada #NarendraModi #PMModi #JustinTrudeau #VladimirPutin #International
    ...
    Credits: AFP
    #AFP
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

ความคิดเห็น • 1

  • @ManuArer
    @ManuArer 4 ชั่วโมงที่ผ่านมา

    Aa,aaaa annodu yake