Sankranti stories| ಸಂಕ್ರಾಂತಿ ಕಥೆಗಳು| kannada Sankranthi video|Kannada interesting story| Ravikumarlj
ฝัง
- เผยแพร่เมื่อ 29 ม.ค. 2025
- Sankranti stories| ಸಂಕ್ರಾಂತಿ ಕಥೆಗಳು| kannada Sankranthi video|Kannada interesting story| Ravikumarlj
Follow me on Instagram:
/ ravikumarlj
Sankranti story - ಸಂಕ್ರಾಂತಿಯ ಪೂರ್ಣ ಕಥೆ -
• Sankranti | ಸಂಕ್ರಾಂತಿ ...
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಪೂರ್ತಿ ವಿಡಿಯೋ ನೋಡಿ.
ನಮ್ಮ ಹಿರಿಯರು ಯಾವುದೇ ಆಚರಣೆಯನ್ನು ವ್ಯರ್ಥವಾಗಿ ಮಾಡಿಲ್ಲ, ಎಲ್ಲಾ ಹಬ್ಬಗಳ ಮತ್ತು ನಂಬಿಕೆಗಳ ಹಿಂದೆ ಒಂದು ಬಲವಾದ ಕಾರಣ ಇದ್ದೇ ಇರುತ್ತದೆ. ಈ ಕಾರಣ ಕೇವಲ ಧಾರ್ಮಿಕವಾಗಿರದೆ ವೈಜ್ಞಾನಿಕವಾಗಿಯು ಸಾಬೀತಾಗಿರುತ್ತದೆ
ಮನುಷ್ಯ ಈ ಸೃಷ್ಟಿ ಅಥವಾ ವಿಶ್ವದ ಆಯಾಮದೊಂದಿಗೆ ತನ್ನನ್ನು ಸಮ ತೂಗಿಸಿಕೊಂಡು ಹೇಗೆ ಬದುಕಬೇಕು ಎಂಬುವುದು ನಮ್ಮ ಹಿರಿಯರು ಅರಿತಿದ್ದರು.
#Ravikumarlj #RKLJ #echokannada
ಈ ವಿಡಿಯೋದಲ್ಲಿ ಸಂಕ್ರಾಂತಿ ಹಬ್ಬದ ಪುಣ್ಯ ದಿನದಂದು ಯಾವೆಲ್ಲ ಮಹತ್ಕಾರ್ಯಗಳು ಸಂಭವಿಸಿದೆ ಎಂಬುದನ್ನು ಹಂಚಿಕೊಳ್ಳಲಾಗಿದೆ.
ಬ್ರಹ್ಮ ಈ ಸುದಿನದಂದು ವಿಶ್ವವನ್ನು ಸೃಷ್ಟಿಸಿದ, ಶಿವ ಮತ್ತು ಪಾರ್ವತಿಯ ಕಲ್ಯಾಣ ಈ ಕಾಲದಲ್ಲಿ ಆಗಿದ್ದು, ಗಂಗೆಯು ಧರೆಗೆ ಇಳಿದ ಪುಣ್ಯ ಕಾಲವು ಇದು, ವಿಷ್ಣು ಅಸುರರ ಸಂಹಾರ ಮಾಡಿದ ಕಾಲ ಇದು, ಸೂರ್ಯದೇವ ತನ್ನ ಮಗನಾದ ಶನಿದೇವ ನನ್ನ ಭೇಟಿಯಾದ ಕಾಲ, ಭೀಷ್ಮ ಪಿತಾಮಹರು ಶರಶಯ ಮೇಲೆ ಮಲಗಿದ್ದರೂ ಸಂಕ್ರಮಣದ ಪುಣ್ಯ ದಿನದಂದು ತಮ್ಮ ದೇಹವನ್ನು ತ್ಯಜಿಸಿದರು.
#sankranthi #sankranti #sankranti2023 #sankrantifestival #ಸಂಕ್ರಾಂತಿ #hinduism #hindu #kannadastatus #kannadastories #kannadamotivation #kannadakathe #kannadakathegalu #rkljmotivation #mahabharata #lordshiva #lordvishnu #kannada #karnataka
Jaishriradha jaishrikrishna
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Wonderful Sir speech
ಓಂ ಶ್ರೀ ಗುರುಭ್ಯೋ ನಮಃ,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
👌🏻 ಧನ್ಯವಾದಗಳು ಅಣ್ಣ
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Jai sri ram
Jai sri krishna
Om nam shivayya
Om sai
Om guru raghvendraya namaha
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಧನ್ಯವಾದಗಳು 💐
Danyavadalu sir
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Super information sir Tq god bless you sir Makrsankrati shubashygalu.
Thank you information 🙏🙏
ಧನ್ಯವಾದಗಳು 💐
🙏🙏🙏🙏🙏🙏🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Jai shree krishna
ಜೈ ಶ್ರೀ ಕೃಷ್ಣ
🙏🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Great information 🙏
ಧನ್ಯವಾದಗಳು 💐
Thanks sir 🙏🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Sooooperr 👏👏
ಧನ್ಯವಾದಗಳು 💐
ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್
ನಿಮಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಧನ್ಯವಾದಗಳು 💐
🌾🌾🌾🌾Wishing you very happy SANKRANTHI sir
ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
What a speach I am mind wrong only my sanathana Dharma Sathya shasthra Grantham 🔥🔥🌾🌾🌾🌾🌾🌾🌾🚩🚩🚩🚩🚩❤️❤️🙏🙏
Jai hind
ಧನ್ಯವಾದಗಳು 💐
Happy Makar Sankranti sir 🙏
ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
🙏🏽
ಧನ್ಯವಾದಗಳು 💐
ನಿಜವಾದ ಕಾರಣ ಗೊತ್ತಾಯ್ತು ಸರ್.....
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಧನ್ಯವಾದಗಳು 💐
Ganga mata bhomige bandidu akshaya tritiya dinadandu.....not on sankranti.....
ಉತ್ತರಾಯಣ ಕಾಲದಲ್ಲಿ ಎಂದು ಹೇಳಿದ್ದೇನೆ ಅಂದರೆ ಇದು ಜನವರಿ ಇಂಥ ಜುಲೈ 16ರವರೆಗೆ ಇರುತ್ತದೆ. ಈ ಕಾಲದಲ್ಲಿ ಬರುವ ಅಕ್ಷಯ ತೃತೀಯದಂದು ಗಂಗೆ ಭೂಮಿಗೆ ಬಂದಿದ್ದು...
ಹಾಗೆ ಶಿವರಾತ್ರಿಯಂದು ಶಿವ ಪಾರ್ವತಿಯರ ಕಲ್ಯಾಣ ವಾಗಿದ್ದು. ಎಂದು ಹೇಳಿದ್ದೇನೆ.